Date : Thursday, 09-07-2015
ಮಂಗಳೂರು: ಇಲ್ಲಿನ ದೇಸಿ ಉತ್ಥಾನ ಅಸೋಸಿಯೇಟ್ಸ್ ಹಾಗೂ ಪ್ರಣವ ಯೋಗ ಪಕೃತಿ ಚಿಕಿತ್ಸಾ ಕೇಂದ್ರ ಇದರ ಆಶ್ರಯದಲ್ಲಿ ಜು. 12ರಂದು ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯ ವರೆಗೆ ಸಾವಯವ ಸಿರಿಧಾನ್ಯ ಆಹಾರೋತ್ಸವ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್, ದ.ಕ. ಇದರ ಅಧ್ಯಕ್ಷರಾದ...
Date : Thursday, 09-07-2015
ಕಲ್ಲಡ್ಕ : ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ ಇದರ ಭಾರವಿ ಸಂಘದ ಆಶ್ರಯದಲ್ಲಿ ಹತ್ತು ದಿನಗಳ ಸಂಸ್ಕೃತ ಸಂಭಾಷಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಜುಲೈ 07ರಂದು ನಡೆಯಿತು. ಶಿಬಿರವನ್ನು ಉದ್ಘಾಟಿಸಿದ ಕಾಲೇಜಿನ ಇಂಗ್ಲೀಷ್ ಭಾಷಾ ಉಪನ್ಯಾಸಕಿ ಹಾಗೂ ಪ್ರಾಂತ ವಿದ್ಯಾರ್ಥಿನಿ...
Date : Thursday, 09-07-2015
ಬಂಟ್ವಾಳ : ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಭಾಸ್ಕರಾಚಾರ್ಯ ವಿಜ್ಞಾನ ಸಂಘದ ವತಿಯಿಂದ ರಕ್ತದ ಗುಂಪು ವರ್ಗೀಕರಣ ಕಾರ್ಯಾಗಾರವು ಜರಗಿತು. ವಿಜ್ಞಾನದ ವಿದ್ಯಾರ್ಥಿಗಳಿಂದಲೇ ನಡೆಸಲ್ಪಟ್ಟ ಈ ಕಾರ್ಯಾಗಾರದಲ್ಲಿ ಪದವಿ ಪೂರ್ವ ಪದವಿ ಹಾಗೂ ಶಿಕ್ಷಕ ವೃಂದದವರನ್ನೂ ಒಳಗೊಂಡು ಸುಮಾರು 150 ಮಂದಿ...
Date : Thursday, 09-07-2015
ಹುಬ್ಬಳ್ಳಿ: ದೇಶಕ್ಕೆ ಮಾದರಿಯಾಗಿರುವ ರಾಜ್ಯದ ಏಕೀಕೃತ ಆನ್‌ಲೈನ್ ಪೇಮೆಂಟ್ ವ್ಯವಸ್ಥೆಯನ್ನು ಇಲ್ಲಿನ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಉದ್ಘಾಟನೆಗೊಳ್ಳಲಿದೆ. ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರು ಜು. 10ರಂದು ಉದ್ಘಾಟಿಸಲಿದ್ದು, ಇದನ್ನು ದೇಶದ ಇನ್ನಿತರ ಭಾಗಗಳಲ್ಲೂ ಜಾರಿಗೊಳಿಸುವ ಚಿಂತನೆ ನಡೆಸಿದೆ....
Date : Thursday, 09-07-2015
ಬೆಂಗಳೂರು: ಪ್ರಭಾವಿ ಉದ್ಯಮಿ ಹಾಗೂ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಅವರು ತಮ್ಮ ಹೆಸರಿನಲ್ಲಿರುವ ಅರ್ಧದಷ್ಟು ಶೇರ್‌ಗಳನ್ನು ಸಮಾಜ ಸುಧಾರಣೆಗಾಗಿ ದಾನ ಮಾಡಿದ್ದಾರೆ. ಐಟಿ ಜಗತ್ತಿನ ಪ್ರಭಾವಿ ಉದ್ಯಮಿಯಾದ ಅಜೀಂ ಪ್ರೇಮ್‌ಜೀ ಬಡ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು, ಭಾರತದಲ್ಲಿನ ಶಾಲೆಗಳನ್ನು...
Date : Thursday, 09-07-2015
ಬೆಳಗಾವಿ: ಅಪೆಕ್ಸ್ ಬ್ಯಾಂಕ್ ನಿರ್ದೇಶಕರ ಆಯ್ಕೆ, ಮತ್ತಿತರ ಪ್ರಸ್ತಾಪಗಳ ಕುರಿತ ತಮ್ಮ ಅಭಿಪ್ರಾಯಗಳನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ವಸತಿ ಸಚಿವ ಎಂ.ಎಚ್. ಅಂಬರೀಷ್ ಆರೋಪಿಸಿದ್ದಾರೆ. ಮಂಡ್ಯ ಜಿಲ್ಲಾ ರಾಜಕಾರಣ ಹಾಗೂ ತಮ್ಮ ನಿರ್ಧಾರಗಳ ಬಗ್ಗೆ ಕಡೆಗಣಿಸಲಾಗುತ್ತಿರುವ ಕುರಿತು ಸಿಎಂ ಸಿದ್ದರಾಮಯ್ಯ...
Date : Wednesday, 08-07-2015
ಬೆಳ್ತಂಗಡಿ : ಬೆಳ್ತಂಗಡಿ ಪೊಲೀಸರು ಬುಧವಾರ ನಸುಕಿನಜಾವ ಚಾರ್ಮಾಡಿ ಚೆಕ್‌ಪಾಯಿಂಟ್ ಬಳಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ವಾಹನವನ್ನು ವಶ ಪಡಿಸಿಕೊಂಡಿದ್ದಾರೆ. ಅಲ್ಲದೇ ಇದರಲ್ಲಿದ್ದ ನಾಲ್ವರನ್ನು ಬಂಧಿಸಿದ್ದಾರೆ. ದುಷ್ಕರ್ಮಿಗಳು ಕಡೂರುನಿಂದ ಕಾಸರಗೋಡು ಕಡೆಗೆ ಎರಡು ಟೆಂಪೊಗಳಲ್ಲಿ ಅಕ್ರಮವಾಗಿ ಗೋವನ್ನು ಸಾಗಿಸಲಾಗುತ್ತಿದ್ದರು. ಇದನ್ನರಿತ ಪೊಲೀಸರು...
Date : Wednesday, 08-07-2015
ಮಂಗಳೂರು : ಎಸಿಸಿಪಿಯಲ್ ಟ್ರೈನಿಂಗ್ ಡಿವಿಷನ್ ಬೆಂಗಳೂರು (ಆದಿತ್ಯಾ ಕಾಲ್ ಸೆಂಟರ್ ಪ್ರೈವೇಟ್ ಲಿಮಿಟೆಡ್ ಇದರ ವಿಭಾಗ) ಜು. 11 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3-30 ರವರಗೆ ಲಯನ್ಸ್ ಸೇವಾ ಮಂದಿರ, ಮಲ್ಲಿಕಟ್ಟೆಯಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಆರ್.ಲೋಬೋ, ಶಾಸಕರು,...
Date : Wednesday, 08-07-2015
ಬೆಳ್ತಂಗಡಿ : ಕೆಪಿಟಿಸಿಎಲ್ ಕರಾಯ 110/11 ಕೆವಿ ಕರಾಯ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ಪಾಲನಾ ಕಾಮಗಾರಿಯನ್ನು ಕೈಗೊಳ್ಳಬೇಕಾದ ಕಾರಣ ಜು. 9 ಗುರುವಾರ, ಜು. 11 ಶನಿವಾರ, ಜು. 14 ಮಂಗಳವಾರದಂದು ಬೆಳಗ್ಗೆ 6 ರಿಂದ ಸಂಜೆ 6 ರ ವರೆಗೆ ಈ ವಿದ್ಯುತ್ ಉಪಕೇಂದ್ರ ಹೊರಡುವ ಎಲ್ಲಾ...
Date : Wednesday, 08-07-2015
ಪೊಳಲಿ: ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರೀ ದೇವಿಯ ಸನ್ನಿಧಿಯಲ್ಲಿ ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿ ಹಾಗೂ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸಹಕಾರದೊಂದಿಗೆ ಭಜನಾ ಸಪ್ತಾಹ ಜು.8ರಂದು ಬೆಳಗ್ಗೆ 8.30ಕ್ಕೆ ನಡೆಯಿತು. ದಕ್ಷಿಣ ಕ್ಷೇತ್ರೀಯ ಕಾರ್ಯಕಾರಿಣಿ ಪ್ರಮುಖ್ ಕಲಡ್ಕ ಪ್ರಭಾಕರ್ ಭಟ್ ಅವರು...