News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 17th October 2026

×
Home About Us Advertise With s Contact Us

ಕೊರೋನಾ ಸೋಂಕು: ಇಂದಿನಿಂದ ರಾಜ್ಯದಲ್ಲಿ ಆಂಟಿಜೆನ್ ಪರೀಕ್ಷೆ

ಬೆಂಗಳೂರು: ಇಂದಿನಿಂದ ತೊಡಗಿದಂತೆ ರಾಜ್ಯದಲ್ಲಿ ಆಂಟಿಜೆನ್ ಪರೀಕ್ಷೆಯನ್ನು ಅಗತ್ಯತೆಗೆ ಅನುಗುಣವಾಗಿ ನಡೆಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಸುಮಾರು 1 ಲಕ್ಷ ಪರೀಕ್ಷಾ ಕಿಟ್ ಗಳು ಲಭ್ಯವಿದ್ದು, ಅವುಗಳಲ್ಲಿ 50 ಸಾವಿರ ಪರೀಕ್ಷೆಗಳನ್ನು ಬೆಂಗಳೂರಿನಲ್ಲಿ...

Read More

ಕೊರೋನಾ ಜಯಿಸಿದ ಬೆಂಗಳೂರಿನ 93 ವರ್ಷದ ಅಜ್ಜ

ಬೆಂಗಳೂರು: ಕೊರೋನಾ ಸೋಂಕು ವೃದ್ಧರನ್ನು ಹೆಚ್ಚಾಗಿ ಬಲಿ ಪಡೆಯುತ್ತಿರುವ ಬೆನ್ನಲ್ಲೇ, ರಾಜ್ಯದಲ್ಲಿ 93 ವರ್ಷದ ವೃದ್ಧರೊಬ್ಬರು ಸೋಂಕಿನಿಂದ ಗುಣಮುಖರಾಗಿದ್ದು, ಆ ಮೂಲಕ ಕೊರೋನಾ ಗೆದ್ದ ರಾಜ್ಯದ ಮೂರನೇಯ ಹಿರಿಯ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ನಗರದ ಖಾಸಗಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿರುವ...

Read More

ಸ್ವಯಂಪ್ರೇರಣೆಯಿಂದ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ಸರ್ಕಾರ ಮನವಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸಮಸ್ಯೆ ಹೆಚ್ಚಾಗುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಒಂದು ಕಡೆಯಲ್ಲಿ ರೋಗಿಗಳನ್ನು ದಾಖಲಿಸಿಕೊಳ್ಳಲು ಬೇಕಾದ ಹಾಸಿಗೆಗಳ ಸಮಸ್ಯೆಯನ್ನೂ ಆಸ್ಪತ್ರೆಗಳು ಎದುರಿಸಬೇಕಾಗಿದೆ. ಮತ್ತೊಂದು ಕಡೆ ಚಿಕಿತ್ಸೆ ನೀಡಲು ಬೇಕಾದ ವೈದ್ಯಕೀಯ ಸಿಬ್ಬಂದಿಗಳ ಕೊರತೆಯನ್ನು ಎದುರಿಸುವ ಪರಿಸ್ಥಿತಿ...

Read More

ವಸಿಷ್ಠ ತೀರ್ಥದ ಪಕ್ಕದಲ್ಲಿ ವಿಜಯನಗರ ಕಾಲದ ಪುರಾತನ ದೇಗುಲ ಪತ್ತೆ

ಚಿಕ್ಕಮಗಳೂರು: ಕಳಸದ ಅರಣ್ಯ ಇಲಾಖೆಯ ನರ್ಸರಿ ಸಮೀಪದಲ್ಲಿ ವಿಜಯನಗರ ಕಾಲದ ವೀರ ಮಹಾಸತಿ ದೇವಾಲಯವನ್ನು ಇತಿಹಾಸ ಸಂಶೋಧಕ ಎಚ್. ಆರ್. ಪಾಂಡುರಂಗ ಅವರು ಪತ್ತೆ ಮಾಡಿದ್ದಾರೆ. ನಾಲ್ಕು ಅಡಿ ಎತ್ತರವಿರುವ ಕಣಶಿಲೆಯ ಕಲ್ಲಿನಲ್ಲಿ ವೀರ- ಮಹಾಸತಿಯರ ಶಿಲ್ಪ ಕಲಾಕೃತಿ ಇದ್ದು ಹುತ್ತಗಳಿಂದ...

Read More

ಕೊರೋನಾ ಆರೈಕೆ ಕೇಂದ್ರಗಳಾಗಲಿವೆ ಚಿನ್ನಸ್ವಾಮಿ ಕ್ರೀಡಾಂಗಣ, ಅರಮನೆ ಮೈದಾನ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಆರ್ಭಟ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ನಡುವೆ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಾಸಿಗೆಗಳ ಅಲಭ್ಯತೆಯನ್ನೂ ಆಸ್ಪತ್ರೆಗಳು ಎದುರಿಸುತ್ತಿವೆ. ಈ ತಲೆನೋವನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಕೆಲ ದಿನಗಳ ಹಿಂದಷ್ಟೇ 10000 ಕ್ಕೂ ಅಧಿಕ ಹಾಸಿಗೆಗಳನ್ನು ಒಳಗೊಂಡ...

Read More

ರಾಜ್ಯದಲ್ಲಿ ಗುತ್ತಿಗೆ ವೈದ್ಯರನ್ನು ಖಾಯಂಗೊಳಿಸಲು ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು : ಕೊರೋನಾ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ದುಡಿಯುತ್ತಿರುವ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರುಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅವರನ್ನು ಖಾಯಂ ಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಚಿವ...

Read More

ಆನ್‌ಲೈನ್ ಮೂಲಕ 100 ಟನ್‌ ಮಾವು ಮಾರಾಟ: ರಾಜ್ಯ ಮಾವು ನಿಗಮದ ಸಾಧನೆ

ಬೆಂಗಳೂರು: ಕೊರೋನಾ ಸಂಕಷ್ಟದ ಅವಧಿಯಲ್ಲಿ ರಾಜ್ಯದಲ್ಲಿ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ ಎಂಬ ಅಳಲು ಇದೆ. ಇದರ ನಡುವೆಯೇ ಹಣ್ಣುಗಳ ರಾಜ ಮಾವಿನಹಣ್ಣಿನ ಸೀಸನ್ ಬಂದಿದೆ, ಮಾವಿನ ಹಣ್ಣನ್ನು ಆನ್‌ಲೈನ್ ಮೂಲಕ ದಾಖಲೆಯ ಪ್ರಮಾಣದಲ್ಲಿ ಮಾವು ಮಾರಾಟ ಮಾಡುವ ಮೂಲಕ...

Read More

ರಾಜ್ಯದ ಆಶಾ ಕಾರ್ಯಕರ್ತೆಗೆ ಬಿರುದು ನೀಡಿದ ಕೇಂದ್ರ ಸರ್ಕಾರ

ಶಿವಮೊಗ್ಗ: ಕೊರೋನಾ ಅವಧಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಿ ಇತರರಿಗೂ ಮಾದರಿಯಾಗಿರುವ ಶಿವಮೊಗ್ಗದ ಆಶಾ ಕಾರ್ಯಕರ್ತೆ ಅನ್ನಪೂರ್ಣಾ ಅವರಿಗೆ ಕೇಂದ್ರ ಸರ್ಕಾರ ಅತ್ಯುತ್ತಮ ಆಶಾ ಕಾರ್ಯಕರ್ತೆ ಎಂಬ ಬಿರುದು ನೀಡಿ ಗೌರವಿಸಿದೆ. ಶಿವಮೊಗ್ಗದ ತುಂಗಾ ನಗರದಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ನಿರ್ವಹಿಸುತ್ತಿರುವ ಇವರು, 2015ರಿಂದಲೂ...

Read More

ಕೊರೋನಾ ಗೆದ್ದ 96 ವರ್ಷದ ರಾಜ್ಯದ 2ನೇ ಅತಿ ಹಿರಿಯ ಮಹಿಳೆ

ಚಿತ್ರದುರ್ಗ: ಮನಸ್ಸಿನಲ್ಲಿ ಆತ್ಮವಿಶ್ವಾಸ, ಗಟ್ಟಿ ಮನಸ್ಸು ಇದ್ದರೆ ಎಂತಹ ಸಂದರ್ಭವನ್ನು ಕೂಡ ಗೆಲ್ಲಬಹುದು. ಕೊರೋನಾ ಸೋಂಕಿಗೂ ಈ ಮಾತು ಅನ್ವಯವಾಗುತ್ತದೆ. ಅದಕ್ಕೆ ಸಾಕ್ಷಿ ಜಿಲ್ಲೆಯ ಹಿರಿಯೂರಿನ 96 ವರ್ಷದ ಅಜ್ಜಿ. ಕೊರೋನಾ ಸೋಂಕು ತಗುಲಿದ್ದ ಈ ವೃದ್ಧೆ ಇದೀಗ ಸೋಂಕಿನಿಂದ ಗುಣಮುಖರಾಗಿದ್ದು, ತನ್ನೊಳಗಿನ...

Read More

1 ದಿನದ ವೇತನವನ್ನು ಖಾಸಗಿ ಶಿಕ್ಷಕರಿಗೆ ನೀಡಲು ಮುಂದಾದ ಸರ್ಕಾರಿ ಶಿಕ್ಷಕರು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಲಾಕ್ಡೌನ್ ಆರಂಭವಾದ ನಂತರದಿಂದ  ಖಾಸಗಿ ಶಾಲಾ ಶಿಕ್ಷಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶಾಲೆ ಆರಂಭವಾಗದ ಹಿನ್ನೆಲೆಯಲ್ಲಿ ಅವರುಗಳಿಗೆ ವೇತನ ಸಿಗುತ್ತಿಲ್ಲ. ಹೀಗಾಗಿ ಅವರ ನೆರವಿಗೆ ಸರ್ಕಾರಿ ಶಿಕ್ಷಕರು ಆಗಮಿಸಿದ್ದಾರೆ. ತಮ್ಮ ಒಂದು ದಿನದ ವೇತನವನ್ನು ಖಾಸಗಿ ಶಿಕ್ಷಕರಿಗೆ ದೇಣಿಗೆ ನೀಡಲು ಮುಂದಾಗಿದ್ದಾರೆ. ಲಾಕ್ಡೌನ್‌ನಿಂದಾಗಿ ಖಾಸಗಿ...

Read More

Recent News

Back To Top