News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತದಲ್ಲಿ ಬ್ಯಾಟರಿ ಶೇಖರಣಾ ವ್ಯವಸ್ಥೆಗಳನ್ನು ಸ್ಥಾಪಿಸಲು ಬಯಸಿದೆ ಟೆಸ್ಲಾ

ನವದೆಹಲಿ: ಟೆಸ್ಲಾ ಭಾರತದಲ್ಲಿ ಬ್ಯಾಟರಿ ಶೇಖರಣಾ ವ್ಯವಸ್ಥೆಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಎದುರು ನೋಡುತ್ತಿದೆ. ಎಲೋನ್ ಮಸ್ಕ್ ನೇತೃತ್ವದ ಕಂಪನಿಯು ಯೋಜನೆಗಳನ್ನು ರೂಪಿಸಿದೆ ಮತ್ತು ಕಾರ್ಖಾನೆಯನ್ನು ನಿರ್ಮಿಸಲು ಪ್ರೋತ್ಸಾಹವನ್ನು ಕೋರಿ ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದು ವರದಿಯಾಗಿದೆ. ಭಾರತದಲ್ಲಿ ಹೊಸ ಎಲೆಕ್ಟ್ರಿಕ್...

Read More

ಹಿಂದೂಗಳಿಗೆ ಖಲಿಸ್ಥಾನಿಗಳ ಬೆದರಿಕೆಯನ್ನು ಖಂಡಿಸಿದ ಕೆನಡಾ ಸಚಿವ

ನವದೆಹಲಿ: ಭಾರತೀಯ ಮೂಲದ ಹಿಂದೂಗಳಿಗೆ ಕೆನಡಾ ತೊರೆಯುವಂತೆ ಬೆದರಿಕೆ ಹಾಕುತ್ತಿರುವ ಖಲಿಸ್ತಾನ್ ಪರ ಸಂಘಟನೆಯ ವೀಡಿಯೊವನ್ನು ಖಂಡಿಸಿರುವ ಕೆನಡಾದ ಸಾರ್ವಜನಿಕ ಸುರಕ್ಷತಾ ಸಚಿವ ಡೊಮಿನಿಕ್ ಲೆಬ್ಲಾಂಕ್, ಎಲ್ಲಾ ಕೆನಡಿಯನ್ನರು ತಮ್ಮ ಸಮುದಾಯಗಳಲ್ಲಿ ಸುರಕ್ಷಿತವಾಗಿರಲು ಅರ್ಹರು ಎಂದು ಹೇಳಿದ್ದಾರೆ. ರ್ದೀಪ್ ಸಿಂಗ್ ನಿಜ್ಜರ್...

Read More

ಸನಾತನ ಧರ್ಮದ ಬಗ್ಗೆ ಹೇಳಿಕೆ: ಉದಯನಿಧಿಗೆ ಸುಪ್ರೀಂಕೋರ್ಟ್‌ ನೋಟಿಸ್

ನವದೆಹಲಿ: ಸನಾತನ ಧರ್ಮದ ಕುರಿತು ಹೇಳಿಕೆ ನೀಡಿರುವ ತಮಿಳುನಾಡು ಸರ್ಕಾರ ಮತ್ತು ಡಿಎಂಕೆ ನಾಯಕ ಹಾಗೂ ತಮಿಳುನಾಡು ಯುವ ಕಲ್ಯಾಣ ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ಸುಪ್ರೀಂಕೋರ್ಟ್ ಇಂದು ನೋಟಿಸ್ ಜಾರಿ ಮಾಡಿದೆ. ಸನಾತನ ಧರ್ಮವು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ...

Read More

ನಾಲ್ಕು ವರ್ಷಗಳ ಬಳಿಕ ಗೃಹಬಂಧನದಿಂದ ಬಿಡುಗಡೆಯಾದ ಕಾಶ್ಮೀರ ಪ್ರತ್ಯೇಕತಾವಾದಿ

ನವದೆಹಲಿ: ಆಗಸ್ಟ್ 2019 ರಲ್ಲಿ ಸಂವಿಧಾನದ 370 ನೇ ವಿಧಿಯ ನಿಬಂಧನೆಗಳನ್ನು ರದ್ದುಗೊಳಿಸಿದ ನಂತರ ಬಂಧನಕ್ಕೊಳಗಾದ ಕಾಶ್ಮೀರ ಪ್ರತ್ಯೇಕತಾವಾದಿ ಮತ್ತು ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್ ಉಮರ್ ಫಾರೂಕ್ ಅವರನ್ನು ನಾಲ್ಕು ವರ್ಷಗಳ ನಂತರ ಇಂದು ಗೃಹಬಂಧನದಿಂದ ಬಿಡುಗಡೆ ಮಾಡಲಾಗಿದೆ ಎಂದು...

Read More

ಅಭಿನಂದನೆ ಸಲ್ಲಿಸಿದ ಮಹಿಳೆಯರಿಗೆ ನಮಿಸಿದ ಮೋದಿ

ನವದೆಹಲಿ:  ‘ನಾರಿ ಶಕ್ತಿ ವಂದನ್ ಅಧಿನಿಯಮ’ (ಮಹಿಳಾ ಮೀಸಲಾತಿ ಮಸೂದೆ) ಅಂಗೀಕಾರಕ್ಕಾಗಿ ಪ್ರಧಾನಿಗೆ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದರು. ಈ ವೇಳೆ ಮೋದಿ ಮಹಿಳೆಯರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಶುಕ್ರವಾರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಭ್ರಮದ ವಾತಾವರಣದ ನಡುವೆ...

Read More

‘ಆಯುಷ್ಮಾನ್ ಭವ’ದಡಿ 4 ದಿನಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಕಾರ್ಡ್‌ ರಚನೆ

ನವದೆಹಲಿ: ‘ಆಯುಷ್ಮಾನ್ ಭವ’ ಅಭಿಯಾನ ಆರಂಭವಾದ ಕೇವಲ ನಾಲ್ಕು ದಿನಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಕಾರ್ಡ್‌ಗಳನ್ನು ತಯಾರಿಸಲಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ಸುಧಾಂಶ್ ಪಂತ್ ಹೇಳಿದ್ದಾರೆ. 20 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ (ABHA) ಐಡಿಗಳನ್ನು ರಚಿಸಲಾಗಿದೆ...

Read More

ಉಗ್ರರಿಗೆ ನೆರವು: ಜಮ್ಮು-ಕಾಶ್ಮೀರ ಪೊಲೀಸ್‌ ಅಧಿಕಾರಿಯ ಬಂಧನ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಉಪ ಅಧೀಕ್ಷಕರನ್ನು ಭಯೋತ್ಪಾದಕ ಕಾರ್ಯಕರ್ತರೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಬಂಧಿಸಲಾಗಿದೆ. ಬಂಧನದಿಂದ ತಪ್ಪಿಸಿಕೊಳ್ಳಲು ಭಯೋತ್ಪಾದಕನಿಗೆ ಸಹಾಯ ಮಾಡಿದ ಮತ್ತು ಆತನನ್ನು ತನಿಖೆ ನಡೆಸುತ್ತಿರುವ ಪೋಲೀಸ್ ಅಧಿಕಾರಿಯನ್ನು ಸಿಲುಕಿಸಲು ಪ್ರಯತ್ನಿಸಿದ ಆರೋಪದ ಮೇರೆಗೆ ಪೊಲೀಸ್‌...

Read More

ಯೂಟ್ಯೂಬ್‌ನಿಂದ ಸ್ಟ್ರಿಂಗ್‌ ಡಿಲೀಟ್:‌ ಭಾರತ, ಹಿಂದೂಗಳ ಧ್ವನಿ ಅಡಗಿಸುವ ಕೃತ್ಯಕ್ಕೆ ಆಕ್ರೋಶ

ನವದೆಹಲಿ: ಆಘಾತಕಾರಿ ಬೆಳವಣಿಗೆಯಲ್ಲಿ, ಯೂಟ್ಯೂಬ್ ಚಾನೆಲ್ “ಸ್ಟ್ರಿಂಗ್” ಅನ್ನು ಯಾವುದೇ ವರದಿ, ಉಲ್ಲಂಘನೆಗಳು ಇಲ್ಲದೆಯೇ ಯೂಟ್ಯೂಬ್ ವೇದಿಕೆಯಿಂದ ತೆಗೆದುಹಾಕಲಾಗಿದೆ. ವಿಂದೋಹ್ ಕುಮಾರ್ ನೇತೃತ್ವದ ಸ್ಟ್ರಿಂಗ್ ರಿವೀಲ್ಸ್ ಕಮ್ಯುನಿಸ್ಟ್, ಎಡಪಂಥೀಯರ  ದಾರಿತಪ್ಪಿಸುವ ಅಜೆಂಡಾಗಳನ್ನು ಬಹಿರಂಗಪಡಿಸುತ್ತಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿತ್ತು. “ಸ್ಟ್ರಿಂಗ್...

Read More

ನಾರಿ ಶಕ್ತಿ ವಂದನ್ ಮಸೂದೆ ಐತಿಹಾಸಿಕ ಹೆಜ್ಜೆ: ಮೋದಿ ಬಣ್ಣನೆ

ನವದೆಹಲಿ: ನಾರಿ ಶಕ್ತಿ ವಂದನ್ ಅಧಿನಿಯಮಕ್ಕೆ ಮತ ಹಾಕಿದ ಎಲ್ಲ ರಾಜ್ಯಸಭಾ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅನಿಸಿಕೆ ಹಂಚಿಕೊಂಡಿರುವ ಮೋದಿ, ಇದು ರಾಷ್ಟ್ರದ ಪ್ರಜಾಸತ್ತಾತ್ಮಕ ಪ್ರಯಾಣದಲ್ಲಿ ನಿರ್ಣಾಯಕ ಕ್ಷಣ ಎಂದು ಕರೆದರು ಮತ್ತು ಸಹ...

Read More

ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ

ನವದೆಹಲಿ: ಐತಿಹಾಸಿಕ ನಡೆಯಲ್ಲಿ, ರಾಜ್ಯಸಭೆಯು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದೆ. 214 ಸದಸ್ಯರು ಮಸೂದೆಯನ್ನು ಬೆಂಬಲಿಸಿದರು ಮತ್ತು ಯಾರೂ ವಿರುದ್ಧವಾಗಿ ಮತ ಚಲಾಯಿಸಲಿಲ್ಲ. ಲೋಕಸಭೆಯು ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟ ಒಂದು ದಿನದ ನಂತರ ಈ ಮಹತ್ವದ ಮಸೂದೆಯನ್ನು ಮೇಲ್ಮನೆ ಅಂಗೀಕರಿಸಿತು. ಎಲ್ಲಾ ರಾಜ್ಯಸಭಾ...

Read More

Recent News

Back To Top