Date : Friday, 24-07-2015
ಬೆಳ್ತಂಗಡಿ : ಗ್ರಾಮ ಪಂಚಾಯತ್ಗಳು ನಿರ್ಮಲ ಗ್ರಾಮ ಪುರಸ್ಕಾರ ಪಡೆದುಕೊಂಡಿದ್ದರೂ ತಮ್ಮ ಗ್ರಾಮಗಳು ಸ್ವಚ್ಛ-ನಿರ್ಮಲ ಗ್ರಾಮವಾಗಿ ಉಳಿದುಕೊಂಡಿದೆಯೋ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ದ.ಕ.ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಹೇಳಿದರು. ಅವರು ಶುಕ್ರವಾರ ಬೆಳ್ತಂಗಡಿ ಶ್ರೀ ಮಂಜುನಾಥ ಕಲಾಭವನದಲ್ಲಿ ಸ್ವಚ್ಛ...
Date : Friday, 24-07-2015
ಮಂಗಳೂರು : ಜಿಲ್ಲೆಯಲ್ಲಿ ಮರಳು ನಿಷೇಧದಿಂದ ಉಂಟಾದ ಕಟ್ಟಡ ನಿರ್ಮಾಣ ಕ್ಷೇತ್ರದ ಬಿಕ್ಕಟ್ಟು, ಕಟ್ಟಡ ಕಾರ್ಮಿಕರ ನಿರುದ್ಯೋಗವನ್ನು ಗಮನಿಸಿ ಮರಳುಗಾರಿಕೆ ನಿಷೇಧಕ್ಕೆ ಜಿಲ್ಲಾಧಿಕಾರಿಗಳು ಷರತ್ತು ಬದ್ಧ ಅನುಮತಿ ನೀಡಿರುವುದನ್ನು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸ್ವಾಗತಿಸಿದ್ದಾರೆ. ಆದರೆ ಈ ಬಾರಿಯ ಮಳೆಗಾಲದಲ್ಲಿ...
Date : Friday, 24-07-2015
ಸುಬ್ರಹ್ಮಣ್ಯ : ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಳ್ಳೇರಿಯಾ ಹವ್ಯಕ ಮಂಡಲ , ಗುತ್ತಿಗಾರು ಹವ್ಯಕ ಪರಿಷತ್ತು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗುತ್ತಿಗಾರು ಯುವಕ ಮಂಡಲ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಮತ್ತು ವೆನ್ಲಾಕ್ ಬ್ಲಡ್ಬ್ಯಾಂಕ್ ಸಹಯೋಗದೊಂದಿಗೆ...
Date : Friday, 24-07-2015
ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಗುತ್ತಿಗಾರು ಪೇಟೆಯಲ್ಲು ರಿಕ್ಷಾ ಸೇರಿದಂತೆ ಇತರ ವಾಹನಗಳಿಗೆ ವ್ಯವಸ್ಥಿತ ಪಾರ್ಕಿಂಗ್ ಹಾಗೂ ಪೇಟೆಯಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಲು ನಿರ್ಣಯಿಸಲಾಯಿತು. ಗುತ್ತಿಗಾರು ಗ್ರಾಪಂ ಪ್ರಥಮ ಸಾಮಾನ್ಯ ಸಭೆ...
Date : Friday, 24-07-2015
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕಲಾಭಿಮಾನಿಗಳಿಗೆ, ಕಲಾ ಪೋಷಕರಿಗೆ ಅನುಕೂಲವಾಗುವಂತೆ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರದರ್ಶಿಸಲು ಹಾಗೂ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನಿರ್ಮಿಸಲುದ್ದೇಶಿಸಿರುವ ಜಿಲ್ಲಾ ರಂಗಮಂದಿರದ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸರಕಾರದ ಸಂಸ್ಕೃತಿ...
Date : Friday, 24-07-2015
ಮಂಗಳೂರು : ಭಾರತದ ಅತಿ ದೊಡ್ಡ ಸವಾಲುಗಳಲ್ಲೊಂದಾದ ಸ್ವಚ್ಛತೆ ಮತ್ತು ಇಂದಿನ ಸಮಾಜದ ತಾರತಮ್ಯ ಹಾಗೂ ಬಾಲ್ಯದ ತುಂಟಾಟದ ದಿನಗಳನ್ನು ಸಿನಿಮಾ ಕತೆಯಾಗಿ ಮಾರ್ಪಡಿಸಿ ಅದಕ್ಕೆ ತಾಂತ್ರಿಕ ಬಾಷೆ ನೀಡಿರುವವರು ಯುವ ನಿರ್ದೇಶಕರಾದ ಕಟೀಲಿನ ಸಂತೋಷ್ ಶೆಟ್ಟಿ. ಈ ಸಂಧರ್ಭದಲ್ಲಿ “ಕನಸಿನ”...
Date : Friday, 24-07-2015
ಕಲ್ಲಡ್ಕ : ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರತಾಪ ಕ್ರೀಡಾ ಸಂಘದ ವತಿಯಿಂದ ಜು.25 ರಂದು ಶನಿವಾರ ಬೆಳಗ್ಗೆ 9-00 ಗಂಟೆಗೆ ಕೆಸರು ಗದ್ದೆ ಸ್ಫರ್ಧೆಯೂ ಸುಧೆಕ್ಕಾರ್ ಗದ್ದೆಯಲ್ಲಿ ನಡೆಯಲಿದೆ. ಅದೇ ದಿನ ಪ್ರಬೋಧ ವಾಣಿಜ್ಯ ಸಂಘದ ವತಿಯಿಂದ ಹಲಸಿನ ಮೇಳ...
Date : Friday, 24-07-2015
ಕಾಸರಗೋಡು : ಬಿ.ಎಂ.ಎಸ್ ಸ್ಥಾಪನಾ ದಿನಾಚರಣೆ ಮತ್ತು60ನೇ ವಾರ್ಷಾಚರಣೆಯ ಅಂಗವಾಗಿ ಪೆರ್ಲ ಪೇಟೆಯಲ್ಲಿ ಧ್ವಜಾರೋಹಣ ಮಾಡಲಾಯಿತು. ಭಾರತಿ ಸದನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪುರುಷೋತ್ತಮ ಆಚಾರ್ಯ ಪೆರ್ಲ ಅಧ್ಯಕ್ಷತೆವಹಿಸಿದರು. ಬಿ.ಎಂ.ಎಸ್ ನ ಜಿಲ್ಲಾ ಉಪಾಧ್ಯಕ್ಷರಾದ ಎ. ಕೇಶವ ಉದ್ಘಾಟಿಸಿದರು. ಆರ್.ಎಸ್.ಎಸ್ ನ...
Date : Friday, 24-07-2015
ಕುಂಬ್ಡಾಜೆ : ಪೊಡಿಪ್ಪಳ್ಳ ಶ್ರೀ ಚೀರುಂಭಾ ಭಗವತಿ ಆಡಳಿತ ಸಮಿತಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕ್ಷೇತ್ರ ಸಭಾ ಭವನದಲ್ಲಿ ಜರಗಿತು. ಆಡಳಿತ ಸಮಿತಿಯ ಅಧ್ಯಕ್ಷ ರಾಮ ಇಕ್ಕೇರಿ ಅಧ್ಯಕ್ಷತೆ ವಹಿಸಿದರು. ಕ್ಷೇತ್ರ ಅಚ್ಚನ್ಮಾರರು ವಿವಿಧ ಪ್ರಾದೇಶಿಕ ಸಮಿತಿ ಪದಾಧಿಕಾರಿಗಳು. ಆಡಳಿತ ಸಮಿತಿ...
Date : Friday, 24-07-2015
ಬೆಂಗಳೂರು: ಚಿಕೂನ್ಗುನ್ಯ, ಡೆಂಗೆಯಷ್ಟೇ ಅಪಾಯಕಾರಿ ’ಸ್ಕ್ರಬ್ ಟೈಫನ್’ ಈಗ ರಾಜ್ಯದ ಜನತೆಯಲ್ಲಿ ಭಯ ಮೂಡಿಸಿದೆ. ಸ್ಕ್ರಬ್ ಟೈಫನ್ ರೋಗ ಲಕ್ಷಣಗಳು ಡೆಂಗೆಯಂತೆ ಕಾಣಿಸುತ್ತಿದ್ದು, ಇದು ಆರಂಭದಲ್ಲಿ ಪತ್ತೆ ಹಚ್ಚುವುದು ಕಷ್ಟಸಾಧ್ಯ. ಡೆಂಗೆಯಂತೆ ೭ ದಿನಗಳಿಗೂ ಹೆಚ್ಚು ಕಾಲ ಜ್ವರ, ವಾಂತಿ, ಭೇದಿ,...