ಬೆಂಗಳೂರು : ರಾಜ್ಯ ಸರಕಾರ ಮಾರ್ಚ್ 11 ರಿಂದ ಪ್ಲಾಸ್ಟಿಕ್ ಬಳಕೆಗೆ ರಾಜ್ಯದಲ್ಲಿ ನಿಷೇಧ ಹೇರಲಾಗಿದೆ ಎಂದು ತನ್ನ ಗೆಜೆಟ್ ಮೂಲಕ ಅಧಿಸೂಚನೆ ಹೊರಡಿಸಲಾಗಿದೆ.
ಈ ಹಿಂದೆ ಪ್ಲಾಸ್ಟಿಕ್ ಬಳಕೆಗೆ ಮಾಡಲು ಹೈಕೋರ್ಟ್ ಮೈಕ್ರೋನ್ಗಳನ್ನು ನಿಗದಿತಪಡಿಸಿ ಆದೇಶ ಹೋರಡಿಸಿತ್ತು. ಆದರೆ ಸರಕಾರ ಇದನ್ನು ನಿಷೇಧಿಸಿದೆ.ಪ್ಲಾಸ್ಟಿಕ್ ಮಾತ್ರವಲ್ಲದೇ ಧರ್ಮಕೋಲ್ಗಳಿಂದ ತಯಾರಿಸಿರುವ ವಸ್ತುಗಳನ್ನು ಕೂಡ ನಿಷೇಧಿಸಿದೆ.
ರಾಜ್ಯ ಸರಕಾರ ತನ್ನ ಆದೇಶದಲ್ಲಿ, ಪ್ಲಾಸ್ಟಿಕ್ ಚೀಲಗಳ, ಪ್ಲಾಸ್ಟಿಕ್ ಬ್ಯಾನರ್, ಪ್ಲಾಸ್ಟಿಕ್ ಬಂಟಿಂಗ್, ಫ್ಲೆಕ್ಸ್, ಪ್ಲಾಸ್ಟಿಕ್ ಧ್ವಜಗಳು, ಪ್ಲಾಸ್ಟಿಕ್ ಪ್ಲೇಟ್, ಪ್ಲಾಸ್ಟಿಕ್ ಕಪ್, ಪ್ಲಾಸ್ಟಿಕ್ ಸ್ಪೂನ್, ಪ್ಲಾಸ್ಟಿಕ್ ಚಿತ್ರಗಳು ಮತ್ತು ಶಿಟುಗಳು ಮತ್ತು ಥರ್ಮೊಕಾಲ್ ಬಳಕೆ ಪ್ಲಾಸ್ಟಿಕ್ ಕಿರುಮಣಿಗಳಿಂದ ತಯಾರಿಸಿದ ವಸ್ತುಗಳನ್ನು ನಿಶೇಧಿಸಲಾಗಿದೆ ಎಂದು ಹೇಳಿದೆ.
ಅಧಿಸೂಚನೆ ಪ್ರಕಾರ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆ ಸರಬರಾಜು ಅಥವಾ ಸಾಗಣೆ ಅಥವಾ ಪೂರೈಕೆಯನ್ನು ನಿಶೇಧೀಸಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.