Date : Saturday, 04-04-2015
ಸುಳ್ಯ: ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಿ ಜನರು ಸುಂದರ ಬದುಕು ರೂಪಿಸಲು ಸಮಾಜದಲ್ಲಿರುವ ಅಸಮಾನತೆ ತೊಲಗಬೇಕು. ನಮ್ಮ ನಡುವೆ ಇರುವ ಅಸಮಾನತೆ ದೂರವಾದರೆ ಮಾತ್ರ ಸಬಲೀಕರಣ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು. ಅವರು ಸಂಪಾಜೆ ಗ್ರಾಮ...
Date : Saturday, 04-04-2015
ಸುಳ್ಯ: ಸುಳ್ಯ ವಕೀಲರ ಸಂಘದ(ಬಾರ್ ಅಸೋಸಿಯೇಶನ್) ನೂತನ ಕಟ್ಟಡದ ಉದ್ಘಾಟನೆ ಎ.11 ರಂದು ನಡೆಯಲಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಬಿ.ವೆಂಕಪ್ಪ ಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾದ...
Date : Saturday, 04-04-2015
ಕಾಸರಗೋಡು: ಮನುಷ್ಯನ ಜೀವನಕ್ಕೆ ಸಂಸ್ಕಾರ ಬೇಕು. ನಮಸ್ಕಾರದಿಂದ ಸಂಸ್ಕಾರ ಆರಂಭ ಎಂದು ಮುಳ್ಳೇರಿಯ ಹವ್ಯಕ ಮಂಡಲಾಧ್ಯಕ್ಷ ಬಿ.ಜಿ. ರಾಮ ಭಟ್ ನುಡಿದರು. ಅವರು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮುಳ್ಳೇರಿಯ ಮಂಡಲದ ವತಿಯಿಂದ ನಡೆಯುತ್ತಿರುವ ‘ಸಂಸ್ಕಾರೋದಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಜಡೆಯ...
Date : Saturday, 04-04-2015
ಕಾಸರಗೋಡು: ಕಯ್ಯಾರರ ಕುರಿತು ಕನ್ನಡ ಧ್ವನಿ ರಚಿಸಿದ “ಪಂಚಮಿ” ಎಂಬ ವಿಶೇಷಾಂಕವನ್ನು ಸ್ನೇಹರಂಗದ ಪದಾಧಿಕಾರಿಗಳು ಕೃತಿಯನ್ನು...
Date : Saturday, 04-04-2015
ಬಂಟ್ವಾಳ: ಕೀರ್ತಿಶೇಷ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮರಣಾರ್ಥ ಶಂಭೂರು ಸರಕಾರಿ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ 60ಕೆ.ಜಿ. ವಿಭಾಗದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟವನ್ನು ಎ. 4ರಂದು ಬಂಟ್ವಾಳ ತಾ.ಪಂ. ಅಧ್ಯಕ್ಷ ಯಶವಂತ ಡಿ. ಉದ್ಘಾಟಿಸಿ ಶುಭ ಹಾರೈಸಿದರು....
Date : Saturday, 04-04-2015
ಬಂಟ್ವಾಳ : ಬಿ.ಸಿ.ರೋಡ್-ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೇತ್ರಾವತಿ ಸೇತುವೆಯಲ್ಲಿ ಶನಿವಾರ ಮಧ್ಯಾಹ್ನ ಟವೆರಾ ಹಾಗೂ ಟ್ಯಾಂಕರ್ ಲಾರಿ ಡಿಕ್ಕಿಯಾಗಿ ಓರ್ವ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಭಟ್ಕಳ ಮೂಲದ ರಿಯಾಜ್ (26) ಮೃತ ವ್ಯಕ್ತಿ. ಗಾಯಾಳುಗಳಾದ ಪಾಣೆಮಂಗಳೂರು, ಹಿತ್ತಿಲು ಗುಡ್ಡೆ ನಿವಾಸಿ ಅಬ್ದುಲ್ ಲತೀಫ್...
Date : Saturday, 04-04-2015
ಪುತ್ತೂರು : ಅಡಿಕೆಗೆ ಔಷಧಿ ಸಿಂಪಡಣೆ ಹಾಗೂ ಕಟಾವಿಗೆ ಅನುಕೂಲವಾಗುವಂತೆ ಟ್ರಾಕ್ಟರ್ ಬಳಸಿ ಹೈಡ್ರಾಲಿಕ್ ಲಿಪ್ಟ್‌ನ ಬಳಕೆ ಮತ್ತು ಪ್ರದರ್ಶನ ಎ.8 ರಂದು ಸವಣೂರಿನ ಗೋಕುಲಂ ಫಾಮ್ಸ್‌ನಲ್ಲಿ ನಡೆಯಲಿದೆ ಎಂದು ಕೃಷಿಕ , ಯಂತ್ರವನ್ನು ಆವಿಷ್ಕಾರ ಮಾಡಿದ ಎ.ಆರ್.ಚಂದ್ರ ತಿಳಿಸಿದ್ದಾರೆ. ಅವರು...
Date : Saturday, 04-04-2015
ಮಂಗಳೂರು : ಇಲ್ಲಿಗೆ ಸಮೀಪದ ತೊಕ್ಕೊಟ್ಟು ಚಂಡುಗುಡ್ಡೆಯ ಮಂಗಳೂರು ಒನ್ ಶಾಲೆಯ ಮೂರುವರೆ ವರ್ಷ ಪ್ರಾಯದ ಬಾಲಕಿ ಮೇಲೆ ಅದೇ ಶಾಲೆಯ ಶಾಲಾ ವಾಹನ ಚಾಲಕನಿಂದ ಅತ್ಯಾಚಾರ ನಡೆದಿತ್ತು. ಇದರ ವರದಿ ಇನ್ನೂ ದೊರೆಯದೇ ಇದ್ದುದು, ಇದನ್ನು ಹಲವು ಮುಸ್ಲಿಂ ಸಂಘಟನೆಗಳು...
Date : Saturday, 04-04-2015
ಪುತ್ತೂರು : ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ಯಕ್ಷಗಾನ, ನಾಟ್ಯ, ಮುಖವರ್ಣಿಕೆ ಕಾರ್ಯಾಗಾರವು ಮಾ.27 ರಂದು ಆರಂಭಗೋಂದು ಎ 5ರಂದು ಸಮಾಪನಗೊಳ್ಳಲ್ಲಿದ್ದು. ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಜನಾರ್ಧನ ಬದಿಯಡ್ಕ, ಶ್ರೀ ಬಾಲಕೃಷ್ಣ ಉಡ್ಡಂಗಳ, ಶ್ರೀ ಚಂದ್ರಶೇಖರ್ ಸುಳ್ಯಪದವು...
Date : Saturday, 04-04-2015
ಪುತ್ತೂರು : ಸಂಜೀವಿನಿ ಸಮಾದಿಸ್ಥ ಶ್ರೀ ಗುರುಪೂರ್ಣಾನಂದ ಸ್ವಾಮಿಯ 250 ನೇ ಆರಾಧನಾ ಮಹೋತ್ಸವವು ಪುರುಷರಕಟ್ಟೆ ದಾಭೋಲಿ ಶ್ರೀ ಪೂರ್ಣಾನಂದ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಎ.8 ರಂದು ನಡೆಯಲಿದೆ ಎಂದು ಸಂಘಟನಾ ಸದಸ್ಯ ಸತೀಶ್ ಪ್ರಭು ಹೇಳಿದರು. ಅವರು ಶನಿವಾರ ಪತ್ರಿಕಾಗೋಷ್ಟಿಯಲ್ಲಿ...