News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕನ್ನಡ ಸಾರಸ್ವತ ಲೋಕದ ಮಿನುಗು ತಾರೆ ‘ಪಾಪು’ ಇನ್ನಿಲ್ಲ

ಬೆಂಗಳೂರು: ಕನ್ನಡ ಸಾರಸ್ವತ ಲೋಕದ ಮಿನುಗುತಾರೆ ನಾಡೋಜ ಪಾಟೀಲ ಪುಟ್ಟಪ್ಪನವರು ಸೋಮವಾರ ರಾತ್ರಿ ಇಹಲೋಕವನ್ನು ತ್ಯಜಿಸಿದ್ದಾರೆ. ಶತಾಯಿಷಿಯಾಗಿದ್ದ ಅವರು ರಕ್ತದೊತ್ತಡ, ಉಸಿರಾಟದ ತೊಂದರೆ, ಮೆದುಳು ರಕ್ತಸ್ರಾವ ಸೇರಿದಂತೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಫೆ.10 ರಿಂದ ಅವರು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು...

Read More

ಈ ಮಕ್ಕಳ ಕಾರ್ಯ ಪ್ರಚಾರಕ್ಕಾಗಿ ಅಲ್ಲ ಪ್ರೇರಣೆಗಾಗಿ

ಬಾಗಲಕೋಟೆ: ಈಗ ಬೇಸಿಗೆಕಾಲ ಶುರುವಾಗಿದೆ ಬಿಸಿಲಿನ ತಾಪದಿಂದ ಕಾಪಾಡಿಕೊಳ್ಳುವ ಸಲುವಾಗಿ ನಾವು ನೆರಳು ಹುಡುಕುತ್ತೇವೆ. ಬೇಸಿಗೆಯಲ್ಲಿ ಬಾವಿ, ಕೆರೆ, ಹಳ್ಳ, ನದಿಗಳು ಬತ್ತಿ ಹೋಗುತ್ತವೆ. ಮನುಷ್ಯನಾದವನು ತನ್ನ ಉಪಯೋಗಕ್ಕೆ ಬೇಕಾದಷ್ಟು ನೀರನ್ನು ಎಲ್ಲಿಂದಾದರೂ ತಂದೇ ತರುತ್ತಾನೆ. ಆದರೆ ಪ್ರಾಣಿ ಪಕ್ಷಗಳು ಮಾತ್ರ ನದಿ,...

Read More

ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿಯೂ ಕೋವಿಡ್ 19 ಟೆಸ್ಟ್

ಬೆಂಗಳೂರು: ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ 19 ವಾರ್ ರೂಂ ಗಳು ಮತ್ತು ತಪಾಸಣಾ ಕೇಂದ್ರಗಳನ್ನು ಆರಂಭಿಸಲು ಕ್ರಮ ಕೈಗೊಂಡಿರುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಮಾಹಿತಿ ನೀಡಿದ್ದಾರೆ. ವಿಧಾನಸೌಧದಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಬಳಿಕ...

Read More

ಕೊರೋನಾಗೆ ಲಸಿಕೆ ಕಂಡುಹಿಡಿಯುತ್ತಿರುವ ಯುರೋಪ್ ತಂಡದಲ್ಲಿ ಕನ್ನಡಿಗ ವಿಜ್ಞಾನಿ

ಹಾಸನ : ವಿಶ್ವಾದ್ಯಂತ ಜನರ ನೆಮ್ಮದಿ ಹಾಳು ಮಾಡಿರುವ ಮತ್ತು ನಿದ್ದೆ ಕೆಡಿಸಿರುವ ಕೊರೋನಾವೈರಸ್ ನಿಯಂತ್ರಣಕ್ಕೆ ವಿಶ್ವವೇ ತಲೆಕೆಡಿಸಿಕೊಂಡಿದೆ. ಯುರೋಪ್­ನಲ್ಲಿಯೂ ಕೊರೊನಾ ಅಟ್ಟಹಾಸ ಜೋರಾಗಿದ್ದು, ಇದಕ್ಕೆ ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿ ವಿಜ್ಞಾನಿಗಳ ತಂಡ ಸತತ ಯತ್ನ ನಡೆಸುತ್ತಿದೆ. ಈ ತಂಡದಲ್ಲಿ ಹಾಸನದ...

Read More

ಇನ್ನು 15 ದಿನಗಳೊಳಗೆ ಗ್ರಾಮ ಪಂಚಾಯತ್‌ಗಳಿಗೆ ಸಿಗಲಿದೆ ಸೋಲಾರ್ ಭಾಗ್ಯ

ಬೆಂಗಳೂರು: ವಿದ್ಯುತ್ ಸಮಸ್ಯೆಯ ಕಾರಣಕ್ಕೆ ಗ್ರಾಮ ಪಂಚಾಯತ್‌ಗಳಲ್ಲಿ ಹಲವು ವಹಿವಾಟುಗಳು ನಿಧಾನ ಗತಿಯಲ್ಲಿ ಸಾಗುವುದು, ಇಲ್ಲವೇ ಮೂಲೆ ಸೇರುವುದು ಸರ್ವೇ ಸಾಮಾನ್ಯ. ಇಂತಹ ದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು, ಮುಂದಿನ 15 ದಿನಗಳೊಳಗಾಗಿ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿಯೂ ಸೋಲಾರ್...

Read More

ಎಲ್ಲಾ ಜಿಲ್ಲೆಗಳಲ್ಲಿಯೂ ತಪಾಸಣಾ ಕೇಂದ್ರ ಆರಂಭ : ಯಡಿಯೂರಪ್ಪ

ಬೆಂಗಳೂರು: ವಿಶ್ವದಾದ್ಯಂತ ಕೊರೋನ ಸೋಂಕಿನ ಅಟ್ಟಹಾಸಕ್ಕೆ ಸುಮಾರು 5000 ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿಯೂ ಈ ಸೋಂಕು ಹಬ್ಬಿದ್ದು, ಕರ್ನಾಟಕದ ಕಲಬುರ್ಗಿಯಲ್ಲಿ ಈಗಾಗಲೇ ಕೊರೋನದಿಂದ ಓರ್ವ ಬಲಿಯಾದ ಘಟನೆಯೂ ನಡೆದಿದೆ. ರಾಜ್ಯದಲ್ಲಿಯೇ ಮೊದಲ ಸಾವು ಸಂಭವಿಸಿರುವುದು ನಿಜಕ್ಕೂ ಬೇಸರದ ಸಂಗತಿ. ಕಲಬುರ್ಗಿ ಸೇರಿದಂತೆ ರಾಜ್ಯದೆಲ್ಲೆಡೆ ಸೋಂಕು...

Read More

ಮಾರಕ ಕೊರೋನ : ಬಿಬಿಎಂಪಿ ಆರೋಗ್ಯಾಧಿಕಾರಿ, ಸಿಬ್ಬಂದಿಗಳಿಗಿಲ್ಲ ರಜೆ

ಬೆಂಗಳೂರು: ಮಾರಕ ಕೊರೋನವೈರಸ್ ಕಾರಣದಿಂದ ಕರ್ನಾಟಕ ಸರ್ಕಾರ ಶಾಲಾ, ಕಾಲೇಜು, ಚಿತ್ರಮಂದಿರಗಳು, ಮಾಲ್‌ಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿರುವ ಬೆನ್ನಲ್ಲಿಯೇ ಬಿಬಿಎಂಪಿಯ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ರಜೆ ನೀಡದಿರಲು ನಿರ್ಧರಿಸಿದೆ ಮತ್ತು ರಜೆ ಮೇಲೆ ಹೋಗಿರುವ ಸಿಬ್ಬಂದಿಗಳನ್ನು ವಾಪಾಸ್ ಕರೆ ತರಲು ಮುಂದಾಗಿದೆ....

Read More

ಹೆಚ್ಚು ಬೆಲೆಗೆ ಔಷಧ, ಮಾಸ್ಕ್‌ಗಳನ್ನು ಮಾರಿದರೆ ಲೈಸೆನ್ಸ್ ರದ್ದು : ಶ್ರೀರಾಮುಲು ಎಚ್ಚರಿಕೆ

ಬೆಂಗಳೂರು : ಮಹಾಮಾರಿ ಕೊರೋನವೈರಸ್‌ನಿಂದ ಸಾರ್ವಜನಿಕ ವಲಯದಲ್ಲಿ ಭಯ ಉಂಟಾಗಿದ್ದರೆ, ಈ ಸಂದರ್ಭದ ಸಂಪೂರ್ಣ ಲಾಭ ಪಡೆಯುವುದಕ್ಕೆಂದೇ ಕೆಲವು ಔಷಧ ಮಾರಾಟ ಮಳಿಗೆಗಳು ಹೊರಟಿವೆ. ಸೋಂಕು ಹರಡುವ ಭಯದಿಂದ ಜನರು ಮಾಸ್ಕ್, ಔಷಧಗಳನ್ನು ಕೊಳ್ಳುವುದಕ್ಕೆ ಹೋದರೆ, ಅವುಗಳಿಗೆ ದುಪ್ಪಟ್ಟು ಬೆಲೆ ಹೇಳಿ...

Read More

ಕೊರೋನವೈರಸ್ ಮುಂಜಾಗ್ರತಾ ಕ್ರಮ : ಕರ್ನಾಟಕದಲ್ಲಿ ಒಂದು ವಾರ ಬಂದ್

ಬೆಂಗಳೂರು: ವಿಶ್ವದೆಲ್ಲೆಡೆ ಕೊರೋನ ಕೋಲಾಹಲ ಹಬ್ಬಿಸಿದ್ದು, ಕರ್ನಾಟಕದಲ್ಲಿಯೂ ಶಂಕಿತ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ನಾಳೆಯಿಂದಲೇ ಶಾಲಾ, ಕಾಲೇಜುಗಳು, ಮಾಲ್‌ಗಳು, ಚಿತ್ರ ಮಂದಿರಗಳನ್ನು ಬಂದ್ ಮಾಡುವಂತೆ ಅದೇಶವನ್ನು ಹೊರಡಿಸಿದೆ. ಅಲ್ಲದೆ ಮದುವೆ ಮುಂಜಿ, ನಾಮಕರಣ, ಜಾತ್ರೆ, ಪಬ್,...

Read More

ಬೆಂಗಳೂರು : ಆರೆಸ್ಸೆಸ್ ಸಭೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಕೊರೋನವೈರಸ್ ತಪಾಸಣೆ ಕಡ್ಡಾಯ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಅಖಿಲ ಭಾರತೀಯ ಪ್ರತಿನಿಧಿ ಸಭೆ ಬೆಂಗಳೂರಿನಲ್ಲಿ ಮಾರ್ಚ್ 15 ರಿಂದ ಮಾರ್ಚ್ 17 ರ ವರೆಗೆ ಜರುಗಲಿದೆ. ಈಗಾಗಲೇ ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣ್ಯಾತಿಗಣ್ಯರು ಇದರಲ್ಲಿ ಭಾಗಿಯಾಗುತ್ತಿದ್ದಾರೆ....

Read More

Recent News

Back To Top