News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎಸ್ಎಸ್ಎಲ್‌ಸಿ ಪರೀಕ್ಷೆ : ಕಂಟೈನ್ಮೆಂಟ್ ಝೋನ್ ವಿದ್ಯಾರ್ಥಿಗಳಿಗೆ ಪರ್ಯಾಯ ಕ್ರಮ

ಬೆಂಗಳೂರು: ಕೊರೋನಾ ವೈರಸ್ ಲಾಕ್ಡೌನ್­ನಿಂದಾಗಿ ಮುಂದೂಡಲ್ಪಟ್ಟಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ ಇಂಗ್ಲಿಷ್ ಪರೀಕ್ಷೆಯ ವೇಳಾಪಟ್ಟಿಯನ್ನು ಎರಡು ದಿನಗಳ ಹಿಂದಷ್ಟೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪ್ರಕಟಿಸಿದ್ದರು. ಬಾಕಿ ಉಳಿದಿರುವ ಪಿಯುಸಿ ಇಂಗ್ಲಿಷ್ ಪರೀಕ್ಷೆಯನ್ನು ಜೂನ್ 18 ಕ್ಕೆ ಮತ್ತು ಎಸ್ಎಸ್ಎಲ್‌ಸಿ...

Read More

ಭಾನುವಾರದ ಲಾಕ್ಡೌನ್ : ಅಗತ್ಯ ಸೂಚನೆ ನೀಡಿದ ಪೊಲೀಸ್ ಇಲಾಖೆ

ಬೆಂಗಳೂರು: ದೇಶದಲ್ಲಿ ಕೊರೋನಾ ನಾಲ್ಕನೇ ಹಂತದ ಲಾಕ್ಡೌನ್ ನಿಯಮ ಜಾರಿಯಲ್ಲಿದೆ. ರಾಜ್ಯದಲ್ಲಿಯೂ ಈ ಸಂದರ್ಭದಲ್ಲಿ ಹೊಸ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಸೋಮವಾರದಿಂದ ಶನಿವಾರದವರೆಗೆ ಮಾತ್ರವೇ ಜನರಿಗೆ ನಿಯಂತ್ರಣ ನಿಯಮಗಳನ್ನು ಅನುಸರಿಸುವ ಮೂಲಕ ಓಡಾಟಕ್ಕೆ ಅವಕಾಶ ನೀಡಲಾಗಿದ್ದು, ಭಾನುವಾರ ಕಠಿಣ ಲಾಕ್ಡೌನ್ ಕ್ರಮ ಜಾರಿಯಲ್ಲಿರಲಿದೆ....

Read More

ಮೇ 31 ರ ವರೆಗೆ ಬೇರೆ ರಾಜ್ಯಕ್ಕೆ ತೆರಳುವ ವಲಸಿಗ ಪ್ರಯಾಣಿಕರ ವೆಚ್ಚ ಭರಿಸಲಿದೆ ಬಿಎಸ್‌ವೈ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಲಾಕ್ಡೌನ್ ನಿಂದಾಗಿ ಸಿಲುಕಿ ಹಾಕಿಕೊಂಡಿರುವ ವಲಸಿಗ ಕಾರ್ಮಿಕರಿಗೆ ಮೇ 31 ರ ವರೆಗೆ ಶ್ರಮಿಕ್ ರೈಲುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಈ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಅವರು...

Read More

ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಓಡಾಡುವ ಜನರಿಗೆ ಆರೋಗ್ಯ ತಪಾಸಣೆ ಕಡ್ಡಾಯಗೊಳಿಸಿದ ಆರೋಗ್ಯ ಇಲಾಖೆ

ಬೆಂಗಳೂರು: ಕೊರೋನಾವೈರಸ್ ದಿನದಿಂದ ದಿನಕ್ಕೆ ತನ್ನ ಸಂತತಿಯನ್ನು ಬೆಳೆಸುತ್ತಲೇ ಇದ್ದು, ಇದು ರಾಜ್ಯಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ನಾಲ್ಕನೇ ಹಂತದ ಲಾಕ್ಡೌನ್ ನಿಯಮಗಳಲ್ಲಿಯೂ ಬಹಳಷ್ಟು ಸಡಿಲಿಕೆ ಮಾಡಲಾಗಿದ್ದು, ಜನ ಸಂಚಾರಕ್ಕೂ ಅವಕಾಶ ನೀಡಲಾಗಿದೆ. ಇದರಿಂದಾಗಿ ಕೊರೋನಾ ಮತ್ತಷ್ಟು ರಣಕೇಕೆ...

Read More

ಕೊರೋನಾ ನಿಯಂತ್ರಣ : ಬಿಎಂಟಿಸಿ ಯಿಂದ ಡಿಜಿಟಲ್ ಟಿಕೆಟಿಂಗ್ ವ್ಯವಸ್ಥೆ

ಬೆಂಗಳೂರು: ಕೊರೋನಾ ಸೋಂಕು ವ್ಯಾಪಿಸದಂತೆ ತಡೆಯುವ ಉದ್ದೇಶದಿಂದ ರಾಜ್ಯದ ಬಿಎಂಟಿಸಿ ಸಾರಿಗೆ ಸಂಸ್ಥೆ ನಗದು ವ್ಯವಹಾರವನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಇದಕ್ಕೆ ಬದಲಾಗಿ ಕ್ಯೂಆರ್ ಕೋಡ್ ಡಿಜಿಟಲ್ ಟಿಕೆಟಿಂಗ್ ವ್ಯವಸ್ಥೆಯನ್ನು ಅನುಸರಿಸಲು ಮುಂದಾಗಿದೆ. ಕೊರೋನಾ ಲಾಕ್ಡೌನ್ ನಿಂದಾಗಿ ನಿಲ್ಲಿಸಲಾಗಿದ್ದ ಬಿಎಂಟಿಸಿ ಬಸ್...

Read More

ಈಗಾಗಲೇ ಫಿಕ್ಸ್‌ ಆಗಿರುವ ಭಾನುವಾರದ ವಿವಾಹಗಳಿಗೆ ಷರತ್ತು ಬದ್ಧ ಒಪ್ಪಿಗೆ ನೀಡಿದ ಕರ್ನಾಟಕ ಸರ್ಕಾರ

ಬೆಂಗಳೂರು: ಕೊರೋನಾ 3.O ಲಾಕ್ಡೌನ್ ಮುಗಿದು ದೇಶದೆಲ್ಲೆಡೆ ಇದೀಗ ನಾಲ್ಕನೇ ಹಂತದ ಲಾಕ್ಡೌನ್ ನಿಯಮ ಜಾರಿಯಲ್ಲಿದೆ. ರಾಜ್ಯದಲ್ಲಿ ಈ ಹಂತದ ಲಾಕ್ಡೌನ್ ಯಾವ ರೀತಿಯಲ್ಲಿ ಜಾರಿಯಲ್ಲಿರಲಿವೆ ಎಂಬುದರ ಕುರಿತಾಗಿಯೂ ರಾಜ್ಯ ಸರ್ಕಾರ ನಿಯಮಗಳನ್ನು ಹೊರಡಿಸಿದ್ದು, ಭಾನುವಾರ ಪೂರ್ಣ ಪ್ರಮಾಣದಲ್ಲಿ ಲಾಕ್ಡೌನ್ ಕ್ರಮ...

Read More

ಕೊರೋನಾ ಸಾಂಸ್ಥಿಕ ಕ್ವಾರಂಟೈನ್ ಜೊತೆಗೆ ಪರ್ಯಾಯ ವ್ಯವಸ್ಥೆಗೂ ಬಿಎಸ್‌ವೈ ಸರ್ಕಾರ ಯೋಚನೆ

ಬೆಂಗಳೂರು: ಕೊರೋನಾ ಸಂಕಷ್ಟದಿಂದ ರಾಜ್ಯ ಕಂಗಾಲಾಗಿದೆ. ಈ ಮಧ್ಯೆ ಲಾಕ್ಡೌನ್ ಕ್ರಮವನ್ನು ಸಹ ಸಡಿಲಿಕೆ ಮಾಡಲಾಗಿದ್ದು, ಅಂತರರಾಜ್ಯ, ವಿದೇಶಗಳಿಂದ ರಾಜ್ಯದೊಳಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ದಿನೇ ದಿನೇ ರಾಜ್ಯದಲ್ಲಿ ಕೊರೋನಾ ಸೋಂಕಿತರ ಪ್ರಕರಣವೂ ಹೆಚ್ಚುತ್ತಲೇ ಇದೆ. ಆದ್ದರಿಂದ ಹೊರರಾಜ್ಯಗಳಿಂದ ಬರುವವರಿಗೆ...

Read More

ನಾಲ್ಕನೇ ಹಂತದ ಲಾಕ್ಡೌನ್ : ಕರ್ನಾಟಕದಿಂದ ಅಂತರರಾಜ್ಯ ಪ್ರಯಾಣಕ್ಕೆ ಅವಕಾಶ

ಬೆಂಗಳೂರು: ಕೊರೋನಾ ಸಂಕಷ್ಟದಿಂದ ಪಾರಾಗಲು ಮಾಡಲಾದ ಲಾಕ್ಡೌನ್ ಕ್ರಮ ಇದೀಗ ನಾಲ್ಕನೇ ಹಂತ ತಲುಪಿದೆ. ಈ ವರೆಗೆ ರಾಜ್ಯದೊಳಗಿನ ಪ್ರಯಾಣಕ್ಕೆ ಹೇರಿದ್ದ ನಿರ್ಬಂಧವನ್ನು ನಾಲ್ಕನೇ ಹಂತದ ಲಾಕ್ಡೌನ್ ಸಂದರ್ಭದಲ್ಲಿ ಸಡಿಲಗೊಳಿಸಲಾಗಿದೆ. ಇದೇ ಹಂತದಲ್ಲಿ ಅಂತರರಾಜ್ಯ ಪ್ರಯಾಣದ ಕುರಿತಂತೆಯೂ ಕರ್ನಾಟಕ ಡಿಜಿಪಿ ಪ್ರವೀಣ್...

Read More

ಪ್ರಥಮ ಪಿ.ಯು.ಸಿ. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉಚಿತ ಆನ್ಲೈನ್ ಕ್ಲಾಸ್

ಪುತ್ತೂರು : ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಯೋಗದೊಂದಿಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಪ್ರಥಮ ಪಿಯು ಉತ್ತೀರ್ಣರಾಗಿ ದ್ವಿತೀಯ ಪಿಯು ಪ್ರವೇಶ ಪಡೆಯಲಿರುವ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಆನ್ಲೈನ್ ಕೋಚಿಂಗ್ ಪ್ರಾರಂಭಗೊಂಡಿದೆ. ತರಗತಿ ಸಮಯದ ವಿವರ:...

Read More

ಕೊರೋನಾ ಲಾಕ್‌ಡೌನ್‌ : ಇಂದಿನಿಂದ ಸಂಚಾರ ಆರಂಭಿಸಿದ ಬೆಂಗಳೂರು-ಬೆಳಗಾವಿ ರೈಲು  

ಬೆಂಗಳೂರು : ಕೊರೋನಾ ಲಾಕ್ಡೌನ್­ನಿಂದಾಗಿ ಮಾರ್ಚ್ 22 ರಿಂದಲೇ ಸೇವೆಯನ್ನು ಸ್ಥಗಿತಗೊಳಿಸಿದ್ದ ನೈರುತ್ಯ ರೈಲ್ವೆ ಇಂದಿನಿಂದ ಮತ್ತೆ ಕಾರ್ಯಾರಂಭ ಮಾಡಿದೆ. ಈ ವರೆಗೆ ಕೇವಲ ಗೂಡ್ಸ್ ರೈಲುಗಳ ಓಡಾಟವನ್ನು ಮಾತ್ರವೇ ನಡೆಸುತ್ತಿದ್ದ ನೈರುತ್ಯ ರೈಲ್ವೆ ಇಂದಿನಿಂದ ತೊಡಗಿದಂತೆ ಅಂತರಜಿಲ್ಲಾ ರೈಲುಗಳ ಓಡಾಟವನ್ನು ಆರಂಭಿಸಿದೆ....

Read More

Recent News

Back To Top