Date : Saturday, 09-04-2016
ಮುಂಬಯಿ: ಹಲವಾರು ವಿವಾದ, ಸವಾಲುಗಳನ್ನು ಎದುರಿಸಿ ಕೊನೆಗೂ ಕ್ರಿಕೆಟ್ ಪ್ರಿಯರಿಗೆ ರಸದೌತಣ ನೀಡಲು ಶನಿವಾರದಿಂದ ಆರಂಭಗೊಳ್ಳುತ್ತಿದೆ ಐಪಿಎಲ್‌ನ 9ನೇ ಆವೃತ್ತಿ. ಐಪಿಎಲ್‌ನ ಉದ್ಘಾಟನಾ ಸಮಾರಂಭ ಪಂದ್ಯಾವಳಿಗಿಂತ ಒಂದು ದಿನ ಮುಂಚೆ ಅಂದರೆ ಶುಕ್ರವಾರ ರಾತ್ರಿ ಮುಂಬಯಿನ ಸರ್ದಾರ್ ವಲ್ಲಭಬಾಯ್ ಸ್ಟೇಡಿಯಂ ನ್ಯಾಷನಲ್...
Date : Friday, 01-04-2016
ಮುಂಬಯಿ: ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್ಸಮನ್ ಕ್ರಿಸ್ ಗೇಲ್ ಹೊರತಾಗಿಯೂ ವೆಸ್ಟ್ ಇಂಡೀಸ್ ತಂಡ ಭಾರತವನ್ನು ಮಣಿಸಿ ಫೈನಲ್ ತಲುಪಿದೆ. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್, ಭಾರತಕ್ಕೆ ಬ್ಯಾಟಿಂಗ್‌ಗೆ ಆಮಂತ್ರಿಸಿತು. ವಿರಾಟ್ ಕೊಹ್ಲಿ (ಅಜೇಯ...
Date : Tuesday, 29-03-2016
ಮುಂಬಯಿ: ಪ್ರಸ್ತುತ ನಡೆಯುತ್ತಿರುವ ವಿಶ್ವ ಟಿ೨೦ಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಗಮನ ಸೆಳೆದ ಭಾರತದ ವಿರಾಟ್ ಕೊಹ್ಲಿ ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ಇದೇ ವೇಳೆ ಭಾರತ ತಂಡ ಟಿ20 ಪಟ್ಟಿಯಲ್ಲಿ ತನ್ನ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಪ್ರಸಕ್ತ ಟಿ20...
Date : Monday, 28-03-2016
ಮೊಹಾಲಿ: ಭಾರತೀಯ ಕ್ರಿಕೆಟ್ ತಂಡ ಭಾನುವಾರ ಟಿ20 ವಿಶ್ವಕಪ್‌ನ ತಮ್ಮ ಫೈನಲ್ ಗ್ರೂಪ್ ಮ್ಯಾಚ್‌ನಲ್ಲಿ ಆಸ್ಟ್ರೇಲಿಯಾವನ್ನು ಅತಿ ರೋಚಕ ರೀತಿಯಲ್ಲಿ ಸೋಲಿಸಿ ಸೆಮಿಫೈನಲ್‌ಗೆ ತಲುಪಿದೆ. ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ. ಗೆಲುವಿನಲ್ಲಿ ವಿರಾಟ್ ಕೊಹ್ಲಿ...
Date : Thursday, 24-03-2016
ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಟಿ20 ಸೂಪರ್ 10 ಹಂತದಲ್ಲಿ ಭಾರತ 1 ರನ್ ರೋಚಕ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ ಬಾಂಗ್ಲಾದೇಶದ ಸಂಘಟಿತ ಬೌಲಿಂಗ್...
Date : Wednesday, 16-03-2016
ನಾಗ್ಪುರ: ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 47 ರನ್‌ಗಳ ಸೋಲು ಅನುಭವಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ನಿಗದಿತ 20 ಓವರ್‌ಗಳಲ್ಲಿ 126 ರನ್‌ಗಳ ಅಲ್ಪ ಮೊತ್ತವನ್ನೇ ಪೇರಿಸಿತ್ತು. ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ ಕೇವಲ 79 ರನ್‌ಗಳಿಗೆ ಆಲೌಟ್...
Date : Tuesday, 15-03-2016
ನಾಗ್ಪುರ: ವಿಶ್ವಕಪ್ ಟಿ20 ಸರಣ ಪಂದ್ಯ ಮಂಗಳವಾರ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ನಾಗ್ಪುರದ ವಿದರ್ಭ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ಸಂಜೆ ೭.೩೦ಕ್ಕೆ ಪಂದ್ಯ ಆರಂಭವಾಗಲಿದೆ. ಕಳೆದ 11 ಟಿ20 ಪಂದ್ಯಗಳಲ್ಲಿ 10ನ್ನು ಜಯಿಸಿರುವ ಭಾರತ ಈ...
Date : Monday, 14-03-2016
ಲಿವರ್‌ಪೂಲ್: ವೃತ್ತಿಪರ ಬಾಕ್ಸಿಂಗ್‌ನಲ್ಲಿ ಬಾಕ್ಸರ್ ವಿಜೇಂದರ್ ಸಿಂಗ್ ತನ್ನ ಗೆಲುವಿನ ಓಟವನ್ನು ಮುಂದುವರೆಸಿದ್ದು, ತನಗೆ ಸಾವಲೊಡ್ಡಿದ್ದ ಹಂಗೇರಿ ಬಾಕ್ಸರ್ ಅಲೆಕ್ಸಾಂಡರ್ ಹೊವ್ರಾತ್ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಹಾವಿನ ರಕ್ತವನ್ನು ಕುಡಿದು ತಾನು ವಿಜೇಂದರ್ ಅವರನ್ನು ಗೆಲ್ಲುವುದಾಗಿ ಅಲೆಗ್ಸಾಂಡರ್ ಸವಾಲು ಹಾಕಿದ್ದ, ಆತನ...
Date : Wednesday, 09-03-2016
ನವದೆಹಲಿ: ಭಾರೀ ಕುತೂಹಲ ಕೆರಳಿಸಿರುವ ಭಾರತ-ಪಾಕಿಸ್ಥಾನ ನಡುವಣ ಟಿ೨೦ ವಿಶ್ವಕಪ್ ಪಂದ್ಯದ ಸ್ಥಳವನ್ನು ಐಸಿಸಿ ಧರ್ಮಶಾಲಾದಿಂದ ಈಡನ್ ಗಾರ್ಡನ್‌ಗೆ ಬುಧವಾರ ಸ್ಥಳಾಂತರ ಮಾಡಿದೆ. ಸುದ್ದಿಗೋಷ್ಠಿ ನಡೆಸಿದ ಐಸಿಸಿ ಮುಖ್ಯಸ್ಥ ಡೇವಿಡ್ ರಿಚರ್ಡ್‌ಸನ್ ಅವರು ಈ ಸುದ್ದಿಯನ್ನು ಖಚಿತಪಡಿಸಿದ್ದು, ಧರ್ಮಶಾಲಾದ ಟಿಕೆಟ್ ಪಡೆದವರಿಗೆ...
Date : Wednesday, 09-03-2016
ಕರಾಚಿ: ಮಂಗಳವಾರ ಮಧ್ಯರಾತ್ರಿ ನಡೆದ ಬೆಳವಣಿಗೆಯಲ್ಲಿ ಪಾಕಿಸ್ಥಾನ ಕ್ರಿಕೆಟ್ ಮಂಡಳಿಯೂ ಪಾಕಿಸ್ಥಾನ ಟೀಮ್ ಭಾರತಕ್ಕೆ ಆಗಮಿಸುವುದನ್ನು ತಡೆಹಿಡಿದಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಪಿಸಿಬಿ ಮುಖ್ಯಸ್ಥ ಸಹರ್ಯಾರ್ ಖಾನ್, ಪಾಕಿಸ್ಥಾನ ತಂಡ ಭಾರತಕ್ಕೆ ತೆರಳುವ ಬಗ್ಗೆ ಒಳಾಂಗಣ ಸಚಿವಾಲಯ ನಿರ್ಧರಿಸಲಿದೆ ಎಂದಿದ್ದಾರೆ....