News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜ.15: ರಾಜ್ಯದ ಪದವಿ, ಪಿಜಿ, ಎಂಜಿನಿಯರಿಂಗ್, ಡಿಪ್ಲೊಮಾ ಆಫ್‌ಲೈನ್ ತರಗತಿ ಆರಂಭ

ಬೆಂಗಳೂರು: ಜ. 15 ರಿಂದ ತೊಡಗಿದಂತೆ ರಾಜ್ಯದಲ್ಲಿ ಪದವಿ, ಸ್ನಾಥಕೋತ್ತರ ಪದವಿ, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ತರಗತಿಗಳ ಎಲ್ಲಾ ವರ್ಷಗಳ ವಿದ್ಯಾರ್ಥಿಗಳಿಗೂ ಆಫ್‌ಲೈನ್ ತರಗತಿಗಳನ್ನು ಆರಂಭ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ, ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಮಾಹಿತಿ ನೀಡಿದ್ದಾರೆ....

Read More

ಮೈಸೂರಿನಲ್ಲಿ ಜನಸೇವಕ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಯಡಿಯೂರಪ್ಪ

ಮೈಸೂರು: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜಯಶಾಲಿಗಳಾದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಸನ್ಮಾನಿಸುವ ಮತ್ತು ಮುಂದಿನ ತಾಲೂಕು ಪಂಚಾಯತ್ ಚುನಾವಣೆ, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ರಣತಂತ್ರ ಹೆಣೆದಿರುವ ಬಿಜೆಪಿ ಪಕ್ಷ ಇಂದಿನಿಂದ ತೊಡಗಿದಂತೆ ಜ. 13 ರ ವರೆಗೆ...

Read More

ಕಲ್ಬುರ್ಗಿ- ತಿರುಪತಿ ನಡುವೆ ವಿಮಾನ ಸೇವೆಗೆ ಸಂಸದ ಉಮೇಶ್ ಜಾಧವ್ ಚಾಲನೆ

ಬೆಂಗಳೂರು: ಕಲ್ಬುರ್ಗಿಯಿಂದ ತಿರುಪತಿಯ ನಡುವೆ ಸಂಚಾರ ಸೇವೆ ನೀಡುವ ವಿಮಾನ ಸೇವೆಗೆ ಸಂಸದ ಉಮೇಶ್ ಜಿ ಜಾಧವ್ ಚಾಲನೆ ನೀಡಿದರು. ರಾಜ್ಯದಿಂದ ತಿರುಪತಿಗೆ ತೆರಳುವ ಭಕ್ತರು, ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಅವರ ಅನುಕೂಲಕ್ಕಾಗಿ ವಿಮಾನಯಾನ ಸೇವೆಯನ್ನು ಒದಗಿಸಿರುವುದಾಗಿ ಜಾಧವ್...

Read More

ಫೆ. 26-28: ಹಾವೇರಿಯಲ್ಲಿ 86 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಿದ್ಧತೆ

ಬೆಂಗಳೂರು: ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಯಲಿರುವುದಾಗಿ ಕನ್ನಡ ಸಾಹಿತ್ಯ ಪರಿಷತ್ ಮಾಹಿತಿ ನೀಡಿದೆ. ಫೆ. 26 ರಿಂದ ಫೆ. 28 ರ ವರೆಗೆ 86 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವುದಾಗಿ ಪರಿಷತ್ ತಿಳಿಸಿದೆ. ಇದಕ್ಕಾಗಿ ಹಾವೇರಿಯ...

Read More

ಕೊರೋನಾ ವ್ಯಾಕ್ಸಿನ್ ವಿತರಣೆ: ಲಸಿಕೆ ಸಂಗ್ರಹ, ಸಾಗಾಟಕ್ಕೆ ರಾಜ್ಯ ಸಜ್ಜು

ಬೆಂಗಳೂರು: ಕರ್ನಾಟಕವೂ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿ‌ಗಳ ಜೊತೆಗೆ ಕೊರೋನಾ ವ್ಯಾಕ್ಸಿನ್ ವಿತರಣೆಯ ಸಂಬಂಧ ಇಂದು ಪ್ರಧಾನಿ ಮೋದಿ ಅವರು ವಿಡಿಯೋ ಸಂವಾದ ನಡೆಸಲಿದ್ದಾರೆ. ರಾಜ್ಯಕ್ಕೆ ಕೇಂದ್ರದಿಂದ ವಿಮಾನ‌ದ ಮೂಲಕ ಲಸಿಕೆಗಳು ಬರಲಿದಿ. ಬೆಂಗಳೂರು ಮತ್ತು...

Read More

ಬೆಂಬಲ ಬೆಲೆಗಿಂತ ಅಧಿಕ ಬೆಲೆಯಲ್ಲಿ ರಾಜ್ಯದ ರೈತರಿಂದ ಭತ್ತ ಖರೀದಿಸಿದೆ ರಿಲಯನ್ಸ್ ರಿಟೇಲ್ ಸಂಸ್ಥೆ

ರಾಯಚೂರು: ರಾಜ್ಯದ ಸಿಂಧನೂರಿಗೆ ಸಂಬಂಧಿಸಿದಂತೆ ರೈತರು ಬೆಳೆದ ಸೋನಾಮಸೂರಿ ಭತ್ತದ ಖರೀದಿಗೆ ರಿಲಯನ್ಸ್ ರಿಟೇಲ್ ಸಂಸ್ಥೆ ಮುಂದೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಉತ್ಪಾದಕ ಸಂಸ್ಥೆಯೊಂದರ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಸರ್ಕಾರ ರೈತರಿಗೆ ನೀಡುವ ಬೆಂಬಲ ಬೆಲೆಗಿಂತ ತುಸು ಹೆಚ್ಚು ದರದಲ್ಲಿ ರೈತರಿಂದ...

Read More

ಶ್ರಿರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ: ಕುಮಟಾ ತಾಲೂಕು ಅಭಿಯಾನ‌ಕ್ಕೆ ಚಾಲನೆ

ಕುಮಟಾ: ತಾಲೂಕಿಗೆ ಸಂಬಂಧಿಸಿದಂತೆ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಮಹಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂ‌ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಪ್ರಚಾರಕ್ ಸುಧಾಕರ್, ಜನವರಿ 15 ರಿಂದ ಪೆಬ್ರವರಿ 5 ರ...

Read More

ರಾಜ್ಯದಲ್ಲಿ ಶೀಘ್ರವೇ ಸಂಪುಟ ವಿಸ್ತರಣೆ

ಬೆಂಗಳೂರು: ರಾಜ್ಯದ ಸಚಿವ ಸಂಪುಟ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ರಾಷ್ಟ್ರೀಯ ನಾಯಕರ ಜೊತೆಗೆ ಚರ್ಚೆ ಮಾಡಲು ನವದೆಹಲಿಗೆ ತೆರಳಿದ್ದ ಸಿಎಂ ಯಡಿಯೂರಪ್ಪ ಸದ್ಯದಲ್ಲೇ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇರುವುದಾಗಿ ಮಾಹಿತಿ ನೀಡಿದ್ದಾರೆ. ಸಂಪುಟ ವಿಸ್ತರಣೆಯನ್ನೊಳಗೊಂಡಂತೆ ರಾಜ್ಯ ರಾಜಕಾರಣದ ಇನ್ನಿತರ ವಿಚಾರಗಳ...

Read More

ಅವಕಾಶವಿದ್ದಲ್ಲಿ ಕೊರೋನ ಲಸಿಕೆಯನ್ನು ಮೊದಲು ನಾನೇ ಪಡೆಯುವೆ: ಡಾ.ಸುಧಾಕರ್

ಬೆಂಗಳೂರು: ಕೊರೋನ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸುವ ಮಾರ್ಗಸೂಚಿ‌ಯಲ್ಲಿ ಅವಕಾಶವಿದ್ದರೆ,  ಲಸಿಕೆಯನ್ನು ಮೊದಲು ತಾನೇ ಪಡೆಯುವುದಾಗಿ ಸಚಿವ ಡಾ ಸುಧಾಕರ್ ಮಾಹಿತಿ ನೀಡಿದ್ದಾರೆ. ಅವರು ನಗರದ ರಾಜ್ಯ ಮಟ್ಟದ ಲಸಿಕೆ ಸಂಗ್ರಹಣಾ ಕೇಂದ್ರದ ಬಳಿಯಲ್ಲಿ ಸುದ್ದಿಗಾರರೊಂದಿಗೆ ಈ ವಿಚಾರವನ್ನು...

Read More

ಗೋಹತ್ಯೆ ನಿಷೇಧ ಕಾಯ್ದೆ‌ಯಡಿ ಮೊದಲ ಪ್ರಕರಣ ದಾಖಲು

ಚಿಕ್ಕಮಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ‌ಯ ಮೂಲಕ ಜಾರಿಗೊಳಿಸಿದ ಗೋಹತ್ಯೆ ನಿಷೇಧ ಕಾಯ್ದೆ‌ಯಡಿಯಲ್ಲಿ ನಗರದಲ್ಲಿ ಮೊದಲ ಪ್ರಕರಣ ದಾಖಲಾಗಿದೆ. ಹಾವೇರಿ‌ಯ ರಾಣೆಬೆನ್ನೂರಿನಿಂದ ಶೃಂಗೇರಿ ಮಾರ್ಗವಾಗಿ ಮಂಗಳೂರಿಗೆ ಕಂಟೈನರ್ ಮೂಲಕ ಸಾಗಾಟ ಮಾಡಲಾಗುತ್ತಿದ್ದ 34 ಜಾನುವಾರು‌ಗಳನ್ನು ತನಿಕೋಡು ಚೆಕ್‌ಪೋಸ್ಟ್ ಸಮೀಪ ಯುವಕರ ತಂಡವೊಂದು...

Read More

Recent News

Back To Top