Date : Tuesday, 28-04-2015
ಬಂಟ್ವಾಳ : ರಾಜ್ಯದಲ್ಲಿ ಭೂ ಮಸೂದೆ ಕಾಯ್ದೆ ಬಳಿಕ ಸರ್ಕಾರವು ಅನುಷ್ಠಾನಗೊಳಿಸಿದ ವಿವಿಧ ಯೋಜನೆಯಡಿ ಲಕ್ಷಾಂತರ ಮಂದಿಗೆ ನಿವೇಶನ ಮತ್ತು ವಸತಿ ನೀಡುವ ಮೂಲಕ ಎಲ್ಲಾ ವರ್ಗದ ಜನರನ್ನು ಪಟ್ಟಾದಾರರನ್ನಾಗಿಸಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕೂಡಾ ಅಕ್ರಮ-ಸಕ್ರಮ, ದರ್ಖಾಸು, ಸೈಟು ವಿತರಣೆ,...
Date : Tuesday, 28-04-2015
ಕಾರ್ಕಳ: ಕಾರ್ಕಳ ಗಾಂಮೈದಾನದ ಪುರಾತನ ಪ್ರಸಿದ್ಧ ಕಾರಣಿಕ ಶ್ರೀ ಆದಿಶಕ್ತಿ ವೀರಭದ್ರ ದೇವರ ವಾರ್ಷಿಕ ಜಾತ್ರಾ ಮಹೋತ್ಸವವು ಮೇ 4 ಮತ್ತು 5ರಂದು ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪಾವಂಜೆ ವಾಗೀಶ ಶಾಸ್ತ್ರಿ, ಉಡುಪಿ ಇವರ ನೇತತ್ವದಲ್ಲಿ ನಡೆಯಲಿದೆ. ಈ ದೇವತಾರಾಧನಾ ಕಾರ್ಯಕ್ರಮದಲ್ಲಿ...
Date : Tuesday, 28-04-2015
ಕಾರ್ಕಳ: ಕೊಳಕೆ ಇರ್ವತ್ತೂರು ಅತಿಶಯ ಕ್ಷೇತ್ರ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ಮೇ.13ರಿಂದ 15ರ ವರೆಗೆ ನಡೆಯಲಿರುವ ಬೃಹತ್ ಭಕ್ತಾಮರ ಮಹಾಮಂಡಲ ಯಂತ್ರಾರಾಧನಾ ಮಹೋತ್ಸವದ ಶ್ರೀಮುಖ ಪತ್ರಿಕೆಯನ್ನು ಕಾರ್ಕಳ ಜೈನ ಮಠಾಧೀಶ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಬಿಡುಗಡೆಗೊಳಿಸಿದರು....
Date : Tuesday, 28-04-2015
ಕಾರ್ಕಳ: ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಯರ್ಲಪ್ಪಾಡಿ ಮಂಜಲಗುತ್ತು ಸಂಪರ್ಕ ರಸ್ತೆ ಕಾಮಗಾರಿಗೆ ಕ್ಷೇತ್ರದ ಶಾಸಕ ವಿ.ಸುನಿಲ್ ಕುಮಾರ್ ಗುದ್ದಲಿಪೂಜೆ...
Date : Tuesday, 28-04-2015
ಕಾರ್ಕಳ: ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ವರ್ಷಾವ ಮಹೋತ್ಸವು ಮೇ.2ರಿಂದ 8ರ ವರೆಗೆ ನಡೆಯಲಿದೆ. ಮೇ.2ರಂದು ದೇವತಾ ಪ್ರಾರ್ಥನೆ, 3ರಂದು ಕಲಶ ಪ್ರತಿಷ್ಠೆ, ಪಂಚಾಮೃತ ಅಭಿಷೇಕ, ರಾತ್ರಿ ಉತ್ಸವ, 4ರಂದು ಅನ್ನಸಂತರ್ಪಣೆ, ಮಹೋತ್ಸವ, 5ರಂದು ಅವಭೃತ ಸ್ನಾನ, 6ರಂದು ರಕ್ತೇಶ್ವರಿ, ಕಲ್ಕುಡ,...
Date : Tuesday, 28-04-2015
ಕಾರ್ಕಳ: ಪರಮಪೂಜ್ಯ ಆಚಾರ್ಯ 108 ವಿದ್ಯಾನಂದ ಮುನಿಮಹಾರಾಜರ 91ನೇ ಜನ್ಮಜಯಂತಿ ಪ್ರಯುಕ್ತ ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕವು ಎ.29ರಂದು ಸಂಜೆ 4.30 ಗಂಟೆಯಿಂದ ನಡೆಯಲಿದೆ. ಏಲಾಚಾರ್ಯ ಉಪಾಧ್ಯಾಯ 108 ಮುನಿಶ್ರೀ ನಿಜಾನಂದ ಸಾಗರ ಮಹಾರಾಜರ ಸಾನಿಧ್ಯದಲ್ಲಿ ಅಖಿಲ ಭಾರತ ನಿಜಾನಂದ ಸಾಗರ...
Date : Tuesday, 28-04-2015
ಬಂಟ್ವಾಳ: ಈ ಹಿಂದೆ ಗ್ರಾಮದಲ್ಲಿ ಕೆಲವರು ಮಾತ್ರ ಹಕ್ಕುಪತ್ರ ಹೊಂದಿದವರಿದ್ದು, ಕಾಂಗ್ರೆಸ್ ಸರಕಾರದ ಭೂಮಸೂದೆ ಕಾನೂನಿನಿಂದ ಇಂದು ಸಾವಿರಾರು ಜನರು ಭೂಮಾಲೀಕರಾಗಿದ್ದಾರೆ. ಸಿದ್ದರಾಮಯ್ಯ ಅವರ ಸರಕಾರದ 94ಸಿ ಕಾನೂನು ತಿದ್ದುಪಡಿ ತೀರ್ಮಾನದಿಂದ ಲಕ್ಷಾಂತರ ಮಂದಿಗೆ ನಿವೇಶನದ ಹಕ್ಕು ದೊರಕಿದೆ. ಪ್ರತೀ ಗ್ರಾಮದಲ್ಲಿ...
Date : Tuesday, 28-04-2015
ಬಂಟ್ವಾಳ: ಇಲ್ಲಿನ ತುಂಬೆಯ ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆ ಮುಂದಿನ ಶೈಕ್ಷಣಿಕ ವರ್ಷದಿಂದ ವೆಲ್ಡಿಂಗ್ ಕೋರ್ಸ್ನ್ನು ಪ್ರಾರಂಭಿಸಲಿದೆ ಎಂದು ಬಿ.ಎ. ಸಂಸ್ಥೆಯ ಆಡಳಿತ ನಿರ್ದೇಶಕ ಅಬ್ದುಲ್ ಸಲಾಂ ತಿಳಿಸಿದ್ದಾರೆ. ಬಿ.ಎ. ಕೈಗರಿಕಾ ತರಬೇತಿ ಸಂಸ್ಥೆಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಸ್ತುತ...
Date : Tuesday, 28-04-2015
ಕಾರ್ಕಳ : ಹಿರ್ಗಾನದ ಸಂತ ಮರಿಯಾ ಗೊರಟ್ಟಿ ಚರ್ಚ್ನಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವು ನಡೆಯಿತು. ಉಡುಪಿ ಜಿಲ್ಲಾಸ್ಪತ್ರೆ ರಕ್ತನಿ ವಿಭಾಗದ ವೈದ್ಯಾಕಾರಿ ಡಾ.ಸುಚರಿತ ಶಿಬಿರ ಉದ್ಘಾಟಿಸಿದರು. ಹಿರ್ಗಾನ ವ್ಯ.ಸೇ.ಸ.ಸಂಘದ ಅಧ್ಯಕ್ಷ ಸಿರಿಯಣ್ಣ ಶೆಟ್ಟಿ, ಶೃತಿ, ತಾರಾನಾಥ ಶೆಟ್ಟಿ,...
Date : Tuesday, 28-04-2015
ಪುತ್ತೂರು: ಎಪಿಎಂಸಿಯಲ್ಲಿ ಭದ್ರತಾ ಏಜೆನ್ಸಿ ಅಡಿಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆನಂದ ಮತ್ತು ವಾಸು ಅವರನ್ನು ಎಪಿಎಂಸಿ ಸರ್ವ ಸದಸ್ಯರ ಒಪ್ಪಿಗೆಯಂತೆ ಮೇ.1 ರಿಂದ ಕರ್ತವ್ಯಕ್ಕೆ ನಿಯೋಜನೆ ಮಾಡಲು ಎಪಿಎಂಸಿ ಸಾಮಾನ್ಯ ಸಭೆ ಮಂಗಳವಾರ ನಿರ್ಧರಿಸಿದೆ. ಪುತ್ತೂರು ಎಪಿಎಂಸಿ ಸಾಮಾನ್ಯ...