Date : Saturday, 11-07-2015
ಮಂಗಳೂರು : ತುಳು ಸಾಹಿತ್ಯ ಸಮ್ಮೇಳನ ಹಾಗೂ ಇನ್ನಿತರ ವಿಶಿಷ್ಟ ಕಾರ್ಯಕ್ರಮಗಳನ್ನು ಸಂಘಟಿಸಿದ ಒಡಿಯೂರು ಶ್ರೀ ಇದೀಗ ಜು.22 ರಂದು ಮಾಧ್ಯಮ ಸಮ್ಮೇಳನ – 2015 ನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅವರು ಮಾಧ್ಯಮ : ಸಾಮಾಜಿಕ ಬದ್ಧತೆ...
Date : Saturday, 11-07-2015
ಬೆಳಗಾವಿ: ಪ್ರತಿ ನಿತ್ಯ ರೋಡ್ ಹಂಪ್ಗಳ ಅರಿವಿಲ್ಲದೆ ಅಪಾಯಕ್ಕೆ ಸಿಲುಕುವ ಚಾಲಕರಿಗೆ ಇನ್ನು ಮುಂದೆ ಮುಕ್ತಿ ದೊರೆಯಲಿದೆ. ರಾಜ್ಯದಲ್ಲಿ ಈಗಾಗಲೇ 10 ಸಾವಿಕ್ಕೂ ಅಧಿಕ ರೋಡ್ ಹಂಪ್ಗಳು, ಹಾಗೂ 2 ಸಾವಿರಕ್ಕೂ ಹೆಚ್ಚು ಅನಧಿಕೃತ ರೋಡ್ ಹಂಪ್ಗಳಿವೆ. ಈ ಅನಧಿಕೃತ ರೋಡ್ ಹಂಪ್ಗಳನ್ನು ತೆರವುಗೊಳಿಸಿ...
Date : Friday, 10-07-2015
ಬೆಳ್ತಂಗಡಿ : ಅಕ್ರಮವಾಗಿ ಮರಳು, ಗೋಸಾಗಾಟಕ್ಕೆ ಹೊಸ ಸಂಶೋಧನೆಯನ್ನು ನಡೆಸಲಾಗುತ್ತಿದೆಯೇ ಎಂಬ ಸಂಶಯ ಪೊಲೀಸ್ ಇಲಾಖೆಯನ್ನು ಕಾಡತೊಡಗಿದೆ. ಇದಕ್ಕೆ ಪುಷ್ಟಿ ಎಂಬಂತೆ ಎರಡು ದಿನಗಳ ಹಿಂದೆ ಕಂಟೈನರ್ನಲ್ಲಿ ಅಕ್ರಮ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ತಂಡವೊಂದನ್ನು ಪತ್ತೆ ಹಚ್ಚಿದ ಪೊಲೀಸರು ಶುಕ್ರವಾರ ಕಂಟೈನರ್ನಲ್ಲಿ...
Date : Friday, 10-07-2015
ಮಂಗಳೂರು : ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ನ್ಯಾಯೋಚಿತ ಹೋರಾಟಗಳಿಗಾಗಿ ಮಾನ್ಯ ಉಚ್ಚ ನ್ಯಾಯಾಲಯ ಹಾಗೂ ಮಾನ್ಯ ಸರ್ವೊಚ್ಚ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ಅನ್ಯಾಯವೆಸಗಿದ ಹಾಗೂ ಸದನ ಸಮಿತಿಯ ವರದಿಯನ್ನು ಧಿಕ್ಕರಿಸಿ ಶಿಕ್ಷಕ ಸಮುದಾಯಕ್ಕೆ ವೇತನ ಪುನರ್...
Date : Friday, 10-07-2015
ಬೆಳ್ತಂಗಡಿ : ಮಡಂತ್ಯಾರು ಸಮೀಪ ಮಚ್ಚಿನ ಗ್ರಾಮದ ಬಂಗೇರಕಟ್ಟೆ ಎಂಬಲ್ಲಿ ಹೆಚ್ ಪಿ ಸಿ ಎಲ್ ಡೀಸೆಲ್ ಪೈಪ್ ಲೈನಿಗೆ ಕನ್ನ ಕೊರೆದಿರುವ ಪ್ರಕರಣವೊಂದು ಶುಕ್ರವಾರ ಬೆಳಕಿಗೆ ಬಂದಿದೆ. ಇಲ್ಲಿ ಭಾರೀ ಪ್ರಮಾಣದಲ್ಲಿ ಡೀಸೆಲ್ ಸೋರಿಕೆಯಾಗುತ್ತಿದ್ದ ಹಿನ್ನಲೆಯ ಇಂದು ಅಧಿಕಾರಿಗಳು ಪರಿಶೀಲನೆ...
Date : Friday, 10-07-2015
ಬೆಳ್ತಂಗಡಿ : ಅಕ್ರಮ ಗೋ ಸಾಗಾಟ ಪ್ರಕರಣದಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ತಾಲೂಕಿನಾದ್ಯಂತ ಅವ್ಯಾಹತವಾಗಿ ಗೋವುಗಳ ಕಳ್ಳ ಸಾಗಾಣೆ ನಡೆಯುತ್ತಿರುವ ಬಗ್ಗೆ ಖಚಿತ ವರ್ತಮಾನದಂತೆ ಕೆಲವು ದಿನಗಳ ಹಿಂದೆ ಗೇರುಕಟ್ಟೆಯ...
Date : Friday, 10-07-2015
ಬೆಳ್ತಂಗಡಿ : ಪುತ್ತೂರು ಜಿಲ್ಲಾ ಗೋರಕ್ಷಾ ಪ್ರಮುಖರಾಗಿ ಬೆಳ್ತಂಗಡಿ ತಾಲೂಕಿನ ಶ್ರೀನಿವಾಸ ಕುಲಾಲ್ ಚಾರ್ಮಾಡಿ, ಬೆಳ್ತಂಗಡಿ ತಾಲೂಕು ಬಜರಂಗದಳ ಸಂಚಾಲಕರನ್ನಾಗಿ ದಿನೇಶ್ ಮುಗುಳಿ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಈಚೆಗೆ ನಡೆದ ಚಾಮರಾಜ ನಗರದಲ್ಲಿ ನಡೆದ ವಿಶ್ವ ಹಿಂದು ಪರಿಷತ್ನ ದಕ್ಷಿಣ ಪ್ರಾಂತ ಅಭ್ಯಾಸವರ್ಗದಲ್ಲಿ...
Date : Friday, 10-07-2015
ಬಂಟ್ವಾಳ : ಪುದು ಗ್ರಾಮದ ಕುಂಜತ್ಕಳ ಎಂಬಲ್ಲಿ ಮೊಹಮ್ಮದ್ ಹನೀಫ್ ಎಂಬವರ ಮನೆ ಮೇಲೆ ತಡೆ ಗೋಡೆ ಕುಸಿದು ಬಿದ್ದು ಅವರ 7ವರ್ಷ ಪ್ರಾಯದ ಮಗ ಅಶ್ರಫ್ ಸ್ಥಳದಲ್ಲೇ ಸಾವಿಗೀಡಾದ ಹಿನ್ನಲೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್ ಉಪಾದ್ಯಕ್ಷರಾದ ಶ್ರೀ ಸತೀಶ್ ಕುಂಪಲ...
Date : Friday, 10-07-2015
ಕಾಸರಗೋಡು : ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕರ ಒಂದು ಹುದ್ದೆ ಮತ್ತು ಅರಬಿ ಪಾರ್ಟ್ ಟೈಂ ಅಧ್ಯಾಪಕರ ಹುದ್ದೆ ಖಾಲಿ ಇದೆ ಅದಕ್ಕೆ ದಿನ ವೇತನ ಆಧಾರದಲ್ಲಿ ನೇಮಕಾತಿ ನಡೆಸುವುದಕ್ಕಾಗಿ...
Date : Friday, 10-07-2015
ಬೆಳಗಾವಿ: ಬರುವ ಆಗಸ್ಟ್ ತಿಂಗಳಿನಿಂದ ರಾಜ್ಯದ ಹಾಲು ಉತ್ಪಾದಕರ ಪ್ರೋತ್ಸಾಹ ಧನ ನೇರವಾಗಿ ಅವರ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಕಾನೂನು ಸಚಿವ ಅಭಯಚಂದ್ರ ಜೈನ್ ತಿಳಿಸಿದ್ದಾರೆ. ಹಾಲು ಉತ್ಪಾದಕರು ಪ್ರತೀ ಲೀಟರ್ಗೆ ರೂ.4ರಂತೆ ಪಡೆಯುವ ಪ್ರೋತ್ಸಾಹ ಧನ...