Date : Friday, 14-08-2015
ಬಂಟ್ವಾಳ: ಆ.14 ರಂದು ನರಹರಿ ಪರ್ವತದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ತೀರ್ಥಸ್ನಾನ ಜರಗಿತು. ಆಟಿ ಅಮವ್ಯಾಸೆಯ ತೀರ್ಥ ಸ್ನಾನದ ಪವಿತ್ರ ದಿನದಂದು ಮುಂಜಾನೆ ಭಕ್ತರು ಮುಖ್ಯವಾಗಿ ನವ ವಧೂವರರು ನರಹರಿ ಪರ್ವತ ಏರಿ ಶಂಖ, ಚಕ್ರ, ಗದಾ, ಪದ್ಮಗಳೆಂಬ ನಾಲ್ಕು ತೀರ್ಥಕೂಪದಲ್ಲಿ ಮಿಂದು ಪುನೀತರಾದರು.ಇದೇ...
Date : Friday, 14-08-2015
ಮಂಗಳೂರು : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರವರ ಶಿಫಾರಸ್ಸಿನ ಮೇರೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಯಚಂದ್ರ ಡಿ, ದೋಳ್ಪಾಡಿ ಮನೆ, ದೋಳ್ಪಾಡಿ ಗ್ರಾಮ ಮತ್ತು ಅಂಚೆ, ಪುತ್ತೂರು ತಾಲೂಕು ಇವರ ಮಗು ಮಾಸ್ಟರ್ ಶೋಭಿತ್ ಇವನ...
Date : Friday, 14-08-2015
ಕಾರ್ಕಳ : ಬಂಡವಾಳವಿಲ್ಲದೇ ಹಣ ಮಾಡುವುದಕ್ಕೆ ಕೆಲವು ಕಂಪೆನಿ ಯಾವ ತರ ಖತರ್ ನಾಕ್ ಪ್ಲಾನ್ ಮಾಡುತ್ತೆ ನೋಡಿ ಆಫರ್ ಬೆಲೆ ಆಸೆ ಹುಟ್ಟಿಸುವಂತಹ ಸಂದೇಶ, ಕರೆಗಳನ್ನು ಕಳುಹಿಸುತ್ತೆ. ಆನ್ ಲೈನ್ ಕರೆ ನಂಬಿ ಆಸೆಯ ಬಲೆಗೆ ಬಿದ್ದರೆ ಮೋಸ ಹೋಗಿ ಮೂರು...
Date : Friday, 14-08-2015
ಕಾಸರಗೋಡು : ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತ ಪಾರ್ಟ್ ಟೈಮ್ ಅಧ್ಯಾಪಕರ ಹುದ್ದೆ ಖಾಲಿ ಇದೆ. ದಿನವೇತನ ಆಧಾರದಲ್ಲಿ ನೇಮಕಾತಿ ಮಾಡುವುದಕ್ಕಾಗಿ ಆಗೋಸ್ತು 18ರಂದು ಬೆಳಗ್ಗೆ 10 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಅರ್ಹ ಅಭ್ಯರ್ಥಿಗಳು...
Date : Thursday, 13-08-2015
ಸುಬ್ರಹ್ಮಣ್ಯ : ದೇಶದಲ್ಲಿ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸುವ ಜೊತೆಗೆ ನಾವು ಈ ದೇಶದ ನೈಜ ಇತಿಹಾಸ, ಹೋರಾಟದ ಹಾದಿಯನ್ನು ತಿಳಿಯುವ ಕೆಲಸವಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಬೌದ್ಧಿಕ್ ಪ್ರಮುಖ್ ಸುರೇಶ್ ಪರ್ಕಳ ಹೇಳಿದರು. ಅವರು ಗುತ್ತಿಗಾರಿನಲ್ಲಿ ಹಿಂದೂ...
Date : Thursday, 13-08-2015
ಮಂಗಳೂರು : ರಆಷ್ಟ್ರೀಯ ಸೇವಾ ಯೋಜನೆ ಮಿಷ್ಟ್ ಕಾಲೇಜು ವತಿಯಿಂದ ಆಗೋಸ್ಟ್ 14 ರಂದು ಆಟಿದ ಆಯೋನ ಕಾರ್ಯಕ್ರಮ ಅತ್ತಾವರದಲ್ಲಿರುವ ಮಿಫ್ಟ್ ಕಾಲೇಜಿನಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ನವನನೀತ್ ಶೆಟ್ಟಿ ಕದ್ರಿಯವರು ನೆರವೇರಿಸಲ್ಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಅಧ್ಯಕ್ಷರೂ ಮತ್ತು ಮಾಜೀ ಸಚಿವರಾದ...
Date : Thursday, 13-08-2015
ಬೆಳ್ತಂಗಡಿ : ಮಿಲಾಗ್ರಸ್ ಕಾಲೇಜು ಕಲ್ಯಾಣಪುರದಲ್ಲಿ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ಟೇಬಲ್ ಟೆನಿಸ್ ಸ್ಫರ್ಧೆಯಲ್ಲಿ ಮಹಿಳಾ ವಿಭಾಗದ ಚಾಂಪಿಯನ್‌ಷಿಪ್ ನಲ್ಲಿ ಎಸ್.ಡಿ.ಎಂ.ಕಾಲೇಜು ಪ್ರಥಮಸ್ಥಾನ ಪಡೆದುಕೊಂಡಿದೆ. ಬೆಸ್ಟ್ ಪ್ಲೇಯರ್ ಆಗಿ ಡಬ್ಲುಎ ಛ ವಿಂಧ್ಯಾ. ಸಿಲ್ವಾ ಪಡೆದುಕೊಂಡರು ಹಾಗೂ ಮೈತ್ರಿ...
Date : Thursday, 13-08-2015
ಬೆಳ್ತಂಗಡಿ : ಕಾರ್ಕಳ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಮಂಗಳೂರು ವಿ.ವಿ ಮಟ್ಟದ ಅಂತರ್‌ಕಾಲೇಜು ಪುರುಷರ ಮತ್ತು ಮಹಿಳೆಯರ ಕ್ರಾಸ್‌ಕಂಟ್ರಿ ರೇಸ್‌ನಲ್ಲಿ ಎಸ್.ಡಿ.ಎಂ ಕಾಲೇಜು ಉಜಿರೆ ಅವಳಿ ರನ್ನರ್‍ಸ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿದೆ. ಪುರುಷರ...
Date : Thursday, 13-08-2015
ಬೆಳ್ತಂಗಡಿ : ವಿಕಿಪಿಡಿಯಾ ಎಲ್ಲರಿಗೂ ಎಲ್ಲಾ ಕಾಲಕ್ಕೂ ಲಭ್ಯ ಇರುವ ಸ್ವತಂತ್ರ ಹಾಗೂ ಮುಕ್ತ ವಿಶ್ವಕೋಶವಾಗಿದೆ. ಇದನ್ನು ಯಾರು ಬೇಕಾದರೂ ಸ್ವತಂತ್ರವಾಗಿ ಬಳಸಬಹುದು ಎಂದು ಪತ್ರಿಕಾ ಅಂಕಣಕಾರ ಬೆಂಗಳೂರಿನ ಡಾ. ಯು.ಬಿ. ಪವನಜ ಹೇಳಿದರು. ಉಜಿರೆಯಲ್ಲಿ ಎಸ್.ಡಿ.ಎಮ್. ಸ್ವಾಯತ್ತ ಕಾಲೇಜಿನಲ್ಲಿ ಗುರುವಾರ ಪತ್ರಿಕೋದ್ಯಮ...
Date : Thursday, 13-08-2015
ಬೆಳ್ತಂಗಡಿ : ದೇಶದ ಆರ್ಥಿಕತೆ ಉನ್ನತಿಯಾಗಬೇಕಾದರೆ ಗ್ರಾಮೀಣ ಜನರ ಬದುಕು ಹಸನಾಗಬೇಕು. ಇದಕ್ಕಾಗಿ ಬ್ಯಾಂಕುಗಳು ಹಳ್ಳಿ ಜನರ ಬೆನ್ನೆಲುಬಾಗಬೇಕು ಎಂದು ಕೆನರಾ ಬ್ಯಾಂಕ್‌ನ ಆಡಳಿತ ನಿರ್ದೇಶಕ ಪಿ.ಎಸ್. ರಾವತ್ ಹೇಳಿದರು.ಅವರು ಗುರುವಾರ ಧರ್ಮಸ್ಥಳದಲ್ಲಿ ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ...