News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಾಮನ ಜೀವನಾಧಾರಿತ 290 ಸ್ಥಳಗಳಲ್ಲಿ ನಿರ್ಮಾಣವಾಗಲಿದೆ ʼಶ್ರೀರಾಮʼ ಸ್ತಂಭಗಳು

ನವದೆಹಲಿ: ಶ್ರೀರಾಮನ ಜೀವನ ಮತ್ತು ಮಹತ್ವವನ್ನು ಪ್ರತಿಬಿಂಬಿಸುವ 290 ಸ್ಥಳಗಳಲ್ಲಿ ʼಶ್ರೀರಾಮʼ ಕಲ್ಲಿನ ಕಂಬಗಳನ್ನು ನಿರ್ಮಿಸಲಾಗುವುದು ಎಂದು  ಅಶೋಕ್ ಸಿಂಘಾಲ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್ ಗುರುವಾರ ತಿಳಿಸಿದ್ದಾರೆ. ಮುಖ್ಯವಾದ ವಿಷಯವೆಂದರೆ ಈ ಕಂಬಗಳ ನಿರ್ಮಾಣ ಕಾರ್ಯಕ್ಕೆ ಸರ್ಕಾರದಿಂದ ಹಣವನ್ನು...

Read More

ಭಾರತ-ಕೆನಡಾದ ಹದಗೆಡುತ್ತಿರುವ ಸಂಬಂಧ: ಅಮಿತ್‌ ಶಾ ಭೇಟಿಯಾದ ಅಕಾಲಿ ದಳ ಮುಖ್ಯಸ್ಥ

ನವದೆಹಲಿ: ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರು ಇಂದು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು ಮತ್ತು ಉಭಯ ದೇಶಗಳ ನಡುವಿನ ವಿವಾದಗಳಿಗೆ...

Read More

ಪಾಶ್ಚಿಮಾತ್ಯರಿಂದ ‘ಲೇಡೀಸ್ ಫಸ್ಟ್’ ಪರಿಕಲ್ಪನೆಯನ್ನು ಭಾರತ ಕಲಿಯಬೇಕಿಲ್ಲ: ಜೆಪಿ ನಡ್ಡಾ

ನವದೆಹಲಿ: ಇಂದು ರಾಜ್ಯಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ಜೆ.ಪಿ ನಡ್ಡಾ ಅವರು, ಪ್ರಾಚೀನ ಭಾರತೀಯ ಸಮಾಜದಲ್ಲಿ ಮಹಿಳೆಯರು ಯಾವಾಗಲೂ ಉನ್ನತ ಸ್ಥಾನವನ್ನು ಹೊಂದಿದ್ದರು. ಪಾಶ್ಚಿಮಾತ್ಯ ಪ್ರಪಂಚದಿಂದ ‘ಲೇಡೀಸ್ ಫಸ್ಟ್’ ಪರಿಕಲ್ಪನೆಯ ಬಗ್ಗೆ ಭಾರತ ಕಲಿಯಬೇಕಾಗಿಲ್ಲ ಎಂದರು. ಮಹಿಳಾ...

Read More

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿಜಯಂತ್ ಜಯ್ ಪಾಂಡಾಗೆ ಖಲಿಸ್ಥಾನಿಗಳಿಂದ ಬೆದರಿಕೆ ಕರೆ

ನವದೆಹಲಿ: ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಬಿಜಯಂತ್ ಜಯ್ ಪಾಂಡಾ ಅವರಿಗೆ ಬೆದರಿಕೆ ಕರೆ ಬಂದಿದ್ದು, ಕರೆ ಮಾಡಿದವರು ಒಡಿಶಾ ಸಚಿವ ನಬಾ ದಾಸ್ ಅವರಂತೆ ನಿಮ್ಮನ್ನೂ ಹತ್ಯೆ ಮಾಡುವುದಾಗಿ ಪಾಂಡಾ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಖಲಿಸ್ಥಾನಿ ಅಂಶಗಳು ಬೆದರಿಕೆ...

Read More

ಕೆನಡಾದ ಆರೋಪಗಳು ರಾಜಕೀಯವಾಗಿ ಪೂರ್ವಾಗ್ರಹ ಪೀಡಿತವಾಗಿದೆ: ಅರಿಂದಮ್‌ ಬಾಗ್ಚಿ

ನವದೆಹಲಿ: ಭಾರತದ ವಿರುದ್ಧ ಕೆನಡಾ ಮಾಡಿರುವ ಆರೋಪಗಳು “ರಾಜಕೀಯವಾಗಿ ಪೂರ್ವಾಗ್ರಹ ಪೀಡಿತವಾಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಹೇಳಿದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಗ್ಗೆ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಪ್ರಶ್ನೆಗಳ ಸರಣಿಗೆ ಪ್ರತಿಕ್ರಿಯಿಸಿದ ಎಂಇಎ ವಕ್ತಾರ...

Read More

‘ರಾಷ್ಟ್ರೀಯ ವಿಜ್ಞಾನ ಪುರಸ್ಕಾರ’ ಎಂಬ ಹೊಸ ರಾಷ್ಟ್ರೀಯ ಪ್ರಶಸ್ತಿಗಳ ಅನಾವರಣ

ನವದೆಹಲಿ: ಕೇಂದ್ರವು ಇಂದು ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿಸಾಧನೆ ಮಾಡಿದವರಿಗೆ ನೀಡಲು ‘ರಾಷ್ಟ್ರೀಯ ವಿಜ್ಞಾನ ಪುರಸ್ಕಾರ’ ಎಂಬ ಹೊಸ ರಾಷ್ಟ್ರೀಯ ಪ್ರಶಸ್ತಿಗಳನ್ನು ಅನಾವರಣಗೊಳಿಸಿದೆ ಮತ್ತು ವಿವಿಧ ವಿಜ್ಞಾನ ವಿಭಾಗಗಳ ಸುಮಾರು 300 ಪ್ರಶಸ್ತಿಗಳನ್ನು ರದ್ದುಗೊಳಿಸಿದೆ. ರಾಷ್ಟ್ರೀಯ ವಿಜ್ಞಾನ ಪುರಸ್ಕಾರವು  ವಿಜ್ಞಾನ, ತಂತ್ರಜ್ಞಾನ...

Read More

ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸಭೆ

ನವದೆಹಲಿ: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಇಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ, ತಮಿಳುನಾಡಿಗೆ ಸೆಪ್ಟೆಂಬರ್ 28 ರವರೆಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಬಿಡುವ CWMA...

Read More

ಮಧ್ಯಪ್ರದೇಶ: ಆದಿ ಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆ ಅನಾವರಣ

ಭೋಪಾಲ್‌: ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಓಂಕಾರೇಶ್ವರದಲ್ಲಿರುವ ಮಾಂಧಾತ ಪರ್ವತದ ಮೇಲೆ ಆದಿ ಶಂಕರಾಚಾರ್ಯರ 108 ಅಡಿ ಎತ್ತರದ ‘ಏಕತ್ವದ ಪ್ರತಿಮೆ’ಯನ್ನು ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಅನಾವರಣಗೊಳಿಸಿದರು ಮತ್ತು ಅದ್ವೈತ ಲೋಕಕ್ಕೆ ಅಡಿಪಾಯವನ್ನು ಹಾಕಿದರು. 2026ರ ವೇಳೆಗೆ...

Read More

ರಾಜ್ಯಸಭೆಯಲ್ಲಿ 13 ಮಹಿಳಾ ಉಪಾಧ್ಯಕ್ಷರ ಸಮಿತಿ ರಚಿಸಿದ ಜಗದೀಪ್‌ ಧಂಖರ್

ನವದೆಹಲಿ: ಐತಿಹಾಸಿಕ ಕ್ರಮದಲ್ಲಿ, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರು ಮಹಿಳಾ ಮೀಸಲಾತಿ ಮಸೂದೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಸಭೆಯಲ್ಲಿ 13 ಮಂದಿ ಸಂಪೂರ್ಣ ಮಹಿಳಾ ಉಪಾಧ್ಯಕ್ಷರ ಸಮಿತಿಯನ್ನು ರಚಿಸಿದ್ದಾರೆ. ನಾರಿ ಶಕ್ತಿ ವಂದನ್ ಅಧಿನಿಯ 2023 ಎಂದು ಕರೆಯಲ್ಪಡುವ ಮಹಿಳಾ ಮೀಸಲಾತಿ ಮಸೂದೆಯನ್ನು...

Read More

ಢಮರುಗ, ಬಿಲ್ವಪತ್ರೆ: ಕಾಶಿಯಲ್ಲಿ ನಿರ್ಮಾಣವಾಗಲಿದೆ ಶಿವ ಥೀಮ್‌ನ ಕ್ರಿಕೆಟ್‌ ಸ್ಟೇಡಿಯಂ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರಕ್ಕೆ ಅತಿ ಶೀಘ್ರದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಉಡುಗೊರೆ ಸಿಗಲಿದೆ. ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 23 ರಂದು ವಾರಣಾಸಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಈ ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ಶಿವನಿಗೆ ಸಂಬಂಧಿಸಿದ...

Read More

Recent News

Back To Top