Date : Wednesday, 01-04-2015
ಸುಳ್ಯ : ಘನತ್ಯಾಜ್ಯ ವಿಲೇವಾರಿ ಮತ್ತು ದಾರಿದೀಪ ನಿರ್ವಹಣೆಗೆ ಕೂಡಲೇ ಟೆಂಡರ್ ನಡೆಸಬೇಕು ಎಂದು ಸದಸ್ಯರು ಒತ್ತಾಯಿಸಿದ ಘಟನೆ ಸುಳ್ಯ ನಗರ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯಿತು. ನಗರ ಪಂಚಾಯಿತಿ ಅಧ್ಯಕ್ಷ ಎನ್.ಎ.ರಾಮಚಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ದಾರಿ ದೀಪ...
Date : Wednesday, 01-04-2015
ಮಂಗಳೂರು : ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಮರೋಳಿ ಪ್ರದೇಶದ ದಿವಾಕರ ಬಂಗೇರ ಅವರು ವಾಸಿಸುತ್ತಿದ್ದ ಮನೆ ಕುಸಿದು ಬಿದ್ದಿದೆ. ಅವರು ಕುಟುಂಬ ಬಡತನದ ಹಿನ್ನೆಲೆಗೆ ಸೇರಿದ್ದು ಬಂಗೇರವರು ಎರಡೂ ಕಾಲು ಸ್ವಾಧೀನ ತಪ್ಪಿದ್ದು ಅವರು ತನ್ನ ಚಟುವಟಿಕೆಗಳಿಗೆ ಗಾಲಿಕುರ್ಚಿ ಅವಲಂಬಿಸಿದ್ದಾರೆ....
Date : Wednesday, 01-04-2015
ಬಂಟ್ವಾಳ : ಬುಧವಾರ ನಡೆದ 2015ನೇ ಸಾಲಿನ ಎಸ್.ಎಸ್.ಎಲ್.ಸಿ ಯ ವಿಜ್ಞಾನ ಪರೀಕ್ಷೆಗೆ ಬಂಟ್ವಾಳ ತಾಲೂಕಿನಲ್ಲಿ 154 ಅಭ್ಯರ್ಥಿಗಳು ಗೈರುಹಾಜರಾಗಿದ್ದಾರೆ. ತಾಲೂಕಿನ 15ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 6305ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದ್ದು, ಈ ಪೈಕಿ 6151 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದಾರೆ. ಗೈರುಹಾಜರಾದವರಲ್ಲಿ 112 ಗಂಡು ಹಾಗೂ 42 ಹೆಣ್ಣುಮಕ್ಕಳು...
Date : Wednesday, 01-04-2015
ಮಂಜೇಶ್ವರ: ಯಕ್ಷಗಾನ ಕುಲಪತಿ ದಿ. ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಜನ್ಮ ಶತಮಾನೋತ್ಸವ ಸಂಸ್ಮರಣೆ, ಪುರಸ್ಕಾರ ಪ್ರದಾನ, ಯಕ್ಷಗಾನ ಬಯಲಾಟವು ‘ವಿಶ್ವಾಸ್ ಆಡಿಟೋರಿಯಂ’ ತಲಪಾಡಿ ಯಲ್ಲಿ ಮಾ.31ರಂದು ನಡೆಯಿತು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಕಲಾವಿದ, ವಿಮರ್ಶಕ ಪ್ರೊ. ಎಂ....
Date : Wednesday, 01-04-2015
ಬಂಟ್ವಾಳ: ಇಲ್ಲಿನ ಪುರಸಭೆಯ ಆಡಳಿತ ಪಕ್ಷದ ಸದಸ್ಯರೊಳಗಿನ ಶೀತಲ ಸಮರ ಸಿ.ಸಿ.ಟಿ.ವಿಯ ಧ್ವನಿಮುದ್ರಿತ ಸಿ.ಡಿ. ನೀಡುವ ವಿಚಾರದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮತ್ತೊಮ್ಮೆ ಧ್ವನಿಯೆದ್ದಿದೆ. ಸದಸ್ಯ ಪ್ರವೀಣ್ ಬಿ. ಅವರು ಫೆ೨೩ರಂದು ನಡೆದ ಸಾಮಾನ್ಯ ಸಭೆಯ ಕಲಾಪದ ಸಿ.ಸಿ.ಟಿ.ವಿಯ ಧ್ವನಿಮುದ್ರಿತ...
Date : Wednesday, 01-04-2015
ಬಂಟ್ವಾಳ : ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವತಿಯಿಂದ ವಕ್ಫ್ ಇಲಾಖೆಯಿಂದ ಸಿಗುವ ಸವಲತ್ತುಗಳ ಕುರಿತು ಮಾಹಿತಿ ಕಾರ್ಯಗಾರ ಬಿ.ಸಿ.ರೋಡಿನ ತಲಪಾಡಿ ಬಳಿಯ ಅಲ್-ಖಝಾನ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ. ಜಿಲ್ಲಾ ವಕ್ಫ್ ಸಲಹಾ...
Date : Wednesday, 01-04-2015
ಮಂಗಳೂರು : ಶಾರದಾ ವಿದ್ಯಾಲಯ ಮಂಗಳೂರು ಇದರ ಭಾರತ ಸ್ಕೌಟ್ಸ್ & ಗೈಡ್ಸ್ ವತಿಯಿಂದ 7 ದಿನಗಳ ಅಡ್ವೆಂಚರ್ ಕ್ಯಾಂಪ್ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪಕ್ಷಿಕೆರೆ ಕೊಕುಡ ಪಂಜದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಿಬಿರವು ಮಾ.31ರಿಂದ ಎ. 5 ರ...
Date : Wednesday, 01-04-2015
ಬೈಂದೂರು : ಬುಡಕಟ್ಟು ಹಾಗೂ ಪರಿಶಿಷ್ಟ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಆಧುನಿಕತೆ ಇನ್ನೂ ತೆರೆದುಕೊಳ್ಳದೇ ಬಹಳ ಹಿಂಜರಿಕೆ ಸ್ವಭಾವ ಹೆಚ್ಚುತ್ತಿದ್ದು, ಇವರಿಗೆ ಶೈಕ್ಷಣಿಕ, ಭಾಷಣ ಹಾಗೂ ರಂಗಭೂಮಿ ಕಾರ್ಯಾಗಾರಗಳು ಆತ್ಮವಿಶ್ವಾಸವನ್ನು ವೃದ್ಧಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ತಾಲೂಕು ಭೂನ್ಯಾಯ ಮಂಡಳಿಯ ಸದಸ್ಯ ನರಸಿಂಹ ಹಳಗೇರಿ...
Date : Wednesday, 01-04-2015
ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಬುಧವಾರ ಗೊನೆ ಮುಹೂರ್ತ ನಡೆಯಿತು. ಬೆಳಗ್ಗೆ 9.35ರ ವೃಷಭ ಲಗ್ನದಲ್ಲಿ ಗೊನೆ ಮುಹೂರ್ತ ನಡೆಯಿತು. ಎ.10 ರಂದು ಬೆಳಗ್ಗೆ ಮಿಥುನ ಲಗ್ನದಲ್ಲಿ ಧ್ವಜಾರೋಹಣ ನಡೆಯಲಿದೆ. ಬಳಿಕ ರಾತ್ರಿ ಅಂಕುರಾರ್ಪಣೆ, ದೇವರ...
Date : Wednesday, 01-04-2015
ಪುತ್ತೂರು: ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ಗೆ ರಾಜ್ಯದಲ್ಲೇ ಮೊದಲ ಬಾರಿಗೆ ನಬಾರ್ಡ್ ಸಂಸ್ಥೆ ನೇರವಾಗಿ ಸಾಲ ವಿತರಣೆಗೆ ಮುಂದಾಗಿದೆ. ಇದು ಕೃಷಿ ವಲಯಕ್ಕೆ ಪ್ರಯೋಜನವಾಗಲಿದೆ ಎಂದು ಬ್ಯಾಂಕ್ನ ಅಧ್ಯಕ್ಷ ರಂಗನಾಥ ರೈ ಕೆ.ಎಸ್ ಹೇಳಿದರು. ಅವರು...