Date : Saturday, 20-07-2019
ಶಿರಿಸಿ: ಅಂಗಾಂಶ ಕೃಷಿ ಮೂಲಕ ಪಶ್ಚಿಮ ಘಟ್ಟದ ಅಳಿವಿನಂಚಿನಲ್ಲಿರುವ ಅಮೂಲ್ಯ ಔಷಧೀಯ ಸಸ್ಯ ಪ್ರಭೇದಗಳನ್ನು ಸಂರಕ್ಷಣೆ ಮಾಡುವ ಕಾರ್ಯವನ್ನು ಬೃಹತ್ ಪ್ರಮಾಣದಲ್ಲಿ ಮಾಡುವ ಉದ್ದೇಶದೊಂದಿಗೆ ಆರಂಭಗೊಂಡಿರುವ ಬಂಡಿಮನೆ ಲೈಫ್ ಸೈನ್ಸ್ ರಿಸರ್ಚ್ ಫೌಂಡೇಶನ್ (ಬಿಎಲ್‌ಆರ್‌ಎಫ್) ಇದೀಗ ’ಚಿತ್ರಮೂಲ’ ಔಷಧಿ ಗಿಡಗಳನ್ನು ಸಾವಿರ ಸಂಖ್ಯೆಯಲ್ಲಿ ಬೆಳೆಸಿದೆ. ನೋವು...
Date : Friday, 19-07-2019
ಮಂಗಳೂರು: ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ಜುಲೈ 20ರಂದು ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಈ ಬಗ್ಗೆ ಶುಕ್ರವಾರ ಘೋಷಣೆ ಮಾಡಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ ಜುಲೈ 20 ರಿಂದ 22 ರವರೆಗೆ...
Date : Friday, 19-07-2019
ಮಂಗಳೂರು: ಗಂಗಾವತಿ ತಾಲೂಕಿನ ಆನೆಗೊಂದಿಯ ತುಂಗಭದ್ರಾ ನದಿ ತಟದಲ್ಲಿರುವ ನವವೃಂದಾವನ ನಡುಗುಡ್ಡೆಯಲ್ಲಿ ವ್ಯಾಸರಾಜರ ವೃಂದಾವನವನ್ನು ಛದ್ರಗೊಳಿಸಿದ ಪ್ರಕರಣವನ್ನು ವಿಶ್ವಹಿಂದೂ ಪರಿಷತ್ ತೀವ್ರವಾಗಿ ಖಂಡಿಸಿದೆ. ಪತ್ರಿಕಾ ಪ್ರಕಟನೆಯನ್ನು ಬಿಡುಗಡೆಗೊಳಿಸಿರುವ ವಿಶ್ವಹಿಂದೂ ಪರಿಷತ್, ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಆಳ್ವಿಕೆಯಲ್ಲಿ ರಾಜಗುರುಗಳಾಗಿ, ಇಡೀ ವಿಜಯನಗರದ ಸಾಮರಸ್ಯ ಹಾಗೂ ಸಹಬಾಳ್ವೆಗೆ ಶಂಖನಾದವನ್ನು...
Date : Friday, 19-07-2019
ಕಾರ್ಕಳದ ಒಬ್ಬಳು ಪ್ರತಿಭೆ ಸ್ವಾತಿ. ಪವರ್ ಲಿಫ್ಟಿಂಗ್ನಲ್ಲಿ ರಾಜ್ಯ, ದೇಶ, ಏಷ್ಯಾ ಮಟ್ಟಗಳಲ್ಲಿ ಹಲವು ಮೆಡಲ್ ಗೆದ್ದ ಛಲವಾದಿ. ಸಹಜವಾಗಿ ಅವಳ ಮುಂದಿನ ಗುರಿ ಅಂತಾರಾಷ್ಟ್ರೀಯ ಪಂದ್ಯ. ಕಳೆದ ತಿಂಗಳು ಅದಕ್ಕೂ ಆಯ್ಕೆ ಆದಾಗ ಆ ಕನಸು ನನಸಾಗಲು, ದೇಶಕ್ಕೆ ಪದಕ...
Date : Thursday, 18-07-2019
ಕೊಪ್ಪಳ: ಗಂಗಾವತಿ ತಾಲೂಕಿನ ಆನೆಗೊಂದಿಯ ತುಂಗಭದ್ರಾ ನದಿ ತಟದಲ್ಲಿರುವ ನವವೃಂದಾವನ ನಡುಗುಡ್ಡೆಯಲ್ಲಿ ವ್ಯಾಸರಾಜರ ವೃಂದಾವನವನ್ನು ದುಷ್ಕರ್ಮಿಗಳು ಬುಧವಾರ ರಾತ್ರಿ ಧ್ವಂಸಗೊಳಿಸಿದ್ದಾರೆ. ತುಂಗಭದ್ರಾ ನದಿಯ ದಡದಲ್ಲಿ ವ್ಯಾಸರಾಜರ ವೃಂದಾವನ ಸೇರಿದಂತೆ 9 ವೃಂದಾವನಗಳಿವೆ. ಬುಧವಾರ ಮಧ್ಯರಾತ್ರಿ ವ್ಯಾಸರಾಜರ ವೃಂದಾವನ ದುಷ್ಕರ್ಮಿಗಳು ಅಗೆದು ಹಾಕಿದ್ದಾರೆ. ವೃಂದಾವನದ...
Date : Wednesday, 17-07-2019
ನವದೆಹಲಿ: ಕರ್ನಾಟಕದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಬುಧವಾರ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಶಾಸಕರು ನೀಡಿರುವ ರಾಜೀನಾಮೆಯ ಬಗ್ಗೆ ಸ್ಪೀಕರ್ ಅವರೇ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದಿದೆ. ಅಲ್ಲದೇ ಗುರುವಾರ ವಿಧಾನಸಭೆಯಲ್ಲಿ ನಡೆಯಲಿರುವ ವಿಶ್ವಾಸಮತಯಾಚನೆಯ ವೇಳೆ ಶಾಸಕರು ಭಾಗವಹಿಸಲೇ ಬೇಕು ಎಂದು ಒತ್ತಾಯಪಡಿಸುವಂತಿಲ್ಲ...
Date : Monday, 15-07-2019
ಮಂಗಳೂರು : ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಆಯೋಜನೆ ಮಾಡಲಾಗುತ್ತಿರುವ 5ನೇ ವರ್ಷದ ಸ್ವಚ್ಛ ಮಂಗಳೂರು ಅಭಿಯಾನದ 32ನೇ ಭಾನುವಾರದ ಶ್ರಮದಾನವನ್ನು ಮಿಷನ್ ಸ್ಟ್ರೀಟ್ ಹಾಗೂ ನೆಲ್ಲಿಕಾಯಿ ರಸ್ತೆಯಲ್ಲಿ ನಡೆಸಲಾಯಿತು. ದಿನಾಂಕ 14-7-2019 ಆದಿತ್ಯವಾರದಂದು ಬೆಳಿಗ್ಗೆ 7-30 ಕ್ಕೆ ಚಾಲನೆ ದೊರೆಯಿತು. ಶ್ರೀಮತಿ ರೇಶ್ಮಾ ಮಲ್ಯ,...
Date : Thursday, 11-07-2019
ಬಿಜೆಪಿ ಮುಖಂಡ ಶ್ರೀ ಶೈಲೇಶ ಅಪ್ಟೆ ಅವರ ನೇತೃತ್ವದಲ್ಲಿ ಅಂದಿನ ಕರಾಳ ತುರ್ತು ಪರಿಸ್ಥಿತಿಯಲ್ಲಿ ಯಾವ ಜನ ಬೆಂಬಲವಿಲ್ಲದೇ, ಧನ ಬೆಂಬಲವಿಲ್ಲದೇ ಸರ್ವಾಧಿಕಾರಿಣಿಯ ಕ್ರೌರ್ಯದಿಂದ ದೈಹಿಕವಾಗಿ, ಆರ್ಥಿಕವಾಗಿ ನಲುಗಿ ಹೋದರು ಅಂದಿನ ಜನಸಂಘದ ಮಹಾನ್ ತ್ಯಾಗಿಗಳು.. ಇಂದಿನಂತೆ ಸಾಮಾಜಿಕ ಜಾಲತಾಣದಂತಹ ಅನುಕೂಲತೆಗಳಿಲ್ಲದ...
Date : Monday, 08-07-2019
ಮಂಗಳೂರು : ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ 5 ನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನದ 31 ನೇ ವಾರದ ಶ್ರಮದಾನವನ್ನು ಪಂಜಿಮೊಗರುವಿನಲ್ಲಿ ಏರ್ಪಡಿಸಲಾಗಿತ್ತು. ದಿನಾಂಕ 7-7-2019 ಭಾನುವಾರದಂದು ಬೆಳಿಗ್ಗೆ ವೇದಘೋಷದ ಮೂಲಕ ಚಾಲನೆ ದೊರೆಯಿತು. ಎಂ.ಆರ್.ಪಿ.ಎಲ್ ಅಧಿಕಾರಿಗಳಾದ ಮಂಜುನಾಥ್ ಎಚ್ ವಿ...
Date : Wednesday, 03-07-2019
ಪುತ್ತೂರು : ವೈದ್ಯರು ಜನರ ಮೆಚ್ಚುಗೆ ಗಳಿಸಬೇಕಾದರೆ ಹರಸಾಹಸ ಪಡಬೇಕು. ಅದರಲ್ಲೂ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಜನರ ಪ್ರೀತಿಯ ಮಟ್ಟಕ್ಕೆ ಬೆಳೆಯಬೇಕಾದರೆ ಅವರಿಗೆ ಅತ್ಯಂತ ಹೆಚ್ಚು ತಾಳ್ಮೆ ಬೇಕು. ಮಾನವೀಯ ಗುಣಗಳಿರಬೇಕು. ವೈದ್ಯಕೀಯ ಪ್ರವೀಣರಾಗಿರಬೇಕು. ಇಂತಹ ಗುಣಗಳನ್ನು ಪಡೆದ ವೈದ್ಯರೊಬ್ಬರು ಸರ್ಕಾರಿ...