Date : Saturday, 06-02-2016
ಗುವಾಹಟಿ: ಇಲ್ಲಿ ನಡೆಯುತ್ತಿರುವ 12ನೇ ಸೌತ್ ಏಷ್ಯನ್ ಗೇಮ್ಸ್‌ನ ಮಹಿಳೆಯರ 30 ಕಿ.ಮೀ. ವೈಯಕ್ತಿಕ ಟೈಮ್ ಟ್ರಯಲ್ ಸೈಕ್ಲಿಂಗ್ ಸ್ಪರ್ಧೆಯ ಫೈನಲ್‌ನಲ್ಲಿ ಮಣಿಪುರದ ಟಿ. ವಿಜಯಲಕ್ಷ್ಮಿ ಚಿನ್ನ ಗೆಲ್ಲುವ ಮೂಲಕ ಭಾರತ ತನ್ನ ಗೆಲುವಿನ ಖಾತೆ ತೆರೆದಿದೆ. ವಿಜಯಲಕ್ಷ್ಮಿ ಅವರು 30 ಕಿ.ಮೀ. ದೂರವನ್ನು...
Date : Friday, 05-02-2016
ನವದೆಹಲಿ : ಐಸಿಸಿ ಭ್ರಷ್ಟಾಚಾರ ವಿರೋಧಿ ಪರಾಮರ್ಶೆ ತಂಡದಲ್ಲಿ ರಾಹುಲ್ ದ್ರಾವಿಡ್ ಅವರನ್ನು ಸೇರಿಸಲಾಗಿದ್ದು, ಹೊಸ ಜವಾಬ್ದಾರಿಯನ್ನು ನೀಡಲಾಗಿದೆ. ಭಾರತದ ಅಂಡರ್ 19 ಕ್ರಿಕೆಟ್ ತಂಡದ ಕೋಚ್ ಆಗಿರುವ ಟೀಂ ಇಂಡಿಯಾದ ನಿವೃತ್ತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ಐಸಿಸಿ ಭ್ರಷ್ಟಾಚಾರ ವಿರೋಧಿ...
Date : Friday, 05-02-2016
ಮುಂಬಯಿ: ಫೆ.24ರಿಂದ ಬಾಂಗ್ಲಾದೇಶದಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ ಹಾಗೂ ಮಾರ್ಚ್ 8ರಿಂದ ಭಾರತದದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ಗೆ ಸಂದೀಪ್ ಪಾಟಿಲ್ ನೇತೃತ್ವದ ಆಯ್ಕೆ ಸಮಿತಿ ಭಾರತ ತಂಡವನ್ನು ಪ್ರಕಟಿಸಿದೆ. ಇದೇ ಮೊದಲ ಬಾರಿ ಟಿ-20 ಮಾದರಿಯಲ್ಲಿ ಏಷ್ಯಾ ಕಪ್ ಕೂಡ ಆಡಲಾಗುತ್ತಿದ್ದು, ಆಸ್ಟ್ರೇಲಿಯಾ ಪ್ರವಾಸ...
Date : Friday, 05-02-2016
ಮುಂಬಯಿ: ಭಾರತ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರು ಕಾನ್ಸರ್ ಪೀಡಿತ ಮಕ್ಕಳ ಶಿಕ್ಷಣಕ್ಕಾಗಿ YouWeCan ಫೌಂಡೇಶನ್ ಮೂಲಕ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಈ ಪ್ರಚಾರ ಕಾರ್ಯದಲ್ಲಿ ಭಾರತ ತಂಡದ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ...
Date : Friday, 05-02-2016
ಗುವಾಹಟಿ: ಅಸ್ಸಾಂನ ಗುವಾಹಟಿಯಲ್ಲಿ ಫೆ.5ರಂದು ೧೨ನೇ ಏಷ್ಯನ್ ಗೇಮ್ಸ್ 2016 ಉದ್ಘಾಟನೆಗೊಳ್ಳಲಿದೆ. 8 ರಾಷ್ಟ್ರಗಳ 2,672 ಅಥ್ಲೇಟ್‌ಗಳು ಪುರುಷರ ಹಾಗೂ ಮಹಿಳೆಯರ ಫುಟ್ಬಾಲ್, ಖೋ-ಖೋ, ಟೆನಿಸ್, ಬಾಕ್ಸಿಂಗ್ ಸೇರಿದಂತೆ 23 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನವದೆಹಲಿಯಲ್ಲಿ 2014ರಲ್ಲಿ ನಡೆಯಬೇಕಿದ್ದ ಈ...
Date : Wednesday, 03-02-2016
ರಾಜ್‌ಕೋಟ್: ಮುಂಬರುವ ಐಪಿಎಲ್ ಆವೃತ್ತಿಯ ರಾಜ್‌ಕೋಟ್ ಫ್ರಾಂಚೈಸಿಯ ಕ್ಯಾಪ್ಟನ್ ಆಗಿ ಭಾರತ ತಂಡದ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅವರನ್ನು ನೇಮಕ ಮಾಡಲಾಗಿದೆ. ಕೇಶವ ಬನ್ಸಾಲ್ ಒಡೆತನದ ರಾಜ್‌ಕೋಟ್ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಆಸ್ಟ್ರೇಲಿಯಾದ ಬ್ರಾಡ್ ಹಾಡ್ಜ್ ಅವರನ್ನು ನೇಮಕ ಮಾಡಲಾಗಿದೆ....
Date : Wednesday, 03-02-2016
ನವದೆಹಲಿ: ಎರಡು ಬಾರಿ ಒಲಿಂಪಿಕ್‌ನಲ್ಲಿ ಭಾಗವಹಿಸಿದ್ದ ಶೂಟರ್ ಸಂಜೀವ್ ರಜಪೂತ್, ಏಷ್ಯಾ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯ ಪುರುಷರ 3 ಕೋಟಾ ಸ್ಥಾನಗಳ 50 ಮೀಟರ್ ರೈಫಲ್‌ನಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ಅವರು ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪರ 12ನೇ ಕೋಟಾ ಸ್ಥಾನದೊಂದಿಗೆ ಸ್ಪರ್ಧಿಸಲಿದ್ದಾರೆ. ಸಂಜೀವ್...
Date : Monday, 01-02-2016
ಸಿಡ್ನಿ: ನಿನ್ನೆ ಅಂತ್ಯಗೊಂಡ ಟಿ-20 ಸರಣಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ಟಿ-20 ಪಟ್ಟಿಯಲ್ಲಿ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಏಕದದಿನ ಕ್ರಿಕೆಟ್‌ನಲ್ಲಿ 1-4 ಅಂತರದ ಸೋಲು ಅನುಭವಿಸಿದ ಭಾರತ, ಟಿ-20 ಸರಣಿಯ 3 ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ತೋರಿ...
Date : Friday, 29-01-2016
ಮೆಲ್ಬೋರ್ನ್: ಇಲ್ಲಿ ನಡೆಯುತ್ತಿರುವ 3 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು 27 ರನ್‌ಗಳಿಂದ ಪರಾಭವಗೊಳಿಸಿ ಸರಣಿ ತನ್ನದಾಗಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಆರಂಭಿಕರಾದ ಶಿಖರ್ ಧವನ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಅಮೋಘ...
Date : Friday, 29-01-2016
ಮೆಲ್ಬೋರ್ನ್: ಇಲ್ಲಿನ ರಾಡ್ ಲೇವರ್ ಅರೇನಾದಲ್ಲಿ ಅಗ್ರ ಶ್ರೇಯಾಂಕದ ಸಾನಿಯಾ ಮಿರ್ಜಾ ಹಾಗೂ ಸ್ವಿಜರ್ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೋಡಿ ಸತತ 3ನೇ ಗ್ರ್ಯಾಂಡ್ ಸ್ಲಾಮ್ ಗೆದ್ದು ಇತಿಹಾಸ ನಿರ್ಮಿಸಿದೆ. ಸತತ 36 ಪಂದ್ಯಗಳನ್ನು ಗೆದ್ದ ಕೀರ್ತಿಗೆ ಪಾತ್ರರಾಗಿದ್ದಾರೆ. ಸಾನಿಯಾ-ಹಿಂಗಿಸ್ ಜೋಡಿ ಆಸೀಸ್ ಓಪನ್...