News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಮಾನವೀಯ ವಿರಾಮದ ಪ್ರಯತ್ನಗಳನ್ನು ಸ್ವಾಗತಿಸಿದ ಭಾರತ

ನವದೆಹಲಿ: ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಮಾನವೀಯ ನೆಲಗಟ್ಟಿನಲ್ಲಿ ವಿರಾಮಗಳನ್ನು ನೀಡುವ ಅಂತರರಾಷ್ಟ್ರೀಯ ಸಮುದಾಯದ ಪ್ರಯತ್ನಗಳನ್ನು ಭಾರತ ಸ್ವಾಗತಿಸಿದೆ. ಗಾಜಾ ಪಟ್ಟಿಯಲ್ಲಿರುವ ಮಾನವೀಯ ಪರಿಸ್ಥಿತಿಯ ಕುರಿತು ಯುಎನ್ ಜನರಲ್ ಅಸೆಂಬ್ಲಿಯಲ್ಲಿ ನಡೆದ ಅನೌಪಚಾರಿಕ ಸಭೆಯಲ್ಲಿ ಮಾತನಾಡಿದ ಯುಎನ್‌ಗೆ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್...

Read More

26/11 ಮುಂಬೈ ದಾಳಿ ವರ್ಷಾಚರಣೆ: ಎಲ್ಇಟಿಯನ್ನು ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಿದ ಇಸ್ರೇಲ್

ನವದೆಹಲಿ:  ಮುಂಬೈ ಭಯೋತ್ಪಾದನಾ ದಾಳಿಯ ವಾರ್ಷಿಕೋತ್ಸವವನ್ನು ಗುರುತಿಸುವ ಸಲುವಾಗಿ ಇಸ್ರೇಲ್ ಇಂದು ಅಧಿಕೃತವಾಗಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್ಇಟಿ) ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಇದನ್ನು “ಅಮಾನವೀಯ ಮತ್ತು ಖಂಡನೀಯ” ಭಯೋತ್ಪಾದಕ ಸಂಘಟನೆ ಎಂದು ಕರೆದಿರುವ ಇಸ್ರೇಲ್, ಭಾರತದಿಂದ ಯಾವುದೇ...

Read More

ಅಯೋಧ್ಯಾ ಫೌಂಡೇಶನ್‌ ವತಿಯಿಂದ “ವರ್ಲ್ಡ್‌ ರಾಮಾಯಣ ಚಾಂಪಿಯನ್‌ಶಿಪ್-‌2023”

ನವದೆಹಲಿ: ಅಯೋಧ್ಯಾ ಫೌಂಡೇಶನ್‌ ವತಿಯಿಂದ “ವರ್ಲ್ಡ್‌ ರಾಮಾಯಣ ಚಾಂಪಿಯನ್‌ಶಿಪ್-‌2023” ಅನ್ನು ಆಯೋಜನೆಗೊಳಿಸಲಾಗುತ್ತಿದೆ. ಇದು ಆನ್‌ಲೈನ್‌ ಪರೀಕ್ಷೆಯಾಗಿದ್ದು, www.ayodhyachamps.com ಅಲ್ಲಿ ಹೆಸರು ನೋಂದಾಯಿಸಬೇಕು. 17 ವರ್ಷ ಕೆಳಗಿನ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಡಿಸೆಂಬರ್‌ 31 ನೋಂದಣಿಗೆ ಕೊನೆಯ ದಿನಾಂಕ. ಜನವರಿ 7ರಂದು...

Read More

ಮಂಗಳೂರು: ನ.26ರಂದು ಕೇಶವ ಸ್ಮೃತಿ ಸಂವರ್ಧನ ಸಮಿತಿ ವತಿಯಿಂದ ‘ನಾರಿ ಶಕ್ತಿ ಸಂಗಮ’

ಮಂಗಳೂರು: ನವೆಂಬರ್ 26ರಂದು ಮಂಗಳೂರಿನ ಸಂಘ ನಿಕೇತನದಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿ ವತಿಯಿಂದ ಮಹಿಳಾ ಸಮ್ಮೇಳನ ‘ನಾರಿ ಶಕ್ತಿ ಸಂಗಮ’ವನ್ನು ಆಯೋಜಿಸಲಾಗಿದೆ. “ಮಹಿಳೆ: ಹಿಂದೆ, ಇಂದು ಮತ್ತು ನಾಳೆ” ಎಂಬ ವಿಷಯದೊಂದಿಗೆ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 2 ಗಂಟೆಯವರೆಗೆ...

Read More

ಉತ್ತರಾಖಂಡ ಸುರಂಗ ದುರಂತ: ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡ ಕಾರ್ಮಿಕರು, ಆಹಾರ ಪೂರೈಕೆ

ಉತ್ತರಾಖಂಡ: ಸಿಲ್ಕ್ಯಾರಾ ಸುರಂಗ ಕುಸಿತದಲ್ಲಿ ಸಿಲುಕಿರುವ ಕಾರ್ಮಿಕರು ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದು, ಅವರು ಸ್ಥಿರವಾಗಿದ್ದಾರೆ ಎಂಬುದನ್ನು ಖಚಿತಪಡಿಸಿದೆ. ಕಾರ್ಯಾಚರಣೆ ಇಂದು 10ನೇ ದಿನವೂ ಮುಂದುವರೆದಿದೆ. ಅವರನ್ನು ತಲುಪಲು ಮತ್ತು ಅವರೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ರಕ್ಷಣಾ ತಂಡಗಳು ಅವಿರತವಾಗಿ ಶ್ರಮಿಸುತ್ತಿವೆ. ರಕ್ಷಕರೊಂದಿಗೆ ಸಂವಹನ...

Read More

ಹಠಾತ್‌ ಸಾವಿಗೆ ಕೋವಿಡ್‌ ಲಸಿಕೆ ಕಾರಣವಲ್ಲ: ಐಸಿಎಂಆರ್ ಅಧ್ಯಯನ

ನವದೆಹಲಿ: ಕೋವಿಡ್-19 ಲಸಿಕೆಗಳು ಭಾರತೀಯ ಯುವ ವಯಸ್ಕರಲ್ಲಿ ಹಠಾತ್ ಸಾವಿನ ಅಪಾಯವನ್ನು ಹೆಚ್ಚಿಸಿಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಂಗಳವಾರ ಹೇಳಿದೆ.  ತೀವ್ರ ಸ್ವರೂಪದ ಕೋವಿಡ್-19ನಿಂದ ಬಳಲಿದ್ದು , ಹಠಾತ್ ಸಾವಿನ ಕುಟುಂಬ ಇತಿಹಾಸ ಮತ್ತು ಕೆಲವು...

Read More

ಗದ್ದೆಗಳಿಗೆ ಬೆಂಕಿಹಚ್ಚಿದ ರೈತರ ವಿರುದ್ಧ 930 ಎಫ್‌ಐಆರ್‌ ದಾಖಲು: ಪಂಜಾಬ್ ಪೊಲೀಸ್

ನವದೆಹಲಿ: ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಉಲ್ಲಂಘಿಸಿ ಭತ್ತದ ಗದ್ದೆಗೆ ಬೆಂಕಿ ಹಚ್ಚಿದ ರೈತರ ವಿರುದ್ಧ ಪಂಜಾಬ್ ಪೊಲೀಸರು ನವೆಂಬರ್ 8ರಿಂದ ಭಾನುವಾರದವರೆಗೆ 932 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಮತ್ತು ವಾಯುಮಾಲಿನ್ಯವನ್ನು ಉಂಟುಮಾಡದಂತೆ ಮತ್ತು ಜನರ ಜೀವಕ್ಕೆ ಅಪಾಯವನ್ನುಂಟುಮಾಡದಂತೆ ರಾಜ್ಯ ಸರ್ಕಾರವು ಪದೇ ಪದೇ ವಿನಂತಿಸಿದರೂ...

Read More

ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಪ್ರಕರಣ ದಾಖಲಿಸಿದ ಎನ್‌ಐಎ

ನವದೆಹಲಿ: ‘ಪಟ್ಟಿ ಮಾಡಲಾದ ವೈಯಕ್ತಿಕ ಭಯೋತ್ಪಾದಕ’ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು ಪ್ರಕರಣ ದಾಖಲಿಸಿದೆ. ಏರ್ ಇಂಡಿಯಾ ಏರ್‌ಲೈನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಬೆದರಿಕೆ ಹಾಕುವ ಮತ್ತು ಏರ್‌ಲೈನ್‌ನ ಕಾರ್ಯಾಚರಣೆಯನ್ನು ಮುಚ್ಚುವ ಅವನ ಇತ್ತೀಚಿನ  ವೀಡಿಯೋ ವೈರಲ್‌ ಆಗಿದ್ದು,...

Read More

ದೆಹಲಿಯಲ್ಲಿ ಜರುಗಿದ 2ನೇ ಭಾರತ-ಆಸ್ಟ್ರೇಲಿಯಾ ಟು ಪ್ಲಸ್ ಟು ಸಂವಾದ

ನವದೆಹಲಿ: ಎರಡನೇ ಭಾರತ-ಆಸ್ಟ್ರೇಲಿಯಾ ಟು ಪ್ಲಸ್ ಟು ಸಂವಾದ ಸೋಮವಾರ ಸಂಜೆ ನವದೆಹಲಿಯಲ್ಲಿ ನಡೆದಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಅವರು ಆಸ್ಟ್ರೇಲಿಯಾದ ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ಮತ್ತು ವಿದೇಶಾಂಗ ವ್ಯವಹಾರಗಳ...

Read More

ಹಾರುವ ವಸ್ತು ಪತ್ತೆ: ಇಂಫಾಲಕ್ಕೆ ರವಾನಿಸಲ್ಪಟ್ಟ 2 ರಫೇಲ್‌ ಜೆಟ್‌ಗಳು

ನವದೆಹಲಿ: ಭಾರತೀಯ ವಾಯುಪಡೆಯ 2 ರಫೇಲ್ ಯುದ್ಧ ವಿಮಾನಗಳನ್ನು ಇಂದು ಮಣಿಪುರ ರಾಜ್ಯದ ರಾಜಧಾನಿ ಇಂಫಾಲಕ್ಕೆ ಕಳುಹಿಸಿಕೊಡಲಾಗಿದೆ. ಇಂಫಾಲ ವಿಮಾನ ನಿಲ್ದಾಣದ ಬಳಿ ಅನುಮಾನಾಸ್ಪದ ವಸ್ತು ಹಾರಾಡುತ್ತಿವೆ ಎಂಬ ಮಾಹಿತಿ ಸಿಕ್ಕ ಕೂಡಲೇ ಭಾರತೀಯ ವಾಯು ಪಡೆ ತನ್ನ ಎರಡು ರಫೇಲ್...

Read More

Recent News

Back To Top