Date : Saturday, 06-01-2024
ಟೊಕಿಯೋ: ಹೊಸ ವರ್ಷದ ದಿನದಂದು ನಡೆದ ಭೂಕಂಪದಿಂದ ಜಪಾನ್‌ನ ಸಾವಿನ ಸಂಖ್ಯೆ ಇದುವರೆಗೆ 110 ಕ್ಕೆ ತಲುಪಿದೆ ಎಂದು ಇಂದು ವರದಿಗಳು ತಿಳಿಸಿವೆ. ಕುಸಿದ ಕಟ್ಟಡಗಳ ಅವಶೇಷಗಳಲ್ಲಿ ಬದುಕುಳಿದವರ ಹುಡುಕಾಟವು ಆರನೇ ದಿನಕ್ಕೆ ಕಾಲಿಟ್ಟಿದೆ, ಸುಮಾರು ಎಂಟು ವರ್ಷಗಳಲ್ಲಿ ಸಂಭವಿಸಿದ ಭೀಕರ...
Date : Saturday, 06-01-2024
ಕೋಲ್ಕತ್ತಾ; ಪಶ್ಚಿಮ ಬಂಗಾಳದ ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ ಮುಖಂಡರೊಬ್ಬರ ಮನೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತಂಡ ಮತ್ತು ಅವರ ಜೊತೆಗಿದ್ದ ಸಿಆರ್‌ಪಿಎಫ್ ಸಿಬ್ಬಂದಿ...
Date : Saturday, 06-01-2024
ನವದೆಹಲಿ: ಜನವರಿ 22ರಂದು ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭವನ್ನು ದೇಶಾದ್ಯಂತ ಬೂತ್ ಮಟ್ಟದಲ್ಲಿ ನೇರ ಪ್ರಸಾರ ಮಾಡುವ ಯೋಜನೆಯನ್ನು ಬಿಜೆಪಿ ಹಾಕಿಕೊಂಡಿದೆ ಪಕ್ಷದ ಮೂಲಗಳ ಪ್ರಕಾರ, ಬೂತ್ ಮಟ್ಟದಲ್ಲಿ ಶ್ರೀರಾಮ ಪ್ರತಿಷ್ಠಾಪನೆಯ ನೇರ ಪ್ರಸಾರಕ್ಕಾಗಿ ದೊಡ್ಡ ಪರದೆಗಳನ್ನು ಸ್ಥಾಪಿಸಲು ಬಿಜೆಪಿ...
Date : Saturday, 06-01-2024
ನವದೆಹಲಿ: ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಡಿಯಲ್ಲಿನ ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಭಾರತೀಯ ಆರ್ಥಿಕತೆಯು ಕಳೆದ ಅವಧಿಯ 7.2% ತಾತ್ಕಾಲಿಕ ಬೆಳವಣಿಗೆಯ ದರಕ್ಕಿಂತ 2023-24 ರ ಹಣಕಾಸು ವರ್ಷದಲ್ಲಿ ದೃಢವಾದ 7.3 ಪ್ರತಿಶತದಷ್ಟು ಬೆಳೆಯುತ್ತದೆ ಎಂದು ಹೇಳಿದೆ. 2023-24ರ...
Date : Saturday, 06-01-2024
ನವದೆಹಲಿ: ಅರುಣಾಚಲ ಪ್ರದೇಶದ ಮುಕುಟಮಣಿಯಾಗಿರುವ ಅಂಜಾವ್‌ನಿಂದ ಗುಜರಾತ್‌ನ ಪಶ್ಚಿಮ ತೀರದಲ್ಲಿರುವ ದೇವಭೂಮಿ ದ್ವಾರಕಾದವರೆಗೆ ಲಡಾಖ್‌ನ ಹಿಮಾವೃತ ಶಿಖರಗಳಿಂ ಅಂಡಮಾನ್‌ನ ತೀರದವರೆಗೆ ದೇಶವ್ಯಾಪಿಯಾಗಿ ನಡೆಯುತ್ತಿರುವ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆ ಪ್ರಾರಂಭವಾದ 50 ದಿನಗಳ ಅಲ್ಪಾವಧಿಯಲ್ಲಿ 10 ಕೋಟಿಗೂ ಹೆಚ್ಚು ಜನರ ಭಾಗವಹಿಸುವಿಕೆಯನ್ನು...
Date : Saturday, 06-01-2024
ನವದಹಲಿ: ಜೈಪುರದ ರಾಜಸ್ಥಾನ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನಡೆಯುತ್ತಿರುವ ಡೈರೆಕ್ಟರ್ ಜನರಲ್‌ಗಳು/ಇನ್ಸ್‌ಪೆಕ್ಟರ್ ಜನರಲ್‌ಗಳ ಅಖಿಲ ಭಾರತ ಸಮ್ಮೇಳನ 2023 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದಾರೆ. ಇಂದು ಮತ್ತು ನಾಳೆ ಸಮ್ಮೇಳನದ ಎಲ್ಲಾ ಪ್ರಮುಖ ಅಧಿವೇಶನಗಳಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ. ಮೂರು ದಿನಗಳ ಸಮ್ಮೇಳನವನ್ನು...
Date : Saturday, 06-01-2024
ಗುವಾಹಟಿ: ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆಗೆ ಇನ್ನು ಕೆಲವೇ ದಿನಗಳು ಇವೆ. ಇದಕ್ಕೂ ಮುನ್ನ ದೇಶದ ವಿವಿಧ ಭಾಗಗಳಿಂದ ನಾನಾ ವಸ್ತುಗಳು ಅಲ್ಲಿಗೆ ಬರುತ್ತಿವೆ. ಅಸ್ಸಾಂ ರಾಜ್ಯದ ಕಾಮರೂಪ್ ಜಿಲ್ಲೆಯ ಆಲ್ ಅಸ್ಸಾಂ ದಿವ್ಯಾಂಗ್ ವರ್ಸಟೈಲ್ ಅಸೋಸಿಯೇಶನ್‌ನ ಸದಸ್ಯರು 7000 ಬಿದಿರನ್ನು...
Date : Saturday, 06-01-2024
ನವದೆಹಲಿ: ಸೊಮಾಲಿಯಾ ಕರಾವಳಿಯ ಬಳಿ ಶುಕ್ರವಾರ ಸಂಜೆ ಅಪಹರಣಕ್ಕೊಳಗಾಗಿದ್ದ ‘ಎಂವಿ ಲೀಲಾ ನಾರ್ಫೋಕ್’ ಎಂಬ ಸರಕು ಸಾಗಣೆ ಹಡಗಿನಲ್ಲಿದ್ದ ಎಲ್ಲಾ 21 ಸಿಬ್ಬಂದಿಯನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಹಡಗಿನಿಂದ SOS ಕರೆ ಬಂದ ಕೂಡಲೇ ನೌಕಾಪಡೆಯು ಯುದ್ಧನೌಕೆ, ಕಡಲ ಗಸ್ತು ವಿಮಾನ,...
Date : Friday, 05-01-2024
ನವದೆಹಲಿ: ಭಾರತೀಯ ಸೇನೆಯ ಮದ್ರಾಸ್ ರೆಜಿಮೆಂಟ್‌ನ ಸೈನಿಕರು ಮತ್ತು ಅಮೆರಿಕ ಯೋಧರ ನಡುವಿನ ಒಡನಾಟವನ್ನು ಪ್ರತಿಬಿಂಬಿಸುವ ವೈರಲ್ ವೀಡಿಯೊವೊಂದು ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಭಾರತೀಯ ಸೈನಿಕರು ಯುಎಸ್ ಆರ್ಮಿ ಸೈನಿಕರಿಗೆ ‘ಜೈ ಶ್ರೀ ರಾಮ್’ ಮತ್ತು ‘ಛತ್ರಪತಿ ಶಿವಾಜಿ...
Date : Friday, 05-01-2024
ನವದೆಹಲಿ: ಈಗಾಗಲೇ ಅಬಕಾರಿ ಹಗರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಎಎಪಿ ನೇತೃತ್ವದ ದೆಹಲಿ ಸರ್ಕಾರ ಇದೀಗ ಮತ್ತೊಂದು ಹಗರಣವನ್ನು ಮೈಮೇಲೆ ಎಳೆದುಕೊಂಡಿರುವ ಸ್ಪಷ್ಟಸೂಚನೆ ದೊರೆತಿದೆ. ಆಪ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಎಂದೇ ಪರಿಗಣಿಸಲ್ಪಟ್ಟಿದ್ದ ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಹಗರಣ ನಡೆದಿರುವ ಸುಳಿವು ದೊರೆತಿದೆ. ಖಾಸಗಿ...