Date : Friday, 22-05-2015
ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ (ಇಸಿಸ್) ಪರ ಲಕ್ಷಾಂತರ ಟ್ವೀಟ್ ಮಾಡಿ ಬೆಂಗಳೂರು ಸಿಸಿಬಿ ಪೊಲೀಸರ ಕೈಗೆ ಸೆರೆ ಸಿಕ್ಕಿದ್ದ ಮಸ್ರೂರ್ ಬಿಸ್ವಾಸ್ ಮೆಹದಿ ವಿರುದ್ಧ ಕೇಂದ್ರ ಸರಕಾರ ಪ್ರಾಸಿಕ್ಯೂಷನ್ಗೆ ಅನುವು ಮಾಡಿದ ಬೆನ್ನಲ್ಲೇ ಆತನ ವಿರುದ್ಧ 28 ಸಾವಿರಕ್ಕೂ ಅಧಿಕ ಪುಟಗಳ ಚಾರ್ಜ್ಶೀಟ್...
Date : Friday, 22-05-2015
ಬಂಟ್ವಾಳ : ತಾಲೂಕು ಕಾಮಾಜೆ ಮೈರಾನ್ಪಾದೆ ನವೋದಯ ಯುವಕ ಸಂಘದ 2015-16ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಗದೀಶ ಕಾಮಾಜೆ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಚರಣ್ ಕಾಮಾಜೆ, ಪ್ರಧಾನ ಕಾರ್ಯದರ್ಶಿಯಾಗಿ ರತೀಶ್ ಮೈರಾನ್ಪಾದೆ, ಜೊತೆ ಕಾರ್ಯದರ್ಶಿಯಾಗಿ ವಿನೋದ್, ಅವಿನಾಶ್ ಕಾಮಾಜೆ...
Date : Thursday, 21-05-2015
ಬೆಳ್ತಂಗಡಿ : ಬಜ್ಪೆ ಸುಂಕದಕಟ್ಟೆಯ ಶ್ರೀ ನಿರಂಜನ ಸ್ವಾಮೀಜಿಯವರು ಕಳೆದ 35 ವರ್ಷಗಳಿಂದ ನನಗೆ ಆತ್ಮೀಯರಾಗಿದ್ದವರು. ಅತ್ಯಂತ ಸರಳ ಮುಗ್ಧ ಜೀವಿಯಾಗಿದ್ದು ಅವರ ದೈವೀಕ ಆರಾಧನೆ ಸಾಧನೆ ಮತ್ತು ಆಚರಣೆಗಳಿಂದ ಶ್ರೀ ಸಾಮಾನ್ಯನಿಂದ ಮಧ್ಯಮವರ್ಗ ಮತ್ತು ಪ್ರಸಿದ್ಧರೂ, ಶ್ರೀಮಂತರೂ ಪ್ರಭಾವಿ ವ್ಯಕ್ತಿಗಳ ಜೊತೆಗೆ...
Date : Thursday, 21-05-2015
ಬೆಳ್ತಂಗಡಿ: ಕಪುಚಿನ್ ಕೃಷಿಕ ಸೇವಾ ಕೇಂದ್ರ ಇದರ ವತಿಯಿಂದ ಮಕ್ಕಳಲ್ಲಿ ಅಕ್ಷರ ಜ್ಞಾನ, ಓದುವ ಅಭಿರುಚಿ, ಪರಿಸರ – ಸಾಮಾಜಿಕ ಕಳಕಳಿ ಹೆಚ್ಚಿಸಲು ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ಸ್ವಯಂ ಸೇವಕರಿಗೆ ಓದುವ ಕೌಶಲ್ಯಾಭಿವೃದ್ದಿ ತರಬೇತಿ ವಿಮುಕ್ತಿ ಕಛೇರಿಯಲ್ಲಿ ನಡೆಯಿತು. ಕೌಶಲ್ಯಭಿವೃದ್ಧಿ...
Date : Wednesday, 20-05-2015
ಬೆಳ್ತಂಗಡಿ: ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ತಾಲೂಕಿನ ಅಧ್ಯಕ್ಷಾಧಿಕಾರಿ ಮತ್ತು ಪ್ರಥಮ ಮತಗಟ್ಟೆ ಅಧಿಕಾರಿಗಳಿಗೆ ಮೇ. 23 ರಂದು 10 ಗಂಟೆಗೆ ಗುರುವಾಯನಕೆರೆ ಜೈನ್ಪೇಟೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ತರಬೇತಿ ನಡೆಯಲಿದೆ. ಈ ತರಬೇತಿಗೆ ಹಾಜರಾಗುವಂತೆ ನೋಡೆಲ್ ಅಧಿಕಾರಿ ಶರಣ...
Date : Wednesday, 20-05-2015
ಪೆರ್ಲ: ಕಾಸರಗೋಡು ತಳಿ ಹಸುಗಳ ಸಂರಕ್ಷಣೆಯ ದೃಷ್ಟಿಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ಬಜಕೂಡ್ಲು ‘ಅಮೃತಧಾರಾ’ ಗೋಶಾಲೆಯ ನೂತನ ಕಟ್ಟಡದ ‘ಸುರಭಿ ಸಮರ್ಪಣಮ್’ ಕಾರ್ಯಕ್ರಮದ ವಿಶೇಷ ಆಕರ್ಷಣೆ ‘ವಿಷ್ಣು’ ಹೋರಿ. ಏಳು ವರ್ಷದ ಈ ಹೋರಿ ಈಗಾಗಲೇ 76 ಬಾರಿ ಕಾಸರಗೋಡು ತಳಿಯ ವಿವಿಧ ಗೋವುಗಳಿಗೆ ವೀರ್ಯ ದಾನವನ್ನು ಮಾಡಿದ್ದು ತಳಿ...
Date : Wednesday, 20-05-2015
ಪೆರ್ಲ: ಹೊಸನಗರ ಶ್ರೀರಾಮಚಂದ್ರಾಪುರ ಮಠದ ‘ಕಾಮದುಘಾ’ ಯೋಜನೆಯ ಅಂಗವಾಗಿ ಕಾಸರಗೋಡು ಗಿಡ್ಡ ತಳಿಯಹಸುಗಳ ಸಂರಕ್ಷಣೆ, ಸಂವರ್ಧನೆ ಮತ್ತು ಸಂಬೋಧನೆಯ ಉದ್ದೇಶದಿಂದ ಕಾಸರಗೋಡು ಬ್ರೀಡ್ ಕನ್ಸರ್ವೇಶನ್ಚಾರಿಟೇಬಲ್ ಟ್ರಸ್ಟ್ ಕೈಗೆತ್ತಿಕೊಂಡಿರುವ ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಯ ನೂತನ ಕಟ್ಟಡದಲೋಕಾರ್ಪಣೆ ಸಮಾರಂಭ ‘ಸುರಭಿ ಸಮರ್ಪಣಮ್’ ಮೇ 21 ರಿಂದ...
Date : Wednesday, 20-05-2015
ಕಾಸರಗೋಡು : ಮುಳಿಯಾರು ಶ್ರೀ ಸುಬ್ರಮಣ್ಯ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಚಾರಾರ್ಥ ಬೋವಿಕ್ಕಾನದ ಕಾನತ್ತೂರು ರಸ್ತೆಯ ಮಂಜಕ್ಕಲ್ ಎಂಬಲ್ಲಿ ಹಾಕಲಾಗಿದ್ದ ಪ್ರಚಾರ ಫಲಕಗಳನ್ನು ನಾಶಗೈಯ್ಯಲಾಗಿದೆಯೆಂದು ದೂರಲಾಗಿದೆ. ಈ ಪರಿಸರದಲ್ಲಿ ಸ್ಥಾಪಿಸಲಾಗಿದ್ದ ಹಲವು ಪ್ರಚಾರ ಫಲಕಗಳನ್ನು ನಾಶಗೈಯ್ಯಲಾಗಿದ್ದು ಈ ಸಂಬಂದ ಕ್ಷೇತ್ರ...
Date : Wednesday, 20-05-2015
ಬೆಳ್ತಂಗಡಿ : ಬೆಳ್ತಂಗಡಿ-ಧರ್ಮಸ್ಥಳ 33/11 ಕೆವಿ ಹಾಗೂ 111/33/11 ಕೆವಿ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರಗಳಲ್ಲಿ ತುರ್ತು ಪಾಲನಾ ಕಾಮಗಾರಿಯನ್ನು ಕೈಗೊಳ್ಳಬೇಕಾದ ಕಾರಣ ಮೇ.21 ಗುರುವಾರದಂದು ಬೆಳಗ್ಗೆ 10ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಬೆಳ್ತಂಗಡಿ ಮತ್ತು ಧರ್ಮಸ್ಥಳ 33/11 ಕೆ.ವಿ. ಉಪಕೇಂದ್ರದಿಂದ ಹೊರಡುವ...
Date : Tuesday, 19-05-2015
ಬಂಟ್ವಾಳ : ಕರಾವಳಿ ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಮುಂಬೈಗೆ ತೆರಳಿ ಕೇವಲ ಪತ್ರಕರ್ತನಾಗಿ ಗುರುತಿಸಿಕೊಳ್ಳದೆ ಸಾಮಾಜಿಕ, ಸಾಂಘಿಕವಾಗಿ ತೊಡಗಿಸಿಕೊಂಡು ಕ್ರಿಯಾಶೀಲ ವ್ಯಕ್ತಿತ್ವ ರೂಪಿಸಿಕೊಂಡ ರೋನ್ಸ್ ಬಂಟ್ವಾಳ ಕರ್ನಾಟಕ-ಮಹಾರಾಷ್ಟ್ರಕ್ಕೆ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ ಎಂದು ಮಂಗಳೂರು ಆಕಾಶವಾಣಿಯ ಸಹಾಯಕ ನಿಲಯ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ...