News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 28th September 2026

×
Home About Us Advertise With s Contact Us

ಮಂಗಳೂರಿನಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸಾಧನಾ ಸಮಾವೇಶ

ಮಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 3 ವರ್ಷಗಳ ಸಾಧನೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಮಂಗಳೂರು ಪುರಭವನದಲ್ಲಿ ದಿನಾಂಕ 7-6-2017 ರಂದು ಹಮ್ಮಿಕೊಳ್ಳಲಾದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸಾಧನಾ ಸಮಾವೇಶದ ಉದ್ಘಾಟನೆಯನ್ನು ಕೇಂದ್ರದ ಕಾನೂನು ಮತ್ತು ನ್ಯಾಯ, ಮಾಹಿತಿ...

Read More

ಪುಣ್ಚಪ್ಪಾಡಿ : ಹಿರಿಯ ವಿದ್ಯಾರ್ಥಿ ಸಂಘದಿಂದ ಪುಸ್ತಕ ವಿತರಣೆ

ಸವಣೂರು : ಪುಣ್ಚಪ್ಪಾಡಿ ಹಿ.ಪ್ರಾ.ಶಾಲೆಗೆ ಒಂದನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಶ್ರೀಮತಿ ಸುಮತಿ ವಹಿಸಿದ್ದರು. ಶಾಲಾ ನೂತನ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ,...

Read More

ನೀರಿಗಾಗಿ ನೆಲದ ಕಾಡು ಪೋಷಿಸುವ ಪರಂಪರೆಗೆ ಪುನರುಜ್ಜೀವ

ಪರಿಸರದ ವಿಶ್ವ ದಿನಾಚರಣೆ; ಧ್ಯೇಯ, ‘ಜನರನ್ನು ನಿಸರ್ಗಕ್ಕೆ ಜೋಡಿಸೋಣ’ ಧಾರವಾಡ, (ಹಳ್ಳಿಗೇರಿ) : ನೀರಿಗಾಗಿ ನೆಲದ ಕಾಡು ಪೋಷಿಸುತ್ತಿದ್ದ ಹಿರಿಯರ ಪರಂಪರೆಯನ್ನು ಈಗ ಪುನರುಜ್ಜೀವಿತಗೊಳಿಸಬೇಕಿದೆ. ಕಾರಣ, ಕಾಡಿನೆದೆ ಬತ್ತಿದ ಪರಿಣಾಮ ನಾಡು ಮೂಳೆ ಮುರುಕಿದ ಅಸ್ಥಿ ಪಂಜರ ಎನಿಸುತ್ತಿದೆ. ಹಸಿರು ಕುಲಕ್ಕೆ...

Read More

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ. ಸಾಧಕರಿಗೆ ಸನ್ಮಾನ

ಸುಳ್ಯ : ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ 2016-17 ಸಾಲಿನ ಎಸ್.ಎಸ್.ಎಲ್.ಸಿ. ಸಾಧಕರಿಗೆ ಸನ್ಮಾನಕಾರ್ಯಕ್ರಮ ನಡೆಯಿತು. ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ, ಸಂಚಾಲಕರಾದ ಡಾ. ವಿದ್ಯಾಶಾಂಭವ ಪಾರೆ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು 2016-17 ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶವನ್ನು ತಂದುಕೊಟ್ಟ 20 ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು...

Read More

ಮದುವೆಗಳಿಗೆ ‘ಹಸಿರು’ ನಿಯಮ ವಿಧಿಸಿದ ಕೇರಳ

ತಿರುವನಂತಪುರಂ: ಕೇರಳ ಸರ್ಕಾರ ಮದುವೆಗಳಿಗೆ ಹಸಿರು ನಿಯಮಗಳನ್ನು ಜಾರಿಗೊಳಿಸಿದ್ದು, ಇನ್ನು ಮುಂದೆ ಕೇರಳದ ವಿವಾಹಗಳು ಪರಿಸರ ಸ್ನೇಹಿಯಾಗಲಿವೆ. ನಿಯಮದ ಪ್ರಕಾರ ಮದುವೆಗಳಲ್ಲಿ ಪ್ಲಾಸ್ಟಿಕ್, ಬಿಸಾಕುವ ಲೋಟಗಳು ಮತ್ತು ತಟ್ಟೆಗಳು, ಅಲಂಕಾರಿಕ ಥರ್ಮಕೋಲ್‌ಗಳನ್ನು ಬಳಕೆ ಮಾಡಬಾರದು. ಇವುಗಳ ಬದಲು ಗಾಜಿನಿಂದ ಅಥವಾ ಪರಿಸರ...

Read More

ಪೇರಾಲು ಶಾಲೆಯಲ್ಲಿ ಪರಿಸರ ದಿನಾಚರಣೆ

ಕಾಸರಗೋಡು : ಒಂದನೇ ತರಗತಿಗೆ ನೋಂದಾವಣೆ ಮಾಡುವುದರಲ್ಲಿ ಜಿಲ್ಲೆಗೇ ಮಾದರಿಯಾದ ಪೇರಾಲು ಶಾಲಾ ರಕ್ಷಕ ಶಿಕ್ಷಕ ಸಂಘ ಊರ ಸ್ವಯಂ ಸೇವಾ ಸಂಘಗಳ ಸಹಕಾರದೊಂದಿಗೆ ಶಾಲಾ ಆಟದ ಮೈದಾನದ ಸುತ್ತಲೂ ಮರ ಬೆಳೆಸುವ ಕಾಯಕಕ್ಕೆ ಪರಿಸರ ದಿನಾಚರಣೆಯ ಮೂಲಕ ಮುಂದಾಗಿದೆ. ಕಾರ್ಯಕ್ರಮವನ್ನು ಓಯಿಸ್ಕ...

Read More

ಆಳ್ವಾಸ್‍ನಲ್ಲಿ 128ನೇ ಐಎಸ್‍ಟಿಇ ಚಾಪ್ಟರ್ ಉದ್ಘಾಟನೆ

ಮೂಡುಬಿದಿರೆ: ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನವನ್ನು ಸಮಾಜದ ಒಳಿತಿಗೆ ಉಪಯೋಗಿಸುವುದು ಅವಶ್ಯ ಎಂದು ಚಿಕ್ಕಮಂಗಳೂರಿನ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸಿ.ಕೆ ಸುಬ್ಬರಾಯ ತಿಳಿಸಿದರು. ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 128ನೇ ಐಎಸ್‍ಟಿಇ ಚಾಪ್ಟರ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು....

Read More

ಶಾರದಾ ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ

ಮಂಗಳೂರು :  ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮಂಗಳೂರು, ಮಂಗಳೂರು ವಲಯ ಅರಣ್ಯ ವಿಭಾಗ ಹಾಗೂ ಶಾರದಾ ವಿದ್ಯಾಲಯ ಕೊಡಿಯಾಲಬೈಲು ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಮತ್ತು ಬೀಜದ...

Read More

ಕೇಂದ್ರದ ಕಾನೂನು, ನ್ಯಾಯ, ಮಾಹಿತಿ ತಂತ್ರಜ್ಞಾನ ಸಂವಾದದಲ್ಲಿ ಭಾಗವಹಿಸಿ- ವೇದವ್ಯಾಸ ಕಾಮತ್

ಮಂಗಳೂರು : ನಮ್ಮ ರಾಷ್ಟ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಅಧಿಕಾರಾವಧಿಯ ಸಾರ್ಥಕ ಮೂರು ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಈ ಸುಸಂದರ್ಭದಲ್ಲಿ ಕೇಂದ್ರ ಸರಕಾರ ಹಮ್ಮಿಕೊಂಡಿರುವ ಜನೋಪಯೋಗಿ ಯೋಜನೆಗಳ ಕುರಿತು ಮಾಹಿತಿ ಮತ್ತು ಕೇಂದ್ರದ ಕಾನೂನು ಮತ್ತು ನ್ಯಾಯ, ಎಲೆಕ್ಟ್ರಾನಿಕ್ ಮತ್ತು ಮಾಹಿತಿ...

Read More

ಆಗಸ್ಟ್‌ನಲ್ಲಿ ಸಾಹಿತಿ ಬೋಲ ಸಂಸ್ಮರಣಾ ಕಾರ್ಯಕ್ರಮ – ಪೂರ್ವಭಾವಿ ಸಭೆ

ಮಂಗಳೂರು: ಖ್ಯಾತ ಸಾಹಿತಿ, ಚಿಂತಕ, ಕಾದಂಬರಿಕಾರ ಬೋಲ ಚಿತ್ತರಂಜನ್‌ದಾಸ್ ಶೆಟ್ಟಿ ಅವರ ಬೋಲ ಕೃತಿ ಯಾನ ಸಂಸ್ಮರಣಾ ಕಾರ್ಯಕ್ರಮ ಆಗೋಸ್ಟ್ ತಿಂಗಳಲ್ಲಿ ಮಂಗಳೂರು ಪುರಭವನದಲ್ಲಿ ಜರಗಲಿದ್ದು, ಕಾರ್ಯಕ್ರಮದ ಪೂರ್ವಭಾವಿ ಸಭೆಯು ವುಡ್‌ಲ್ಯಾಂಡ್ಸ್ ಹೊಟೇಲ್‌ನಲ್ಲಿ ಜರಗಿತು. ಆಗೋಸ್ಟ್ ತಿಂಗಳಲ್ಲಿ ಮಂಗಳೂರು ಪುರಭವನದಲ್ಲಿ ಬೋಲ...

Read More

Recent News

Back To Top