Date : Wednesday, 19-08-2015
ಪೆರಡಾಲ: ಸಮಾಜ ಸೇವೆಗಾಗಿ ಒಂದಿಷ್ಟಾದರೂ ಹೊತ್ತು ಮೀಸಲಿರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅದಕ್ಕಾಗಿ ಸಮಯವನ್ನು ಹುಡುಕಬೇಕಷ್ಟೇ ಹೊರತು ತಾನಾಗಿ ಬರದು. ಸೇವೆಯಿಂದ ಮಾತ್ರ ಬದುಕು ಧನ್ಯವಾಗುವುದು. ಸ್ಕೌಟ್ಸ್, ಗೈಡ್ಸ್ ಚಳವಳಿ ಅಂತಹ ಸೇವಗೆ ಸಮಯ ಹುಡುಕುವುದಕ್ಕೆ ತರಬೇತಿಯನ್ನು ನೀಡುತ್ತದೆ ಎಂದು ಬದಿಯಡ್ಕ...
Date : Wednesday, 19-08-2015
ಸವಣೂರು: ಶಾಂತಿಗೋಡು ಶಾಲೆಯಲ್ಲಿ ನಡೆದ ಸವಣೂರು ವಲಯ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಆನಡ್ಕ ಶಾಲಾ ಬಾಲಕಿಯರು ಪ್ರಥಮ ಸ್ಥಾನ ಪಡೆದರು. ಶ್ರೀಮತಿ ಮಾಲತಿ ಚರಣ್ ತರಬೇತಿ ನೀಡಿದರು. ಎಸ್.ಡಿ.ಎಂ.ಸಿ.ಅಧ್ಯಕ್ಷ ಸಾಂತಪ್ಪ ಗೌಡ, ಶಿಕ್ಷಕರಾದ ಪುರಷೋತ್ತಮ, ಕುಮಾರಿ ಸೌಮ್ಯ...
Date : Wednesday, 19-08-2015
ಪುತ್ತೂರು: ತಾಲೂಕಿನಲ್ಲಿ ವಲ್ಮಿಕ(ಹುತ್ತ)ಕ್ಕೆ ಪೂಜೆ ಸಲ್ಲಿಸುವ ಏಕೈಕ ದೇವಸ್ಥಾನವಾದ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹಣ್ಯ ದೇವಳದಲ್ಲಿ ಮೂಲದೇವರಿಗೆ ವಿಶೇಷ ಅಲಂಕಾರ ಸೇವೆ ನಡೆಯಿತು. ದೇವಳದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಅಂಗವಾಗಿ ಅಭಿಷೇಕ, ತಂಬಿಲ ನಡೆಯಿತು. ಅರ್ಚಕ ಹರಿನಾರಾಯಣ ಮನೋಳಿತ್ತಾಯ...
Date : Wednesday, 19-08-2015
ಬಂಟ್ವಾಳ : ಲೋಕಸಭಾ ಸಂಸದರಾದ ನಳಿನ್ ಕುಮಾರ್ ಕಟೀಲ್ರವರು ಬಿ.ಸಿ.ರೋಡ್ನ ಟ್ರೇಡ್ಸೆಂಟರ್ನಲ್ಲಿರುವ ಬಿ.ಜೆ.ಪಿ. ಕಛೇರಿಯಲ್ಲಿ ಸಾರ್ವಜನಿಕ ಮತ್ತು ಕಾರ್ಯಕರ್ತರ ಭೇಟಿ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದರು. ಈ ಸಂದರ್ಭ ಸಾರ್ವಜನಿಕರಿಂದ ವಿವಿಧ ರಸ್ತೆಗಳಿಗೆ ಸಂಬಂಧಪಟ್ಟಂತೆ ಮನವಿಗಳನ್ನು ಸ್ವೀಕರಿಸಲಾಯಿತು. ಬಿಜೆಪಿ ಮುಖಂಡ...
Date : Wednesday, 19-08-2015
ಕೋಟ: ಸಮೀಪದ ಮಣೂರು ಪಡುಕರೆಯ ಸಂತೋಷ ದೇವಾಡಿಗ ಗ್ರಾಮೀಣ ಪ್ರದೇಶದ ಯುವ ವಿಜ್ಞಾನಿಯಾಗಿ ತೆರೆ ಮರೆಯಲ್ಲಿ ಹಲವು ಹೊಸ, ಹೊಸ ಸಂಶೋಧನೆಯನ್ನು ಮಾಡುವ ಪ್ರತಿಭಾವಂತ ಯುವಕ. ಈ ಪ್ರತಿಭಾವಂತ ಯುವಕ ತನ್ನ ಕಲಾಚಾತುರ್ಯದಿಂದ ಅನೇಕ ಮಾದರಿಗಳನ್ನು ತಯಾರಿಸಿ ವಿಜ್ಞಾನಿಗಳೇ ಚಿಂತಿಸುವಂತೆ ಮಾಡಿ...
Date : Wednesday, 19-08-2015
ಬೆಳ್ತಂಗಡಿ : ಜಿಲ್ಲೆಯಲ್ಲಿ ಅಡಿಕೆದರ ಕುಸಿತ ಕಂಡಾಗ ರೈತರಿಗೆ ಆಶಾಕಿರಣವಾಗಿ ಕಂಡಿದ್ದು ರಬ್ಬರ್ ಬೆಳೆ. ಮಧ್ಯದಲ್ಲಿ ವೆನಿಲಾ ಸದ್ದು ಮಾಡಿತ್ತು. ಆದರೆ ಅದನ್ನು ನಂಬಿದರೈತರು ಮೋಸಹೋಗಿದ್ದೇ ಹೆಚ್ಚಾಗಿತ್ತು. ಬಳಿಕ ಅಡಕೆಗೆ ಪರ್ಯಾಯವಾಗಿ ರಬ್ಬರ್ಬೆಳೆ ರೈತನ ಕೈ ಹಿಡಿದಿತ್ತು. ಇದೀಗ ಈ ಕೃಷಿಯೂ...
Date : Wednesday, 19-08-2015
ಬೆಳ್ತಂಗಡಿ: ಕನ್ನಡ ಸಾಹಿತ್ಯ ಪರಿಷತ್ ದ.ಕ. ಜಿಲ್ಲಾ ಘಟಕ ಮತ್ತು ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಪ್ರೌಢ ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳ ಸಹಯೋಗದೊಂದಿಗೆ ತಾಲೂಕಿನಲ್ಲಿ ಶತಮಾನ ಕಂಡ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ...
Date : Wednesday, 19-08-2015
ಬೆಳ್ತಂಗಡಿ: ನಾಗ ಸಾನಿಧ್ಯವಿರುವ ತಾಲೂಕಿನ ವಿವಿಧ ದೇವಾಲಯಗಳಲ್ಲಿ ನಾಗ ಪಂಚಮಿ ಶ್ರದ್ಧಾಭಕ್ತಿಯಿಂದ ನಡೆಯಿತು. ನಿತ್ಯಾನಂದ ನಗರ ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಾಗ ಪಂಚಮಿಯನ್ನು ಆಚರಿಸಲಾಯಿತು. ಊರ-ಪರವೂರ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಬಳ್ಳಮಂಜ ಶ್ರೀ...
Date : Wednesday, 19-08-2015
ಮಂಗಳೂರು : ಮಿಫ್ಟ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿರುವ ‘ಆಟಿದ ಆಯನ’ ಕಾರ್ಯಕ್ರಮವನ್ನು ಚೆನ್ನೆಮನೆ ಆಟವನ್ನು ಆಡುವುದರ ಮೂಲಕ ಕದ್ರಿ ನವನೀತ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತುಳುನಾಡು ವಿಶಿಷ್ಟವಾದ ಪರಂಪರೆಯನ್ನು ಹೊಂದಿರುವ...
Date : Wednesday, 19-08-2015
ಸುಬ್ರಹ್ಮಣ್ಯ: ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬುಧವಾರ ನಾಗರಪಂಚಮಿ ಪ್ರಯುಕ್ತ ದೇವಸ್ಥಾನದ ನಾಗನ ಕಟ್ಟೆಯಲ್ಲಿ ನಾಗದೇವರಿಗೆ ಹಾಲಿನ ಅಭಿಷೇಕ, ತಂಬಿಲ ನಡೆಯಿತು. ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಊರಿನ ಭಕ್ತಾದಿಗಳು ಈ ಸಂದರ್ಭದಲ್ಲಿ ಆಗಮಿಸಿ ಪೂಜೆ ಸಲ್ಲಿಸಿದರು. ಇದೇ...