News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕರ್ನಾಟಕ : ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ, ಆರೋಗ್ಯ ಸಚಿವರಿಂದ ಎಚ್ಚರಿಕೆ

ಬೆಂಗಳೂರು: ದೇಶದೆಲ್ಲೆಡೆ ಕೊರೋನಾ ಹಬ್ಬಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರತದಲ್ಲಿ ಈ ಸೋಂಕು ದೆಹಲಿಯ ನಿಜಾಮುದ್ದೀನ್ ಮಸೀದಿಗೆ ಧಾರ್ಮಿಕ ಸಭೆಗೆ ತೆರಳಿದ್ದವರಲ್ಲಿ ಅನೇಕ ಮಂದಿಗೂ ಈ ಸೋಂಕು ತಗುಲಿದೆ. ಸದ್ಯ ಈ ಸಭೆಯಲ್ಲಿ ಭಾಗವಹಿಸಿದವರನ್ನು ಪತ್ತೆಹಚ್ಚಿ ತಪಾಸಣೆಗೆ ಒಳಪಡಿಸಲು ಸರ್ಕಾರ, ಪೊಲೀಸರು ಮತ್ತು...

Read More

‘ನೀವು ರಸ್ತೆಗೆ ಬಂದರೆ ನಾವು ನಿಮ್ಮ ಮನೆಗೆ ಬರುತ್ತೇವೆ’ : ಬೆಂಗಳೂರು ಟ್ರಾಫಿಕ್ ಪೊಲೀಸ್

ಬೆಂಗಳೂರು: ಕರೋನ ವೈರಸ್ ಮಹಾಮಾರಿಯ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಆದರೂ ಕೆಲವರು ಅನಿವಾರ್ಯ ಅಲ್ಲದಿದ್ದರೂ ರಸ್ತೆಗಿಳಿಯುತ್ತಿದ್ದಾರೆ. ಹೀಗಾಗಿ ಬೆಂಗಳೂರು ಪೊಲೀಸರು, “ನೀವು ರಸ್ತೆಗೆ ಬಂದರೆ ನಾವು ನಿಮ್ಮ ಮನೆಗೆ ಬರುತ್ತೇವೆ” ಎಂಬ ಎಚ್ಚರಿಕೆಯ ಸಂದೇಶವನ್ನು ಹಾಕುತ್ತಿದ್ದಾರೆ. ನಾಗೇನಹಳ್ಳಿ...

Read More

ಕರ್ನಾಟಕದ ರೈತರಿಗೆ ಸಹಾಯ ಮಾಡಲು ಕೃಷಿ ವಾರ್ ರೂಂ ಸ್ಥಾಪನೆ

ಬೆಂಗಳೂರು: ಲಾಕ್ ಡೌನ್ ಸಮಯದಲ್ಲಿ ರಾಜ್ಯದ ಕೃಷಿ ಕಾರ್ಯಾಚರಣೆಗಳನ್ನು ಸಹಜತೆಗೆ ತರುವ ಪ್ರಯತ್ನವಾಗಿ, ಕೃಷಿ ಇಲಾಖೆ ಬೆಂಗಳೂರಿನಲ್ಲಿ ‘ಅಗ್ರಿ ವಾರ್ ರೂಂ’ ಅನ್ನು ಪ್ರಾರಂಭಿಸಿದೆ. ಕೃಷಿ ವಲಯದಲ್ಲಿರುವ ರೈತರು ಮತ್ತು ಇತರ ಜನರ ಸಮಸ್ಯೆಗಳು ಮತ್ತು ದೂರುಗಳಿಗೆ ಸ್ಪಂದಿಸಲು ಈ ವಾರ್...

Read More

ಬೆಂಗಳೂರು, ದಕ್ಷಿಣ ಕನ್ನಡ ಸೇರಿದಂತೆ 4 ಜಿಲ್ಲೆಗಳು ರೆಡ್ ಝೋನ್ ಆಗಿ ಘೋಷಣೆ

ಬೆಂಗಳೂರು: ಕರ್ನಾಟಕದಲ್ಲಿ ಕೊರೋನವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬೆಂಗಳೂರು ಸಾಂಕ್ರಾಮಿಕ ರೋಗದ ಹಾಟ್ ಸ್ಪಾಟ್ ಆಗಿ ಪರಿವರ್ತನೆಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರವು ನಾಲ್ಕು ಜಿಲ್ಲೆಗಳನ್ನು ರೆಡ್ ಝೋನ್ ಆಗಿ ಘೋಷಣೆ ಮಾಡಿದೆ. ಮೈಸೂರು, ಉತ್ತರ ಕನ್ನಡ, ಬೆಂಗಳೂರು, ದಕ್ಷಿಣಕನ್ನಡ...

Read More

ಲಾಕ್‌ಡೌನ್ : ಏಪ್ರಿಲ್ 14 ರವರೆಗೆ ಎರಡು, ನಾಲ್ಕು ಚಕ್ರ ವಾಹನಗಳ ಸಂಚಾರ ನಿಷೇಧಿಸಿದ ರಾಜ್ಯ ಪೊಲೀಸರು

ಬೆಂಗಳೂರು : ಕೊರೋನವೈರಸ್ ಹರಡುವುದನ್ನು ತಡೆಯಲು 21 ದಿನಗಳ ರಾಷ್ಟ್ರವ್ಯಾಪಿ ಲಾಕ್ ಡೌನ್ ಅಂತ್ಯವಾಗಲಿರುವ ಎಪ್ರಿಲ್ 14ರವರೆಗೆ ಕರ್ನಾಟಕ ಪೊಲೀಸರು ಎರಡು ಮತ್ತು ನಾಲ್ಕು ಚಕ್ರಗಳ ಬಳಕೆಯನ್ನು ನಿಷೇಧಿಸಿದ್ದಾರೆ. ಈ ಲಾಕ್‌ಡೌನ್ ನಿರ್ದೇಶನವನ್ನು ನಿರ್ಲಕ್ಷಿಸುವವರ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು...

Read More

ಕೋವಿಡ್ -19ಗೆ ಚಿಕಿತ್ಸೆ ನೀಡಲು ವೈದ್ಯರಿಗೆ ಆನ್‌ಲೈನ್ ತರಬೇತಿ ಪ್ರಾರಂಭಿಸಿದ ಕರ್ನಾಟಕ

ಬೆಂಗಳೂರು: ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆಯ ಪ್ರೋಟೋಕಾಲ್ ಕುರಿತು ಕರ್ನಾಟಕ ಸರ್ಕಾರ ವೈದ್ಯರಿಗೆ ಆನ್‌ಲೈನ್ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ರಾಜ್ಯದ ಆರೋಗ್ಯ ಇಲಾಖೆಯು ಈ ತರಬೇತಿ ಕಾರ್ಯಕ್ರಮವನ್ನು ದೇಶದಲ್ಲೇ ಮೊದಲನೆಯದಾಗಿ ಆರಂಭಿಸಿದೆ. ವಾರದೊಳಗೆ 25,000 ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು...

Read More

ಕೋವಿಡ್ -19: 100 ಕೋಣೆಗಳ ಕ್ವಾರಂಟೈನ್ ಸೌಲಭ್ಯ ಸ್ಥಾಪಿಸಿದ ಇನ್ಫೊಸಿಸ್ ಫೌಂಡೇಶನ್, ನಾರಾಯಣ ಹೆಲ್ತ್ ಸಿಟಿ

ಬೆಂಗಳೂರು : ಇನ್ಫೋಸಿಸ್ ಫೌಂಡೇಶನ್ ಮತ್ತು ನಾರಾಯಣ ಹೆಲ್ತ್‌ ಸಂಸ್ಥೆಗಳು COVID-19 ರೋಗಿಗಳಿಗಾಗಿ ನಾರಾಯಣ ಹೆಲ್ತ್ ಸಿಟಿ ಆವರಣದಲ್ಲಿ 100 ಕೋಣೆಗಳ ಕ್ವಾರಂಟೈನ್ ಫೆಸಿಲಿಟಿಯನ್ನು ಪ್ರಾರಂಭಿಸಿದೆ. ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗದ ರೋಗಿಗಳಿಗೆ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿರುವ ಈ ಸೌಲಭ್ಯವು...

Read More

ಕರ್ನಾಟಕ: ಕ್ವಾರಂಟೈನ್‌ನಲ್ಲಿ ಇದ್ದವರಿಗೆ ಗಂಟೆಗೊಂದು ಸೆಲ್ಫಿ ಕಳುಹಿಸುವಂತೆ ಸೂಚನೆ

ಬೆಂಗಳೂರು: ಕೊರೋನವೈರಸ್ ಮುಂಜಾಗ್ರತಾ ಕ್ರಮವಾಗಿ ಹಲವಾರು ಮಂದಿಯನ್ನು ರಾಜ್ಯದಲ್ಲಿ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಆದರೆ ಕೆಲವರು ಕ್ವಾರಂಟೈನ್ ಅನ್ನು ಮುರಿದು ಬೇಕಾಬಿಟ್ಟಿಯಾಗಿ ತಿರುಗುತ್ತಿರುವ ಬಗ್ಗೆ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ವಿನೂತನ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಅದೇನೆಂದರೆ ಕ್ವಾರಂಟೈನ್‌ನಲ್ಲಿದ್ದವರು ಗಂಟೆಗೊಂದು ಸೆಲ್ಫಿಗಳನ್ನು ತೆಗೆದು...

Read More

ದೆಹಲಿಯ ಇಸ್ಲಾಂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಹುತೇಕರಿಗೆ ಕೊರೋನಾ

ಬೆಂಗಳೂರು:  ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ಮಾರ್ಚ್ 10 ರಂದು ನಡೆದಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕದ ಓರ್ವ ವೃದ್ಧನೂ ಕೊರೊನಾದಿಂದ ಮೃತಪಟ್ಟಿದ್ದರು. ಈ ಕುರಿತಂತೆ ಇದೀಗ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನೇಕ ಮಂದಿಗೆ ಸೋಂಕು ತಗುಲಿರುವುದಾಗಿ ತಿಳಿದು ಬಂದಿದೆ....

Read More

ಕರ್ನಾಟಕ : ವೈದ್ಯರ ಓಡಾಟಕ್ಕೆ 500 ಕ್ಯಾಬ್ ಆಫರ್ ನೀಡಿದ ಓಲಾ

ಬೆಂಗಳೂರು: ಕೊರೋನವೈರಸ್ ಸಂಬಂಧಿತ ಚಟುವಟಿಕೆಗಳಿಗಾಗಿ ವೈದ್ಯರ ಓಡಾಟಕ್ಕಾಗಿ ಕರ್ನಾಟಕ ಸರಕಾರಕ್ಕೆ 500 ಕ್ಯಾಬ್‌ಗಳನ್ನು ನೀಡಲು ಮುಂದಾಗಿದೆ. ಟ್ವೀಟ್ ಮಾಡುವ ಮೂಲಕ ಉಪಮುಖ್ಯಮಂತ್ರಿ ಡಾ. ಸಿಎನ್ ಅಶ್ವಥನಾರಾಯಣ್ ಈ ವಿಷಯವನ್ನು ದೃಢಪಡಿಸಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡ ಮತ್ತು ಬೆಳಗಾವಿಯಲ್ಲಿ ವೈದ್ಯರಿಗೆ ಓಲಾ ಸೇವೆಗಳು...

Read More

Recent News

Back To Top