Date : Tuesday, 05-04-2016
ಬೆಂಗಳೂರು : ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ ಮೂವರು ಆರೋಪಿಗಳನ್ನು ಬೆಂಗಳೂರಿನ 7ನೇ ಜೆಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರ ವಿಶೇಷ ಅಧಿಕಾರಿ ಓಬಳ್...
Date : Monday, 04-04-2016
ಬೆಂಗಳೂರು : ಭಾರತೀಯ ಜನತಾ ಪಾರ್ಟಿ ಮತ್ತು ಜ್ಯಾತ್ಯಾತೀತ ಜನತಾದಳದ ಮೇಲ್ಮನೆಯ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಶಾಸಕರು ಶಿಕ್ಷಕ/ಉಪನ್ಯಾಸಕರ ಈ ಕೆಳಗಿನ ಬೇಡಿಕೆಗಳನ್ನು ಅದ್ಯತೆಯ ಮೇಲೆ ಈಡೇರಿಸುವಂತೆ ಸರಕಾರವನ್ನು ಆಗ್ರಹಿಸಿರುತ್ತಾರೆ. ಮಾನ್ಯ ಮುಖ್ಯಮಂತ್ರಿಗಳು ಈ ಸಾಲಿನ ಮುಂಗಡ ಪತ್ರದಲ್ಲಿ ಶಿಕ್ಷಣ...
Date : Monday, 04-04-2016
ಬೆಂಗಳೂರು : ತೆಂಕುತಿಟ್ಟು ಹಿರಿಯ ಯಕ್ಷಗಾನ ಕಲಾವಿದ, ಅಣ್ಣಪ್ಪ ರವರ ನಿಧನ ರಾಜ್ಯದ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟ. ಬಾಲ್ಯದಿಂದಲೂ ಯಕ್ಷಗಾನವನ್ನು ತನ್ನ ಸರ್ವಸ್ವವೆಂದು ಭಾವಿಸಿ ವಿವಿಧ ಮೇಳಗಳಲ್ಲಿ ಹಲವು ದಶಕಗಳ ಕಾಲ ತಮ್ಮ ಕಲಾ ಸೇವೆಯನ್ನು ಸಲ್ಲಿಸಿ ಮರೆಯಾದ ಮಾಣಿಕ್ಯ...
Date : Monday, 04-04-2016
ಬೆಂಗಳೂರು: ಕಳೆದ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಐಟಿ ವಲಯದಲ್ಲಿ ಶೇ.24 ಉದ್ಯೋಗ ರಚನೆಯೊಂದಿಗೆ ಅತ್ಯಧಿಕ ಉದ್ಯೋಗ ರಚಿಸುವ ರಾಜ್ಯ ಕರ್ನಾಟಕಗಿದೆ ಎಂದು ಉದ್ಯಮ ಸಂಸ್ಥೆ ’ಅಸೋಛಾಮ್’ ವರದಿ ಮಾಡಿದೆ. ಮಹಾರಾಷ್ಟ್ರ (ಶೇ.23) ಹಾಗೂ ತಮಿಳುನಾಡು (ಶೇ.10.5) ನಂತರದ ಸ್ಥಾನದಲ್ಲಿವೆ ಎಂದು...
Date : Monday, 04-04-2016
ಬೆಂಗಳೂರು : ಮಾಜಿ ಪ್ರಧಾನಿ ದೇವೇಗೌಡ ಅವರು ರಾಜ್ಯಪಾಲರನ್ನು ಭೇಟಿಮಾಡಿ ಎಸಿಬಿ ರದ್ದುಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ. ರಾಜ್ಯಪಾಲರ ಭೇಟಿ ಸಂದರ್ಭ ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೆ ಜೆಡಿಎಸ್ ಶಾಸಕರು ಜೊತೆಗಿದ್ದು, ಶಾಸಕರಿಗೆ ರಾಜ್ಯಪಾಲರ ಭೇಟಿಗೆ ಅಣುವು ಮಾಡಿಕೊಡಲಿಲ್ಲ. ರಾಜ್ಯಪಾಲರ ಭದ್ರತಾ ಸಿಬ್ಬಂದಿಗಳು...
Date : Monday, 04-04-2016
ಬೆಂಗಳೂರು : ಪಿಯು ರಸಾಯನ ಶಾಸ್ತ್ರ ಪತ್ರಿಕೆ ಸೋರಿಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಪ್ರಶ್ನೆಪತ್ರಿಕೆ 10 ಲಕ್ಷ ರೂ. ಮೌಲ್ಯಕ್ಕೆ ಬಹಿರಂಗ ಗೊಂಡಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರ ವಿಶೇಷ ಅಧಿಕಾರಿ...
Date : Friday, 01-04-2016
ಬೆಂಗಳೂರು : ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನವನ್ನು ಬಹಿಷ್ಕರಿಸುವುದಾಗಿ ಪಿಯುಸಿ ಅಧ್ಯಾಪಕರ ಸಂಘ ತಿಳಿಸಿದೆ. ತಮ್ಮ ಬೇಡಿಕೆಗಳ ಈಡೇರಿಸದ ಕಾರಣ ಮೌಲ್ಯಮಾಪನ ಬಹಿಷ್ಕರಿಸುವುದಾಗಿ ಅಧ್ಯಾಪಕರ ಸಂಘ ತಿಳಿಸಿದೆ. ಅಧ್ಯಾಪಕರ ಸಂಘದ ಅಧ್ಯಕ್ಷರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದು, ಅಧ್ಯಾಪಕರಿಗೆ ಮೌಲ್ಯಮಾಪನ ನಡೆಸುವಂತೆ ತಿಳಿಸಿದ್ದು...
Date : Friday, 01-04-2016
ತುಮಕೂರು : ಸಿದ್ಧಗಂಗಾ ಶ್ರೀಗಳಾದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ಇಂದು 109 ನೇ ವಸಂತಕ್ಕೆ ಕಾಲಿರಿಸಿದ್ದಾರೆ. ತಮ್ಮ ಸೇವಾ ಕಾರ್ಯಗಳಿಂದ ರಾಜ್ಯ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಿರುವ ಶ್ರೀಗಳನ್ನು ನಡೆದಾಡುವ ದೇವರೆಂದೇ ಆರಾಧಿಸಲಾಗುತ್ತದೆ. ತ್ರಿವಿಧ ದಾಸೋಹದ ಮೂಲಕ ಸಾವಿರಾರು ಜನರಿಗೆ ಆಶ್ರಯದಾತರಾಗಿದ್ದು,...
Date : Friday, 01-04-2016
ಬೆಂಗಳೂರು : ಬೆಂಗಳೂರಿನಲ್ಲಿ ಇಂದು ರಾಜ್ಯ ಕಾರ್ಯಕಾರಿಣಿ ನಡೆಯಲಿದ್ದು ಕೇಂದ್ರ ಸರಕಾರ ಜನಪರ ಯೋಜನೆಗಳ ಪ್ರಚಾರ, ವಿಧಾನ ಪರಿಷತ್ ಚುನಾವಣಾ ರಣತಂತ್ರ ಮತ್ತು 125ನೇ ಅಂಬೇಡ್ಕರ್ ಜಯಂತಿಗಳ ಬಗ್ಗೆ ಚರ್ಚೆ ನಡೆಯಲಿದೆ. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಬೆಂಗಳೂರಿನಲ್ಲಿ ನಡೆಯತ್ತಿದ್ದು, ಕರ್ನಾಟಕ ಉಸ್ತುವಾರಿ...
Date : Thursday, 31-03-2016
ಬೆಂಗಳೂರು : ಪಿ.ಯು.ಸಿ ರಸಾಯನ ಶಾಸ್ತ್ರದ ಪ್ರಶ್ನೆ ಪತ್ರಿಕೆ ಮತ್ತೆ ಮತ್ತೆ ಬಹಿರಂಗ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಹೆತ್ತವರು ಭವಿಷ್ಯದ ಕುರಿತು ಸಹಜವಾಗಿ ಆತಂಕಕ್ಕೀಡಾಗಿರುತ್ತಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಶಿಕ್ಷಣ...