Date : Saturday, 20-06-2015
ಮಂಗಳೂರು : ಯೋಗಕ್ಕೆ ಮನಸ್ಸು ಮತ್ತು ದೇಹವನ್ನು ಬೆಸೆಯುವಂತಹ ಶಕ್ತಿ ಇದೆ. ಅದರ ನಿರಂತರ ಅಭ್ಯಾಸದಿಂದ ಮಾತ್ರ ಈ ಶಕ್ತಿ ಅರಿವಿಗೆ ಬರುತ್ತದೆ. ಸುದೀರ್ಘ ಅಭ್ಯಾಸದಿಂದ ದೇಹದ ಶಕ್ತಿ ಮತ್ತು ಪುನಶ್ಚೇತನ ಸಾಮರ್ಥ್ಯ ಹೆಚ್ಚುತ್ತದೆ. ಯೋಗಾಭ್ಯಾಸದಿಂದ ಹಲವಾರು ವರ್ಷಗಳಿಂದ ತನ್ನನ್ನು ಬಾಧಿಸುತ್ತಿದ್ದ...
Date : Saturday, 20-06-2015
ಬಂಟ್ವಾಳ: ಕಲ್ಲಡ್ಕದ ಭಾರತ್ ಬಿಲ್ಡಿಂಗ್ನಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಅವರ ನೂತನ ಎಲ್ಪಿಜಿ ವಿತರಣಾ ಘಟಕ ಶ್ರೀಶೈ ಭಾರತ್ ಗ್ಯಾಸ್ ಉದ್ಘಾಟನೆಗೊಂಡಿತು. ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಧನಭಾಗ್ಯ ಆರ್. ರೈ, ಮ್ಯಾನೇಜಿಂಗ್ ಡೈರೆಕ್ಟರ್ ಚರಿಷ್ಮಾ ರೈ, ಆಹಾರ...
Date : Saturday, 20-06-2015
ಸುಬ್ರಹ್ಮಣ್ಯ: ಗುತ್ತಿಗಾರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಸಭಾಭವನದಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಯೋಗದ ಮಾಹಿತಿ ಹಾಗೂ ಸಾಮೂಹಿಕ ಯೋಗ ಕಾರ್ಯಕ್ರಮ ಜೂ.21 ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ಶಕ್ತಿ ಕೇಂದ್ರದ...
Date : Saturday, 20-06-2015
ಸುಬ್ರಹ್ಮಣ್ಯ: ಪತಂಜಲಿ ಮುನಿಯಿಂದ ಭಾರತದಲ್ಲಿ ಆರಂಭವಾದ ಯೋಗ ಇಂದು ವಿಶ್ವವ್ಯಾಪಿಯಾಗಿದೆ. ವಿಶ್ವ ಅನುಸರಿಸುತ್ತಿದೆ. ಆದರೆ ಭಾರತದಲ್ಲಿ ಈಗ ಯೋಗದ ಮಹತ್ವ ಅರಿವಾಗುತ್ತಿದೆ. ಬದುಕುವ ಸಂಪೂರ್ಣ ಕಲೆ ಯೋಗದಲ್ಲಿ ಅಡಗಿದೆ ಎಂದು ಗುತ್ತಿಗಾರು ಸರ್ಕಾರಿ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ, ಯೋಗಗುರು...
Date : Saturday, 20-06-2015
ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಮತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಅರಣ್ಯ ಇಲಾಖೆ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮ ಜೂ.22ರಂದು ಬೆಳಗ್ಗೆ 10 ಗಂಟೆಗೆ ನಗರದ ಕದ್ರಿ ಪಾರ್ಕ್ನಲ್ಲಿ ನಡೆಯಲಿದೆ. ಅರಣ್ಯ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪತ್ರಕರ್ತರ ಸಂಘದ...
Date : Saturday, 20-06-2015
ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 6ನೇ ವರ್ಷದ ’ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳವನ್ನು ಯುವಜನ, ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಶನಿವಾರ ಡಾ.ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಅವರು ಡಾ.ವಿ.ಎಸ್ ಆಚಾರ್ಯ ಅವರ ನೆನಪಿಗಾಗಿ...
Date : Saturday, 20-06-2015
ಮಂಗಳೂರು: ಇಲ್ಲಿನ ಶಾರದಾ ವಿದ್ಯಾಲಯದಲ್ಲಿ ನೂತನ ವಿದ್ಯರ್ಥಿ ಸಂಘವನ್ನು ಉದ್ಘಾಟಿಸಲಾಯಿತು. ತುಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಯುವಪ್ರತಿಭೆ, ನಾಯಕ ನಟ ಅರ್ಜುನ್ ಕಾಪಿಕಾಡ್ ತಾವು ಕಲಿತ ಶಾರದಾ ವಿದ್ಯಾಲಯದ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿ ಸಮೂಹದಲ್ಲಿ ಕಾರ್ಯಕ್ರಮದ...
Date : Friday, 19-06-2015
ಕಾಸರಗೋಡು: ಶಿಕ್ಷಣ, ಕಲೆ, ಸಾಹಿತ್ಯ, ಮಾಧ್ಯಮ, ಹೋರಾಟ, ಜೈಲುವಾಸ ಈ ರೀತಿಯಾಗಿ ತನ್ನಿಡೀ ಜೀವನವನ್ನೇ ಸತ್ಯಕ್ಕಾಗಿ, ಸಮಾಜಕ್ಕಾಗಿ ಮುಡಿಪಾಗಿಟ್ಟ ದಿಟ್ಟ ಪರ್ತಕರ್ತ, ಕನ್ನಡ ಚಳುವಳಿಯ ನೇತಾರ ಎಂ.ವಾಸುದೇವ ಬಳ್ಳುಳ್ಳಾಯ ಇದೀಗ ಜೀವಿತಾವಧಿಯ ನಂತರ ದೇಹದಾನಕ್ಕೆ ಸ್ವಸ್ಫೂರ್ತಿಯಿಂದ ನಿರ್ಧರಿಸಿದ್ದಾರೆ. ಈ ಬಗ್ಗೆ ಸ್ಪಷ್ಟ...
Date : Friday, 19-06-2015
ಬೆಂಗಳೂರು: ರಾಜ್ಯಾದ್ಯಂತ ಪ್ರತಿ ತಾಲೂಕಿನಲ್ಲೂ ಅಗ್ನಿಶಾಮಕ ಠಾಣೆ ಆರಂಭಿಸುವ ಉದ್ದೇಶವನ್ನು ರಾಜ್ಯ ಸರಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೃಹತ್ ಕಟ್ಟಡಗಳಲ್ಲಿ ದುರಂತ ಸಂಭವಿಸಿದ ಸಂದರ್ಭ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಗೆ 90 ಮೀ.ಎತ್ತರದವರೆಗೂ ಹೋಗಿ ಬೆಂಕಿ ನಂದಿಸಲು 25 ಕೋ. ರೂ. ವೆಚ್ಚದ...
Date : Friday, 19-06-2015
ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ವಿಶ್ವ ಯೋಗ ದಿನಾಚರಣೆಯ ಸಲುವಾಗಿ ಉಚಿತ ಯೋಗ ಶಿಬಿರ ಜೂನ್ 21ರಂದು ಬೆಳಿಗ್ಗೆ 10 ಗಂಟೆಗೆ ಬಂಟ್ಸ್ ಹಾಸ್ಟೆಲ್ನ ಎ.ಬಿ.ಶೆಟ್ಟಿ ಸಭಾಂಗಣದ ಹೊರಭಾಗ ಹಾಗೂ ವೆಂಕಪ್ಪ ಪೂಂಜ ಸಭಾ ಭವನದಲ್ಲಿ ಜರುಗಲಿದೆ. ಪತಂಜಲಿ...