News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದ ಕೋಚ್ ಸ್ಪರ್ಧೆಯಲ್ಲಿ ರವಿ ಶಾಸ್ತ್ರಿ, ಕುಂಬ್ಳೆ, ಸಂದೀಪ್ ಪಾಟಿಲ್

ಮುಂಬಯಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ 57 ಅಭ್ಯರ್ಥಿಗಳಲ್ಲಿ 21 ಮಂದಿಯ ಶಾರ್ಟ್ ಲಿಸ್ಟ್  ಮಾಡಿದೆ. ಕೋಚ್ ಹುದ್ದೆಗೆ ಅತ್ಯುತ್ತಮ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಕ್ರಿಕೆಟ್ ಮಂಡಳಿ ಮೂವರು ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್,...

Read More

ರಿಯೋ ಒಲಿಂಪಿಕ್ಸ್‌ನಲ್ಲಿ ಪೇಸ್ ಜೊತೆ ಆಡಲಾರೆ ಎಂದ ಬೋಪಣ್ಣ

ನವದೆಹಲಿ: ರಿಯೋ ಒಲಿಂಪಿಕ್ಸ್‌ನಲ್ಲಿ ರೋಹನ್ ಬೋಪಣ್ಣ ಮತ್ತು ಲಿಯಾಂಡರ್ ಪೇಸ್ ಜೊತೆಯಾಗಿ ಡಬಲ್ಸ್‌ನಲ್ಲಿ ಆಡಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುತ್ತಾರೆ ಎಂಬ ನಿರೀಕ್ಷೆಯನ್ನು ಸಮಸ್ತ ಭಾರತೀಯರು ಇಟ್ಟುಕೊಂಡಿದ್ದಾರೆ. ಆದರೀಗ ಆ ನಿರೀಕ್ಷೆ ಹುಸಿಯಾಗುವ ಸಾಧ್ಯತೆ ಇದೆ. ಆಘಾತಕಾರಿ ಬೆಳವಣಿಗೆಯೊಂದರಲ್ಲಿ ರೋಹಣ್ ಬೋಪಣ್ಣ...

Read More

ಟೆಸ್ಟ್ ಕ್ರಿಕೆಟ್: ಸಚಿನ್ ದಾಖಲೆ ಮುರಿದ ಕುಕ್

ಲಂಡನ್: ಇಂಗ್ಲೆಂಡ್‌ನ ದುರ್ಹ್ಯಾಮ್‌ಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ 10 ಸಾವಿರ ರನ್ ಗಡಿ ದಾಟಿರುವ ಇಂಗ್ಲೆಂಡ್ ತಂಡದ ನಾಯಕ ಅಲಿಸ್ಟೇರ್ ಕುಕ್, ಸಚಿನ್ ತೆಂಡುಲ್ಕರ್ ಅವರ ದಾಖಲೆ ಮುರಿದಿದ್ದಾರೆ. 31 ವರ್ಷ ವಯಸ್ಸಿನ ಕುಕ್ 10 ಸಾವಿರ ರನ್ ಪೂರೈಸಿದ...

Read More

ರಿಯೋ ಪದಕ ವಿಜೇತರು ಖೇಲ್ ರತ್ನ, ಅರ್ಜುನ ಪ್ರಶಸ್ತಿಗೆ ಪರಿಗಣನೆ

ನವದೆಹಲಿ: ಒಲಿಂಪಿಕ್ ಪದಕ ವಿಜೇತರನ್ನು ಸಮಾಜ ಗುರುತಿಸುವುದಕ್ಕಾಗಿ ಅವರನ್ನು ಗೌರವಿಸುವುದರ ನಿಟ್ಟಿನಲ್ಲಿ ಮುಂಬರುವ ರಿಯೋ ಒಲಿಂಪಿಕ್ಸ್‌ನ ಪದಕ ವಿಜೇತರನ್ನು ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗೆ ಪರಿಗಣಿಸಲಾಗುವುದು ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ. ಈ ಹಿಂದೆ ವೈಯಕ್ತಿಕ ಕ್ರೀಡೆಗಳಲ್ಲಿ ಸಾಧನೆ ತೋರಿ, ರಾಜೀವ್...

Read More

ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಸುಶೀಲ್, ನರಸಿಂಗ್ ನಡುವೆ ಪೈಪೋಟಿ

ನವದೆಹಲಿ: ರಿಯೋ ಒಲಿಂಪಿಕ್ಸ್‌ನ 74 ಕೆಜಿ ವಿಭಾಗದ ಕುಸ್ತಿಯಲ್ಲಿ ಭಾರತವನ್ನು ಪ್ರತಿನಿಧಿಸಲು ಸುಶೀಲ್ ಕುಮಾರ್ ಮತ್ತು ನರಸಿಂಗ್ ಯಾದವ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇವರಿಬ್ಬರ ಪೈಕಿ ಯಾರು ಹಿತವರು ಎಂಬ ಗೊಂದಲ ಆಯ್ಕೆ ಸಮಿತಿಯನ್ನೂ ಕಾಡಿದೆ. ಆದರೆ ಮೂಲಗಳ ಪ್ರಕಾರ...

Read More

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಶಾಂಕ್ ಮನೋಹರ್

ನವದೆಹಲಿ: ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡ ಕೆಲವೇ ತಿಂಗಳುಗಳಲ್ಲಿ ಶಶಾಂಕ್ ಮನೋಹರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷ ಸ್ಥಾನದಲಿರುವವರು ಇತರ ಸದಸ್ಯ ಮಂಡಳಿಗಳ ಯಾವುದೇ ಸ್ಥಾನವನ್ನು ಹೊಂದುವಂತಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಸ್ತಾಪಿಸಿತ್ತು. ಐಸಿಸಿ ಇತ್ತೀಚೆಗೆ ದುಬೈನಲ್ಲಿ ನಡೆಸಿ...

Read More

ಕ್ರಿಕೆಟ್ ದೇವರ ಪಾದ ಸ್ಪರ್ಶಿಸಿದ ಯುವರಾಜ್

ವಿಶಾಖಪಟ್ಟಣಂ: ಪ್ರಸಕ್ತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಸನ್‌ರೈಸರ್‍ಸ್ ಹೈದರಾಬಾದ್ ಹಾಗೂ ಮುಂಬಯಿ ಇಂಡಿಯನ್ಸ್ ನಡುವಿನ ಪಂದ್ಯದ ಬಳಿಕ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಸಚಿನ್ ತೆಂಡುಲ್ಕರ್ ಅವರ ಪಾದವನ್ನು ಸ್ಪರ್ಶಿಸಿದ ಘಟನೆ ನಡೆದಿದೆ. ಸಚಿನ್ ಅವರನ್ನು ದೇಶವೇ ಕ್ರಿಕೆಟ್ ದೇವರು...

Read More

ವಿಶ್ವಕಪ್ ಆರ್ಚರಿ: ವಿಶ್ವದಾಖಲೆ ಮಾಡಿದ ದೀಪಿಕಾ

ಶಾಂಘಾಯ್: ಭಾರತೀಯ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರು ಮೊದಲ ಹಂತದ ಮಹಿಳೆಯರ ರೀಕರ್ವ್ ವಿಭಾಗದಲ್ಲಿ ಕೋರಿಯಾದ ಕಿ ಬೊ ಬೇ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. ಅಲ್ಲದೇ ಮಿಶ್ರ ವಿಭಾಗದಲ್ಲಿ ಕಂಚಿನ ಪದಕವನ್ನೂ ಪಡೆದಿದ್ದಾರೆ. ಮಾಜಿ ನಂ.1 ಹಾಗೂ ಎರಡು ಬಾರಿಯ ಕಾಮನ್‌ವೆಲ್ತ್...

Read More

ಅಜ್ಲಾನ್ ಷಾ ಹಾಕಿ ಕಪ್: ಪಾಕ್‌ನ್ನು ಮಣಿಸಿದ ಭಾರತ

ಇಪೋ: ಮಲೇಷ್ಯಾದ ಇಪೋದಲ್ಲಿ ಮಂಗಳವಾರ ನಡೆದ ಸುಲ್ತಾನ್ ಅಜ್ಲಾನ್ ಷಾ ಹಾಕಿ ಕಪ್ ಟೂರ್ನಿಯಲ್ಲಿ ನಡೆದ ರಾಬಿನ್ ಲೀಗ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ಥಾನಕ್ಕೆ ಸೋಲುಣಿಸಿದೆ. ತನ್ನ ಸಾಂಪ್ರಾದಾಯಿಕ ಎದುರಾಳಿಯ ವಿರುದ್ಧ ಭಾರತದ ಸರ್ದಾರ್ ಸಿಂಗ್ ಹಾಕಿ ಪಡೆ 5-1 ಅಂತರದ...

Read More

ಐಪಿಎಲ್ ಕಮೆಂಟರಿ ತಂಡದಿಂದ ಹರ್ಷ ಭೋಗ್ಲೆ ಹೊರಕ್ಕೆ

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಐಪಿಎಲ್-9 (ಇಂಡಿಯನ್ ಪ್ರೀಮಿಯರ್ ಲೀಗ್)ನ ಕಮೆಂಟರಿ ತಂಡದಿಂದ ವೀಕ್ಷಕ ವ್ಯಾಖ್ಯಾನಗಾರ (ಕಮೆಂಟೇಟರ್) ಹರ್ಷ ಭೋಗ್ಲೆ ಅವರನ್ನು ಕೈಬಿಡಲಾಗಿದೆ. ವಿಶ್ವ ಟಿ20 ವೇಳೆ ಬಾಲಿವುಡ್‌ನ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರು ’ಓರ್ವ ಭಾರತೀಯ ಕ್ರಿಕೆಟ್ ಕಮೆಂಟೇಟರ್ ವಿಶ್ವದ...

Read More

Recent News

Back To Top