ಬಂಟ್ವಾಳ : ವಿಶ್ವ ಪರಿಸರ ದಿನದ ಅಂಗವಾಗಿ ಹಾಗು ಕೇಂದ್ರ ಸರಕಾರ ಘೋಷಿಸಿರುವ ಗೋಹತ್ಯಾ ನಿಷೇಧ ಕಾನೂನನ್ನು ಬೆಂಬಲಿಸಿ ಹಿಂದೂ ಜಾಗರಣಾ ವೇದಿಕೆ ತುಂಬೆ ಮಂಡಲದ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹುಲುಸಾಗಿ ಬೆಳೆದ ಹುಲ್ಲನ್ನು ಕಟಾವು ಮಾಡಿ ಬೀಜಗುರಿಯ ಗೋವನಿತಾಶ್ರಮದ ದನಗಳಿಗೆ ಮೇವು ರೂಪದಲ್ಲಿ ಒದಗಿಸಿದ್ದಾರೆ. ಕಾರ್ಯಕರ್ತರ ಈ ಪುಣ್ಯ ಕಾರ್ಯಕ್ಕೆ ಭಾಗ್ಯೋದಯ ಮಿತ್ರ ಕಾಲ ವೃಂದ, ಆಶೀರ್ವಾದ ಸೇವಾ ಸಂಘ, ಶ್ರೀ ರಾಮ ಶಾಖೆ ರಾಮಲಕಟ್ಟೆ ಹಾಗೂ ಊರವರು ಕೂಡ ಸಾಥ್ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.