News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬದಿಯಡ್ಕ: ನೂತನ ಅಂಬ್ಯುಲೆನ್ಸ್ ಲೋಕಾರ್ಪಣೆ

ಬದಿಯಡ್ಕ: ಅಟಲ್‌ಜೀ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ನೂತನ ಅಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮವು ಎ.17 ಶುಕ್ರವಾರ ಸಂಜೆ 9 ಕ್ಕೆ ಬದಿಯಡ್ಕ ಬಸ್ಸು ನಿಲ್ದಾಣ ಪರಿಸರದಲ್ಲಿ ಜರಗಲಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಲೋಕಾರ್ಪಣೆ ಗೈಯ್ಯುವರು. ಮಧುಕರ ರೈ ಕೊರೆಕಾನ ಅಧ್ಯಕ್ಷತೆವಹಿಸುವರು....

Read More

ಭಾರತದ ಆಧ್ಯಾತ್ಮಿಕತೆಯತ್ತ ರಾಷ್ಟ್ರಗಳ ಚಿತ್ತ-ಸುನಿಲ್ ಕುಮಾರ್

ಕಾರ್ಕಳ : ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತು ಮೆಚ್ಚಿಕೊಂಡಿರುವುದರಿಂದ ಇಡೀ ವಿಶ್ವದ ಚಿತ್ತ ಭಾರತದತ್ತ ವಾಲಿದೆ ಎಂದು ರಾಜ್ಯ ವಿಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.   ಅವರು ಶ್ರೀ ಕ್ಷೇತ್ರ ಕುಂಟಾಡಿ ಶ್ರೀ ರಕ್ತೇಶ್ವರಿ...

Read More

ವಿವೇಕಾನಂದ ಶಾಲೆಯಲ್ಲಿ ಸಂವಾದ ಕಾರ್ಯಕ್ರಮ

 ಪುತ್ತೂರು: ಪ್ರಕೃತಿಯ ಮೇಲೆ ಬೀಳುವ ಅಸಮರ್ಪಕ ಒತ್ತಡ ಮಾನವ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ರಾಕೃತಿಕ ಸಂಪನ್ಮೂಲಗಳ ಸಮರ್ಪಕ ವಿನಿಯೋಗ ಸಾರ್ವತ್ರಿಕ ಪ್ರಗತಿಯನ್ನು ಸಮತೋಲನಗೊಳಿಸುತ್ತದೆ ಎಂದು ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು. ಅವರು ಎ.11 ರಂದು ವಿವೇಕಾನಂದ ಆಂಗ್ಲ...

Read More

ಭಗವದ್ಗೀತೆಯ ಬಗೆಗೆ ಅಪಸ್ವರ ಎತ್ತುವುದು ಭೂಷಣವಲ್ಲ

ಮಧೂರು: ಸನಾತನ ರಾಷ್ಟ್ರದ ಪ್ರಾಚೀನ ಮೌಲ್ಯಗಳ ಆಗರವಾದ ವೇದ, ಉಪನಿಷತ್, ಪುರಾಣಗಳ ಸಾರ ಸಂಗ್ರಹವಾದ ಶ್ರೀಮದ್ ಭಗವದ್ಗೀತೆಯ ಬಗೆಗೆ ಅಪಸ್ವರ ಎತ್ತುವುದು ಭೂಷಣವಲ್ಲ. ಸಕಲ ಜೀವರಾಶಿಗಳಿಗೂ ಸನ್ಮಾರ್ಗದ ಬೆಳಕನ್ನು ತೋರಿದ ಗೀತೆಯ ಬಗೆಗೆ ಹುಂಬ ಹೇಳಿಕೆಗಳನ್ನು ವೈಭವೀಕರಿಸುವುದು ಸರಿಯಲ್ಲ. ಈ ನಿಟ್ಟಿನಲ್ಲಿ...

Read More

ಕೆ.ವಿ.ಜಿ.ಪಾಲಿಟೆಕ್ನಿಕ್: ಉಪನ್ಯಾಸಕಿಗೆ ಬೀಳ್ಕೊಡುಗೆ

ಸುಳ್ಯ: ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದ ಉಪನ್ಯಾಸಕಿ ಶಶಿಕಲಾ ಎಂ.ಆರ್. ಅವರಿಗೆ ಬೀಳ್ಕೊಡುಗೆ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ಸ್ಟಾಫ್ ಅಸೋಸಿಯೇಷನ್ ವತಿಯಿಂದ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಎನ್.ಆರ್.ಗಣೇಶ್ ವಹಿಸಿದ್ದರು. ವಿಜ್ಞಾನ ವಿಭಾಗದ ಮುಖ್ಯಸ್ಥೆ ಸರೋಜಿನಿ ಎನ್.,...

Read More

ಪಾಂಡುರಂಗ ಮಡಿವಾಳರಿಗೆ ರಂಗರತ್ನ ಪ್ರಶಸ್ತಿ ಪ್ರದಾನ

ಕುಂದಾಪುರ : ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ರಂಗ ತರಂಗ ಉಪ್ಪುಂದ ಇವರ ವತಿಯಿಂದ ನಾಟಕ ರಚನೆಗಾರ, ನಟ ಪಾಂಡುರಂಗ ಮಡಿವಾಳ ಗಂಗೊಳ್ಳಿ ಇವರಿಗೆ ಖಂಬದಕೋಣೆ ನಿರ್ಮಲ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ರಂಗ...

Read More

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ಸ್ಪಷ್ಟ ಮಾಹಿತಿ ನೀಡಲು ಮನವಿ

ಸುಳ್ಯ: ಕರ್ನಾಟಕ ಸರ್ಕಾರ ಹಮ್ಮಿಕೊಂಡಿರುವ ಸಮಾಜದ ಪ್ರತಿಯೊಬ್ಬರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗೌಡ ಜನ ಬಾಂದವರು ಸ್ಪಷ್ಟ ಮಾಹಿತಿಯನ್ನು ನೀಡಬೇಕು ಎಂದು ಸುಳ್ಯ ತಾಲೂಕು ಗೌಡ ಯುವ ಸೇವಾ ಸಂಘದ ಪದಾಧಿಕಾರಿಗಳು ವಿನಂತಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌಡ ಯುವ ಸೇವಾ...

Read More

ಅಕ್ರಮ ಮರ ಸಾಗಾಟ ಪತ್ತೆ

ಸುಳ್ಯ : ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮರದ ದಿಮ್ಮಿಗಳನ್ನು ಸುಳ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸುಳ್ಯ-ಪಾಣತ್ತೂರು ಅಂತಾರಾಜ್ಯ ರಸ್ತೆಯ ಮೂಲಕ ಈಚರ್ ಲಾರಿ ಮತ್ತು ಪಿಕ್‌ಅಫ್‌ನಲ್ಲಿ ಸಾಗಿಸಲಾಗುತ್ತಿದ್ದ ಒಂದು ಲಕ್ಷ ಕ್ಕೂ ಮಿಕ್ಕಿ ಬೆಲೆ ಬಾಳುವ ಹಲಸಿನ ಮರದ ದಿಮ್ಮಿ...

Read More

ಏ.19ಕ್ಕೆ ವಿ.ಬಿ. ಹೊಸಮನೆ ಅವರಿಗೆ ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ

ಮಂಗಳೂರು: ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಿದ ಬಾಳಿಲ ಪರಮೇಶ್ವರ ಭಟ್ಟರ ಕಾರ್ಯವನ್ನು ಸ್ಮರಿಸುವ ಪ್ರತಿಷ್ಠಿತ ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿಗೆ ಈ ಬಾರಿ ‘ಕಲಾದರ್ಶನ’ ನಿಯತಕಾಲಿಕೆಯ ಸಂಪಾದಕರಾದ ಶ್ರೀ ವಿ.ಬಿ.ಹೊಸಮನೆಯವರು ಭಾಜನರಾಗಿದ್ದಾರೆ. ಮಂಗಳೂರಿನ ಒಪ್ಪಣ್ಣ ನೆರೆಕೆರೆ...

Read More

ಕೊಂಕಣಿ ರಂಗೋತ್ಸವ ಸಮಾರೋಪ

ಬೈಂದೂರು: ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಸಾಹಿತ್ಯ, ಕಲೆ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಶಿಕ್ಷಣದ ಮೂಲಕ ಭಾಷೆ ಬೆಳೆಯಲು ಸಾಧ್ಯ ಎಂದು ಮನಗಂಡು ಪ್ರಾಥಮಿಕ ಶಾಲೆಗಳಲ್ಲಿ ಕೊಂಕಣಿಯನ್ನು ತೃತೀಯ ಭಾಷೆಯಾಗಿ ಕಲಿಯಲು...

Read More

Recent News

Back To Top