Date : Saturday, 25-04-2015
ಕಾರ್ಕಳ: ಆನೆಕೆರೆ ಕೆರೆ ಬಸದಿಯಲ್ಲಿ ದ್ವಿತೀಯ ವರ್ಷದ ಪಂಚಣಮೋಕಾರ ಮಂತ್ರಪಠಣ ಕಾರ್ಯಕ್ರಮ ಶನಿವಾರ...
Date : Saturday, 25-04-2015
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಿ.ಸಿ.ರೋಡ್ ರೈಲ್ವೆ ಸೇತುವೆ ಮೇಲಿನ ಅವ್ಯವಸ್ಥೆ ಸರಿಪಡಿಸುವಂತೆ ಬಂಟ್ವಾಳ ತಾಲೂಕು ಗ್ರಾಮ ಪಂಚಾಯತ್ ಪ್ರತಿನಿಧಿಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪ್ರಭು ಜಿಲ್ಲಾಧಿಕಾರಿಯವರನ್ನು ಮನವಿ ಮೂಲಕ ಒತ್ತಾಯಿಸಿದ್ದಾರೆ. ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಿ.ಸಿ.ರೋಡ್ ರೈಲ್ವೆ ಸೇತುವೆ ಮೇಲಿನ...
Date : Saturday, 25-04-2015
ಬಂಟ್ವಾಳ: ಗ್ರಾಮೀಣ ಜನತೆ ಕೂಡಾ ನಗರ ಪ್ರದೇಶಗಳಿಗೆ ಸರಿಸಾಟಿಯಾಗಿ ಬೆಳೆಯಲು ಅವರಲ್ಲಿ ಸ್ವಾವಲಂಬಿ ಮನೋಭಾವ ಬೆಳೆಸುವ ಅಗತ್ಯವಿದೆ. ಇದಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಬಡಜನರು ಮತ್ತು ಕೃಷಿಕರು ಹಾಗೂ ಮಹಿಳೆಯರ ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹ ನೀಡುವಲ್ಲಿ ಕೆನರಾ ಬ್ಯಾಂಕ್ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದೆ ಎಂದು...
Date : Saturday, 25-04-2015
ಬಂಟ್ವಾಳ: ಸರ್ವವ್ಯಾಪಿಯಾದ ಭಗವಂತನಿಗೆ ಮೂರ್ತಿ ಸ್ವರೂಪವನ್ನು ಕೊಟ್ಟು ಚೈತನ್ಯ ರೂಪಿಯಾದ ಅವನನ್ನು ಒಲಿಸಲು ಆರಾಧಿಸಬೇಕು. ಕಲಿಯುಗದಲ್ಲಿ ವಿವಿಧ ಕಾರಣಗಳಿಂದ ದೇವತಾರಾಧನೆ ನಡೆಸಿದರೂ ನಿಸ್ವಾರ್ಥ, ಶ್ರದ್ಧೆ, ನಂಬಿಕೆಯಿಂದ ಜ್ಞಾನಿಗಳಾಗಿ ಮೋಕ್ಷ ಮಾರ್ಗಕ್ಕಾಗಿ ನಡೆಸುವ ಆರಾಧನೆ ನೆಮ್ಮದಿ ನೀಡುತ್ತದೆ ಎಂದು ಅಮೆರಿಕಾ ನ್ಯೂಜೆರ್ಸಿ ಶ್ರೀ...
Date : Saturday, 25-04-2015
ಉಪ್ಪುಂದ: ಪ್ರಾಮಾಣಿಕತೆ, ಪಾರದರ್ಶಕತೆ ಸಹಕಾರ ಸಂಘಗಳಿಗೆ ಮುಖ್ಯವಾಗಿದ್ದು, ಇಂಥಹ ಹಣಕಾಸು ಸಂಸ್ಥೆಗಳಲ್ಲಿ ನಿರ್ದೇಶಕರು, ಸಿಬ್ಬಂದಿಗಳು ಇದು ತಮ್ಮ ಸಂಸ್ಥೆ ಎನ್ನುವ ಮನೋಭಾವದಡಿಯಲ್ಲಿ ಕೆಲಸ ಮಾಡಿದಾ ಸಂಸ್ಥೆ ಬೇಗ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಭಾರತ್ ಕೋ-ಅಪರೇಟಿವ್ ಬ್ಯಾಂಕ್‌ನ ಚೇರ್‌ಮನ್ ಜಯ ಸಿ.ಸುವರ್ಣ...
Date : Saturday, 25-04-2015
‘ಜರ್ನಿ’ ಹಾಗೂ ‘ಲೈಫ್ ಇಸ್ ಎ ಗೇಮ್’ ಎಂಬ 2 ಹಿಟ್ ಕಿರುಚಿತ್ರಗಳನ್ನು ನೀಡಿದ ನಿರ್ದೇಶಕ ಪ್ರಸಾದ್ ಆರ್ವ ಅವರ ನಿರ್ದೇಶನದ ಮುಂದಿನ ಚಿತ್ರ ‘ನಿಮ್ ಲವ್ ಸ್ಟೋರಿ’ ಇದೇ 28ಕ್ಕೆ ಯುಟ್ಯೂಬ್ ಅಂಗಣಕ್ಕೆ ಕಾಲಿಡಲಿದೆ. ನಿರ್ದೇಶನದ ಜೊತೆ ಚಿತ್ರಕ್ಕೆ ಕಥೆ, ಚಿತ್ರಕಥೆ...
Date : Saturday, 25-04-2015
ಮಂಗಳೂರು: ಮೇ 1 ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಾಗಿದ್ದು, ಜಗತ್ತಿನ ಕಾರ್ಮಿಕ ವರ್ಗ ನಡೆಸಿದ ಹೋರಾಟವನ್ನು ನೆನಪಿಸುತ್ತಾ, ಪ್ರಸ್ತುತ ಕಾರ್ಮಿಕ ವರ್ಗದ ಮುಂದಿನ ಅಪಾಯಗಳ ಬಗ್ಗೆ ಜಾಗೃತಿಗೊಳಿಸುವ ನಿಟ್ಟಿನಲ್ಲಿ ಅಂದು ಸಂಜೆ 3:೦೦ಕ್ಕೆ ಕಾರ್ಮಿಕರ ಆಕರ್ಷಕ ಮೆರವಣಿಗೆಯು ಜ್ಯೋತಿ ವೃತ್ತದಿಂದ ಹೊರಟು, ಬಳಿಕ...
Date : Saturday, 25-04-2015
ಸುಳ್ಯ : ಗಡಿ ಗ್ರಾಮವಾದ ಕಲ್ಲಪಳ್ಳಿಯ ಹಿಂದು ಧರ್ಮರಕ್ಷಾ ಸಮಿತಿಯ ಆಶ್ರಯದಲ್ಲಿ ಎ.26 ರಂದು ಕಲ್ಲಪಳ್ಳಿ ಶಾಲಾ ಮೈದಾನದಲ್ಲಿ ಹಿಂದು ಸೌಹಾರ್ದ ಸಂಗಮ ನಡೆಯಲಿದೆ. ಸೌಹಾರ್ದ ಸಂಗಮವನ್ನು ಕೇರಳ ಹಿಂದೂ ಐಕ್ಯ ವೇದಿಯ ರಾಜ್ಯ ಉಪಾಧ್ಯಕ್ಷ ಕುಂಟಾರು ರವೀಶ ತಂತ್ರಿ ಉದ್ಘಾಟಿಸುವರು....
Date : Friday, 24-04-2015
ಸುಳ್ಯ : ಕಬಡ್ಡಿ ಕ್ರೀಡೆಯು ಗ್ರಾಮೀಣ ಪ್ರದೇಶದ ಯುವಕರ ಪ್ರತಿಭೆಯನ್ನು ಬೆಳಗಲು ಅವಕಾಶವನ್ನು ನೀಡುತ್ತದೆ. ಆದುದರಿಂದ ಗ್ರಾಮೀಣ ಪ್ರದೇಶದ ಯುವಕರು ಕಬಡ್ಡಿ ಆಟದೆಡೆಗೆ ಹೆಚ್ಚು ಆಕರ್ಷಿತರಾಗಬೇಕು ಎಂದು ಏಕಲವ್ಯ ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಉದಯ ಚೌಟ ಅಭಿಪ್ರಾಯಪಟ್ಟಿದ್ದಾರೆ. ಅವರು...
Date : Friday, 24-04-2015
ಬೈಂದೂರು: ಪಡುವಣ ಕಡಲ ತಡಿಯ ಬೈಂದೂರು ಶ್ರೀ ಸೇನೇಶ್ವರ ದೇವರ ವಾರ್ಷಿಕ ರಥೋತ್ಸವ ಶುಕ್ರವಾರ ಸಡಗರದಿಂದ ನೆರವೇರಿತು. ಬೆಳಗಿನ ಶುಭ ಮುಹೂರ್ತದಲ್ಲಿ ಕ್ಷಿಪ್ರಬಲಿ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಿತು. ಅನಂತರ ರಥಬಲಿ ಮಾಡಿದ ಬಳಿಕ ಉತ್ಸವ ಮೂರ್ತಿಯ ರಥಾರೋಹಣ ನಡೆಯಿತು....