ಬೆಂಗಳೂರು: ಇನ್ನು ಕೆಲವೇ ತಿಂಗಳಲ್ಲಿ ಬೆಂಗಳೂರು ಜನತೆ 4ಜಿಗಿಂತಲೂ 3 ಪಟ್ಟು ಹೆಚ್ಚು ಸ್ಪೀಡ್ ಹೊಂದಿರುವ ಮೊಬೈಲ್ ಡಾಟಾವನ್ನು ಪಡೆಯಲಿದ್ದಾರೆ.
ಏರ್ಟೆಲ್ ತನ್ನ 5ಜಿ ತಂತ್ರಜ್ಞಾನವನ್ನು ಬೆಂಗಳೂರಿನಲ್ಲಿ ಆರಂಭಿಸಲು ಮುಂದಾಗಿದೆ. ಈ ಮೂಲಕ ಬೆಂಗಳೂರು ಮುಂದಿನ ತಲೆಮಾರಿನ ಮೊಬೈಲ್ ತಂತ್ರಜ್ಞಾನ ಪಡೆದ ದೇಶದ ಮೊತ್ತ ಮೊದಲ ನಗರ ಎಂದೆನಿಸಿಕೊಳ್ಳಲಿದೆ.
5ಜಿ ಭಾರತದ ಅತೀದೊಡ್ಡ ಟೆಲಿಕಾಂ ಆಪರೇಟರ್ ಏರ್ಟೆಲ್ ಬೆಂಗಳೂರನ್ನು ಆಯ್ದುಕೊಂಡಿದೆ.
ಪ್ರಸ್ತುತ 4ಜಿಯ ಸ್ಪೀಡ್ ಸಾಮರ್ಥ್ಯ 16 Mbps ಇದ್ದು, ಏರ್ಟೆಲ್ 5ಜಿ 40-45 Mbps ಸ್ಪೀಡ್ ಹೊಂದಿರುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.