Date : Wednesday, 15-04-2015
ಬೆಳ್ತಂಗಡಿ : ತಾಲೂಕು ಬಿಜೆಪಿಯ ಎಸ್.ಸಿ ಮೋರ್ಛಾದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ರವರ 124ನೇ ಜನ್ಮದಿನಾಚರಣೆಯನ್ನು ಪಕ್ಷದ ಕಛೇರಿಯಲ್ಲಿ ಆಚರಿಸಲಾಯಿತು. ಜಿಲ್ಲಾ ಪಂಚಾಯತ್ನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸಿ.ಕೆ. ಚಂದ್ರಕಲಾ ಅಂಬೇಡ್ಕರ್ರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡುವುದರ ಮೂಲಕ...
Date : Wednesday, 15-04-2015
ಬೈಂದೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ)ಯ ಉಡುಪಿ ಜಿಲ್ಲಾ ಘಟಕ ಆಯೋಜಿಸಿರುವ ಎರಡು ದಿನಗಳ ಸಾಮಾಜಿಕ ಪರಿವರ್ತನೆಯ ವಿಮೋಚನಾ ಜನಜಾತ್ರೆ ರಥ ಮರವಂತೆಗೆ ಆಗಮಿಸಿದಾಗ ಗ್ರಾಮ ಪಂಚಾಯತ್ ಎದುರು ಸ್ವಾಗತ ಕೋರಲಾಯಿತು. ಗ್ರಾ.ಪಂ. ಅಧ್ಯಕ್ಷೆ ಕೆ.ಎ. ಸುಗುಣಾ ವಾಹನದಲ್ಲಿರಿಸಲಾಗಿದ್ದ ಡಾ. ಬಾಬಾ...
Date : Wednesday, 15-04-2015
ಉಪ್ಪುಂದ: ಕಲಿಸುವ ಪರಿಣತಿ ಹೊಂದಿರುವ ಗುರು, ಕಲಿಕೆಗೆ ಬದ್ಧನಾದ ಶಿಷ್ಯ ಮತ್ತು ಪ್ರಾಮಾಣಿಕ ಆಸಕ್ತಿ ಇರುವ ಶ್ರೋತೃಗಳೆಂಬ ತ್ರಿವೇಣಿ ಸಂಗಮವಾದರೆ ಅಲ್ಲಿ ಸಂಗೀತ ಉನ್ನತಿ ಸಾಧಿಸುತ್ತದೆ ಎಂದು ಮಣಿಪಾಲದ ಡಾ. ಟಿ. ಎಂ. ಎ. ಪೈ ಪಾಲಿಟೆಕ್ನಿಕ್ನ ಪ್ರಾಂಶುಪಾಲ ಟಿ. ರಂಗ...
Date : Wednesday, 15-04-2015
ಕಾರ್ಕಳ: ಸ್ಥಳೀಯ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯು 2014-15ನೇ ಆರ್ಥಿಕ ವರ್ಷದಲ್ಲಿ ಸರ್ವಾಧಿಕ 313 ಕೋಟಿ ರೂ.ವ್ಯವಹಾರ ನಡೆಸಿ 1.77 ಕೋಟಿ ನಿವ್ವಳ ಲಾಭದೊಂದಿಗೆ ನಿರಂತರ ಪ್ರಗತಿ ಸಾಧಿಸಿದೆ ಎಂದು ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ತಿಳಿಸಿದ್ದಾರೆ. 69.48...
Date : Wednesday, 15-04-2015
ಬೈಂದೂರು: ನಾಯಕತ್ವದ ಗುಣ, ಹೃದಯ ಶ್ರೀಮಂತಿಕೆ ಇದ್ದು, ಕೀಳರಿಮೆ ಬಿಟ್ಟಾಗ ಸಮಾಜದಲ್ಲಿ ಮುಂದುವರಿಯಲು ಸಾಧ್ಯ. ಅಂಬೇಡ್ಕರ್ರವರು ಸಮಾನತೆಗಾಗಿ ಹೋರಾಟ ನಡೆಸದೇ ಇದ್ದಿದ್ದರೇ, ನಮ್ಮಂತವರು ಶಾಸಕರಾಗುತ್ತಿರಲಿಲ್ಲ ಎಂದು ಶಾಸಕ ಕೆ.ಗೋಪಾಲ ಪೂಜಾರಿ ತಮ್ಮ ಬಾಲ್ಯದ ಜೀವನವನ್ನು ಮೆಲುಕು ಹಾಕಿ ದರು. ಶ್ರೀ ಶಾರದಾ...
Date : Wednesday, 15-04-2015
ಬೆಳ್ತಂಗಡಿ: ಮರೋಡಿಯ ಭಾಗ್ಯಶ್ರೀ ಅಸಹಜ ಸಾವಿನ ಪ್ರಕರಣದ ಬಗ್ಗೆ ಹಾಗು ಬೆಳಾಲು ಗ್ರಾಮದ ಶೋಭಿತಾ ಅಸಹಜ ಸಾವಿನ ಪ್ರಕರಣದ ಬಗ್ಗೆ ಪೋಲೀಸ್ ಇಲಾಖೆ ಸಮಗ್ರವಾದ ತನಿಖೆಯನ್ನು ನಡೆಸಿ ಈ ಪ್ರಕರಣಗಳ ಹಿಂದೆ ಯಾರದೇ ಕೈವಾಡವಿದ್ದರೂ ಅದನ್ನುಬಹಿರಂಗ ಪಡಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು...
Date : Wednesday, 15-04-2015
ಬಂಟ್ವಾಳ : ಶ್ರೀ ಸಾಯಿ ಕೋಚಿಂಗ್ ಸೆಂಟರ್ ಬಿ.ಸಿ.ರೋಡ್ ಇದರ ಉದ್ಘಾಟನೆಯನ್ನು ಭೂ ಅಭಿವೃದ್ಧಿ ಬ್ಯಾಂಕ್ನ ಅಧ್ಯಕ್ಷ ಸುದರ್ಶನ್ ಜೈನ್ ಮಾಡಿದರು. ಈ ಸಂದರ್ಭ ಪುರಸಭಾ ಸದಸ್ಯ ಸದಾಶಿವ ಬಂಗೇರ, ಜಯ ಕೋಟ್ಯಾನ್, ರಾಜೇಶ್ ಅಮೀನ್, ಕೋಚಿಂಗ್ ಸೆಂಟರ್ನ ನಿರ್ದೇಶಕರಾದ ಐತಪ್ಪ...
Date : Wednesday, 15-04-2015
ಬೆಳ್ತಂಗಡಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ರವರ 124ನೇ ಜನ್ಮ ದಿನಾಚರಣಾ ಕಾರ್ಯಕ್ರಮದಲ್ಲಿ ಭಾಗವಹಿಸದೆ ರಾಷ್ಟ್ರ ನಾಯಕನಿಗೆ ಅಗೌರವ ಸೂಚಿಸಿದ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರರವರ ವಿರುದ್ಧ ಖಂಡನಾ ನಿರ್ಣಯ ತೆಗೆದುಕೊಂಡ ಘಟನೆ ಬುಧವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ತಹಶೀಲ್ದಾರ್...
Date : Wednesday, 15-04-2015
ಉಪ್ಪುಂದ: ಇಂದು ಎಲ್ಲಾ ಧರ್ಮಗಳ ಜನರಲ್ಲಿಯೂ ತಮ್ಮ ಧರ್ಮವೇ ಶ್ರೇಷ್ಠ ಎಂಬ ಭಾವನೆ ಇದೆ. ಆದರೆ ಎಲ್ಲಾ ಧರ್ಮಗಳಲ್ಲಿಯೂ ಅದರದ್ದೇ ಆದ ಪಾವಿತ್ರ್ಯತೆಯನ್ನು ಹೊಂದಿದೆ. ಇಂದು ಜನರು ಧರ್ಮಾಂಧತೆಯಲ್ಲಿ ಮುಳುಗಿದ್ದು, ಇದರಿಂದ ಹೊರಬರಬೇಕು. ಅದೇ ನಾವು ಅಂಬೇಡ್ಕರ್ರಿಗೆ ಕೊಡುವ ಗೌರವವಾಗಿದೆ ಎಂದು...
Date : Wednesday, 15-04-2015
ಪುತ್ತೂರು : ಸಾಂಸ್ಕೃತಿಕವಾದ ಸೊಗಡು ನವೀಕರಣಗೊಳ್ಳಬೇಕಾದರೆ ತುಳುನಾಡಿನವರು ಹೊಸ ವರ್ಷದ ಅಚರಣೆಯಾದ ವಿಷು ಹಬ್ಬವನ್ನು ಆಚರಿಸಬೇಕು. ಹಬ್ಬ ಹರಿದಿನಗಳ ಅಚರಣೆಯಿಂದ ಕೌಟುಂಬಿಕ ಸಂಬಂದಗಳು ಗಟ್ಟಿಗೊಳ್ಳುತ್ತದೆ ಎಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಹೇಳಿದರು ಅವರು ಎ.೧೫ ರಂದು ಸವಣೂರು...