Date : Tuesday, 28-04-2015
ಬೆಳ್ತಂಗಡಿ: ಧರ್ಮಸ್ಥಳ ಯೋಜನೆ ಜನರಲ್ಲಿ ಆರ್ಥಿಕ ಬದಲಾವಣೆಗೆ ಅಗತ್ಯ ಕ್ರಮ ಕೈಗೊಂಡಂತೆ ಜಾತೀಯತೆಯ ಕುರಿತು ಇರುವ ಮನಸ್ಸಿನ ಬಡತನ ನಿವಾರಣೆಯಾಗಬೇಕು. ಹಿಂದುಳಿದವರು ಎಂಬ ಭಾವನೆ ಸಲ್ಲದು. ಎಲ್ಲರೂ ಸಮಾನರು ಎಂಬ ಭಾವನೆ ಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ...
Date : Tuesday, 28-04-2015
ಕಾರ್ಕಳ: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಯು ರಾಜಕೀಯ ಪ್ರೇರಿತ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಶುಭದ ರಾವ್ ತಿಳಿಸಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಪಡಿತರ ಚೀಟಿಯನ್ನು ವಿತರಿಸಲಾಗದ ಬಿಜೆಪಿಗೆ, ಇದೀಗ ಕಾಂಗ್ರೆಸ್ ಆ ಸಮಸ್ಯೆಯನ್ನು...
Date : Tuesday, 28-04-2015
ಬೆಳ್ತಂಗಡಿ: ನ.ಪಂ.ಸದಸ್ಯರ ಮಾಸಿಕ ಸಭಾ ಭತ್ಯೆ ಏರಿಸದಿರುವ ಬಗ್ಗೆ ಸದಸ್ಯರು ಗಹನವಾದ ಚರ್ಚೆ ನಡೆಸಿದ ವಿದ್ಯಮಾನ ಮಂಗಳವಾರ ನ.ಪಂ.ಸಾಮಾನ್ಯ ಸಭೆಯಲ್ಲಿ ನಡೆಯಿತು. ಸದಸ್ಯರಾದ ಜೇಮ್ಸ್ ಡಿಸೋಜಾ ಹಾಗೂ ಜಗದೀಶ್ ಡಿ. ಅವರು ವಿಷಯಕ್ಕೆ ನಾಂದಿ ಹಾಡಿದರು. ಶಾಸಕರ, ಸಂಸದರ ವೇತನ ಹೆಚ್ಚಳ...
Date : Tuesday, 28-04-2015
ಕಾರ್ಕಳ: ಕೇಂದ್ರ ಸರಕಾರದ ಮೋಟಾರು ವಾಹನ ಕಾಯಿದೆ ಅವೈಜ್ಞಾನಿಕವಾಗಿದ್ದು, ಸಮಗ್ರ ಚಿಂತನೆ ಇಲ್ಲದ ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರವಾಗಿದೆ ಎಂದು ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ತಿಳಿಸಿದ್ದಾರೆ. ಆಟೋ, ಕಾರು ಹಾಗೂ ಇನ್ನಿತರ ವಾಹನಗಳ ಚಾಲಕರಿಗೆ ಆಘಾತಕಾರಿಯಾದ ಈ ಕಾಯಿದೆ ಸಮಂಜಸವಲ್ಲ. ಇದುದರಿಂದ...
Date : Tuesday, 28-04-2015
ಬಂಟ್ವಾಳ : ರಾಜ್ಯದಲ್ಲಿ ಭೂ ಮಸೂದೆ ಕಾಯ್ದೆ ಬಳಿಕ ಸರ್ಕಾರವು ಅನುಷ್ಠಾನಗೊಳಿಸಿದ ವಿವಿಧ ಯೋಜನೆಯಡಿ ಲಕ್ಷಾಂತರ ಮಂದಿಗೆ ನಿವೇಶನ ಮತ್ತು ವಸತಿ ನೀಡುವ ಮೂಲಕ ಎಲ್ಲಾ ವರ್ಗದ ಜನರನ್ನು ಪಟ್ಟಾದಾರರನ್ನಾಗಿಸಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕೂಡಾ ಅಕ್ರಮ-ಸಕ್ರಮ, ದರ್ಖಾಸು, ಸೈಟು ವಿತರಣೆ,...
Date : Tuesday, 28-04-2015
ಕಾರ್ಕಳ: ಕಾರ್ಕಳ ಗಾಂಮೈದಾನದ ಪುರಾತನ ಪ್ರಸಿದ್ಧ ಕಾರಣಿಕ ಶ್ರೀ ಆದಿಶಕ್ತಿ ವೀರಭದ್ರ ದೇವರ ವಾರ್ಷಿಕ ಜಾತ್ರಾ ಮಹೋತ್ಸವವು ಮೇ 4 ಮತ್ತು 5ರಂದು ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪಾವಂಜೆ ವಾಗೀಶ ಶಾಸ್ತ್ರಿ, ಉಡುಪಿ ಇವರ ನೇತತ್ವದಲ್ಲಿ ನಡೆಯಲಿದೆ. ಈ ದೇವತಾರಾಧನಾ ಕಾರ್ಯಕ್ರಮದಲ್ಲಿ...
Date : Tuesday, 28-04-2015
ಕಾರ್ಕಳ: ಕೊಳಕೆ ಇರ್ವತ್ತೂರು ಅತಿಶಯ ಕ್ಷೇತ್ರ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ಮೇ.13ರಿಂದ 15ರ ವರೆಗೆ ನಡೆಯಲಿರುವ ಬೃಹತ್ ಭಕ್ತಾಮರ ಮಹಾಮಂಡಲ ಯಂತ್ರಾರಾಧನಾ ಮಹೋತ್ಸವದ ಶ್ರೀಮುಖ ಪತ್ರಿಕೆಯನ್ನು ಕಾರ್ಕಳ ಜೈನ ಮಠಾಧೀಶ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಬಿಡುಗಡೆಗೊಳಿಸಿದರು....
Date : Tuesday, 28-04-2015
ಕಾರ್ಕಳ: ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಯರ್ಲಪ್ಪಾಡಿ ಮಂಜಲಗುತ್ತು ಸಂಪರ್ಕ ರಸ್ತೆ ಕಾಮಗಾರಿಗೆ ಕ್ಷೇತ್ರದ ಶಾಸಕ ವಿ.ಸುನಿಲ್ ಕುಮಾರ್ ಗುದ್ದಲಿಪೂಜೆ...
Date : Tuesday, 28-04-2015
ಕಾರ್ಕಳ: ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ವರ್ಷಾವ ಮಹೋತ್ಸವು ಮೇ.2ರಿಂದ 8ರ ವರೆಗೆ ನಡೆಯಲಿದೆ. ಮೇ.2ರಂದು ದೇವತಾ ಪ್ರಾರ್ಥನೆ, 3ರಂದು ಕಲಶ ಪ್ರತಿಷ್ಠೆ, ಪಂಚಾಮೃತ ಅಭಿಷೇಕ, ರಾತ್ರಿ ಉತ್ಸವ, 4ರಂದು ಅನ್ನಸಂತರ್ಪಣೆ, ಮಹೋತ್ಸವ, 5ರಂದು ಅವಭೃತ ಸ್ನಾನ, 6ರಂದು ರಕ್ತೇಶ್ವರಿ, ಕಲ್ಕುಡ,...
Date : Tuesday, 28-04-2015
ಕಾರ್ಕಳ: ಪರಮಪೂಜ್ಯ ಆಚಾರ್ಯ 108 ವಿದ್ಯಾನಂದ ಮುನಿಮಹಾರಾಜರ 91ನೇ ಜನ್ಮಜಯಂತಿ ಪ್ರಯುಕ್ತ ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕವು ಎ.29ರಂದು ಸಂಜೆ 4.30 ಗಂಟೆಯಿಂದ ನಡೆಯಲಿದೆ. ಏಲಾಚಾರ್ಯ ಉಪಾಧ್ಯಾಯ 108 ಮುನಿಶ್ರೀ ನಿಜಾನಂದ ಸಾಗರ ಮಹಾರಾಜರ ಸಾನಿಧ್ಯದಲ್ಲಿ ಅಖಿಲ ಭಾರತ ನಿಜಾನಂದ ಸಾಗರ...