News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

3ನೇ ಕಂತಿಗಾಗಿ ಮತ್ತೆ ರಾಜ್ಯಕ್ಕೆ ಬಂದ ಸುರ್ಜೇವಾಲ: ಸಿ.ಟಿ.ರವಿ

ಬೆಂಗಳೂರು: ಇವತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಅವರು ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಮೊದಲನೇ ಕಂತು ಬಂತು; 2ನೇ ಕಂತು ಬಂತು. 3ನೇ ಕಂತು ಬೇಕು.  3ನೇ ಕಂತಿನಲ್ಲಿ ಚೌಕಾಸಿ ಆಗಬಾರದೆಂದು 3ನೇ ಕಂತಿಗೋಸ್ಕರ ಮತ್ತೆ ಬೆಂಗಳೂರಿಗೆ ಬಂದಂತಿದೆ ಎಂದು ಮಾಜಿ...

Read More

ಹಿಂದೂ ಹಬ್ಬಗಳಿಗೆ ರಜೆ ಕಡಿತ, ಮುಸ್ಲಿಂ ಹಬ್ಬಗಳಿಗೆ ಹೆಚ್ಚಳ: ಬಿಹಾರ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ಪಾಟ್ನಾ: ಹಿಂದೂ ಹಬ್ಬಗಳ ಸಂದರ್ಭದಲ್ಲಿ ರಾಜ್ಯದ ಶಾಲೆಗಳಿಗೆ ರಜೆಯ ಸಂಖ್ಯೆಯನ್ನು ಕಡಿತಗೊಳಿಸಿ ಮುಸ್ಲಿಂ ಹಬ್ಬಗಳಿಗೆ ರಜೆ ಹೆಚ್ಚಿಸಿದ ಆರೋಪದ ಮೇಲೆ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ನಿತೀಶ್ ಕುಮಾರ್ ಅವರನ್ನು ಓಲೈಕೆ ರಾಜಕೀಯದ...

Read More

ಕಾಶಿಯಲ್ಲಿ ʼದೇವ್‌ ದೀಪಾವಳಿʼ: ಬೆಳಗಿದ 21 ಲಕ್ಷ ಹಣತೆಗಳು

ವಾರಣಾಸಿ: ಕಾರ್ತಿಕ ಪೂರ್ಣಿಮೆಯಾದ ಸೋಮವಾರ ವಾರಣಾಸಿಯ ರಾಜ್ ಘಾಟ್‌ನಲ್ಲಿ ಹಲವಾರು 21 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ‘ದೇವ್ ದೀಪಾವಳಿ’ ಆಚರಿಸಲಾಯಿತು. 70 ಕ್ಕೂ ಹೆಚ್ಚು ದೇಶಗಳಿಂದ ಹಲವಾರು ರಾಯಭಾರಿಗಳು ಮತ್ತು ರಾಜತಾಂತ್ರಿಕರು ಈ ಆಚರಣೆಯಲ್ಲಿ ಪಾಲ್ಗೊಂಡರು. ನಗರದಲ್ಲಿ ಹಣತೆಗಳನ್ನು...

Read More

ಉತ್ತರಕಾಶಿ ಸುರಂಗ ದುರಂತ: ಭರದಿಂದ ಸಾಗಿದ ರಕ್ಷಣಾ ಕಾರ್ಯ, ತುಸುವೇ ದೂರದಲ್ಲಿ ಕಾರ್ಮಿಕರು

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ನಡೆಸಲಾಗುತ್ತಿರುವ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪರಿಶೀಲಿಸಿದರು. ವರದಿಗಳ ಪ್ರಕಾರ ಕಾರ್ಮಿಕರು ಇನ್ನು ತುಸುವೇ ದೂರದಲ್ಲಿದ್ದು ಶೀಘ್ರದಲ್ಲೇ ಹೊರಬರಲಿದ್ದಾರೆ. ಮುಖ್ಯಮಂತ್ರಿ ಪುಷ್ಕರ್...

Read More

ವಿಶ್ವಕಪ್‌ನಲ್ಲಿ ಭಾರತದ ಸೋಲು ಸಂಭ್ರಮಿಸಿದ 7 ಕಾಶ್ಮೀರಿ ವಿದ್ಯಾರ್ಥಿಗಳ ಬಂಧನ

ಶ್ರೀನಗರ: ವಿಶ್ವಕಪ್‌ ಫೈನಲ್‌ ಪಂದ್ಯದ ವೇಳೆ ಭಾರತ ತಂಡದ ಸೋಲನ್ನು ಸಂಭ್ರಮಿಸಿದ ಕಾಶ್ಮೀರದ ಕೃಷಿ ವಿಶ್ವವಿದ್ಯಾನಿಲಯವೊಂದರ ಏಳು ವಿದ್ಯಾರ್ಥಿಗಳನ್ನು ಬಂಧಿಸಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ . ಇತ್ತೀಚಿಗೆ ನಡೆದ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಭಾರತದ...

Read More

ಡಿಎಂಕೆ ಸಚಿವ ವಿ ಸೆಂಥಿಲ್ ಬಾಲಾಜಿ ಜಾಮೀನು ಅರ್ಜಿ ನಿರಾಕರಿಸಿದ ಸುಪ್ರೀಂಕೋರ್ಟ್

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಡಿಎಂಕೆ ಸಚಿವ ವಿ ಸೆಂಥಿಲ್ ಬಾಲಾಜಿ ಅವರ ಜಾಮೀನು ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ. ಬಾಲಾಜಿ ಆರೋಗ್ಯದ ನೆಲೆಯಲ್ಲಿ ಜಾಮೀನು ಕೋರಿದ್ದರು. ಅಕ್ಟೋಬರ್ 19 ರಂದು ಅವರ ಜಾಮೀನು...

Read More

ವಿಶ್ವದ ಎಂಟನೇ ಅದ್ಭುತ ಎಂಬ ಹಿರಿಮೆಯನ್ನು ಸಾಧಿಸಿದ ಅಂಕೋರ್‌ ವಾಟ್‌ ದೇಗುಲ

ಕಾಂಬೋಡಿಯಾ: ಕಾಂಬೋಡಿಯಾದ ಹೃದಯಭಾಗದಲ್ಲಿರುವ ಅಂಕೋರ್ ವಾಟ್ ದೇವಾಲಯವು ಇಟಲಿಯ ಪೊಂಪೈ ಅನ್ನು ಹಿಂದೆ ಹಾಕಿ ವಿಶ್ವದ ಎಂಟನೇ ಅದ್ಭುತ ಎಂಬ ಹಿರಿಮೆಯನ್ನು ಸಾಧಿಸಿದೆ. ಈಗಾಗಲೇ ವಿಶ್ವದ ಅತಿದೊಡ್ಡ ಧಾರ್ಮಿಕ ಕ್ಷೇತ್ರ ಎಂಬ ಗಿನ್ನೆಸ್‌ ದಾಖಲೆಯನ್ನು ಈ ದೇಗುಲ ಹೊಂದಿದೆ. ಟೈಮ್ಸ್ ಆಫ್...

Read More

ತೆಲಂಗಾಣ ವಿಧಾನಸಭಾ ಚುನಾವಣೆ: ಇಂದು ಸಂಜೆ ಪ್ರಚಾರ ಕಾರ್ಯ ಅಂತ್ಯ

ಹೈದರಾಬಾದ್: ತೆಲಂಗಾಣದಲ್ಲಿ ಗುರುವಾರ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಸಂಜೆ ಪ್ರಚಾರ ಅಂತ್ಯಗೊಳ್ಳಲಿದೆ. ಎಲ್ಲಾ ಪ್ರಮುಖ ಪಕ್ಷಗಳ ಹಿರಿಯ ನಾಯಕರು ರಾಜ್ಯದಾದ್ಯಂತ ಎಲ್ಲಾ ಪ್ರದೇಶಗಳು ಮತ್ತು ಕ್ಷೇತ್ರಗಳನ್ನು ಒಳಗೊಂಡಂತೆ ತಮ್ಮ ಅಭ್ಯರ್ಥಿಗಳ ಪರ ಇಂದು ಕೊನೆಯದಾಗಿ ಪ್ರಚಾರ...

Read More

ಇಸ್ರೇಲ್-ಹಮಾಸ್‌ ನಡುವೆ ಕದನವಿರಾಮ ಮತ್ತೆ 2 ದಿನ ವಿಸ್ತರಣೆ: ಮತ್ತಷ್ಟು ಒತ್ತೆಯಾಳುಗಳ ಬಿಡುಗಡೆ

ದೋಹಾ: ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮವನ್ನು ಎರಡು ದಿನಗಳವರೆಗೆ ವಿಸ್ತರಿಸಲಾಗುವುದು ಎಂದು ಈಗಾಗಲೇ ಘೋಷಿಸಲಾಗಿದೆ. ಈ ಘೋಷಣೆ ಹೊರಬಿದ್ದ ಗಂಟೆಗಳ ನಂತರ ಗಾಜಾ ಪಟ್ಟಿಯಲ್ಲಿ ಬಿಡುಗಡೆಯಾದ 11 ಒತ್ತೆಯಾಳುಗಳು ಸುರಕ್ಷಿತವಾಗಿ ಆಗಮಿಸಿದ್ದಾರೆ. ಈ ಬಗ್ಗೆ ಇಸ್ರೇಲ್ ಸೋಮವಾರ...

Read More

ನ್ಯೂಜಿಲೆಂಡ್ ಪ್ರಧಾನಿಯಾಗಿ ಕ್ರಿಸ್ಟೋಫರ್ ಲುಕ್ಸನ್ ಪ್ರಮಾಣವಚನ

ವಿಲ್ಲಿಂಗ್ಟನ್‌: ಕ್ರಿಸ್ಟೋಫರ್ ಲುಕ್ಸನ್ ಇಂದು ನ್ಯೂಜಿಲೆಂಡ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸಮಾರಂಭದ ಅಧ್ಯಕ್ಷತೆಯನ್ನು ಗವರ್ನರ್ ಜನರಲ್ ಸಿಂಡಿ ಕಿರೋ ವಹಿಸಿದ್ದರು. ಕಳೆದ ತಿಂಗಳು ನಡೆದ ಸಾರ್ವತ್ರಿಕ ಚುನಾವಣೆಯ ನಂತರ ಎರಡು ಸಣ್ಣ ಪಕ್ಷಗಳೊಂದಿಗೆ ಅವರ ರಾಷ್ಟ್ರೀಯ ಪಕ್ಷವು...

Read More

Recent News

Back To Top