Date : Friday, 10-07-2015
ಬೆಳ್ತಂಗಡಿ : ಅಕ್ರಮ ಗೋ ಸಾಗಾಟ ಪ್ರಕರಣದಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ತಾಲೂಕಿನಾದ್ಯಂತ ಅವ್ಯಾಹತವಾಗಿ ಗೋವುಗಳ ಕಳ್ಳ ಸಾಗಾಣೆ ನಡೆಯುತ್ತಿರುವ ಬಗ್ಗೆ ಖಚಿತ ವರ್ತಮಾನದಂತೆ ಕೆಲವು ದಿನಗಳ ಹಿಂದೆ ಗೇರುಕಟ್ಟೆಯ...
Date : Friday, 10-07-2015
ಬೆಳ್ತಂಗಡಿ : ಪುತ್ತೂರು ಜಿಲ್ಲಾ ಗೋರಕ್ಷಾ ಪ್ರಮುಖರಾಗಿ ಬೆಳ್ತಂಗಡಿ ತಾಲೂಕಿನ ಶ್ರೀನಿವಾಸ ಕುಲಾಲ್ ಚಾರ್ಮಾಡಿ, ಬೆಳ್ತಂಗಡಿ ತಾಲೂಕು ಬಜರಂಗದಳ ಸಂಚಾಲಕರನ್ನಾಗಿ ದಿನೇಶ್ ಮುಗುಳಿ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಈಚೆಗೆ ನಡೆದ ಚಾಮರಾಜ ನಗರದಲ್ಲಿ ನಡೆದ ವಿಶ್ವ ಹಿಂದು ಪರಿಷತ್ನ ದಕ್ಷಿಣ ಪ್ರಾಂತ ಅಭ್ಯಾಸವರ್ಗದಲ್ಲಿ...
Date : Friday, 10-07-2015
ಬಂಟ್ವಾಳ : ಪುದು ಗ್ರಾಮದ ಕುಂಜತ್ಕಳ ಎಂಬಲ್ಲಿ ಮೊಹಮ್ಮದ್ ಹನೀಫ್ ಎಂಬವರ ಮನೆ ಮೇಲೆ ತಡೆ ಗೋಡೆ ಕುಸಿದು ಬಿದ್ದು ಅವರ 7ವರ್ಷ ಪ್ರಾಯದ ಮಗ ಅಶ್ರಫ್ ಸ್ಥಳದಲ್ಲೇ ಸಾವಿಗೀಡಾದ ಹಿನ್ನಲೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್ ಉಪಾದ್ಯಕ್ಷರಾದ ಶ್ರೀ ಸತೀಶ್ ಕುಂಪಲ...
Date : Friday, 10-07-2015
ಕಾಸರಗೋಡು : ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕರ ಒಂದು ಹುದ್ದೆ ಮತ್ತು ಅರಬಿ ಪಾರ್ಟ್ ಟೈಂ ಅಧ್ಯಾಪಕರ ಹುದ್ದೆ ಖಾಲಿ ಇದೆ ಅದಕ್ಕೆ ದಿನ ವೇತನ ಆಧಾರದಲ್ಲಿ ನೇಮಕಾತಿ ನಡೆಸುವುದಕ್ಕಾಗಿ...
Date : Friday, 10-07-2015
ಬೆಳಗಾವಿ: ಬರುವ ಆಗಸ್ಟ್ ತಿಂಗಳಿನಿಂದ ರಾಜ್ಯದ ಹಾಲು ಉತ್ಪಾದಕರ ಪ್ರೋತ್ಸಾಹ ಧನ ನೇರವಾಗಿ ಅವರ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಕಾನೂನು ಸಚಿವ ಅಭಯಚಂದ್ರ ಜೈನ್ ತಿಳಿಸಿದ್ದಾರೆ. ಹಾಲು ಉತ್ಪಾದಕರು ಪ್ರತೀ ಲೀಟರ್ಗೆ ರೂ.4ರಂತೆ ಪಡೆಯುವ ಪ್ರೋತ್ಸಾಹ ಧನ...
Date : Friday, 10-07-2015
ಬೆಂಗಳೂರು: ರಾಜ್ಯದ ಹಲವು ನಗರಗಳ ಹೆಸರನ್ನು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಬದಲಿಸಿದಂತೆ ಭಾರತೀಯ ರೈಲ್ವೆಯು ರಾಜ್ಯದ 19 ರೈಲು ನಿಲ್ದಾಣಗಳ ಹೆಸರನ್ನೂ ಕನ್ನಡಕ್ಕೆ ಬದಲಿಸಲು ನಿರ್ಧರಿಸಿದೆ. ಎಲ್ಲಾ ಊರುಗಳ ಹೆಸರನ್ನು ಕನ್ನಡ ಭಾಷೆಗೆ ಅನುಗುಣವಾಗಿ ಇರುವಂತೆ ರೈಲ್ವೆ ಪ್ರಾಧಿಕಾರ ತಿಳಿಸಿದೆ. ಭಾರತೀಯ ರೈಲ್ವೆ...
Date : Thursday, 09-07-2015
ಬೆಳ್ತಂಗಡಿ : ಅರಸಿನಮಕ್ಕಿಯಲ್ಲಿ ರೈತ ಕುಟುಂಬಕ್ಕಾದ ಅನ್ಯಾಯದದೌರ್ಜನ್ಯದ ವಿರುದ್ಧಜನಜಾಗೃತಿ ಮೂಡಿಸಲು ಭಾರತೀಯ ಜನತಾ ಪಾರ್ಟಿ ಪ್ರತಿಭಟನೆ ನಡೆಸುತ್ತಿದೆಯೇ ಹೊರತು ಜೆಡಿಎಸ್ ಮುಖಂಡ ಜಗನ್ನಾಥಗೌಡ ಅಡ್ಕರಿ, ತಿಳಿಸಿರುವಂತೆ ಜನರನ್ನು ದಾರಿತಪ್ಪಿಸುವ ಕಾರ್ಯವಿದಲ್ಲವೆಂದ ಬೆಳ್ತಂಗಡಿ ತಾಲೂಕು ಬಿಜೆಪಿ ಸ್ಪಷ್ಟಪಡಿಸಿದೆ. ಜಗನ್ನಾಥ ಗೌಡರ ಹೇಳಿಕೆಯಿಂದ ರೈತ...
Date : Thursday, 09-07-2015
ಬೆಳ್ತಂಗಡಿ : ಮದ್ಯಪಾನಾದಿ ದುಶ್ಚಟಗಳ ತಡೆಗಟ್ಟುವಿಕೆ, ನಿರ್ವಹಣೆ ಮತ್ತು ಸಮಾಜ ಬಾಹಿರ ಚಟುವಟಿಕೆಗಳ ವಿರುದ್ದ ಜನಾಂದೋಲನ ರೂಪಿಸುವ ರಾಜ್ಯಮಟ್ಟದ ಸಂಸ್ಥೆಯಾಗಿರುವ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವಾರ್ಷಿಕ ವರದಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.ಬಳಿಕ...
Date : Thursday, 09-07-2015
ಬೆಳ್ತಂಗಡಿ: ಆದರೆ ಬೆಳ್ತಂಗಡಿ ಶಾಸಕರು ಗುರುವಾಯನಕೆರೆಯಲ್ಲಿನ ಸಂಚಾರ ವ್ಯವಸ್ಥೆಗೆ ಕಂಡು ಕೊಂಡ ಮಾರ್ಗ ಸಾಮಾನ್ಯ ನಾಗರಿಕರಿಗೆ ಅಸಮಾಧಾನವನ್ನುಂಟು ಮಾಡುವ ಲಕ್ಷಣ ಕಾಣುತ್ತಿದೆ. ಗುರುವಾಯನಕರೆ ಪೇಟೆ ಎಂಬುದು ನಾಲ್ಕೈದು ಊರುಗಳಿಂದ ಬರುವ ರಸ್ತೆಗಳು ಒಂದುಗೂಡುವ ಸ್ಥಳ. ಇಲ್ಲಿ ದಿನನಿತ್ಯ ಅದರಲ್ಲೂ ಬೆಳಿಗ್ಗೆ ಮತ್ತು...
Date : Thursday, 09-07-2015
ಪುತ್ತೂರು: ಐಎಎಸ್, ಐಪಿಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದು ನಿರೀಕ್ಷಿಸಿದಷ್ಟು ಕಷ್ಟವೇನಲ್ಲ. ವಿಮರ್ಶಾ ದೃಷ್ಟಿಕೋನ ಹಾಗೂ ಬಲಿಷ್ಠ ಮನಸ್ಥಿತಿ ಪ್ರತಿಯೊಬ್ಬರನ್ನೂ ಈ ಕ್ಷೇತ್ರದಲ್ಲಿ ಗೆಲ್ಲುವಂತೆ ಮಾಡಬಲ್ಲುದು ಎಂದು ಬಂಟ್ವಾಳದ ಎ.ಎಸ್.ಪಿ. ರಾಹುಲ್ ಕುಮಾರ್, ಐಪಿಎಸ್ ಹೇಳಿದರು. ಅವರು ಇಲ್ಲಿನ ವಿವೇಕಾನಂದ...