Date : Saturday, 04-06-2016
ಬೆಂಗಳೂರು : ಪೊಲೀಸರು ರಾಜ್ಯದಾದ್ಯಂತ ಸಾಮೂಹಿಕ ರಜೆ ಪಡೆದು ನಡೆಸಲಿಚ್ಚಿಸಿದ್ದ ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ ದೊರೆತಿದ್ದು, ಸಿಬ್ಬಂದಿಗಳು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರಾಜ್ಯ ಪೊಲೀಸರಿಗೆ ಸರಿಯಾಗಿ ವಾರದ ರಜೆ ಸಿಗುತ್ತಿಲ್ಲ. ಪೇದೆಗಳ ಕೆಲಸದ ಕಾಲ ಮಿತಿ ಇಲ್ಲದೆ 15 ರಿಂದ 18 ಗಂಟೆಗಳ ಕಾಲ...
Date : Friday, 03-06-2016
ಬೆಂಗಳೂರು : ರಾಜ್ಯಾದ್ಯಂತ ಪೊಲೀಸರು ಜೂನ್ 4 ರಂದು ಸಾಮೂಹಿಕ ರಜೆಗೆ ಅರ್ಜಿ ಸಲ್ಲಿಸಿದ್ದು, ಈ ಸಂದರ್ಭವನ್ನು ಕಿಡಿಗೇಡಿಗಳು ಬಳಸಿಕೊಳ್ಳುವ ಸಾಧ್ಯತೆ ಇರುವುದರಿಂದ ನ್ಯಾಯಾಲಯ ಮಧ್ಯ ಪ್ರವೇಶಿಸಬೇಕು ಎಂದು ವಕೀಲ ಎನ್. ಪಿ. ಅಮೃತೇಶ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ....
Date : Friday, 03-06-2016
ಮಂಗಳೂರು : ಪತ್ರಿಕಾಗೋಷ್ಠಿಗಳನ್ನು ನಡೆಸುವುದರಲ್ಲಿ ಪ್ರಸಿದ್ಧರಾದ ಕಾಂಗ್ರೆಸ್ ಹಿರಿಯ ನಾಯಕರಾದ ಜನಾರ್ದನ ಪೂಜಾರಿಯವರು ಇಂದು ಮಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ `ನೀವು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಹೊರಟಿದ್ದೀರಾ’ ಎಂದು ಕೇಳಿದ್ದಾರೆ. ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು, ರಾಜ್ಯದಲ್ಲಿ...
Date : Thursday, 02-06-2016
ಬೆಂಗಳೂರು : ಒಂದೇ ಸೂರಿನಡಿಯಲ್ಲಿ ಸಂಗೀತ, ನೃತ್ಯ, ಸಾಂಸ್ಕೃತಿಕ ಹಬ್ಬದ ದಿಬ್ಬಣ. ಅಲ್ಲಿ ಸಂಗೀತವಿದೆ. ನೃತ್ಯವಿದೆ. ನೃತ್ಯ ರೂಪಕವಿದೆ. ಹಾಸ್ಯವಿದೆ. ಅತಿರಥ ಮಹಾರಥ ಕಲಾವಿದರು, ಸಂಗೀತ ಲೋಕದ ದಿಗ್ಗಜರ ಒಟ್ಟು ಸೇರುವಿಕೆಯಿದೆ, ಹೆಸರು ಕಲಾರ್ಣವ. ಅರ್ಥಾತ್ ಕಲಾಸಾಗರ. ಜೂನ್ 4 ಮತ್ತು 5 ಶನಿವಾರ...
Date : Tuesday, 31-05-2016
ಬೆಂಗಳೂರು : ಕೇಂದ್ರ ಹಾಗೂ ರಾಜ್ಯ ಸರಕಾರದ ನೌಕರರ ನಡುವೆ ಇರುವ ವೇತನ ತಾರತಮ್ಯ ವಿರೋಧಿಸಿ 5 ಲಕ್ಷ ಮಂದಿ ರಾಜ್ಯಸರಕಾರಿ ನೌಕರರು ಜೂ.2 ರಂದು ಸಾಮೂಹಿಕ ರಜೆ ಹಾಕಿ ವೇತನ ಅಸಾಮಾನತೆಯನ್ನು ವಿರೋಧಿಸಲಿದ್ದಾರೆ. ಕೇಂದ್ರ ಸರಕಾರದ ನೌಕರರಿಗೆ 7ನೇ ವೇತನ ಆಯೋಗದ...
Date : Tuesday, 31-05-2016
ಮೈಸೂರು: ಹಿರಿಯ ಸಾಹಿತಿ, ಕುವೆಂಪು ಅವರ ಶಿಷ್ಯರಾಗಿದ್ದ ದೇಜಗೌ ಎಂದೇ ಪ್ರಖ್ಯಾತರಾಗಿದ್ದ ಡಾ. ದೇ. ಜವರೇಗೌಡ ಅವರು ಸೋಮವಾರ ಸಂಜೆ ವಿಧಿವಶರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ದೇಜಗೌ ಅವರಿಗೆ ಉಸಿರಾಟದ ತೊಂದರೆ ಕಂಡು ಬಂದ ಹಿನ್ನೆಲೆಯಲ್ಲಿ ಶನಿವಾರ ಜಯದೇವ ಹೃದ್ರೋಗ ಆಸ್ಪತ್ರೆಗೆ...
Date : Monday, 30-05-2016
ಉಡುಪಿ : ಗೋವುಗಳ ರಕ್ಷಣೆಗಾಗಿ ಹಾಗೂ ಸಂವರ್ಧನೆಗಾಗಿ ಗೋಶಾಲೆಗಳೆಲ್ಲರೂ ಸಂಘಟಿತರಾಗಿ ಯೋಜನೆ ರೂಪಿಸುವ ಅಗತ್ಯವಿದೆ. ಹಾಗೆಯೇ ಸರಕಾರದೂಡನೆ ವ್ಯವಹರಿಸಲಿಕ್ಕೂ ಒಕ್ಕೂಟದ ಅವಶ್ಯಕತೆ ಇದೆ. ಆದುದರಿಂದ ಗೋಶಾಲೆಗಳ ಒಕ್ಕೂಟ ರಚಿಸಲು ಪೇಜಾವರ ಮಠದ ವತಿಯಿಂದ ಉಡುಪಿಯ ಉಡುಪಿ ಶ್ರೀ ಕೃಷ್ಣಮಠದ ಅನ್ನಧರ್ಮ ಸಭಾಭವನದಲ್ಲಿ...
Date : Monday, 30-05-2016
ಬೆಂಗಳೂರು : ಜೂನ್ 4 ರಂದು ಕರ್ನಾಟಕದಲ್ಲಿ ಪೊಲೀಸರ ಸಾಮೂಹಿಕ ಪ್ರತಿಭಟನೆಗೆ ಸಂಬಂಧಿಸಿದಂತೆ ಡಿಜಿ ಓಂ ಪ್ರಕಾಶ್ ಅವರು ಪೊಲೀಸ್ ಸಿಬ್ಬಂದಿಗಳಿಗೆ ವಾಕ್ ಸ್ವಾತಂತ್ರ್ಯವಿಲ್ಲ ಎಂದು ಹೇಳಿದ್ದಾರೆ. ಪೊಲೀಸರಿಗೆ ವಾಕ್ ಸ್ವಾತಂತ್ರ್ಯ ಮತ್ತು ಪೊಲೀಸ್ ಮ್ಯಾನುವಲ್ ಪ್ರಕಾರ ಪ್ರತಿಭಟನೆ ನಡೆಸುವ ಹಕ್ಕಿಲ್ಲ, ಇಷ್ಟಕ್ಕೂ...
Date : Monday, 30-05-2016
ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ದಾವಣಗೆರೆಯಲ್ಲಿ ಬಡವರಿಗೆ ಅಡುಗೆ ಅನಿಲ ಪೂರೈಸುವ ಮಹತ್ವದ ಯೋಜನೆಯಾದ ‘ಉಜ್ವಲ ಯೋಜನೆ’ಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ಈ ಯೋಜನೆಯಡಿ ಬರೋಬ್ಬರಿ 3 ಕೋಟಿ ಬಡ ಕುಟುಂಬಗಳು...
Date : Saturday, 28-05-2016
ಬೆಂಗಳೂರು : ಹೊಸೂರು ರನ್‌ವೇಯಲ್ಲಿ ಶನಿವಾರ ಬೈಕ್ ಮತ್ತು ಕಾರುಗಳದ್ದೇ ಕಾರುಬಾರು. ಜತೆಗೆ ರೇಸ್ ಪ್ರಿಯರ ದಂಡೇ ಅಲ್ಲಿ ನೆರೆದಿತ್ತು. ಬೈಕ್‌ಗಳ ಕಿವಿ ಗಡಚ್ಚಿಕ್ಕುವ ಅಬ್ಬರದಲ್ಲಿ ರೇಸ್ ಪ್ರಿಯರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಸಿಳ್ಳೆ ಕೇಕೆಗಳೊಂದಿಗೆ ತಮ್ಮ ನೆಚ್ಚಿನ ಸ್ಪರ್ಧಾಳುಗಳನ್ನು ಹುರಿದುಂಬಿಸಿದರು....