News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 27th November 2024


×
Home About Us Advertise With s Contact Us

ಧಾರ್ಮಿಕ ಕ್ಷೇತ್ರಗಳಲ್ಲಿ ರಾಜಕೀಯ ಸಲ್ಲದು – ಬಿ. ಎಸ್. ವೈ.

ಸಾಗರ : 25ನೇ ವರ್ಷದ ಸಂಭ್ರಮದ ನಿಟ್ಟಿನಲ್ಲಿ ಸಿಗಂದೂರು ಚೌಡಮ್ಮ ದೇವಸ್ಥಾನ ಟ್ರಸ್ಟ್ `ಅಮ್ಮನೆಡೆಗೆ ನಮ್ಮ ನಡಿಗೆ’ ಎಂಬ ಕಾರ್ಯಕ್ರಮದಡಿ `ಪಾದಾರ್ಪಣ 25′ ಎಂಬ ವಿಶೇಷ ಕಾರ್ಯಕ್ರಮವನ್ನು ಏ.13 ರಿಂದ 19 ರವರೆಗೆ ಒಟ್ಟು ಏಳು ದಿನಗಳವರೆಗೆ ಸಾಗರದ ಸಮೀಪವಿರುವ ಸಿಗಂದೂರಿನಲ್ಲಿ ಈ...

Read More

ಮಿನಿ ವಿಧಾನಸೌಧ ಕಾರ್ಯ ವಿಳಂಬ: ತಾತ್ಕಾಲಿಕ ಕಟ್ಟಡದ ಶೋಧ

ಬಂಟ್ವಾಳ: ಶೀಘ್ರವೇ ತಾಲೂಕಿನ ಕೇಂದ್ರ ಸ್ಥಾನವಾಗಿರುವ ಬಿ.ಸಿರೋಡ್‌ನ ತಾಲೂಕು ಕಚೇರಿಯ ಪಕ್ಕದಲ್ಲೇ ಸುಮಾರು 10ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ಕಾಮಗಾರಿ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯನ್ನು ಸ್ಥಳಾಂತರಗೊಳಿಸಲಾಗಿದ್ದು, ಒಂದೇ ಕಡೆ ಸೂಕ್ತ ವ್ಯವಸ್ಥೆ ಆಗದಿದ್ದುದರಿಂದ ಕಚೇರಿಯ ವಿವಿಧ ವಿಭಾಗಗಳಿಗೆ ಬೇರೆ ಬೇರೆ...

Read More

ಅಸಾಧ್ಯ ಎಂಬುದು ಐಎಡಿಯಲ್ಲಿ ಇಲ್ಲ: ಡಾ.ಹಾರ್ಲಿ ಫಾರ್ಮರ್

ಕಾಸರಗೋಡು: ಕಳೆದ ಮೂರು ದಿನಗಳಿಂದ ಐಎಡಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಿಚಾರ ಸಂಕಿರಣದ ಸಂದರ್ಭದಲ್ಲಿ, ಮತ್ತು ಇಲ್ಲಿನ ತಜ್ಞ ವೈದ್ಯರು ರೋಗಿಗಳೊಂದಿಗೆ ವ್ಯವಹರಿಸುವ ಸಂದರ್ಭದಲ್ಲಿ ಅಸಾಧ್ಯ, ಆಗುವುದಿಲ್ಲ ಎಂಬ ಮಾತನ್ನು ಹೇಳುವುದನ್ನು ನಾನು ಈ ತನಕ ಕೇಳಿಲ್ಲ. ಇಲ್ಲಿನ ವೈದ್ಯರು ಅಪ್ರತಿಮ ಜೀವನ್ಮುಖಿಗಳಾಗಿರುವುದು...

Read More

ನಿಟ್ಟೆಯಲ್ಲಿ ಏ.20 ರಿಂದ ಬೇಸಿಗೆ ಶಿಬಿರ

ಕಾರ್ಕಳ: ಫೌಂಡೇಶನ್ ಫಾರ್ ಎಡ್ವಾನ್ಸ್‌ಮೆಂಟ್ ಆಫ್ ಎಜ್ಯುಕೇಶನ್ ಆಂಡ್ ರಿಸರ್ಚ್ (ಫೇರ್) ಮತ್ತು ಮೊಟೊರೋಲಾ ಸೊಲ್ಯೂಶನ್ಸ್ ಕಂಪೆನಿಯ ಪ್ರಾಯೋಜಕತ್ವದಲ್ಲಿ 2015-16ನೇ ಸಾಲಿನ 10ನೇ ತರಗತಿಯ ಉಡುಪಿ ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಟೆಕ್ನಾಲಜಿ ಬ್ಯಾರಿಯರ್ ರಿಡಕ್ಷನ್ ಪ್ರೋಗ್ರಾಂ ಎಂಬ ಬಗ್ಗೆ ಒಂದು ತಿಂಗಳ...

Read More

ಸನ್ಮಾರ್ಗದಲ್ಲಿ ನಡೆಯಲು ಬೇಸಿಗೆ ಶಿಬಿರಗಳು ಪೂರಕ

ಕಾರ್ಕಳ : ಚಿತ್ತಾರ ಕಲಾ ಸಂಸ್ಥೆ ಮತ್ತು ಜೇಸಿಐ ಕಾರ್ಕಳ ಸೆಂಟ್ರಲ್ ವತಿಯಿಂದ ಕಲಾ ಹೆಜ್ಜೆ ೭ರ ಬೇಸಿಗೆ ಶಿಬಿರಕ್ಕೆ ಸ.ಪ.ಪೂ.ಕಾಲೇಜಿನಲ್ಲಿ ಚಾಲನೆ ನೀಡಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ಕೆ.ವಿ. ಭಂಡಾರಿ ಉದ್ಘಾಟಿಸಿ, ಶುಭ ಹಾರೈಸಿದರು. ಜೇಸಿಐ ಸೆಂಟ್ರಲ್ ಅಧ್ಯಕ್ಷ ಶರತ್...

Read More

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದರ್ಶನ ಬಲಿ ಉತ್ಸವ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಮಹೋತ್ಸವದ ಪ್ರಯುಕ್ತ ಶುಕ್ರವಾರ ಬೆಳಗ್ಗೆ ಉತ್ಸವ, ವಸಂತಕಟ್ಟೆ ಪೂಜೆ ಹಾಗೂ ದರ್ಶನ ಬಲಿ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ಆಗಮಿಸಿದರು. ದೇವಸ್ಥಾನದ ವತಿಯಿಂದ ಭೋಜನ ಪ್ರಸಾದ ವಿತರಣೆ ಹಾಗೂ ಸ್ವಯಂಸೇವಕರಿಂದ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು....

Read More

ಕುಕ್ಕುಂದೂರು: ಚೆಕ್ ವಿತರಣೆ

ಕಾರ್ಕಳ : ಕುಕ್ಕುಂದೂರು ಗ್ರಾ.ಪಂ. ವತಿಯಿಂದ ನಿರ್ಮಲ ಗ್ರಾಮೀಣ ಯೋಜನೆ ಪ. ಜಾತಿ ಮತ್ತು ಪಂಗಡದ ವತಿಯಿಂದ ಚೆಕ್ ವಿತರಣೆ ಸಮಾರಂಭವು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಜಿ.ಪಂ. ಅಧ್ಯಕ್ಷೆ ಸವಿತಾ.ಎಸ್.ಕೊಟ್ಯಾನ್, ತಾ.ಪಂ. ಅಧ್ಯಕ್ಷೆ ವಿಜಯಾ ಕುಮಾರಿ, ಉಪಾಧ್ಯಕ್ಷೆ ಮಾಲಿನಿ.ಜೆ.ಶೆಟ್ಟಿ, ತಾ.ಪಂ. ಸ್ಥಾನಿಯ...

Read More

ಭೂನ್ಯಾಯ ಮಂಡಳಿ ಸದಸ್ಯತ್ವಕ್ಕೆ ಇಬ್ಬರು ಸದಸ್ಯರ ರಾಜಿನಾಮೆ

ಸುಳ್ಯ  : ಸುಳ್ಯ ತಾಲೂಕು ಭೂನ್ಯಾಯ ಮಂಡಳಿ ಸದಸ್ಯರಾದ ಸೋಮಶೇಖರ ಕೊಂಗಾಜೆ ಮತ್ತು ಪುರಂದರ ಪೂಜಾರಿ ರಾಜಿನಾಮೆ ನೀಡಿದ್ದಾರೆ. ಕಾಂಗ್ರೆಸ್ ಮುಖಂಡರಾದ ಸೋಮಶೇಖರ ಕೊಂಗಾಜೆ ಮತ್ತು ಪುರಂದರ ಪೂಜಾರಿಯವರನ್ನು ಭೂನ್ಯಾಯ ಮಂಡಳಿಗೆ ಸದಸ್ಯರಾಗಿ ಸರ್ಕಾರ ಒಂದೂವರೆ ವರ್ಷದ ಹಿಂದೆ ನೇಮಕ ಮಾಡಿತ್ತು....

Read More

ಉಚಿತ ತರಬೇತಿ

ಕಾರ್ಕಳ : ಕುಕ್ಕುಂದೂರು ಪರಪು ಶ್ರೀ ಕಾಳಿಕಾಂಬಾ ಕಿರಿಯ ತಾಂತ್ರಿಕ ಪ್ರೌಢಶಾಲೆಯಲ್ಲಿ ಉಚಿತ ಊಟ, ವಸತಿಯೊಂದಿಗೆ 7, 8, 9ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಶಿಕ್ಷಣದೊಂದಿಗೆ ತಾಂತ್ರಿಕ ವಿಷಯಗಳಾದ ಇಲೆಕ್ಟ್ರಿಕಲ್ಸ್ ಮತ್ತು ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಗೃಹೋಪಯೋಗಿ ವಸ್ತುಗಳ ದುರಸ್ತಿ, ವಿಜ್ಞಾನ...

Read More

ಜೈನ್ ಮಿಲನ್‌ನ ಪದಾಧಿಕಾರಿಗಳ ಆಯ್ಕೆ

ಕಾರ್ಕಳ : ಕಾರ್ಕಳ ಜೈನ್ ಮಿಲನ್‌ನ 2015-16ನೇ ಸಾಲಿನ ಅಧ್ಯಕ್ಷರಾಗಿ ಯೋಗರಾಜ್ ಜೈನ್ ಹಾಗೂ ಕಾರ್ಯದರ್ಶಿಯಾಗಿ ಗುಣವರ್ಮ ಜೈನ್...

Read More

Recent News

Back To Top