Date : Wednesday, 27-05-2015
ಬೆಂಗಳೂರು : ಒಂದಂಕಿ ಲಾಟರಿ ದಂಧೆಗೆ ಸಂಬಂಧ ಪಟ್ಟಂತೆ 23 ಪೊಲೀಸ್ ಅಧಿಕಾರಿಗಳಿಗೆ ಸಿಐಡಿ ನೋಟಿಸ್ ಜಾರಿ ಮಾಡಿದ್ದು, ನಿವೃತ್ತ ಡಿಜಿಪಿ, ಎಡಿಜಿಪಿ ಮತ್ತು ಕರ್ತವ್ಯದಲ್ಲಿರುವ 7 ಐಪಿಎಸ್ ಅಧಿಕಾರಿಗಳನ್ನು ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಆದರೆ, ಆರೋಪ ಕೇಳಿಬಂದಿರುವ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗಲು ಕೆಲ...
Date : Tuesday, 26-05-2015
ಮಂಗಳೂರು: ಕರ್ನಾಟಕ ರಾಜ್ಯದ ಲಾಟರಿ ಹಗರಣದ ಸಿಬಿಐ ತನಿಖೆಗೆ ಆಗ್ರಹಿಸಿ ಮೇ.27ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ರದ್ದುಪಡಿಸಲಾಗಿದೆ. ಬಿಜೆಪಿಯ ಒತ್ತಡಕ್ಕೆ ಮಣಿದು ರಾಜ್ಯ ಸರಕಾರ ಲಾಟರಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿಕೊಟ್ಟಿದ್ದು, ಬಿಜೆಪಿಯ ಹೋರಾಟಕ್ಕೆ ಜಯಸಿಕ್ಕಿದೆ ಎಂದು...
Date : Tuesday, 26-05-2015
ಕುಂಬ್ಡಾಜೆ : ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರವು ಭಾರತವನ್ನು ವಿಶ್ವ ಗುರುವನ್ನಾಗಿ ಮಾಡಲಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದ್ದಾರೆ. ಅವರು ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿಯ ಆಶ್ರಯದಲ್ಲಿ ನಡೆದ ನರೇಂದ್ರ ಮೋದಿ...
Date : Tuesday, 26-05-2015
ಬದಿಯಡ್ಕ : ಇಲ್ಲಿನ 6ನೇ ವಾರ್ಡು ವ್ಯಾಪ್ತಿಯ ಕೆಡೆಂಜಿ ಪರಿಶಿಷ್ಟ ಜಾತಿ ಕಾಲನಿ ನಿವಾಸಿಗಳಿಗೆ ಹಾಗೂ ಪರಿಸರದವರಿಗೆ ಜಿಲ್ಲಾ ಪಂಚಾಯತು ವತಿಯಿಂದ ಮಂಜೂರಾದ ಕುಡಿಯುವ ನೀರು ಯೋಜನೆಗಾಗಿ ನಿರ್ಮಿಸಿದ ಟ್ಯಾಂಕ್ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ಜಿಲ್ಲಾ ಪಂಚಾಯತು ಸದಸೈ ಪ್ರಮಿಳಾ...
Date : Tuesday, 26-05-2015
ಬೆಂಗಳೂರು: ಭಾರೀ ಸುದ್ದಿ ಮಾಡುತ್ತಿರುವ ಒಂದಂಕಿ ಲಾಟರಿ ಹಗರಣದ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಮಂಗಳವಾರ ವಿಧಾನಸಭೆಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ‘ರಾಜ್ಯದಲ್ಲಿ ಒಂದಂಕಿ ಲಾಟರಿ ದಂಧೆ ನಡೆಯುತ್ತಿದ್ದು, ಇದರಲ್ಲಿ ಯಾರು ಯಾರು ಭಾಗವಹಿಸಿದ್ದಾರೆ ಎಂಬ...
Date : Tuesday, 26-05-2015
ಬೆಂಗಳೂರು: ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ರಾಜ್ಯದ ಜನಪ್ರಿಯ ಕನ್ನಡ ಪತ್ರಿಕೆಗಳು ಜನಮತ ಸಂಗ್ರಹ ನಡೆಸಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮ ನಾಯಕರಾಗಿ ಹೊರಹೊಮ್ಮಿದ್ದಾರೆ. ದೇಶ-ವಿದೇಶಗಳಲ್ಲಿನ ಲಕ್ಷಾಂತರ ಮಂದಿ ಈ ಜನಮತ ಸಂಗ್ರಹದಲ್ಲಿ ಭಾಗಿಯಾಗಿದ್ದು,...
Date : Monday, 25-05-2015
ಬೆಳ್ತಂಗಡಿ : ಬೆಳ್ತಂಗಡಿ ಸಂತೆಕಟ್ಟೆ ಬಸ್ ನಿಲ್ದಾಣದ ಬಳಿ ಆದಿತ್ಯವಾರ ರಾತ್ರಿ ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರನ್ನು ಬೆಳ್ತಂಗಡಿ ಪೋಲಿಸರು ಬಂಧಿಸಿದ್ದು ಅವರಿಂದ ಸುಮಾರು 58 ಸಾವಿರ ಮೌಲ್ಯದ ಅಡಿಕೆ, ಕರಿಮೆಣಸು ಹಾಗೂ ರಾಮಪತ್ರೆಯನ್ನು ವಶಪಡಿಸಿಕೊಂಡಿದ್ದಾರೆ. ಬೆಳ್ತಂಗಡಿ ಎಸ್ಐ ಮಾಧವ ಕೂಡ್ಲು ಅವರು ರಾತ್ರಿ...
Date : Monday, 25-05-2015
ಬೆಳ್ತಂಗಡಿ : ಕಲಾಪ್ರದರ್ಶನದಲ್ಲಿ ಗಂಡು,ಹೆಣ್ಣು ಸಮಾನ ಎಂಬುದಕ್ಕೆ ಉಜಿರೆಯಲ್ಲಿ ನಡೆದ ಮಹಿಳಾ ಯಕ್ಷಗಾನ ಸಪ್ತಾಹದ ಯಶಸ್ಸೇ ಸಾಕ್ಷಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ ಹೆಗ್ಗಡೆ ಹೇಳಿದ್ದಾರೆ.ಅವರು ಭಾನುವಾರ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ...
Date : Monday, 25-05-2015
ಪುತ್ತೂರು: ಈವರೆಗೆ ಅಷ್ಟಾಗಿ ಪ್ರಚಲಿತದಲಿಲ್ಲದೆ ಮರೆಯಾಗಿರುವ ಕರ್ನಾಟಕ ಮತ್ತು ತಮಿಳ್ನಾಡು ರಾಜರ ಆಸ್ಥಾನ ಪರಂಪರೆಗಳಲ್ಲಿದ್ದ ಹಳೆಯ ನೃತ್ಯಬಂಧಗಳ ನವೀಕರಣದ ಪ್ರಯುಕ್ತ ಮೇ 25 ಹಾಗೂ 26 ರಂದು ರಾಜ್ಯಮಟ್ಟದ 2 ದಿನಗಳ ಕಾರ್ಯಾಗಾರವು ನೂಪುರ ಭ್ರಮರಿ ಮತ್ತು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಹಯೋಗದಲ್ಲಿ ನಡೆಯಲಿದೆ. ನೂಪುರ...
Date : Monday, 25-05-2015
ಮಂಗಳೂರು : 69 ವರ್ಷ ಕಾಲ ದೇಶವನ್ನು ಕಾಂಗ್ರೆಸ್ ಆಳುತ್ತಿದ್ದಾಗ ನೆರೆಕರೆಯ ದೇಶಗಳಲ್ಲಿ ಗಡಿ ತಂಟೆ ಉಂಟಾದಾಗ ಭಾರತ ವಿಶ್ವ ಸಂಸ್ಥೆಗೆ ದೂರು ಕೊಡುತ್ತಿತ್ತು. ಮೋದಿಯವರು ದೇಶದ ಪ್ರಧಾನಿಯಾದ ನಂತರ ಗಡಿ ತಂಟೆಗಳು ಉಂಟಾದಾಗ ಅದನ್ನು ಸಮರ್ಪಕವಾಗಿ ಎದುರಿಸಿದ ಪರಿಣಾಮ ನೆರೆಕರೆಯ ದೇಶಗಳು...