News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಠ್ಯಪುಸ್ತಕವನ್ನು ಎರಡು ಭಾಗಗಳಾಗಿ ಹೊರತರಲು ರಾಜ್ಯ ನಿರ್ಧಾರ

ಬೆಂಗಳೂರು: ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ಹಂಚಿಕೆ ಮಾಡುವಲ್ಲಿ ಹೊಸ ವಿಧಾನವನ್ನು ಅನುಸರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಪುಸ್ತಕಗಳನ್ನು ಪ್ರಿಂಟ್ ಮಾಡಲು ಬೇಕಾದ ಕಚ್ಛಾವಸ್ತುಗಳ ಕೊರತೆ ಎದುರಿಸುತ್ತಿರುವ ಸರ್ಕಾರ 2017-18ರ ಶೈಕ್ಷಣಿಕ ವರ್ಷದಲ್ಲಿ 1ರಿಂದ 10ನೇ ತರಗತಿವರೆಗಿನ ಪಠ್ಯಪುಸ್ತಕಗಳನ್ನು ಎರಡು ಭಾಗಗಳನ್ನಾಗಿಸಲು ನಿರ್ಧರಿಸಿದೆ. ತಲಾ...

Read More

ಮೇ 10ಕ್ಕೆ ಪಿಯುಸಿ ಫಲಿತಾಂಶ ಹೊರಬೀಳುವ ಸಾಧ್ಯತೆ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿದ್ದು, ಮೌಲ್ಯಮಾಪನ ಪ್ರಕ್ರಿಯೆಯೂ ಸುಸೂತ್ರವಾಗಿ ನಡೆಯುತ್ತಿದೆ. ಮೇ10ಕ್ಕೆ ಫಲಿತಾಂಶ ಹೊರಬೀಳುವ ಸಾಧ್ಯತೆಗಳಿವೆ. ಸಿಇಟಿ ಮತ್ತು ನೀಟ್ ಪರೀಕ್ಷೆಗಳು ಮುಗಿದ ಬಳಿಕ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು...

Read More

ಧಾರವಾಡದಲ್ಲಿ ಶಿವಕೃಪಾ ಟ್ರಸ್ಟ್‌ ವತಿಯಿಂದ ರಕ್ತದಾನ ಶಿಬಿರ

ಧಾರವಾಡ: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರ ಹುಬ್ಬಳ್ಳಿ ಹಾಗೂ ಧಾರವಾಡ ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ನಗರದ ಶಿವಕೃಪಾ ಟ್ರಸ್ಟ್ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ರಾಮನಗರದಲ್ಲಿರುವ ಶಿವಕೃಪಾ ಟ್ರಸ್ಟ್‌ನ ಕಟ್ಟಡದಲ್ಲಿ ಜರುಗಿದ ರಕ್ತದಾನ ಶಿಬಿರವನ್ನು ನಿವೃತ್ತ ಲೆಕ್ಕ ಪರಿಶೋಧಕ ವಿರೂಪಾಕ್ಷಪ್ಪ...

Read More

ಮಂಗಳೂರಿನಲ್ಲಿ ಯುವಾಬ್ರಿಗೇಡ್­ನಿಂದ ಸೈನ್ಯ ಸೇರ್ಪಡೆ ಅಭ್ಯರ್ಥಿಗಳಿಗಾಗಿ ತಾತ್ಕಾಲಿಕ ಸಹಾಯಕೇಂದ್ರ

ಮಂಗಳೂರು : ಭಾರತೀಯ ಸೈನ್ಯಕ್ಕೆ ಸೇರಬಯಸುವವರಿಗೆ ಸುವರ್ಣಾವಕಾಶ. ಭಾರತೀಯ ಸೇನೆಯಲ್ಲಿ ಜವಾನನಾಗಿ ದೇಶಸೇವೆ ಮಾಡಬಯಸುವ ತರುಣರಿಗೆ ಸದವಕಾಶ. 12-5-2017 ರಿಂದ 18-5-2017 ರ ವರೆಗೆ ವಿಜಯಪುರ ಸೈನಿಕ ಶಾಲೆಯಲ್ಲಿ ಸೇನಾ ನೇಮಕಾತಿ ರ್ಯಾಲಿ ನಡೆಯಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ...

Read More

ಚಾರ್ಮಾಡಿ ರಸ್ತೆಯ 3 ಸೇತುವೆ ನಿರ್ಮಾಣಕ್ಕೆ 19 ಕೋಟಿ ರೂ. ಮಂಜೂರು

ಮಂಗಳೂರು : ಬಂಟ್ವಾಳ -ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಮಣಿಹಳ್ಳ, ನಿಡಿಗಲ್ ಮತ್ತು ಚಾರ್ಮಾಡಿಯಲ್ಲಿ ಒಟ್ಟು 3 ಸೇತುವೆ ನಿರ್ಮಾಣಕ್ಕೆ ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯಿಂದ 19 ಕೋಟಿ ರೂ.ಮಂಜೂರಾಗಿದೆ ಎಂದು ದ.ಕ.ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ. ಬಂಟ್ವಾಳ -ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ...

Read More

ಸ್ಟಾರ್ಟ್ ಅಪ್ ಅಡಿ ’ಪರಿಸರ ಸ್ನೇಹಿ’ ಬ್ರಿಕ್ಸ್ ಉದ್ಯಮ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಸ್ಟಾರ್ಟ್ ಅಪ್ ಅಡಿ ನೊಂದಾವಣಿಗೊಂಡ ಕರ್ನಾಟಕದ ಮೊದಲ ಉದ್ಯಮವೇ ನ್ಯೂಲೈಟ್ ಬ್ರಿಕ್ಸ್ ಉದ್ಯಮ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಬಳಿ ಈ ಉದ್ಯಮಕ್ಕೆ ನಾಂದಿ ಹಾಡಲಾಗಿದೆ. ಮಂಜುನಾಥ ಬೊಮ್ಮಣ್ಣವರ, ನವೀನ ಹನಗೋಡಿಮಠ ಹಾಗೂ...

Read More

ಯುವಜನತೆಯ ಹೇರ್‌ಸ್ಟೈಲ್‌ನಲ್ಲಿ ಡಾ. ಅಂಬೇಡ್ಕರ್ !

ಬೆಳಗಾವಿ: ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಚಿತ್ರವನ್ನು ಯುವಜನತೆ ತಮ್ಮ ತಲೆಯಲ್ಲಿ ಮೂಡಿಸಿಕೊಳ್ಳುತ್ತಿರುವುದು ಅವರ ಅಭಿಮಾನಕ್ಕೆ ಸಾಕ್ಷಿಯಾಗಿದೆ. ಅಂಬೇಡ್ಕರ್ ಜಯಂತಿ ನಿಮಿತ್ತ ಇಲ್ಲಿನ ಕಾಕತಿವೇಸ್­ನಲ್ಲಿರುವ ಕಿರಣ್ ಮೆನ್ಸ್ ಪಾರ್ಲರ್­ನಲ್ಲಿ ಅಭಿಮಾನಿಗಳ ದಂಡೇ ಸೇರುತ್ತಿದೆ. ತಮ್ಮ ತಲೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿತ್ರವನ್ನು...

Read More

ಬಳಲಿದ ಕೃಷ್ಣೆ ; ಬಸವಳಿದ ಜನತೆ

ಜಮಖಂಡಿ: ಬರಿದಾಗಿರುವ ಕೃಷ್ಣೆಯತ್ತ ನೋಡಿದ ಜನತೆ ನೆರೆಯ ಮಹಾರಾಷ್ರ್ತದ ಕೊಯಿನಾದತ್ತ ಆಸೆ ಕಂಗಳಿಂದ ನೇರ ದೃಷ್ಟಿಯಿಂದ ನೋಡುವ ಪ್ರಸಂಗವೂ ಸಹ ಇಲ್ಲದಾಗಿದೆ. ಅಲ್ಲಿಯೂ ಸಹ ನೀರಿನ ಕೊರತೆ ಎದ್ದು ಕಾಣುತ್ತಿದೆ. ಎಲ್ಲಿ ನೋಡಿದರಲ್ಲಿ ನದಿಯ ಪಾತ್ರವು ಬರಿದಾಗುತ್ತ ಹೋಗಿದೆ. ಹೌದು. ಇದು...

Read More

ಬಳ್ಳಾರಿಯಲ್ಲಿ ಏ. 16 ರಿಂದ ರಾಷ್ಟ್ರ ಸೇವಿಕಾ ಸಮಿತಿ ಉತ್ತರ ಪ್ರಾಂತದ ಶಿಕ್ಷಾ ವರ್ಗ ಆರಂಭ

ಬಳ್ಳಾರಿ : ಪ್ರತಿಯೋರ್ವ ಸ್ತ್ರೀ ತನ್ನ ವಿಕಸಿತ ಸದ್ಗುಣ ಮತ್ತು ಸಂಸ್ಕಾರಯುತ ಶಾರೀರಿಕ, ಮಾನಸಿಕ, ಬೌದ್ಧಿಕ ಶಕ್ತಿಗಳೊಂದಿಗೆ ಸಮಾಜದ ಹಿತಕ್ಕಾಗಿ ಕೆಲಸ ಮಾಡುವ ಉದ್ದೇಶದಿಂದ ಏಪ್ರಿಲ್ 16 ರಿಂದ ಏಪ್ರಿಲ್ 30 ರ ವರೆಗೆ ರಾಷ್ಟ್ರ ಸೇವಿಕಾ ಸಮಿತಿ ಉತ್ತರ ಪ್ರಾಂತದ...

Read More

ವಿಶ್ವಹಿಂದೂ ಪರಿಷತ್, ಬಜರಂಗದಳದಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

ಧಾರವಾಡ: ಅಂಬೇಡ್ಕರ್ ಜಯಂತಿಯ ಅಂಗವಾಗಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಧಾರವಾಡ ಘಟಕದ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಶುಕ್ರವಾರ ಮಾಲಾರ್ಪಣೆ ಮಾಡಲಾಯಿತು. ವಿಶ್ವ ಹಿಂದೂ ಪರಿಷತ್ ಸಮಾಜದಲ್ಲಿ ಸಾಮರಸ್ಯ ತರುವ ದೃಷ್ಟಿಯಿಂದ ದೇಶದಾದ್ಯಂತ ವಿವಿಧ ಕಾರ್ಯಗಳನ್ನು ಮಾಡುತ್ತಿದ್ದು, ಇದೇ...

Read More

Recent News

Back To Top