Date : Tuesday, 08-03-2016
ನ್ಯೂಯಾರ್ಕ್: ವಿಶ್ವ ನಂ.1 ಟೆನ್ನಿಸ್ ಆಟಗಾರ್ತಿ ಮರಿಯಾ ಶರಪೋವಾ ಅವರು ಆಸ್ಟೇಲಿಯಾ ಓಪನ್‌ನಲ್ಲಿ ಡ್ರಗ್ಸ್ ಪರೀಕ್ಷೆಯಲ್ಲಿ ವಿಫಲಗೊಂಡ ಕಾರಣ ಅವರನ್ನು ಅಮಾನತುಗೊಳಿಸಲಾಗಿದೆ. ಜನವರಿಯಲ್ಲಿ ನಡೆದ ಡ್ರಗ್ ಟೆಸ್ಟ್‌ನಲ್ಲಿ ತಾನು ವಿಫಲಗೊಂಡಿರುವುದಾಗಿ ಶರಪೋವಾ ಅವರೇ ಹೇಳಿಕೊಂಡಿದ್ದಾರೆ. ನನ್ನ ಕರಿಯರ್‌ನ ಜವಾಬ್ದಾರಿ ಮತ್ತು ವೃತ್ತಿಪರತೆಯನ್ನು...
Date : Tuesday, 08-03-2016
ಮುಂಬಯಿ: ಜಗತ್ತಿನಾದ್ಯಂತ ಕ್ರಿಕೆಟ್ ಪ್ರೇಮಿಗಳ ಬಹುನಿರೀಕ್ಷಿತ ವಿಶ್ವ ಟಿ-20 ಮಾ.8ರಿಂದ ಆರಂಭಗೊಂಡಿದೆ. ಪುರುಷರ ವಿಭಾಗದಲ್ಲಿ 35 ಪಂದ್ಯಗಳು ಹಾಗೂ ಮಹಿಳಾ ಟಿ-20 ವಿಭಾಗದಲ್ಲಿ 23 ಪಂದ್ಯಗಳು ನಡೆಯಲಿವೆ. ವಿಶ್ವ ಟಿ-20 ಪಂದ್ಯಗಳು ಬೆಂಗಳೂರು, ಚೆನ್ನೈ, ಧರಂಶಾಲಾ, ಕೋಲ್ಕತಾ, ಮುಂಬಯಿ, ದೆಹಲಿ, ಮೊಹಾಲಿ ಹಾಗೂ ನಾಗ್ಪುರಗಳಲ್ಲಿ ಆಡಲಾಗುತ್ತಿದೆ. ಪುರುಷರ...
Date : Monday, 07-03-2016
ನವದೆಹಲಿ: ಆಟಗಾರರ ಅಮೋಘ ಪ್ರದರ್ಶನದಿಂದಾಗಿ ಭಾರತೀಯ ಕ್ರಿಕೆಟ್ ತಂಡ 2016ರ ಏಷ್ಯಾ ಕಪ್ ಟ್ವಿಂಟಿ20 ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಭಾನುವಾರ ರಾತ್ರಿ ಮಿರ್‌ಪುರದ ಶೇರ್-ಇ-ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತಕ್ಕೆ 8 ವಿಕೆಟ್‌ಗಳ ಜಯ ದೊರೆತಿದೆ. ಮಳೆಯ ಕಾರಣದಿಂದಾಗಿ ಓವರ್‌ಗಳನ್ನು 15ಕ್ಕೆ ಇಳಿಕೆ...
Date : Monday, 29-02-2016
ದುಬೈ: ಪಾಕಿಸ್ಥಾನದ ವಿರುದ್ಧ ಮೀರ್‍ಪುರ್‌ನಲ್ಲಿ ನಡೆದ ಏಷ್ಯಾ ಕಪ್ ಟಿ20ಪಂದ್ಯದಲ್ಲಿ ಅಂಪೈರ್ ತೀರ್ಪಿಗೆ ವಿಧೇಯರಾಗದೆ ವಿರುದ್ಧ ವರ್ತನೆಯನ್ನು ತೋರಿದ ಭಾರತೀಯ ಆಟಗಾರ ವಿರಾಟ್ ಕೊಹ್ಲಿಗೆ ದಂಡ ವಿಧಿಸಲಾಗಿದೆ. ಪಂದ್ಯದ ಸಂಭಾವಣೆಯ ಶೇ.30 ರಷ್ಟನ್ನು ದಂಡವಾಗಿ ಪಾವತಿ ಮಾಡಲು ಅವರಿಗೆ ಸೂಚಿಸಲಾಗಿದೆ. ಇಂಡಿಯಾ...
Date : Thursday, 25-02-2016
ಧಾಕಾ: ಬುಧವಾರ ಬಾಂಗ್ಲಾದೇಶದಲ್ಲಿ ಆರಂಭಗೊಂಡ ಏಷ್ಯಾ ಕಪ್ 2016ರ ಮೊದಲ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶವನ್ನು 45 ರನ್‌ಗಳಿಂದ ಸೋಲಿಸಿ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾಹ್ ಎಸೆತದಲ್ಲಿ ಬಾಂಗ್ಲಾದೇಶದ ಸೌಮ್ಯ ಸರ್ಕಾರ್ ಅವರ ಕ್ಯಾಚ್ ಹಿಡಿಯುವ ಮೂಲಕ ಮಹೇಂದ್ರ...
Date : Thursday, 18-02-2016
ನವದೆಹಲಿ: ಪಂದ್ಯಾವಳಿಗಳನ್ನು ಆಯೋಜಿಸುತ್ತಿರುವ ನಗರಗಳಿಗೆ ಪ್ರಯಾಣಿಸುತ್ತಿರುವ ವರ್ಲ್ಡ್ ಟಿ20 ಟ್ರೋಫಿ ಗುರುವಾರ ದೆಹಲಿಗೆ ಆಗಮಿಸಿದ್ದು, ಕ್ರಿಕೆಟಿಗರಾದ ಯುವರಾಜ್ ಸಿಂಗ್ ಮತ್ತು ಸ್ಪಿನ್ನರ್ ಪವನ್ ನೇಗಿ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಯುನೆಸ್ಕೋ ಮತ್ತು ಬಿಸಿಸಿಐ ಸಹಭಾಗಿತ್ವದಲ್ಲಿ ಐಸಿಸಿ ’ಟೀಮ್ ಸ್ವಚ್ಛ್ ಕ್ಲಿನಿಕ್ಸ್’ಗೆ ಚಾಲನೆ...
Date : Monday, 15-02-2016
ಶಿಲ್ಲಾಂಗ್: ಭಾರತೀಯ ಬಾಕ್ಸಿಂಗ್‌ನಲ್ಲಿ ನಡೆಯುತ್ತಿರುವ ಆಡಳಿತ ಕಿತ್ತಾಟದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಾಕ್ಸಿಂಗ್ ತಾರೆ ಮೇರಿಕೋಮ್, ಭಾರತೀಯ ಬಾಕ್ಸರ್‌ಗಳ ಭವಿಷ್ಯ ಕತ್ತಲಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇಂಟರ್‌ನ್ಯಾಷನಲ್ ಬಾಕ್ಸಿಂಗ್ ಫೆಡರೇಶನ್ ಕಳೆದ ವರ್ಷ ಬಾಕ್ಸಿಂಗ್ ಇಂಡಿಯಾವನ್ನು ಟರ್ಮಿನೇಟ್ ಮಾಡಿದ ಬಳಿಕ ಭಾರತದಲ್ಲಿ...
Date : Friday, 12-02-2016
ಗುವಾಹಟಿ: ಭಾರತದ ಕವಿತಾ ರೌತ್ 12ನೇ ಸೌಥ್ ಏಷ್ಯನ್ ಗೇಮ್ಸ್‌ನ ಮಹಿಳೆಯರ ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ. ಈ ಸಾಧನೆಯೊಂದಿಗೆ ಅವರು ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ೩೦ ವರ್ಷದ ಕವಿತಾ 2 ಗಂಟೆ 38 ನಿಮಿಷ ಹಾಗೂ 38 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ...
Date : Saturday, 06-02-2016
ಬೆಂಗಳೂರು: ಐಪಿಎಲ್ 2016 ಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದೆ. ಶನಿವಾರ ಬೆಂಗಳೂರಿನ ಐಟಿಸಿ ಗಾರ್ಡನಿಯಾದಲ್ಲಿ ಹರಾಜು ಪ್ರಕ್ರಿಯೆ ನಡೆದಿದ್ದು, ಹಲವಾರು ಆಟಗಾರರನ್ನು ಫ್ರಾಂಚೈಸಿಗಳು ಖರೀದಿಸಲು ಕಸರತ್ತು ನಡೆಸಿದವು. ಆಸ್ಟ್ರೇಲಿಯಾ ಆಟಗಾರ ಶೇನ್ ವಾಟ್ಸಾನ್ ಅವರು ಅತ್ಯಧಿಕ ಬೆಲೆಗೆ ಅಂದರೆ 9.4 ಕೋಟಿ ಮೊತ್ತಕ್ಕೆ ಬೆಂಗಳೂರು...
Date : Saturday, 06-02-2016
ಗುವಾಹಟಿ: ಇಲ್ಲಿ ನಡೆಯುತ್ತಿರುವ 2016ನೇ ಸಾಲಿನ ಸೌತ್ ಏಷ್ಯನ್ ಗೇಮ್ಸ್ (ಎಸ್‌ಎಜಿ) ವೇಟ್‌ಲಿಫ್ಟಿಂಗ್ ಸ್ಪರ್ಧೆಯ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಭಾರತದ ಸಾಯಿಖೊಮ್ ಮೀರಾಬಾಯಿ ಛಾನು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಅವರು 79 ಕೆ.ಜಿ. ಸ್ನ್ಯಾಚ್ ಮತ್ತು 90 ಕೆ.ಜಿ. ಕ್ಲೀನ್ & ಜರ್ಕ್ ಸೇರಿ ಒಟ್ಟಾರೆ 169 ಕೆ.ಜಿ...