News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕ್ರಿಕೆಟ್‌ ವಿಶ್ವಕಪ್:‌ ಭಾರತ ತಂಡ ಗೆಲುವಿಗಾಗಿ ದೇಶವ್ಯಾಪಿ ಪೂಜೆ, ಪ್ರಾರ್ಥನೆ

ನವದೆಹಲಿ: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ವಿಶ್ವಕಪ್ 2023 ರ ಅಂತಿಮ ಪಂದ್ಯ ನಡೆಯಲಿದೆ. ಇದಕ್ಕಾಗಿ ಈಗಾಗಲೇ ದೇಶವ್ಯಾಪಿಯಾಗಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಭಾರತದ ಗೆಲುವಿಗಾಗಿ ಪೂಜೆ, ಪ್ರಾರ್ಥನೆಗಳು ನಡೆಯುತ್ತಿವೆ. ಪ್ರಯಾಗರಾಜ್‌ನಲ್ಲಿ ತೃತೀಯ ಲಿಂಗಿ...

Read More

ವಿಶ್ವಕಪ್‌ ಫೈನಲ್‌ ಪಂದ್ಯ ವೀಕ್ಷಿಸಲಿದ್ದಾರೆ ಮೋದಿ ಮತ್ತು ಆಸ್ಟ್ರೇಲಿಯಾ ಉಪ ಪ್ರಧಾನಿ

ನವದೆಹಲಿ: ನವೆಂಬರ್ 19 ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯವನ್ನು ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ವೀಕ್ಷಿಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಐಸಿಸಿ ವಿಶ್ವಕಪ್ ಫೈನಲ್‌ಗೂ...

Read More

ಕಾಂಗ್ರೆಸ್ ರಾಜಸ್ಥಾನವನ್ನು ಭ್ರಷ್ಟಾಚಾರ, ಅಪರಾಧಗಳಲ್ಲಿ ನಾಯಕನನ್ನಾಗಿ ಮಾಡಿದೆ: ಮೋದಿ

ಜೈಪುರ: ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದು, ಪಕ್ಷವು ತನ್ನ ತುಷ್ಟೀಕರಣ ನೀತಿಯಿಂದ ಸಮಾಜ ವಿರೋಧಿ ಶಕ್ತಿಗಳನ್ನು ಜೈಲಿನಿಂದ ಬಿಡಿಸುವ ಮೂಲಕ ರಾಜ್ಯವನ್ನು ಅಪರಾಧಗಳು ಮತ್ತು ಗಲಭೆಗಳಲ್ಲಿ ಅಗ್ರಸ್ಥಾನಕ್ಕೆ ಏರಿಸಿದೆ ಎಂದು ಆರೋಪಿಸಿದ್ದಾರೆ. ಭರತ್‌ಪುರದಲ್ಲಿ...

Read More

ಸಿಇಒ ಮತ್ತು ಚಾಟ್‌ ಜಿಪಿಟಿ ಸೃಷ್ಟಿಕರ್ತ ಸ್ಯಾಮ್ ಆಲ್ಟ್‌ಮ್ಯಾನ್‌ರನ್ನು ವಜಾಗೊಳಿಸಿದ OpenaAI

ನ್ಯೂಯಾರ್ಕ್‌: ಎಐ ಆಧಾರಿತ ಓಪನ್‌ಎಐ ತನ್ನ ಸಿಇಒ ಮತ್ತು ಚಾಟ್‌ ಜಿಪಿಟಿ ಸೃಷ್ಟಿಕರ್ತ ಸ್ಯಾಮ್ ಆಲ್ಟ್‌ಮ್ಯಾನ್ ಅವರನ್ನು ಮತ್ತು ಅದರ ಸಹ ಸಂಸ್ಥಾಪಕ ಸಹ-ಸಂಸ್ಥಾಪಕ ಗ್ರೆಗ್ ಬ್ರಾಕ್ಮನ್ ಅವರನ್ನು ವಜಾಗೊಳಿಸಿದೆ. ಓಪನ್‌ ಎಐ ಕಂಪನಿ ಆಡಳಿತ ಮಂಡಳಿಯು ಸ್ಯಾಮ್‌ ಅವರನ್ನು ಶುಕ್ರವಾರ...

Read More

ಇಂದು ಮತ್ತು ನಾಳೆ ದೇಶದಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ

ನವದೆಹಲಿ: ಇಂದು ಮತ್ತು ನಾಳೆ ದೇಶದಾದ್ಯಂತ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯವನ್ನು ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿದೆ. ರಾಜ್ಯದ ಪ್ರತಿ ಮತಗಟ್ಟೆಗಳಲ್ಲಿ ಇಂದು ಮತ್ತು ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿಶೇಷ ನೋಂದಣಿ ಅಭಿಯಾನ ನಡೆಯಲಿದೆ....

Read More

ಅನುಮತಿ ಇಲ್ಲದೆ ಡೆಲೈ ರೋಡ್ ಬ್ರಿಡ್ಜ್ ಲೇನ್ ಉದ್ಘಾಟನೆ: ಆದಿತ್ಯ ಠಾಕ್ರೆ ವಿರುದ್ಧ ಎಫ್‌ಐಆರ್

ಮುಂಬಯಿ: ಶಿವಸೇನಾ ಯುಬಿಟಿ ಉದ್ಧವ್ ಠಾಕ್ರೆ ಬಣದ ನಾಯಕ ಆದಿತ್ಯ ಠಾಕ್ರೆ, ಸುನಿಲ್ ಶಿಂಧೆ ಮತ್ತು ಸಚಿನ್ ಅಹಿರ್ ವಿರುದ್ಧ ಎನ್‌ಎಂ ಜೋಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನುಮತಿ ಇಲ್ಲದೆ ಡೆಲೈ ರೋಡ್ ಬ್ರಿಡ್ಜ್ ಲೇನ್ ಉದ್ಘಾಟಿಸಿದ ಕಾರಣ ಪ್ರಕರಣ...

Read More

ರಾಷ್ಟ್ರಪತಿಗಳಿಂದ ‘ಏರೋಸ್ಪೇಸ್ ಮತ್ತು ಏವಿಯೇಷನ್‌ನಲ್ಲಿ 2047’ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ನವದೆಹಲಿಯಲ್ಲಿ ‘ಏರೋಸ್ಪೇಸ್ ಮತ್ತು ಏವಿಯೇಷನ್‌ನಲ್ಲಿ 2047’ ಎಂಬ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಕೂಡ ಉಪಸ್ಥಿತರಿದ್ದರು. ಏರೋನಾಟಿಕಲ್...

Read More

ಪ್ರತಿ ಎರಡು ದಿನಗಳಿಗೊಮ್ಮೆ ಗಾಜಾಕ್ಕೆ 140,000 ಲೀಟರ್ ಇಂಧನ ಅನುಮತಿಸಲು ಇಸ್ರೇಲ್‌ ಸಮ್ಮತಿ

ಟೆಲ್‌ ಅವಿವ್: ಅಮೆರಿಕಾದ ಮನವಿಯ ನಂತರ ಇಸ್ರೇಲ್‌ನ ಯುದ್ಧ ಸಂಪುಟವು  ಪ್ರತಿ ಎರಡು ದಿನಗಳಿಗೊಮ್ಮೆ ಗಾಜಾಕ್ಕೆ 140,000 ಲೀಟರ್ (36,985 ಗ್ಯಾಲನ್) ಇಂಧನವನ್ನು ಅನುಮತಿಸಲು ಒಪ್ಪಿಕೊಂಡಿದೆ, ಇಸ್ರೇಲ್‌ ಪಡೆಗಳಿಂದ ಮುತ್ತಿಗೆ ಹಾಕಲ್ಪಟ್ಟ ಗಾಜಾ ಪಟ್ಟಿಯಲ್ಲಿ ನೆರವು ವಿತರಣೆಗಳಿಗೆ ಬೆರಿಕೆಯೊಡ್ಡುವ ತೀವ್ರ ಇಂಧನ...

Read More

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕೆಲಸ ಮಾಡುತ್ತೇವೆ: ಆರ್‌.ಅಶೋಕ್

ಬೆಂಗಳೂರು: ಸರ್ಕಾರ ರಚನೆಯಾಗಿ ಆರು ತಿಂಗಳ ಬಳಿಕ ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ ಮಾಜಿ ಸಚಿವ ಮತ್ತು ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಶಾಸಕ ಆರ್ ಅಶೋಕ್ ಅವರನ್ನು ಹೈಕಮಾಂಡ್ ನೇಮಕ ಮಾಡಿದೆ. ವಿರೋಧ ಪಕ್ಷದ ನಾಯಕನೆಂದು ಘೋಷಣೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...

Read More

ಜಯ್‌ ಶಾ ಬಗ್ಗೆ ರಣತುಂಗಾ ಟೀಕೆ: ವಿಷಾದ ವ್ಯಕ್ತಪಡಿಸಿದ ಶ್ರೀಲಂಕಾ ಸರ್ಕಾರ

ಕೊಲಂಬೋ: 1996 ರಲ್ಲಿ ಶ್ರೀಲಂಕಾದ ವಿಶ್ವಕಪ್ ಗೆಲುವಿಗೆ ಕಾರಣರಾದ ಶ್ರೀಲಂಕಾ‌  ಕ್ರಿಕೆಟ್‌ ತಂಡದ ಮಾಜಿ ನಾಯಕ ಅರ್ಜುನ ರಣತುಂಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಬಗ್ಗೆ ಮಾಡಿದ ಟೀಕೆಗಳ ಬಗ್ಗೆ ಶ್ರೀಲಂಕಾ ಸರ್ಕಾರ‌ವು ವಿಷಾದ ವ್ಯಕ್ತಪಡಿಸಿದೆ. ಶ್ರೀಲಂಕಾ ಕ್ರಿಕೆಟ್‌ನಲ್ಲಿ ಜಯ್...

Read More

Recent News

Back To Top