Date : Saturday, 28-05-2016
ಬೆಂಗಳೂರು : ಸಿಇಟಿ-2016 ಫಲಿತಾಂಶ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡದ ಮೂಡಬಿದರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಅನಂತ್ ಜಿ. ಶೇ. 97.67% ತೆಗೆದುಕೊಳ್ಳುವ ಮೂಲಕ ಮೆಡಿಕಲ್‌ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜು ವಿದ್ಯಾರ್ಥಿ ನಿರಂಜನ್ ಕಾಮತ್ ಇಂಜಿನಿಯರಿಂಗ್‌ನಲ್ಲಿ ದ್ವಿತೀಯ...
Date : Saturday, 28-05-2016
ಬೆಂಗಳೂರು: ಜೂನ್ 4 ರಂದು ಕರ್ನಾಟಕದ ಇತಿಹಾಸದಲ್ಲಿ ಎಂದೂ ನಡೆಯದ ಘಟನೆಯೊಂದು ನಡೆದು ಹೋಗುವ ಸಾಧ್ಯತೆ ಇದೆ. ಶಿಸ್ತಿಗೆ ಹೆಸರಾಗಿದ್ದ ಕರ್ನಾಟಕದ ಪೊಲೀಸರು ಬೀದಿಗಿಳಿದು ತಮ್ಮ ಹಕ್ಕುಗಳಿಗಾಗಿ ಈ ದಿನ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಹಿಂದೆ ಯಾವತ್ತೂ ಪೊಲೀಸರು...
Date : Thursday, 26-05-2016
ಬೆಂಗಳೂರು : ಟೀಮ್ 46 ರೇಸಿಂಗ್ ಕಮ್ಯುನಿಟಿ ವತಿಯಿಂದ ಮೇ 28 ಮತ್ತು 29 ರಂದು ಹೊಸೂರಿನ ತನೇಜಾ ಏರೊಸ್ಪೇಸ್ ಆಂಡ್ ಏವಿಯೇಷನ್ ಲಿಮಿಟೆಡ್‌ನ ರನ್‌ವೇಯಲ್ಲಿ ಬೆಂಗಳೂರು ಡ್ರ್ಯಾಗ್ ಫೆಸ್ಟ್-2016 ಹೆಸರಿನ ರೋಮಾಂಚಕ ಕಾರ್, ಬೈಕ್ ರೇಸಿಂಗ್ ಸ್ಪರ್ಧೆ ನಡೆಯಲಿದೆ. ಅತ್ಯಂತ ವೃತ್ತಿಪರವಾಗಿ ಮತ್ತು ಸುರಕ್ಷತೆಗೆ...
Date : Wednesday, 25-05-2016
ಬೆಂಗಳೂರು : ರಾಷ್ಟ್ರೋತ್ಥಾನ ಪರಿಷತ್‌ನ ತಪಸ್ ಯೋಜನೆಯಲ್ಲಿ ಶಿಕ್ಷಣ ಪಡೆದ ಕುಷ್ಟಗಿಯ ಸಾಮಾನ್ಯ ರೈತನ ಮಗ ಪ್ರವೀಣಗೌಡ ಎನ್. ಪಾಟೀಲ್ ಹಾಗೂ ಶಿವಮೊಗ್ಗದ ಟೈಲರ್ ಮಗ ಯಶವಂತ ಸಿ. ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಶೇ. 97ರಷ್ಟು ಅಂಕ ಗಳಿಸಿದ್ದಾರೆ. ಇನ್ನು ಸಾಮಾನ್ಯ...
Date : Wednesday, 25-05-2016
ಬೆಂಗಳೂರು: ಬಹು ನಿರೀಕ್ಷಿತಾ ದ್ವಿತೀಯ ಪಿಯುಸಿಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಮೊದಲ ಸ್ಥಾನ, ಉಡುಪಿ ದ್ವೀತಿಯ ಮತ್ತು ಕೊಡಗು ತೃತೀಯಸ್ಥಾನ ಲಭಿಸಿದೆ ಮತ್ತು ಯಾದಗಿರಿಗೆ ಕೊನೆಯ ಸ್ಥಾನ ಲಭಿಸಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು...
Date : Monday, 23-05-2016
ಬೆಂಗಳೂರು : ಕಲಾಸಂಕಲ್ಪಸಂಸ್ಥೆ `ಸಂಗೀತಕಂ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ. ಈ `ಸಂಗೀತಕಂ’ ಕಾರ್ಯಕ್ರಮವು ಮೇ 26ರಂದು ಬೆಂಗಳೂರಿನ ಕಮಲಾನಗರದ ಕೆಇಎ ಪ್ರಭಾತ್ ರಂಗ ಮಂದಿರದಲ್ಲಿ ನಡೆಯಲಿದೆ. ಇಬ್ಬರು ಖ್ಯಾತ ಕಲಾವಿದರಿಂದ ಯಕ್ಷಗಾನ ಮತ್ತು ಭರತನಾಟ್ಯಗಳ ಏಕವ್ಯಕ್ತಿ ಜುಗಲ್‌ಬಂದಿ! ನಡೆಯುವುದು ಈ ಕಾರ್ಯಕ್ರಮದ...
Date : Saturday, 21-05-2016
ಬೆಂಗಳೂರು : ರಾಜ್ಯ ಬಿಜೆಪಿಯ ಸಂಫಟನಾ ಕಾರ್ಯದರ್ಶಿಯಾಗಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅರುಣ್ ಕುಮಾರ್ ಅವರನ್ನು ನೇಮಿಸಿದ್ದಾರೆ. ಈ ಹಿಂದೆ ರಾಜ್ಯ ಸಂಫಟನಾ ಕಾರ್ಯದರ್ಶಿಯಾಗಿ ಬಿ.ಎಲ್ ಸಂತೋಷ್ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ರಾಷ್ಟ್ರೀಯ ಬಿಜೆಪಿಯ ಸಹಸಂಫಟನಾ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇವರಿಂದ ತೆರವಾದ...
Date : Thursday, 19-05-2016
ಮಂಗಳೂರು: ಎತ್ತಿನಹೊಳೆ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಗುರುವಾರ ಕರೆ ನೀಡಲಾಗಿರುವ ದಕ್ಷಿಣಕನ್ನಡ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಿದ್ದು, ವಿವಿಧ ಸಂಘಟನೆಗಳು, ವಿವಿಧ ಧರ್ಮಗಳ ಮುಖಂಡರು ಇದಕ್ಕೆ ಸಾಥ್...
Date : Wednesday, 18-05-2016
ಬೆಂಗಳೂರು : ರಾಜ್ಯದಾದ್ಯಂತ ನನ್ನ ಪ್ರವಾಸದಲ್ಲಿ ಹಿಂದುಳಿದ ವರ್ಗದವರು ಹಾಗೂ ದಲಿತರು ಬಿಜೆಪಿಗೆ ಅಪಾರ ಬೆಂಬಲ ನೀಡುತ್ತಿದ್ದಾರೆ. ನನ್ನ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಹಿಂದುಳಿದವರಿಗಾಗಿ ನಾವು ರೂಪಿಸಿದ ಯೋಜನೆಗಳು, ದಲಿತರಿಗೆ ಮತ್ತು ಹಿಂದುಳಿದವರಿಗೆ ಭಾರತೀಯ ಜನತಾ ಪಕ್ಷದ ಬಗ್ಗೆ...
Date : Wednesday, 18-05-2016
ಬೆಂಗಳೂರು : ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಆದಾಯ ತೆರಿಗೆದಾರರ ಮೇಲೆ ಸದ್ಯದಲ್ಲೇ ‘ಕಸ ನಿರ್ವಹಣೆ ಸೆಸ್’ ಬರಲಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಕಸ ನಿರ್ವಹಣೆಗೆ ಈಗಾಗಲೇ ಸೆಸ್ ಹಾಕಲಾಗುತ್ತಿದ್ದು, ರಾಜ್ಯದ ಉಳಿದ ಎಲ್ಲಾ 274 ನಗರಗಳ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಒಳಪಡುವ ಆದಾಯ ತೆರಿಗೆದಾರರ...