Date : Wednesday, 15-11-2023
ನವದೆಹಲಿ: ಸರ್ಕಾರಿ ಇ-ಮಾರುಕಟ್ಟೆ ವೇದಿಕೆ (GeM) ಪ್ರಸಕ್ತ ಹಣಕಾಸು ವರ್ಷದ ಎಂಟು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಒಟ್ಟು ಮರ್ಚಂಡೈಸ್ ಮೌಲ್ಯದಲ್ಲಿ (GMV) ಎರಡು ಲಕ್ಷ ಕೋಟಿಯನ್ನು ಮೀರುವ ಮೂಲಕ ಮಹತ್ವದ ಮೈಲಿಗಲ್ಲನ್ನು ತಲುಪಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ....
Date : Wednesday, 15-11-2023
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾಗೆ ಚುನಾವಣಾ ಆಯೋಗವು ಶೋಕಾಸ್ ನೋಟಿಸ್ ನೀಡಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ...
Date : Wednesday, 15-11-2023
ನವದೆಹಲಿ: ಬ್ರಿಟಿಷರ ಆಳ್ವಿಕೆಯನ್ನು ಕೊನೆಗಾಣಿಸುವ ಚಳವಳಿಯ ನೇತೃತ್ವ ವಹಿಸಿದ್ದ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರನ್ನು ನವೆಂಬರ್ 15 ರಂದು ಅವರ ಜನ್ಮದಿನದಂದು ರಾಷ್ಟ್ರವು ನೆನಪಿಸಿಕೊಳ್ಳುತ್ತದೆ. ಅವರ ಗೌರವಾರ್ಥ ಇಂದು ʼಜನಜಾತೀಯ ಗೌರವ ದಿನʼವನ್ನು ಆಚರಿಸಲಾಗುತ್ತಿದೆ. ನವೆಂಬರ್ 15, 1875ರಂದು ಜನಿಸಿದ...
Date : Wednesday, 15-11-2023
ಟೆಲ್ ಅವಿವ್: ಹಮಾಸ್ ಅನ್ನು ತೊಡೆದುಹಾಕುವ ಇಸ್ರೇಲ್ ಸೇನೆಯ ಅಭಿಯಾನವು ಆರನೇ ವಾರಕ್ಕೆ ಪ್ರವೇಶಿಸುತ್ತಿದ್ದಂತೆ ಗಾಜಾದಲ್ಲಿನ ಆಸ್ಪತ್ರೆಗಳ ಮೇಲೆ ಇಸ್ರೇಲಿ ಮಿಲಿಟರಿಯ ಗಮನವು ಹೆಚ್ಚು ತೀವ್ರವಾಗುತ್ತಿದೆ. ಇಸ್ರೇಲ್ ರಕ್ಷಣಾ ಪಡೆಗಳು ನಿನ್ನೆ ಮಕ್ಕಳಿಗಾಗಿನ ವೈದ್ಯಕೀಯ ಕೇಂದ್ರಕ್ಕೆ ಭೇಟಿ ನೀಡಲು ಸುದ್ದಿ ಮಾಧ್ಯಮವನ್ನು...
Date : Wednesday, 15-11-2023
ದುಬೈ: ಭಾರತೀಯ ವಾಯುಪಡೆಯ ಸಾರಂಗ್ ಹೆಲಿಕಾಪ್ಟರ್ ಪ್ರದರ್ಶನ ತಂಡವು 2023 ರ ದುಬೈ ಏರ್ ಶೋನಲ್ಲಿ ತಮ್ಮ ಏರೋಬ್ಯಾಟಿಕ್ಸ್ ಮತ್ತು ನಿಖರವಾದ ಹಾರಾಟದ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿತು. ನಾಲ್ಕು ಎಚ್‌ಎಎಲ್ ಧ್ರುವ್ ಹೆಲಿಕಾಪ್ಟರ್‌ಗಳನ್ನು ಹಾರಾಟ ನಡೆಸಿದ ತಂಡವು ಲೂಪ್‌ಗಳು, ರೋಲ್‌ಗಳು ಮತ್ತು...
Date : Monday, 13-11-2023
ಲಂಡನ್: ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು ಇಂದು ತಮ್ಮ ಆಂತರಿಕ ಸಚಿವೆ ಸುಯೆಲ್ಲಾ ಬ್ರಾವರ್‌ಮನ್ ಅವರನ್ನು ವಜಾಗೊಳಿಸಿದ್ದಾರೆ. ಇತ್ತೀಚಿಗೆ ಪ್ಯಾಲೇಸ್ಟಿನಿಯನ್ ಪರವಾದ ಮೆರವಣಿಗೆಯನ್ನು ನಡೆಸಿದ ವೇಳೆ ಪೊಲೀಸರು ನಡೆದುಕೊಂಡ ರೀತಿಯನ್ನು ಆಕೆ ಟೀಕಿಸಿದ್ದರು ಮತ್ತು ಲೇಖನವನ್ನು ಕೂಡ ಬರೆದಿದ್ದರು. ಅಲ್ಲದೇ...
Date : Monday, 13-11-2023
ನವದೆಹಲಿ: ಸ್ವದೇಶಿ ನಿರ್ಮಿತ ಭಾರತೀಯ ನೌಕಾ ಸೇನೆಯ ಐಎನ್‌ಎಸ್ ಸುಮೇಧಾ ನವೆಂಬರ್ 10 ರಿಂದ 13 ರವರೆಗೆ ನಮೀಬಿಯಾದ ವಾಲ್ವಿಸ್ ಕೊಲ್ಲಿಗೆ ಸದ್ಭಾವನಾರ್ಥವಾಗಿ ಭೇಟಿ ನೀಡಿದೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಭಾರತೀಯ ನೌಕಾಪಡೆಯು INS ಸುಮೇಧವು ಪ್ರಸ್ತುತ ನಡೆಯುತ್ತಿರುವ ವಿಸ್ತೃತ ಶ್ರೇಣಿಯ...
Date : Monday, 13-11-2023
ಉತ್ತರಾಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ ಸುರಂಗದಲ್ಲಿ ಇಂದು ಎರಡನೇ ದಿನವೂ ಪರಿಹಾರ ಮತ್ತು ರಕ್ಷಣಾ ಕಾರ್ಯ ಮುಂದುವರೆದಿದೆ. ಸುರಂಗದಿಂದ ಅವಶೇಷಗಳನ್ನು ತೆಗೆಯುವ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ. ಸುರಂಗದೊಳಗಿನ ಎಲ್ಲಾ ಕಾರ್ಮಿಕರು...
Date : Monday, 13-11-2023
ರಾಯ್ಪುರ: ಛತ್ತೀಸ್‌ಗಢದಲ್ಲಿ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ನಡೆಯುತ್ತಿದೆ. ಈ ಹಂತವು 70 ಸ್ಥಾನಗಳನ್ನು ಒಳಗೊಂಡಿದ್ದು, ರಾಜಕೀಯ ನಾಯಕರು ರಾಜ್ಯದಲ್ಲಿ ಭಾರೀ ಉತ್ಸಾಹದಿಂದ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮುಂಗೇಲಿಯಲ್ಲಿ ತಮ್ಮ ಪಕ್ಷದ ವಿಜಯ್ ಸಂಕಲಪ್...
Date : Monday, 13-11-2023
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಬಿವೈ ವಿಜಯೇಂದ್ರ ಅವರು ಇಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರನ್ನು ಭೇಟಿ ಮಾಡಿ ಆಶೀರ್ವಾದವನ್ನು ಪಡೆದುಕೊಂಡರು. ಬೆಂಗಳೂರು ನಗರದ ಆರ್’ಟಿ ನಗರದಲ್ಲಿರುವ ಬೊಮ್ಮಾಯಿಯವರ ನಿವಾಸಕ್ಕೆ ತೆರಳಿದ ಮಾಜಿ ಮುಖ್ಯಮಂತ್ರಿಗಳನ್ನು...