Date : Friday, 24-04-2015
ಬೆಂಗಳೂರು: ಅರುಣಾಚಲ ಪ್ರದೇಶದ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ನಾಲ್ವರು ದುಷ್ಕರ್ಮಿಗಳನ್ನು ಬೆಂಗಳೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಎಟಿಎಂನಿಂದ ಹೊರ ಬರುತ್ತಿದ್ದ ವೇಳೆ ಅರುಣಾಚಲ ಪ್ರದೇಶದ ಇಬ್ಬರು ವಿದ್ಯಾರ್ಥಿಗಳ ಮೇಲೆ ನಾಲ್ವರ ಗುಂಪು ಜನಾಂಗೀಯ ನಿಂದನೆ ಮಾಡಿ, ಅವ್ಯಾಚ ಶಬ್ದಗಳಿಂದ...
Date : Thursday, 23-04-2015
ಬಂಟ್ವಾಳ : ನೀವೇ ನಿಮಗೆ ಬೇಕಾದಂತೆ ಫಾರಂ ತುಂಬಬೇಡಿ. ಜನರಿಗೆ ಪ್ರಶ್ನೆ ಕೇಳಿ. ಅವರು ಉತ್ತರಿಸಿದ್ದನ್ನು ಮಾತ್ರ ದಾಖಲಿಸಿಕೊಳ್ಳಿ. ಕೊನೆಗೆ ಅವರ ಸಹಿ ಹಾಕಿಸಿ ಎಂದು ಮಂಗಳೂರು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಗಣತಿದಾರರಿಗೆ ಸಲಹೆ ನೀಡಿದರು. ಸಜೀಪಮುನ್ನೂರು ಗ್ರಾಮದ ನಂದಾವರದಲ್ಲಿ ಹಾಗೂ...
Date : Thursday, 23-04-2015
ಪುತ್ತೂರು: ಇಡ್ಕಿದು ಗ್ರಾಮದ ಉರಿಮಜಲು ಪ್ರಶಾಂತಿ ಲೇಔಟ್ನಲ್ಲಿ ಶಾಸಕರಿಂದ ಅನುದಾನಿತ ರೂ.3 ಲಕ್ಷದಿಂದ ನಿರ್ಮಾಣಗೊಂಡ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಎ.23 ರಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಉದ್ಘಾಟಿಸಿದರು. ಸ್ಥಳೀಯ ಮುಖಂಡ ಕ.ಶಿ.ವಿಶ್ವನಾಥ, ಮಹೇಶ್ ಕಲ್ಲೇಗ, ಪದ್ಮನಾಭ ಭಟ್, ಪ್ರಮೋದ್ ಕುಮಾರ್ ಶ್ರೀಪ್ರೀಯ, ರೇಶ್ಮಾ, ಮೀರಾ,...
Date : Thursday, 23-04-2015
ಬಂಟ್ವಾಳ: ರಾಜ್ಯದ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವ ಬಿ.ಸಿರೋಡ್ನಲ್ಲಿ ಸುಸಜ್ಜಿತ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಅವಶ್ಯಕತೆ ಇದೆ ಎಂಬುದು ಇಲ್ಲಿನ ಜನರ ಬಹುಕಾಲದ ಬೇಡಿಕೆ. ಈ ಕೂಗಿಗೆ ಕಾಲ ಕೂಡಿ ಬಂದಿದ್ದು, ಶುಕ್ರವಾರ ಅದರ ಶಿಲಾನ್ಯಾಸಕ್ಕೆ ಮುಹೂರ್ತ ಫಿಕ್ಸ್ ಆಗಿದೆ....
Date : Thursday, 23-04-2015
ಕಾರ್ಕಳ : ಕಳೆದ ತಿಂಗಳು ಅಡಿಕೆ ಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಯುವಕ ಅಜೆಕಾರು ಬೊಂಡುಕುಮೇರಿ ಸಚಿನ್ ನಾಯ್ಕ್ ಚಿಕಿತ್ಸೆಗೆ ಅಜೆಕಾರು ವಿಶ್ವಹಿಂದೂ ಪರಿಷತ್, ಬಜರಂಗದಳ ಹಾಗೂ ಮಾತೃಮಂಡಳಿಯ ವತಿಯಿಂದ 40 ಸಾವಿರ ರೂಗಳ ಧನಸಹಾಯದ ಚೆಕ್ ವಿತರಿಸಲಾಯಿತು. ಸಚಿನ್ ನಾಯ್ಕ್ ಅವರ...
Date : Thursday, 23-04-2015
ಬಂಟ್ವಾಳ : ಎಲ್ಲಾ ವಕೀಲರುಗಳಿಗೆ ಮತ್ತು ನ್ಯಾಯಾಲಯದ ಸಿಬ್ಬಂದಿಗಳಿಗೆ ತಮ್ಮ ದೈನಂದಿನ ಕೆಲಸದ ಒತ್ತಡದಿಂದಾಗುವ ಮನಸ್ಸಿನ ಭಾರವನ್ನು ಕಳೆಯಲು ಯೋಗ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ಯು. ನುಡಿದರು. ಅವರು ವಕೀಲರ ಸಂಘ ಬಂಟ್ವಾಳ ಇದರ ವತಿಯಿ ಂದ...
Date : Thursday, 23-04-2015
ಬಂಟ್ವಾಳ; ಗ್ರಾಮೀಣ ಪ್ರದೇಶದ ನಿವೇಶನ ರಹಿತ ಬಡಕುಟುಂಬಗಳಿಗೆ ನಿವೇಶನ ಒದಗಿಸುವಲ್ಲಿ ಸ್ಥಳೀಯ ಗ್ರಾಮಪಂಚಾಯತ್ ಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು, ಸಾಮಾಜಿಕ ನ್ಯಾಯದ ಪರಿಕಲ್ಪನೆ ತಳಮಟ್ಟದಿಂದಲೇ ಬಲಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಬಾಳ್ತಿಲ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಬುಧವಾರ...
Date : Thursday, 23-04-2015
ಬಂಟ್ವಾಳ; ಗ್ರಾಮಕರಣಿಕ ಹಾಗೂ ಕಂದಾಯ ನಿರೀಕ್ಷಕ ಎನ್ನುವ ಹುದ್ದೆ ಗ್ರಾಮೀಣಪ್ರದೇಶಗಳಲ್ಲಿ ಬಡಜನರ ಸೇವೆ ಮಾಡಲು ಸಿಕ್ಕ ದೊಡ್ಡ ಅವಕಾಶ, ಇದನ್ನು ಪ್ರಾಮಾಣಿಕತೆಯಿಂದ ಬಳಸಿಕೊಂಡು ಗ್ರಾಮದ ನೊಂದಕುಟುಂಬಗಳಿಗೆ ಸರ್ಕಾರದ ಸವಲತ್ತು ಒದಗುವಂತೆ ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ....
Date : Thursday, 23-04-2015
ಬೆಳ್ತಂಗಡಿ: ಗ್ರಾಮದ ಜನರಿಗೆ ತಮ್ಮ ಗ್ರಾಮದ ಬಗ್ಗೆ ಅಭಿಮಾನವಿರಬೇಕು. ಗ್ರಾಮ ಸ್ವಚ್ಛತೆಗೆ ಹೆಚ್ಚಿನ ಕಾಳಜಿ ವಹಿಸಿ, ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ದ.ಕ.ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಹೇಳಿದರು. ಅವರು ಉಜಿರೆಯಲ್ಲಿ ಉಜಿರೆ ಗ್ರಾ.ಪಂ.ಸುವರ್ಣ ಗ್ರಾಮಯೋಜನೆಯಡಿಯಲ್ಲಿನ ವಿವಿಧ ಕಾಮಗಾರಿಗಳ ಮತ್ತು...
Date : Thursday, 23-04-2015
ಉಜಿರೆ: ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಧ್ಯಾನ, ಯೋಗದ ಮೂಲಕ ಹೊರತೆಗೆಯಲು ಸಾಧ್ಯ ಎಂದು ಭಾರತ ಸರಕಾರದ ಟಾಸ್ಕ ಫೋರ್ಸ್ ಆಯುಷ್ ಮಂತ್ರಾಲಯದ ಅಧ್ಯಕ್ಷ, ಬೆಂಗಳೂರಿನ ಎಸ್. ವ್ಯಾಸಯೋಗ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ|ಎಚ್.ಆರ್.ನಾಗೇಂದ್ರ ಹೇಳಿದರು. ಅವರು ಗುರುವಾರ ಉಜಿರೆ ಶ್ರೀ ಧ.ಮಂ.ಯೋಗ ಮತ್ತು...