Date : Wednesday, 15-06-2016
ಬೆಂಗಳೂರು: ನಕಲಿ ಪಡಿತರ ಚೀಟಿ ಹೊಂದಿದವರನ್ನು ಪತ್ತೆ ಹಚ್ಚಿ ಕೊಟ್ಟವರಿಗೆ ರೂ. 400 ಬಹುಮಾನ ನೀಡುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಘೋಷಿಸಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆಯುತ್ತಿದ್ದು, ನಕಲಿ ಪಡಿತರ ಚೀಟಿ ಪಡೆವರ ಬಗ್ಗೆ...
Date : Monday, 13-06-2016
ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳ ಹಾಲಿ ಇರುವ ದರಗಳನ್ನು ಸೋಮವಾರದಿಂದ ಗುರುವಾರದ ವರೆಗೆ ಶೇ.20ರಷ್ಟು ಹಾಗೂ ವಾರಾಂತ್ಯಗಳಲ್ಲಿ ಶುಕ್ರವಾರದಿಂದ ಭಾನುವಾರದ ವರೆಗೆ ಶೇ.10ರಷ್ಟು ಕಡಿತಗೊಳಿಸಲಾಗುವುದು. ಜೂ.13ರಿಂದ 30ರ ವರೆಗೆ ಐರಾವತ ಬಸ್‌ಗಳ ಎಸಿ, ನಾನ್-ಎಸಿ ಸ್ಲೀಪರ್, ಡೈಮಂಡ್ ಕ್ಲಾಸ್, ಕ್ಲಬ್ ಕ್ಲಾಸ್, ಐರಾವತ...
Date : Saturday, 11-06-2016
ಬೆಂಗಳೂರು: ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ಸಸ್ಯಗಳನ್ನು ನೆಡುವ ಮಿಶನ್‌ನ್ನು ಆರಂಭಿಸಿದೆ. ದೊಡ್ಡ ಪ್ರಮಾಣದಲ್ಲಿ ಅರಣ್ಯನಾಶ ಎದುರಾಗಿದ್ದು, ಇದನ್ನು ಕೊನೆಗೊಳಿಸಲು 8 ಕೋಟಿ ಸಸಿಗಳನ್ನು ನೆಡಲಿದೆ. ಈ ಮಾನ್ಸೂನ್‌ನಲ್ಲಿ ಸ್ಥಳೀಯರು ಮತ್ತು ಮಧ್ಯಸ್ಥಗಾರರ ನೆರವಿನೊಂದಿಗೆ ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ಈ ಕಾರ್ಯಕ್ರಮ ನಡೆಸಲಾಗುವುದು....
Date : Saturday, 11-06-2016
ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್ ಶುಕ್ರವಾರ ಹ್ಯಾಕ್‌ಗೆ ಒಳಗಾಗಿತ್ತು. ಪಾಕಿಸ್ಥಾನ ಮೂಲದ ಹ್ಯಾಕರ್‌ಗಳ ಕೃತ್ಯ ಇದೆಂದು ಹೇಳಲಾಗಿದೆ. ಹ್ಯಾಕ್ ಬಳಿಕ ದುಷ್ಕರ್ಮಿಗಳು ಪಾಕ್ ಧ್ವಜವನ್ನು ವೆಬ್‌ಸೈಟ್‌ನ ಹೋಂ ಪೇಜ್‌ನಲ್ಲಿ ಹಾಕಿದ್ದರು. ಇದು ಸರ್ಕಾರಕ್ಕೆ ದೊಡ್ಡ ಮುಜುಗರವನ್ನುಂಟು ಮಾಡಿದೆ. ಹ್ಯಾಕರ್...
Date : Friday, 10-06-2016
ಬೆಂಗಳೂರು : ಜೂನ್ ಅಂತ್ಯದೊಳಗೆ ಸಂಪುಟ ಪುನಾರಚನೆಗೆ ಚಂತನೆ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಲು ದೆಹಲಿಗೆ ತೆರಳಲಿದ್ದಾರೆ. ಜೂ.13 ರಂದು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿ, ಹೈಕಮಾಂಡ್ ಜೊತೆ ಮಾತು ಕತೆ ನಡೆಸಿ ಸಂಪುಟದಲ್ಲಿ ಬದಲಾವಣೆಗಳನ್ನು ಮಾಡಲು...
Date : Thursday, 09-06-2016
ಬೆಂಗಳೂರು: ಸರ್ಕಾರದ ಲಿಕ್ಕರ್ ದಂಧೆಗೆ ಬೇಸತ್ತು ರಾಜೀನಾಮೆ ನೀಡಿರುವ ಕೂಡ್ಲಗಿ ಡಿವೈಎಸ್‌ಪಿ ಅನುಪಮಾ ಶೆಣೈ ಅವರು ಗುರುವಾರ ಕೂಡ್ಲಿಗಿಗೆ ತೆರಳಿದ್ದಾರೆ. ಯಾವುದೇ ಕಾರಣಕ್ಕೂ ರಾಜೀನಾಮೆಯನ್ನು ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ ಎಂದು ಈಗಾಗಲೇ ಅವರು ಸ್ಪಷ್ಟಪಡಿಸಿದ್ದಾರೆ. ಕೆಲದಿನಗಳಿಂದ ಅಜ್ಞಾತವಾಸದಲ್ಲಿದ್ದ ಅನುಪಮಾ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ...
Date : Thursday, 09-06-2016
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಿಜರ್ಲ್ಯಾಂಡ್ ಜೊತೆ ಕಪ್ಪು ಹಣ ವಿಚಾರವಾಗಿ ಮಾತುಕತೆ ನಡೆಸಿದ್ದು, ಇದೀಗ ಕಟ್ಟುನಿಟ್ಟಿನ ದಂಡ ವಿಧಿಸಿ ಕ್ರಮ ಕೈಗೊಳ್ಳಲು ಕಪ್ಪು ಹಣ ನಿಯಂತ್ರಣ ಕಾಯ್ದೆಯನ್ನು ರೂಪಿಸಲಾಗಿದೆ ಎಂದು ವಾಣಿಜ್ಯ ಖಾತೆ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್...
Date : Thursday, 09-06-2016
ಬೆಂಗಳೂರು : ವಿಧಾನ ಪರಿಷತ್ತಿನ ನಾಲ್ಕು ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯುತ್ತಿದ್ದು, ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ ವಿಧಾನ ಪರಿಷತ್ ಶಿಕ್ಷಕ ಮತ್ತು ಪದವೀಧರರ ಕ್ಷೇತ್ರದ ಅವಧಿ ಮುಗಿದ ಹಿನ್ನಲೆಯಲ್ಲಿ ಚುನಾವಣೆ ನಡೆಯುತ್ತಿದೆ. ಈ ಬಾರಿ ಸಾಹಿತ್ಯವಲಯದಿಂದ...
Date : Monday, 06-06-2016
ಬೆಂಗಳೂರು: ಕರ್ನಾಟಕವನ್ನು ರಾಜ್ಯಸಭೆಯಲ್ಲಿ ಯಾರು ಪ್ರತಿನಿಧಿಸಬೇಕು ಎಂಬ ಬಗ್ಗೆ ಗುದ್ದಾಟ ಆರಂಭವಾಗಿದೆ. ಚುನಾವಣೆಗೆ ಮುಂಚಿತವಾಗಿ ಕುದುರೆ ವ್ಯಾಪಾರ ನಡೆಯುವ ಬೆದರಿಕೆಯಿಂದ ಕಾಂಗ್ರೆಸ್ ಒಟ್ಟು 14 ಸ್ವತಂತ್ರ ಶಾಸಕರನ್ನು ಮುಂಬಯಿಯ ಹೋಟೆಲ್‌ವೊಂದಕ್ಕೆ ಶಿಫ್ಟ್ ಮಾಡಿದೆ. ಶಾಸಕರ ಈ ಅಜ್ಞಾತವಾಸ ರಾಜ್ಯಸಭಾ ಮತ್ತು ವಿಧಾನಪರಿಷದ್...
Date : Saturday, 04-06-2016
ಬಳ್ಳಾರಿ : ಎರಡನೇ ಬಾರಿಗೆ ಕೂಡ್ಲಗಿ ಡಿವೈಎಸ್‌ಪಿ ಅನುಪಮಾ ಶೆಣೈ ರಾಜಿನಾಮೆಗೆ ಮುಂದಾಗಿದ್ದು, ತನ್ನ ರಾಜಿನಾಮೆ ಬಗ್ಗೆ ಬಳ್ಳಾರಿ ಎಸ್.ಪಿ ಚೇತನ್ ಅವರಿಗೆ ಸಿಬ್ಬಂದಿ ಮೂಲಕ ರಾಜಿನಾಮೆ ಪತ್ರ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ. ರಾಜಿನಾಮೆ ಪತ್ರವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು...