News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶೀಘ್ರವೇ ಭಾರತ ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ: ಮೋದಿ

ಅಹ್ಮದಾಬಾದ್‌: ಮುಂದಿನ ವರ್ಷಗಳಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಅಹಮದಾಬಾದ್‌ನ ಸೈನ್ಸ್ ಸಿಟಿಯಲ್ಲಿ ನಡೆದ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ (ವಿಜಿಜಿಎಸ್)ಯ 20 ವರ್ಷಗಳ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ  ಮೋದಿ, ...

Read More

ಮಲಯಾಳಂ ಚಿತ್ರ ʼ2018ʼ ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆ

ಮುಂಬಯಿ: ಮಲಯಾಳಂ ಚಿತ್ರ ʼ2018ʼ ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶವಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. 2018 ಸಿನಿಮಾವು ಎವೆರಿವನ್ ಈಸ್ ಎ ಹೀರೋ ಎಂಬ ಉಪಶೀರ್ಷಿಕೆ ಹೊಂದಿದೆ, ಇದು 2018ರಲ್ಲಿ ಕೇರಳವನ್ನು ಧ್ವಂಸಗೊಳಿಸಿದ ಪ್ರವಾಹದ ಕುರಿತಾದ ಬದುಕುಳಿಯುವವರ...

Read More

ಸರ್ಚ್ ಎಂಜಿನ್ ದಿಗ್ಗಜ ಗೂಗಲ್‌ಗೆ ಇಂದು 25 ವರ್ಷ: ವಿಶೇಷ ಡೂಡಲ್

‌ ನವದೆಹಲಿ: ಸರ್ಚ್ ಎಂಜಿನ್ ದಿಗ್ಗಜ ಗೂಗಲ್ ಇಂದು ತನ್ನ 25ನೇ ಜನ್ಮದಿನವನ್ನು ಆಚರಿಸಿಕೊಳ್ಖುತ್ತಿದೆ. ಇದಕ್ಕಾಗಿ ವಿಭಿನ್ನ ಡೂಡಲ್ ಅನ್ನು ಸಿದ್ಧಪಡಿಸಲಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಅಲ್ಫಬೆಟ್ ಇಂಕ್ ಕಂಪನಿ 25 ವರ್ಷಗಳಿಂದ ಗೂಗಲ್ ಬೆಳೆದು ಬಂದ...

Read More

ಮೈಸೂರು: ದಲಿತ ಕಾಲೋನಿಗೆ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ

ಮೈಸೂರು: ಮೈಸೂರು ನಗರದ ರಾಜೇಂದ್ರ ನಗರದ ಕುರಿಮಂಡಿಯ ದಲಿತ ಸಮುದಾಯದ ಪ್ರಮುಖ ಬೀದಿಗಳಿಗೆ ಮಂಗಳವಾರ ಸಂಜೆಯಂದು ಸಾಮರಸ್ಯ ವೇದಿಕೆ ಹಾಗೂ ಧರ್ಮಜಾಗರಣ ವತಿಯಿಂದ ಆಯೋಜಿಸಿದ್ದ ನಮ್ಮ ನಡಿಗೆ ಸಾಮರಸ್ಯದ ಕಡೆಗೆ ಎಂಬ ಕಾರ್ಯಕ್ರಮಕ್ಕೆ ಪರಮ ಪೂಜ್ಯ ಶ್ರೀ ವಿಶ್ವ ಪ್ರಸನ್ನ ತೀರ್ಥ...

Read More

ಖಲಿಸ್ಥಾನ್-ಗ್ಯಾಂಗ್‌ಸ್ಟರ್‌ ಜಾಲ ಭೇದಿಸಲು 6 ರಾಜ್ಯಗಳಲ್ಲಿ ಎನ್‌ಐಎ ದಾಳಿ

ನವದೆಹಲಿ: ಭಾರತ ವಿರೋಧಿಗಳು, ಪ್ರತ್ಯೇಕತಾವಾದಿ ಭಯೋತ್ಪಾದಕರ ವಿರುದ್ಧ ಬೃಹತ್‌ ಕಾರ್ಯಾಚರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಬುಧವಾರ 6 ರಾಜ್ಯಗಳಾದ್ಯಂತ ಪ್ರಮುಖ ದಾಳಿಗಳನ್ನು ನಡೆಸುತ್ತಿದೆ. ಖಲಿಸ್ಥಾನ್-ಗ್ಯಾಂಗ್‌ಸ್ಟರ್‌ ಜಾಲ ಭೇದಿಸುವುದು ಕಾರ್ಯಾಚರಣೆಯ ಮುಖ್ಯ ಉದ್ದೇಶ ಎನ್ನಲಾಗಿದೆ. ವರದಿಗಳ ಪ್ರಕಾರ, ಲಾರೆನ್ಸ್, ಬಾಂಬಿಹಾ ಮತ್ತು...

Read More

ಇಂದು ವಿಶ್ವ ಪ್ರವಾಸೋದ್ಯಮ ದಿನ

ನವದೆಹಲಿ: ಪ್ರತಿ ವರ್ಷ ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಪ್ರವಾಸದ ಬಗ್ಗೆ ಅರಿವನ್ನು ಮೂಡಿಸಿ ಜನರಿಗೆ ಪ್ರವಾಸ ಕೈಗೊಳ್ಳಲು ಪ್ರೇರಣೆ ನೀಡುವುದು ಈ ದಿನದ ಉದ್ದೇಶ. ವಿಶ್ವಸಂಸ್ಥೆಯ ವರ್ಲ್ಡ್‌ ಟೂರಿಸಂ ಆರ್ಗನೈಜೇಷನ್‌(ಯುಎನ್‌ಡಬ್ಲ್ಯುಟಿಒ) 1970 ಸೆಪ್ಟೆಂಬರ್‌ 27ರಂದು ಮೊದಲ ಬಾರಿಗೆ...

Read More

ಕೆನಡಾದಲ್ಲಿ ಭಾರತ ವಿರೋಧಿ ಶಕ್ತಿಗಳ ಕೃತ್ಯದ ಬಗ್ಗೆ ಜೈಶಂಕರ್‌ ಕಳವಳ

ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ಮಾಡಿರುವ ಆರೋಪಗಳ ಕುರಿತು ಮಂಗಳವಾರ ಭಾರತದ ನಿಲುವನ್ನು ಪುನರುಚ್ಚರಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಭಾರತದ ನೀತಿಯು ಇಂತಹ ಕೃತ್ಯಗಳಲ್ಲಿ ತೊಡಗುವುದಿಲ್ಲ ಎಂದು ಒತ್ತಿ ಹೇಳಿದರು. ಕೆನಡಾದ ಪ್ರಧಾನಿ...

Read More

ವಾಟ್ಸಾಪ್‌ ಚಾನೆಲ್‌ ಆರಂಭಿಸಿದ 6 ದಿನಕ್ಕೆ  5 ಮಿಲಿಯನ್ ಫಾಲೋವರ್ಸ್ ಪಡೆದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜನರೊಂದಿಗೆ ಸುಲಭವಾಗಿ ಸಂವಹನ ನಡೆಸಲು ವ್ಯಾಟ್ಸ್ಆ್ಯಪ್ ಚಾನೆಲ್ ಆರಂಭಿಸಿದ್ದು, ಇದೀಗ ಆರೇ ದಿನಕ್ಕೆ  5 ಮಿಲಿಯನ್ ಫಾಲೋವರ್‌ಗಳನ್ನು ಪಡೆದಿದ್ದಾರೆ. ಅತ್ಯಲ್ಪ ಸಮಯದಲ್ಲಿ ವ್ಯಾಟ್ಸ್ಆ್ಯಪ್ ಚಾನೆಲ್ ಪಡೆದ ಗರಿಷ್ಠ ಫಾಲೋವರ್ಸ್ ಸಂಖ್ಯೆ ಅನ್ನುವ ಹೆಗ್ಗಳಿಕೆಗೆ ನರೇಂದ್ರ ಮೋದಿ ಚಾನೆಲ್...

Read More

ಏಷ್ಯನ್ ಗೇಮ್ಸ್‌: ಕುದುರೆ ಸವಾರಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಭಾರತ

ನವದೆಹಲಿ: 2023 ರ ಏಷ್ಯನ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತದ ಕುದುರೆ ಸವಾರಿ ತಂಡವು ಇತಿಹಾಸವನ್ನು ನಿರ್ಮಿಸಿದ್ದು, ಡ್ರೆಸ್ಸೇಜ್ ಈವೆಂಟ್‌ನಲ್ಲಿ ತಂಡವು ಚಿನ್ನ ಪದಕವನ್ನು ಗೆದ್ದುಕೊಂಡಿದೆ. ಆ ಮೂಲಕ ಬರೊಬ್ಬರಿ 41 ವರ್ಷಗಳ ಬಳಿಕ ಭಾರತ ಕುದುರೆ ಸವಾರಿ ತಂಡ ಚಿನ್ನದ ಪದಕಕ್ಕೆ...

Read More

ಅ.15 ರವರೆಗೆ ತಮಿಳುನಾಡಿಗೆ ನೀರು ಬಿಡುವಂತೆ ಮತ್ತೆ ಆದೇಶ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಇಂದು ಬೆಂಗಳೂರು ಬಂದ್​ ನಡೆಸಿವೆ. ಬಂದ್‌ಗೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಆದರೆ ಒಂದೆಡೆ ಪ್ರತಿಭಟನೆ ನಡೆಯುತ್ತಿರುವಂತೆ ಇನ್ನೊಂದೆಡೆ ಕಾವೇರಿ ನದಿ ನಿಯಂತ್ರಣ...

Read More

Recent News

Back To Top