News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಥಣಿಯಲ್ಲಿ ತಿಲಕ್ ಸ್ಮಾರಕ ಮಂದಿರ ಸ್ಮರಣೋತ್ಸವ ಕಾರ್ಯಕ್ರಮ

ಅಥಣಿ : ಶ್ರೀ ಸಿದ್ಧೇಶ್ವರ ಮೋಫತ ವಾಚನಾಲಯ ಅಥಣಿ ವತಿಯಿಂದ ದಿನಾಂಕ 17-11-2017 ರಂದು ಟಿಳಕ ಸ್ಮಾರಕ ಮಂದಿರ ಸ್ಮರಣೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. 17-11-1917  ರಂದು ಶ್ರೀ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಅಥಣಿಗೆ ಭೇಟಿ ನೀಡಿದ್ದರು. ಅಂದು ಪೂಜ್ಯ ಶ್ರೀ...

Read More

ಮಹದಾಯಿಯನ್ನು ನಿರ್ಲಕ್ಷಿಸಿದ ಸರ್ಕಾರ: ವಿವಿಧ ಮಠಾಧೀಶರಿಂದ ಪಾದಯಾತ್ರೆ

ಗದಗ: ಉತ್ತರ ಕರ್ನಾಟಕ ಬಹು ಮಹತ್ವದ ಯೋಜನೆಯಾದ ಮಹದಾಯಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷಿಸಿವೆ ಎಂದು ಆರೋಪಿಸಿ ವಿವಿಧ ಮಠಾಧೀಶರು ನರಗುಂದದಲ್ಲಿ ಪಾದಯಾತ್ರೆ ಮೂಲಕ ರೈತರಿಗೆ ಬೆಂಬಲ ನೀಡಿದರು. ಮಹದಾಯಿ ವಿವಾದವನ್ನು ಬಗೆಹರಿಸುವಂತೆ ಆಗ್ರಹಿಸಿ ಕಳೆದ ಅಂದಾಜು ಒಂದೂವರೆ ವರ್ಷದಿಂದ...

Read More

ಟಗರು ’ಗಾಮ’ನಿಗೊಂದು ಗದ್ದುಗೆಯೇ ನಿರ್ಮಾಣವಾಗಿದೆ ಇಲ್ಲಿ

ಗದಗ: ಶರಣರು, ದಾರ್ಶನಿಕರನ್ನು ಪೂಜಿಸುವುದು ಸಾಮಾನ್ಯ. ಕಲಾವಿದರಿಗೂ ದೇವಸ್ಥಾನ ಕಟ್ಟಿ ಪೂಜೆ ಮಾಡುತ್ತಿರುವುದು ಕೂಡ ಹಳೆಯ ಸುದ್ದಿ. ಆದ್ರೆ ಟಗರಿಗೆ ಗುಡಿ, ಗದ್ದುಗೆ ನಿರ್ಮಿಸಿ ನಿತ್ಯ ಪೂಜೆ ಮಾಡುವ ಗ್ರಾಮ ಒಂದಿದೆ. ಫಂಟರ್ ಟಗರಿಗೊಂದು ದೇವಸ್ಥಾನ ನಿರ್ಮಾಣವಾಗಿದೆ. ಇಲ್ಲಿನ ಜನರು ದೇವರಿಗೆ...

Read More

ಕಪ್ಪತ್ತಗುಡ್ಡ ಉಳಿಸಿ ಹೋರಾಟಕ್ಕೆ ವ್ಯಾಪಕ ಬೆಂಬಲ

ಗದಗ: ಕಪ್ಪತ್ತಗುಡ್ಡವನ್ನು ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವಾಗಿ ಮರು ಘೋಷಿಸಬೇಕೆಂದು ಒತ್ತಾಯಿಸಿ ಆರಂಭಗೊಂಡ ಸತ್ಯಾಗ್ರಹಕ್ಕೆ ಸಾಹಿತಿಗಳು, ಚಿಂತಕರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವಿವಿಧ ಸಂಘಟನೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕಪ್ಪತಗುಡ್ಡ ಸಂರಕ್ಷಣೆಗೆ ಒತ್ತಾಯಿಸಿ, ತೋಂಟದಾರ್ಯ ಶ್ರೀಗಳ ನೇತೃತ್ವದಲ್ಲಿ ಇಲ್ಲಿನ ಗಾಂಧಿ ವೃತ್ತದಲ್ಲಿ...

Read More

ಲಕ್ಕುಂಡಿ ಉತ್ಸವಕ್ಕೆ ಕಾವ್ಯದ ಮೆರಗು

ಗದಗ : ದ್ವೇಷ ಮತ್ಸರಗಳ ಆದಿಯಲ್ಲಿ ಕುದಿಯುತ್ತಿರುವ ಮಾನವ ಜಗತ್ತಿಗೆ ಇಂದು ಪ್ರೀತಿ ಬಹು ಅಗತ್ಯದ ಸಂಜೀವಿನಿಯಾಗಿದೆ. ಆ ಪ್ರೀತಿಯ ಸಿಂಚನ ನೀಡುವ ಛಾತಿಯಿರುವ ಕವಿಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಶಾಯರಿ ಕವಿ ಈರಣ್ಣ ಇಟಗಿ ನುಡಿದರು. ಲಕ್ಕುಂಡಿ ಉತ್ಸವ-2017ರ...

Read More

ಲಕ್ಕುಂಡಿ ಇತಿಹಾಸ ಜಾಗತಿಕ ಮಟ್ಟದಲ್ಲಿ ಬೆಳಗಲಿ: ಡಾ.ವಾಸುದೇವನ್

ಲಕ್ಕುಂಡಿ:  ಲಕ್ಕುಂಡಿಯ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪ್ರಾದ್ಯಾಪಕರಾದ ಡಾ.ಸಿ.ಎಸ್. ವಾಸುದೇವನ್ ಹೇಳಿದರು. ಲಕ್ಕುಂಡಿಯ ವಚನಕಾರ ಅಜಗಣ್ಣ-ಮುಕ್ತಾಯಕ್ಕ ಸಮಾನಾಂತರ ವೇದಿಕೆಯಲ್ಲಿ ಭಾನುವಾರ ಜರುಗಿದ ಗದಗ ಜಿಲ್ಲೆ ಇತಿಹಾಸ-ಸಾಹಿತ್ಯ...

Read More

ಐತಿಹಾಸಿಕ ಮಹತ್ವ ಅರಿಯಲು ಉತ್ಸವ ಸಹಕಾರಿ: ಸಚಿವೆ ಉಮಾಶ್ರೀ

ಲಕ್ಕುಂಡಿ (ಗದಗ) : ವೈವಿಧ್ಯಮಯ ಹಾಗೂ ವಿಶಿಷ್ಟ ಶಿಲ್ಪಕಲಾ ಶ್ರೀಮಂತಿಕೆ ಹೊಂದಿದ ಲಕ್ಕುಂಡಿ ಇತಿಹಾಸ ತಿಳಿಯಲು ಇಂಥ ಉತ್ಸವ ಸಹಕಾರಿಯಾಗಲಿದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು. ಎರಡು ದಿನಗಳ ಲಕ್ಕುಂಡಿ ಉತ್ಸವಕ್ಕೆ ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ...

Read More

ಗದಗ ಜಿಲ್ಲೆ ಲಕ್ಕುಂಡಿಯಲ್ಲಿ ಐತಿಹಾಸಿಕ ಉತ್ಸವ

ಗದಗ: ಐತಿಹಾಸಿಕ ಖ್ಯಾತಿಯ ಲಕ್ಕುಂಡಿಯಲ್ಲಿ ಇಂದಿನಿಂದ ಎರಡು ದಿನಗಳ ಉತ್ಸವ ನಡೆಯಲಿದ್ದು, ಪ್ರಾಚೀನ ಶಿಲ್ಪಕಲಾ ವೈಭವಕ್ಕೆ ಸಾಕ್ಷಿಯಾಗಲಿದೆ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗದಗ ಸಹಯೋಗದಲ್ಲಿ ಈ ಉತ್ಸವ ಆಯೋಜಿಸಲಾಗಿದ್ದು, ದೇವಾಲಯಗಳ ತೊಟ್ಟಿಲು ಎಂದೇ ಪರಿಚಿತವಾಗಿರುವ ಲಕ್ಕುಂಡಿಯ ಶ್ರೀಮಂತ ಸಂಸ್ಕೃತಿ...

Read More

ಕಪ್ಪತ್ತಗುಡ್ಡ ಸಂರಕ್ಷಣೆಗೆ ಶಾಸಕ ಬೆಲ್ಲದ ಬೆಂಬಲ

ಗದಗ: ಬಹುಔಷಧೀಯ ಸಸ್ಯ ಸಂಪತ್ತನ್ನು ಹೊಂದಿರುವ ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಮಾಡಬೇಕು ಎಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು. ಅವರು ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಾಕೃತಿಕ ಸಂಪತ್ತು ದೈವದತ್ತವಾಗಿ ಬಂದದ್ದು, ಅದನ್ನು ಸೃಷ್ಟಿಸಲು ಅದ್ಯಾವ ಮನುಷ್ಯನಿಂದಲೂ ಸಾಧ್ಯವಿಲ್ಲ. ನಿಸರ್ಗದತ್ತವಾಗಿ...

Read More

Recent News

Back To Top