News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಂಟ್ವಾಳ : ಹ್ಯೊಗೆ ಗದ್ದೆ ಶ್ರೀ ರಾಮ ಮಂದಿರ ಪ್ರತಿಷ್ಠಾಪನಾ ಮಹೋತ್ಸವ

ಬಂಟ್ವಾಳ :  ಶ್ರೀ ರಾಮ ಮಂದಿರ ಹ್ಯೊಗೆ ಗದ್ದೆ  ಪುದು ಬಂಟ್ವಾಳ , ಪ್ರತಿಷ್ಠಾಪನಾ ಮಹೋತ್ಸವ ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ಅದೋಕ್ಷಜ ಮಠ ದ ಕಿರಿಯ ಸ್ವಾಮೀಜಿ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು....

Read More

ಉತ್ತಮ ಸೇವೆಗಾಗಿ ಸ್ಥಳೀಯರ ನೇಮಕಾತಿ : ರಾಮಲಿಂಗಾ ರೆಡ್ಡಿ

ಬಂಟ್ವಾಳ : ರಾಜ್ಯದ ಎಲ್ಲಾ ನಗರ ಮತ್ತು ಗ್ರಾಮಾಂತರ ಪ್ರದೇಶಕ್ಕೆ ಸಾರಿಗೆ ಸಂಚಾರದ ವಿಸ್ತರಣೆಯ ಜೊತೆಗೆ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಸ್ಥಳೀಯ ಅಭ್ಯರ್ಥಿಗಳ ನೇಮಕಾತಿ ನಡೆಸಲಾಗುತ್ತಿದೆ ರಾಜ್ಯ ಸಾರಿಗೆ ಸಚಿವ, ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಮಲಿಂಗಾ...

Read More

ಕ್ಯಾನ್ಸರ್ ಪೀಡಿತ ರಾಜೇಶ್‌ಗೆ ಬೇಕಿದೆ ನೆರವು

ಬಂಟ್ವಾಳ: ಸಿದ್ಧಕಟ್ಟೆ ಸಮೀಪದ ಹಿಂಗಾಣಿ ದರ್ಖಾಸ್ ವಕ್ಕಾಡಿ ಮನೆ ನಿವಾಸಿ ನೀಲಯ್ಯ ಹರಿಜನ ಅವರ ಪುತ್ರ ರಾಜೇಶ(18) ಅವರು ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ತುರ್ತು ಸಹಾಯ ನೀಡುವಂತೆ ಸಹೃದಯಿ ದಾನಿಗಳಿಗೆ ವಿನಂತಿಸುತ್ತಿದ್ದಾರೆ. ಅವರಿಗೆ ಕಿಮೋಥೆರಪಿ ಜೊತೆಗೆ ತಿಂಗಳಿಗೆ ನಾಲ್ಕು ಬಾರಿ ಸುಮಾರು...

Read More

ಅವ್ಯವಸ್ಥೆಯ ಆಗರವಾದ ಸಂಚಾರಿ ಆರೋಗ್ಯ ಘಟಕ

ಬಂಟ್ವಾಳ : ಒಂದೆಡೆ ಸಿಬ್ಬಂದಿ ಕೊರತೆ, ಇನ್ನೊಂದೆಡೆ ಇರುವ ಸಿಬ್ಬಂದಿಗಳಲ್ಲೂ ಗುಂಪುಗಾರಿಕೆ. ಆತ ಸರಿಯಾಗಿ ಕೆಲಸ ಮಾಡುತ್ತಿಲ್ಲ… ಈತ ಕಚೇರಿಗೆ ಬರುವುದಿಲ್ಲ ಎನ್ನುವ ಆರೋಪ, ಪ್ರತ್ಯಾರೋಪ. ಹೊಂದಾಣಿಕೆಯ ಕೊರತೆ, ಭಿನ್ನಾಭಿಪ್ರಾಯ, ಕೆಲಸಗಳ್ಳತನ… ಬಿ.ಸಿ.ರೋಡಿನ ಕೈಕಂಬದಲ್ಲಿರುವ ಸಂಚಾರಿ ಆರೋಗ್ಯ ಘಟಕದಲ್ಲಿ ಕಂಡು ಬಂದ...

Read More

1 ಕೋಟಿ ಪರಿಹಾರಕ್ಕೆ ಬಾಂಬ್ ಸ್ಫೋಟ ಸಂತ್ರಸ್ಥೆ ಆಗ್ರಹ

ಬೆಂಗಳೂರು: 2013ರ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬಾಂಬ್ ಸ್ಫೋಟಗೊಂಡು ಕಾಲಿನ ಅಂಗವೈಕಲ್ಯಕ್ಕೆ ತುತ್ತಾಗಿರುವ ಲಿಷಾ ಎಂಬುವವರು ತನಗೆ 1 ಕೋಟಿ ರೂಪಾಯಿ ಪರಿಹಾರ ಒದಗಿಸಿಕೊಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ಪರಿಹಾರ ಹಣದ ಜತೆಗೆ ಸರ್ಕಾರ ಅಂಗವಿಕಲ ಕೋಟಾದಡಿ ಉದ್ಯೋಗ ನೀಡಬೇಕು. ಮುಂದಿನ...

Read More

ಬಿಬಿಎಂಪಿ ಚುನಾವಣೆ ತೀರ್ಪಿಗೆ ಸಚಿವ ರಾಮಲಿಂಗಾರೆಡ್ಡಿ ಸಂತಸ

ಬಂಟ್ವಾಳ: ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿ ಸರ್ಕಾರದ ಪರವಾಗಿ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ. ಸರ್ಕಾರ ಈಗಾಗಲೇ ಈ ಸಂಬಂಧವಾಗಿ ತೀರ್ಮಾನಿಸಿದಂತೆ ಮುನ್ನಡೆಯಲಿದೆ. ಈ ವಿಚಾರವಾಗಿ ತಾನು ಯಾವುದೇ ಹೆಚ್ಚು ಪ್ರತಿಕ್ರಿಯೆ...

Read More

ಮೂಳೆ ಕ್ಯಾನ್ಸರ್: ಅಗತ್ಯ ಚಿಕಿತ್ಸೆ ಪಡೆಯಲು ವೈದ್ಯರ ಒತ್ತು

ಮಂಗಳೂರು: ಕ್ಯಾನ್ಸರ್ ಚಿಕಿತ್ಸೆಗಳಲ್ಲಿ, ಅದರಲ್ಲಿಯೂ ವಿಶೇಷವಾಗಿ ಮೂಳೆ ಕ್ಯಾನ್ಸರ್‌ಗೆ ಮಲ್ಟಿಮಾಡೆಲ್ ದೃಷ್ಠಿಕೋನದ ಅಗತ್ಯದ ಬಗ್ಗೆ ಅರಿವು ಮೂಡಿಸುವ ಸಂಬಂಧ, ಕ್ಯಾನ್ಸರ್ ಚಿಕಿತ್ಸೆ ತಜ್ಞತೆ ಹೊಂದಿರುವ ಎಚ್‌ಸಿಜಿ, ತಜ್ಞ ವೈದ್ಯರೊಂದಿಗೆ, ಮಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯನ್ನು ಏರ್ಪಡಿಸಿತ್ತು. ಈ ಮಲ್ಟಿಮಾಡೆಲ್ ದೃಷ್ಠಿಕೋನ ಎರಡು ಚಿಕಿತ್ಸಾ...

Read More

ಉಳ್ಳಾಲ ಉರೂಸು ಸಮಾರಂಭಕ್ಕೆ ಮುಖ್ಯಮಂತ್ರಿ ಭೇಟಿ

ಉಳ್ಳಾಲ: ದುರ್ಬಲ, ಶಿಕ್ಷಣ ವಂಚಿತರ , ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಶಕ್ತಿಯಿಲ್ಲದವರ ಉದ್ಧಾರ ನಡೆಸುತ್ತಿರುವ ರಾಜ್ಯ ಸರಕಾರ ಮೇ.1ರಿಂದ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿಯೇ ಅಕ್ಕಿಯನ್ನು ವಿತರಿಸುವ ಮೂಲಕ ಹಸಿವು ಮುಕ್ತ ರಾಜ್ಯವನ್ನು ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಉಳ್ಳಾಲ ಸಯ್ಯಿದ್...

Read More

ಬಿಬಿಎಂಪಿ ಚುನಾವಣೆ ಆದೇಶಕ್ಕೆ ತಡೆ

ಬೆಂಗಳೂರು: ಬಿಬಿಎಂಪಿಗೆ ಚುನಾವಣೆ ನಡೆಸಬೇಕೆಂಬ ಏಕಸದಸ್ಯ ಪೀಠದ ಆದೇಶವನ್ನು ಶುಕ್ರವಾರ ಹೈಕೋರ್ಟ್ ವಿಭಾಗೀಯ ಪೀಠ ರದ್ದು ಮಾಡಿದೆ. ಅಲ್ಲದೇ ಬಿಬಿಎಂಪಿ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮೇ 3೦ಕ್ಕೆ ಬಿಬಿಎಂಪಿ ಚುನಾವಣೆ ನಡೆಸಬೇಕೆಂಬ ಆದೇಶ ವನ್ನು ಏಕಸದಸ್ಯ ಪೀಠ ನೀಡಿತ್ತು. ಇದೀಗ...

Read More

ತಡೆಗೋಡೆಕುಸಿದು ಬಿದ್ದು ಮನೆಗೆ ಹಾನಿ

ಬಂಟ್ವಾಳ : ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಮನೆಯೊಂದರ ಮೇಲೆ ಪಕ್ಕದ ಮನೆಯ ತಡೆಗೋಡೆಕುಸಿದು ಬಿದ್ದ ಪರಿಣಾಮ ಮನೆಗೆ ಭಾಗಶಃ ಹಾನಿಯಾದ ಘಟನೆ ಕೊಲ ಗ್ರಾಮದ ಕೊಲ ಕ್ವಾಟ್ರಸ್ ಎಂಬಲ್ಲಿ ನಡೆದಿದೆ. ಇಲ್ಲಿನ ಗುಡ್ಡದ ಮೇಲೆ ಕೆಲವಾರು ಮನೆಗಳಿದ್ದು ಸ್ಥಳೀಯ ನಿವಾಸಿ ಮುತ್ತಪ್ಪ...

Read More

Recent News

Back To Top