News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಲಾರ್‌ನಲ್ಲಿ ನೀರಿಗಾಗಿ ಪ್ರತಿಭಟನೆ

ಪುತ್ತೂರು : ಆರ್ಯಾಪು ಗ್ರಾಮದ ಮಲಾರ್‌ನಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು, ಸೋಮವಾರ ಸಂಜೆ ಪ್ರತಿಭಟನೆ ನಡೆಸಿದರು. ಪ್ರೀತಂ ಡಿಸೋಜಾ ಮಲಾರ್ ಮಾತನಾಡಿ, ಕಳೆದ ನಾಲ್ಕು ತಿಂಗಳಿಂದ ಕುಡಿಯುವ ನೀರಿಗೆ ಪರದಾಟ ನಡೆಸಬೇಕಾಗಿದೆ. ಆಶ್ವಾಸನೆ ನೀಡುವ ಆರ್ಯಾಪು ಗ್ರಾಮ ಪಂಚಾಯಿತಿ ಬೇಡಿಕೆ ಈಡೇರಿಸುತ್ತಿಲ್ಲ....

Read More

ಜೀವನ ಶೈಲಿ ಬದಲಿಸಿಕೊಳ್ಳಿ – ಡಾ: ಸುಬ್ರಹ್ಮಣ್ಯ

ಮಂಗಳೂರು : ರಾಷ್ಟ್ರೀಯ ಸೇವಾ ಯೋಜನೆ ನಿಟ್ಟೆ ವಿಶ್ವವಿದ್ಯಾಲಯ ಇವರ ವತಿಯಿಂದ ಕ್ಷೇಮ ಆಸ್ಪತ್ರೆ ದೇರಳಕಟ್ಟೆ ಇದರ ನುರಿತ ವೈದ್ಯರ ಸಹಕಾರದೊಂದಿಗೆ ಜಿಲ್ಲಾ ಗೃಹರಕ್ಷಕದಳ, ದ.ಕ. ಜಿಲ್ಲೆ, ಇಲ್ಲಿಯ ಗೃಹರಕ್ಷಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು. ಈ ಶಿಬಿರವನ್ನು ಖ್ಯಾತ...

Read More

ಎ.23 ರಂದು ಅಂಚೆ-ಕುಂಚ ಸ್ಪರ್ಧೆಯ ಪುರಸ್ಕಾರ ಸಮಾರಂಭ

ಬೆಳ್ತಂಗಡಿ : ಗಿನ್ನಿಸ್ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶಾಂತಿವನಟ್ರಸ್ಟ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ವತಿಯಿಂದ ನಡೆದ ೧೪ ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯ ಪುರಸ್ಕಾರ ಸಮಾರಂಭ ಎ.23 ರಂದುಉಜಿರೆಯ ಶ್ರೀ ಧ.ಮಂ.ಯೋಗ...

Read More

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ- ಅಧಿಕ ಭಾರ ತುಂಬಿದ ಮರಳು ಲಾರಿಗಳ ವಶ

ಸುಳ್ಯ : ಅಧಿಕ ಭಾರ ತುಂಬಿದ 18 ಮರಳು ಲಾರಿಗಳನ್ನು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ನೇತೃತ್ವದಲ್ಲಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಸುಳ್ಯದಿಂದ ಸಂಪಾಜೆ ಮಧ್ಯೆ ತಪಾಸಣೆ ನಡೆಸಿದ ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳು ಅಧಿಕ ಭಾರ ತುಂಬಿ ಸಂಚರಿಸುವ ಮರಳು ಲಾರಿಗಳನ್ನು...

Read More

ಅಕ್ರಮ ಮರಳು ಸಾಗಣಿಕೆ ಲಾರಿಯ ಡಿಕ್ಕಿ ರಭಸಕ್ಕೆ ಮೃತರಾದ ತಂದೆ ಮಗ

ಬೆಳ್ತಂಗಡಿ : ಅಕ್ರಮ ಮರಳು ಸಾಗಣಿಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕೆಲಸಕ್ಕೆ ತೆರಳುತ್ತಿದ್ದ ತಂದೆ ಮಗ ದುರ್ಮರಣವಾದ ಘಟನೆ ಸೋಮವಾರ ಮಧ್ಯಾಹ್ನ ಉಜಿರೆ ಸಮೀಪ ನಡೆದಿದೆ. ಅಕ್ರಮ ಮರಳು ಸಾಗಣಿಕೆ ಲಾರಿಯ ಡಿಕ್ಕಿ ರಭಸಕ್ಕೆ ಮೃತರಾದವರನ್ನು ಲಾಲ ಗ್ರಾಮದ ಗಾಂಧಿನಗರ...

Read More

ಸಾಧನಾ ಅಧ್ಯಕ್ಷರಾಗಿ ವಿಜಯಕುಮಾರ ಶೆಣೈ

ಕುಂದಾಪುರ :  ಕಳೆದ 33 ವರ್ಷಗಳಿಂದ ಮರವಂತೆಯಲ್ಲಿ ಸಕ್ರಿಯವಾಗಿರುವ ಸೇವಾ ಸಾಂಸ್ಕೃತಿಕ ವೇದಿಕೆ ‘ಸಾಧನಾ’ದ ಮುಂದಿನ ಸಾಲಿಗೆ ವಿಜಯಕುಮಾರ ಶೆಣೈ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕೃಷ್ಣಯ್ಯ ಆಚಾರ್ಯ ಮತ್ತು ಎಂ. ನರಸಿಂಹ ಶೆಟ್ಟಿ ಕ್ರಮವಾಗಿ ಕಾರ್ಯದರ್ಶಿ, ಕೋಶಾಧಿಕಾರಿಯಾಗಿ ಚುನಾಯಿತರಾದರು. ಕಾರ್ಯನಿರ್ವಾಹಕ ಮಂಡಲಿಯ ಸದಸ್ಯರಾಗಿ ಎಂ....

Read More

ಮೌಲ್ಯಯುತ ಬದುಕಿಗೆ ಶಿಕ್ಷಣ ಅನಿವಾರ್ಯ: ಗೋಪಾಲ ಭಂಡಾರಿ

ಕಾರ್ಕಳ: ಸಮಾಜದಲ್ಲಿ ಮೌಲ್ಯಯುತ ಬದುಕಿಗೆ ಶಿಕ್ಷಣ ಅನಿವಾರ್ಯ ಎಂದು ಶಾಸಕ ಎಚ್.ಗೋಪಾಲ ಭಂಡಾರಿ ಹೇಳಿದ್ಧಾರೆ. ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿಯ್ಯಾರಿನಲ್ಲಿ ನಡೆದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದಿಂದ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಸತ್ಪ್ರಜೆಗಳಾಗಿ ರೂಪಿಸಲು...

Read More

ವೇದಗಳು ಜ್ಞಾನದ ಭಂಡಾರ- ಗುರೂಜಿ ಉಮೇಶ್ ಆಚಾರ್ಯ

ಸುಳ್ಯ : ವೇದಗಳು ಜ್ಞಾನದ ಬಲು ದೊಡ್ಡ ಭಂಡಾವಿದ್ದಂತೆ. ವೇದಗಳಲ್ಲಿ ಅಡಗಿರುವ ಜ್ಞಾನವನ್ನು ಮಕ್ಕಳಿಗೆ ನೀಡಿದರೆ ಅವರು ದೇಶದ ಸತ್ಪ್ರಜೆಗಳಾಗಬಲ್ಲರು ಎಂದು ಖ್ಯಾತ ವಾಸ್ತು ತಜ್ಞ ಗುರೂಜಿ ಉಮೇಶ್ ಆಚಾರ್ಯ ಹೇಳಿದ್ದಾರೆ. ಸುಳ್ಯ ಹಳೆಗೇಟು ವಿದ್ಯಾನಗರದ ಶ್ರೀ ಕೇಶವ ಕೃಪಾ ವೇದ...

Read More

ಧಾರ್ಮಿಕ ಕೇಂದ್ರಗಳು ಬಾಂಧವ್ಯದ ಸಂಕೇತ

ಕಾರ್ಕಳ: ಧಾರ್ಮಿಕ ಕೇಂದ್ರಗಳಿಂದ ಬಾಂಧವ್ಯ ವೃದ್ಧಿಯಾಗುತ್ತದೆ. ಒಗ್ಗಟ್ಟಿನಿಂದ ಕೆಲಸ ಮಾಡಿದಲ್ಲಿ ಸಹೋದರತೆಯು ಬೆಳೆದು ಒಂದು ಶ್ರದ್ಧಾಕೇಂದ್ರವಾಗಿ ಮಾರ್ಪಡುತ್ತದೆ ಎಂದು ಕೆಎಂಇಎಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ರಾಮಚಂದ್ರ ನೆಲ್ಲಿಕಾರ್ ಹೇಳಿದರು. ಅವರು ಕುಕ್ಕುಂದೂರು ವಿವೇಕಾನಂದ ನಗರದಲ್ಲಿ 10ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ವರ...

Read More

ಪುರಸಭೆಯ ಸಾಮಾನ್ಯ ಸಭೆ: ಅಧಿಕಾರಿಗಳಿಗೆ ತರಾಟೆ

ಬಂಟ್ವಾಳ : ವಾರ್ಡ್ ಸದಸ್ಯರ ಗಮನಕ್ಕೆ ತಾರದೆ ಕೊಳವೆ ಬಾವಿ ಅಳವಡಿಸಿದ್ದಲ್ಲದೆ ಸ್ಥಳಕ್ಕೆ ತೆರಳಿದ ಸದಸ್ಯೆಗೆ ಅಧ್ಯಕ್ಷರ ಸಮ್ಮುಖದಲ್ಲೆ ವ್ಯಕ್ತಿಯೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣವೊಂದು ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ...

Read More

Recent News

Back To Top