News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 14th October 2026

×
Home About Us Advertise With s Contact Us

ಕೊರೋನಾ ಲಾಕ್ ಡೌನ್ : ಬಡವರು, ಅಶಕ್ತರಿಗೆ ಆಹಾರ ಪೂರೈಸಲು ದೇವಾಲಯಗಳಿಗೆ ಸೂಚನೆ

ಮಂಗಳೂರು: ಕೊರೋನಾ ಕೇಕೆಗೆ ಭಾರತ ಅಕ್ಷರಶಃ ಲಾಕ್ ಡೌನ್ ಆಗಿದೆ. ಈ ಸ್ಥಿತಿ ಭಾರತದ ಆರ್ಥಿಕ ಪರಿಸ್ಥಿತಿಯ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದೆ. ರಾಜ್ಯದಲ್ಲಿಯೂ ಅಲ್ಲೋಲ ಕಲ್ಲೋಲ ಸ್ಥಿತಿ ನಿರ್ಮಾಣವಾಗಿದ್ದು, ಬಡವರು, ಕೂಲಿ ಕಾರ್ಮಿಕರು, ನಿರ್ಗತಿಕರು ಒಪ್ಪೊತ್ತಿನ ಊಟಕ್ಕೂ ಪರದಾಟ ನಡೆಸುತ್ತಿದ್ದಾರೆ....

Read More

ಕೋವಿಡ್-19 ವಿರುದ್ಧದ ಹೋರಾಟಕ್ಕೆ ದಕ್ಷಿಣಕನ್ನಡಕ್ಕೆ ವೈದ್ಯಕೀಯ ನೆರವು ನೀಡಿದ ಸುಧಾಮೂರ್ತಿ 

ಮಂಗಳೂರು: ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ದಕ್ಷಿಣ ಕನ್ನಡದಲ್ಲಿಯೂ ತನ್ನ ಕರಿ ನೆರಳನ್ನು ಚೆಲ್ಲಿದೆ. 10 ತಿಂಗಳ ಹಸುಗೂಸು ಸೇರಿದಂತೆ ಇನ್ನೂ ಕೆಲವರಲ್ಲಿ ಸೋಂಕು ದೃಢಪಟ್ಟಿದೆ. ಕೊರೋನಾ ವಿರುದ್ಧದ ಯುದ್ಧಕ್ಕೆ ದಕ್ಷಿಣ ಕನ್ನಡಕ್ಕೆ ಬೇಕಾದ ಅಗತ್ಯ ವೈದ್ಯಕೀಯ ನೆರವನ್ನು ಇನ್ಫೋಸಿಸ್ ಫೌಂಡೇಶನ್ ವತಿಯಿಂದ...

Read More

ಮಂಗಳೂರು: ಲಾಕ್‌ಡೌನ್ ಉಲ್ಲಂಘಿಸಿದವರಿಗೆ ‘ನಾನು ತಪ್ಪಿತಸ್ಥ’ ಪ್ಲಾಕಾರ್ಡ್ ಹಿಡಿಸಿದ ಪೊಲೀಸರು, ರಾಮಕೃಷ್ಣ ಮಿಷನ್ ಸದಸ್ಯರು

ಮಂಗಳೂರು: ಕೊರೋನವೈರಸ್ ಕಾರಣದಿಂದಾಗಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ, ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ರಾಮಕೃಷ್ಣ ಮಿಷನ್ ಸಹಯೋಗದೊಂದಿಗೆ ಜಾಗೃತಿ ಮೂಡಿಸಲು ನವೀನ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ, ಪೊಲೀಸರು “ನಾನು ತಪ್ಪಿತಸ್ಥ. ನಾನು ಲಾಕ್‌ಡೌನ್ ಆದೇಶಗಳನ್ನು ಉಲ್ಲಂಘಿಸಿದ್ದೇನೆ” ಎಂಬ...

Read More

‘ಸಾರ್ವಜನಿಕವಾಗಿ ಸೀನಿ ವೈರಸ್ ಹರಡಿ’ ಎಂದ ಟೆಕ್ಕಿಗೆ ಗೇಟ್ ಪಾಸ್ ನೀಡಿದ ಇನ್ಫೋಸಿಸ್

ಬೆಂಗಳೂರು: ಸಾರ್ವಜನಿಕವಾಗಿ ಸೀನುವ ಮೂಲಕ ವೈರಸ್ ಅನ್ನು ಹೆಚ್ಚು ಹೆಚ್ಚು ಹರಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ ಟೆಕ್ಕಿಯೊಬ್ಬನನ್ನು ಇನ್ಫೋಸಿಸ್ ಸಂಸ್ಥೆ ಉದ್ಯೋಗದಿಂದ ವಜಾಗೊಳಿಸಿದೆ. ಈ ಪ್ರಕರಣದ ಬಗ್ಗೆ ಇನ್ಫೋಸಿಸ್ ಸಂಸ್ಥೆ ತನ್ನ ತನಿಖೆಯನ್ನು ಪೂರ್ಣಗೊಳಿಸಿದ್ದು, ಟೆಕ್ಕಿ ಹಾಕಿದ ಪೋಸ್ಟ್ ಸಂಸ್ಥೆಯ...

Read More

ಕೋವಿಡ್-19: MPLAD ನಿಂದ ತಲಾ ರೂ.1 ಕೋಟಿ ನೀಡಿದ ನಳಿನ್ ಕಟೀಲ್, ಆಸ್ಕರ್ ಫೆರ್ನಾಂಡಿಸ್

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋವಿಡ್ -19 ಅನ್ನು ಎದುರಿಸಲು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ತಮ್ಮ ಎಂಪಿಎಲ್‌ಎಡಿ ನಿಧಿಯಿಂದ ತಲಾ 1 ಕೋಟಿ ರೂ. ನೀಡಿದ್ದಾರೆ. ಕರೋನವೈರಸ್...

Read More

ಕೋವಿಡ್-19 ವಿರುದ್ಧದ ಹೋರಾಟಕ್ಕೆ ಕೊಡುಗೆ ನೀಡುವಂತೆ ಸಿಎಂ ಯಡಿಯೂರಪ್ಪ ಮನವಿ

ಬೆಂಗಳೂರು: ಕೋವಿಡ್-19 ವಿರುದ್ಧದ ಹೋರಾಟಕ್ಕೆ ಕೈ ಜೋಡಿಸುವಂತೆ ಮತ್ತು ಆಧುನಿಕ ವೈದ್ಯಕೀಯ ಬೆಂಬಲವನ್ನು ನೀಡಲು ಸಹಾಯ ಮಾಡುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಜ್ಯದ ಜನತೆಗೆ ಮನವಿಯನ್ನು ಮಾಡಿಕೊಂಡಿದ್ದಾರೆ. ಮಾನವೀಯ ಆಧಾರದ ಮೇಲೆ ಸ್ವಯಂಪ್ರೇರಣೆಯಿಂದ ಕೊಡುಗೆಗಳನ್ನು ನೀಡುವಂತೆ, ಈ ಕೊಡುಗೆಗಳನ್ನು ಆರೋಗ್ಯ...

Read More

ಕೊರೋನಾ ಜಾಗೃತಿಗಾಗಿ ಕರ್ನಾಟಕ ರಚಿಸಿದ ಟೆಲಿಗ್ರಾಂ ಗ್ರೂಪ್­ಗೆ ಉತ್ತಮ ಸ್ಪಂದನೆ

ಬೆಂಗಳೂರು: ಕೊರೋನವೈರಸ್ ವಿರುದ್ಧ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಟೆಲಿಗ್ರಾಂ ಗ್ರೂಪ್ ಅನ್ನು ರಚನೆ ಮಾಡಿದ್ದು, ಇದೀಗ ಬಿಗ್ ಹಿಟ್ ಆಗಿದೆ. ಕೊರೋನಾದ ಬಗ್ಗೆ ಆತಂಕವನ್ನು ನಿವಾರಣೆ ಮಾಡುವಂತಹ ಮತ್ತು ಸೂಕ್ತ ಮಾಹಿತಿಯನ್ನು ರವಾನಿಸುವಂತಹ ಕಾರ್ಯವನ್ನು ಈ ಗ್ರೂಪ್ ಮಾಡುತ್ತಿದೆ....

Read More

ನೌಕಾಪಡೆ ಮಹಿಳೆಯರಿಗೂ ಶಾಶ್ವತ ಆಯೋಗ : ಸುಪ್ರೀಂಕೋರ್ಟ್‌ ಮಹತ್ವದ ಆದೇಶ

ನವದೆಹಲಿ: ನೌಕಾಪಡೆಯಲ್ಲಿ ಮಹಿಳೆಯರಿಗೂ ಸಮಾನ ಸ್ಥಾನಮಾನ ಒದಗಿಸುವ ಸಲುವಾಗಿ, ನೌಕಾಸೇನೆಯ ಮಹಿಳಾ ಅಧಿಕಾರಿಗಳಿಗೂ ಶಾಶ್ವತ ಆಯೋಗ ಸ್ಥಾಪಿಸಬೇಕೆಂದು ಮಂಗಳವಾರ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ನ್ಯಾಯ ಮೂರ್ತಿಗಳಾದ ಡಿವೈ ಚಂದ್ರಚೂಡ ಮತ್ತು ಅಜಯ್ ರಸ್ತೋಗಿ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶವನ್ನು ಹೊರಡಿಸಿದ್ದು, ...

Read More

ಸಕ್ಕರೆ ಕಾರ್ಖಾನೆಗಳಿಂದ ರೈತರಿಗಾದ ನಷ್ಟ ಭರಿಸಲು ಕ್ರಮ: ಆನಂದ ಸಿಂಗ್

ಬೆಂಗಳೂರು: ರಾಜ್ಯದ 12 ಸಕ್ಕರೆ ಕಾರ್ಖಾನೆಗಳ ತ್ಯಾಜ್ಯದ ಕಾರಣದಿಂದಾಗಿ ಸಮೀಪದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕಾರ್ಖಾನೆಗಳ ಕಾರಣದಿಂದ ಪರಿಸರ ಮಾಲಿನ್ಯಗೊಂಡಿರುವುದಾಗಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಖಾನೆಗಳಿಂದಲೇ ದಂಡ ಸಂಗ್ರಹಿಸಿ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಅರಣ್ಯ...

Read More

ನೀರಿನ ಗುಣಮಟ್ಟ ಪರೀಕ್ಷೆಗೆ ಗ್ರಾಮ ಪಂಚಾಯತ್­ಗಳಿಗೆ ಕಿಟ್

ಮಂಗಳೂರು: ಬೇಸಿಗೆ ಬಂತೆಂದರೆ ಸಾಕು. ಎಲ್ಲಾ ಕಡೆಗಳಲ್ಲಿಯೂ ನೀರಿನ ಸಮಸ್ಯೆ ಸರ್ವೇ ಸಾಮಾನ್ಯ. ಕುಡಿಯುವ ನೀರಿಗೂ ತತ್ವಾರ ಅನುಭವಿಸಬೇಕಾದ ಸ್ಥಿತಿಯು ಕಂಡು ಬರುತ್ತದೆ. ಇನ್ನು ಲಭ್ಯವಿರುವ ನೀರು ಕುಡಿಯುವುದಕ್ಕೆ ಹೆಚ್ಚಿನ ಸಂದರ್ಭಗಳಲ್ಲಿ ಯೋಗ್ಯವಿರುವುದಿಲ್ಲ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ...

Read More

Recent News

Back To Top