Date : Thursday, 02-04-2015
ಕಾರ್ಕಳ : ಕಾರ್ಕಳ ಅರಮನೆ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ಧಾಮಸಂಪ್ರೋಕ್ಷಣಾ ಪೂರ್ವಕ ಪುನರ್ ಪ್ರತಿಷ್ಠಾ ಮಹೋತ್ಸವವು ಏ.4ರ ವರೆಗೆ ನಡೆಯಲಿದೆ. ಏ.3ರಂದು ಬೆಳಗ್ಗೆ ಶ್ರೀ ಆದಿನಾಥ ಸ್ವಾಮಿಯ ಪುನರ್ ಪ್ರತಿಷ್ಠೆ, ಶಿಖರಾರೋಹಣ, ಸಂಘಸಂತರ್ಪಣೆ, ಸಂಜೆ ಶ್ರೀ ಪದ್ಮಾವತಿ ದೇವಿ...
Date : Thursday, 02-04-2015
ಬಂಟ್ವಾಳ : ತಾಯಿ ಮತ್ತು ಮಗು ಮನೆಯಿಂದ ಮುಂಜಾನೆ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ಅರಳ ಗ್ರಾಮದ ಮುಲಾರ್‌ಪಟ್ನ ನಿವಾಸಿ ಮಹಮ್ಮದ್ ಅಲ್ತಾಫ್ ಅವರ ಹೆಂಡತಿ ಆಯಿಷಾ (22) ಮತ್ತು ಒಂದುವರೆ ವರ್ಷದ ಹೆಣ್ಣು ಮಗು...
Date : Thursday, 02-04-2015
ಪುತ್ತೂರು : ಸವಣೂರು ಯುವಕ ಮಂಡಲದ ವತಿಯಿಂದ ನಡೆದ ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ಸ್ವಚ್ಚತ ಕಾರ್ಯಕ್ರಮ ನಡೆಸಲಾಯಿತು. ಪುಣ್ಚಪ್ಪಾಡಿ ಗ್ರಾಮದ ದೇವಶ್ಯ,ಬೇರಿಕೆ ,ಸೋಂಪಾಡಿ ಪ.ಜಾತಿ ಕಾಲನಿಯಲ್ಲಿ ಯುವಕ ಮಂಡಲದ ಸದಸ್ಯರಿಂದ ಹಾಗೂ ಊರವರಿಂದ ಸ್ವಚ್ಚತಾ ಕಾರ್ಯ ನಡೆಸಲಾಯಿತು.ಕಾರ್ಯಕ್ರಮಕ್ಕೆ ಸವಣೂರು ಹಾಲುತ್ಪಾದಕರ...
Date : Thursday, 02-04-2015
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಬೆಂಗಳೂರಿಗೆ ಆಗಮಿಸಿದ್ದರು. ಅವರೊಂದಿಗೆ ಸಚಿವ ವೆಂಕಯ್ಯ ನಾಯ್ಡು ಅವರೂ ಇದ್ದಾರೆ. ಎಚ್‌ಎಎಲ್ ವಿಮಾನನಿಲ್ದಾಣದಲ್ಲಿ ಬಂದಿಳಿದ ಅವರನ್ನು ರಾಜ್ಯಪಾಲ ವಜುಭಾಯ್ ವಾಲಾ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದರು. ಬಿಜೆಪಿ...
Date : Thursday, 02-04-2015
ಸುಳ್ಯ : ಸುಳ್ಯ ಸಮೀಪದ ಪೆರಾಜೆ ಶ್ರೀಶಾಸ್ತಾವು ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯ ಅಂಗವಾಗಿ ನಡೆದ ಶ್ರೀಭಗವತಿ ದೊಡ್ಡಮುಡಿ ನೋಡಲು ಜನ ಸಾಗರವೇ ನೆರೆದಿತ್ತು. ಸುಮಾರು 30 ಅಡಿಗಳಿಗಿಂತಲೂ ಎತ್ತರದ ವೈವಿಧ್ಯಮಯ ಅಲಂಕಾರಗಳಿಂದ ಕೂಡಿದ ಭಗವತಿಯ ಮುಡಿ ಇಲ್ಲಿನ ವಿಶೇಷತೆ. 30 ಅಡಿ ಎತ್ತರದ ತೆಳ್ಳಗೆ...
Date : Thursday, 02-04-2015
ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ವಾರ್ಷಿಕ ಮಹಾರಥೋತ್ಸವು ಎ.5 ರಂದು ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ಗುರುವಾರ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಈ ಸಂದರ್ಭ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ...
Date : Thursday, 02-04-2015
ಬೆಳ್ತಂಗಡಿ : ಅಳದಂಗಡಿ ಸಮೀಪದ ಮುಳ್ಳುಗುಡ್ಡೆ ನಿವಾಸಿ ಸುಂದರ ಪರವ ಹಾಗೂ ಸುಮಿತ್ರಾ ಅವರ ಪುತ್ರಿ ಸುಷ್ಮಾ ಳ ಸುಟ್ಟ ಗಾಯಗಳ ಚಿಕಿತ್ಸೆಗಾಗಿ ಬೆಳ್ತಂಗಡಿ ರೋಟರಿಯ ಮೂಲಕ ಒದಗಿಸಿದ ಆರ್ಥಿಕ ನೆರವು ರೂ 7500 ವನ್ನು ಉಜಿರೆಯ ರಾಮಮಂದಿರದ ಅರ್ಚಕರಾದ ಗಣೇಶ್ ಭಟ್...
Date : Thursday, 02-04-2015
ಬೆಂಗಳೂರು: ಎಪ್ರಿಲ್ 3ರಿಂದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿರುವ ಹಿನ್ನಲೆಯಲ್ಲಿ ಗುರುವಾರ ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ರಾಷ್ಟ್ರೀಯ ಪದಾಧಿಕಾರಿಗಳ ಮತ್ತು ಪ್ರದೇಶ ಅಧ್ಯಕ್ಷರುಗಳು ಸಭೆ ನಡೆಯಿತು. ನಾಳೆಯಿಂದ ಆರಂಭವಾಗಿ ಎ.4ರವರೆಗೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಇದಕ್ಕಾಗಿ...
Date : Thursday, 02-04-2015
ಬೆಳ್ತಂಗಡಿ : ಮಕ್ಕಳ ಆಸಕ್ತಿಯನ್ನು ಕೆರಳಿಸುವ ಹಾಗೂ ಉತ್ಸಾಹವನ್ನು ಹೆಚ್ಚಿಸುವ ವಾತಾವರಣವನ್ನು ಶಾಲೆಗಳಲ್ಲಿ ನಿರ್ಮಾಣ ಮಾಡಬೇಕು. ಮಕ್ಕಳ ಸಾಮರ್ಥ್ಯವರ್ಧನೆ ಹಾಗೂ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸುವಲ್ಲಿ ಇ.ಕಲಿಕಾ ಉಪಕರಣಗಳು ಸಹಕಾರಿಯಾಗಿವೆ. ಆಧುನಿಕ ಕಲಿಕಾ ಉಪಕರಣಗಳನ್ನು ಸರಿಯಾಗಿ ಉಪಯೋಗಿಸಿ ಗ್ರಾಮೀಣ ಮಕ್ಕಳ ಸಾಮರ್ಥ್ಯವನ್ನು ಹೆಚ್ಚಿಸಬೇಕು...
Date : Wednesday, 01-04-2015
ಬಂಟ್ವಾಳ : ನೇತ್ರಾವತಿ ನದಿ ಸೇತುವೆ ಆಸುಪಾಸಿನಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಮರಳುಗಾರಿಕೆಗೆ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಬುಧವಾರ ಜಂಟಿ ದಾಳಿ ನಡೆಸಿದರು. ಕಾರ್ಯಾಚರಣೆಯ ಸಂದರ್ಭ ಸ್ಥಳದಲ್ಲಿ ಯಾವುದೇ ವಾಹನ ಹಾಗೂ ಬೋಟುಗಳು ಪತ್ತೆಯಾಗಿಲ್ಲ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ...